Thursday, 19 July 2018

ಭೂಗೋಳಶಾಸ್ತ್ರ


ಭೂಗೋಳಶಾಸ್ತ್ರ
*****************
ಪ್ರಪಂಚದ ಪ್ರಾಕೃತಿಕ ಅದ್ಭುತ ಎಂದು ಕರೆಯುವ ಮಹಾ ಕಂದರ ಯಾವದು
ಕೊಲರಾಡೊ ಕಂದರ
ಸೂಚಿಪರ್ಣ ಅರಣ್ಯದ ಪಟ್ಟಿಗೆ ಏನೆಂದು ಕರೆಯುವರು
ಟೈಗಾ
ಕಾರ್ನ್ ಎಂದು ಪ್ರಸಿದ್ಧ ಪಡೆದ ಆಹಾರ ಧಾನ್ಯ ಯಾವದು
ಮೆಕ್ಕೆಜೋಳ
ಅನಕೊಂಡ ಹಾವು ಕಂಡು ಬರುವ ಅರಣ್ಯ ಯಾವದು
ಅಮೆಜಾನ್ ಕಾಡು
ದ್ರಾಕ್ಷಾರಸದ ರಾಜ್ಯ ಎಂದು ಕರೆಯಲ್ಪಡುವ ಉತ್ತರ ಅಮೇರಿಕದ ರಾಜ್ಯ ಯಾವದು
ಕ್ಯಾಲಿಫೋರ್ನಿಯಾ
ಜಗತ್ತಿನ ಉಕ್ಕಿನ ನಗರ ಯಾವದು?
ಪಿಟ್ಸ್ಬರ್ಗ್
ಪ್ರೈರಿಸ್ ಗಳ ನಾಡು ಎಂದು ಕರೆಯಲ್ಪಡುವ ಖಂಡ ಯಾವದು?
ಉತ್ತರ ಅಮೇರಿಕಾ
ದಕ್ಷಿಣ ಅಮೇರಕದ ಅತಿ ದೊಡ್ಡ ರಾಷ್ಟ್ರ ಯಾವದು
ಬ್ರೇಜಿಲ್
ಏಂಜಲ್ ಜಲಪಾತ ಉಂಟು ಮಾಡುವ ನದಿ ಯಾವದು?
ಓರಿನಕೋ ನದಿ
ಟಿಟಿಕಾಕ ಸರೋವರ ಇರುವ ದೇಶ ಯಾವದು?
ಬೊಲೊವಿಯಾ
ಕಳೆದ ೨೦೦ ವರ್ಷಗಳಿಂದ ಮಳೆಯನ್ನೇ ಕಾಣದ ಮರುಭೂಮಿ ಯಾವದು?
ಅಟಕಾಮ ಮರುಭೂಮಿ
ಭೂಮಿಯ ಆಕಾರಕ್ಕೆ ಏನೆಂದು ಕರೆಯುವರು?
ಜಿಯಾಡ್
ಭೂಪ್ರಧಾನ ಗೋಳ ಯಾವದು?
ಉತ್ತರಾರ್ಧ ಗೋಳ
ಜಲಪ್ರಧಾನ ಗೋಳ ಯಾವದು?
ದಕ್ಷಿಣಾರ್ಧಗೋಳ
ಶಿಲಪಾಕಕ್ಕೆ ಏನೆಂದು ಕರೆಯುವರು?
ಮ್ಯಾಗ್ಮಾ
ಭೂಮಿಯ ಕೇಂದ್ರ ವಲಯಕ್ಕೆ ಏನೆಂದು ಕರೆಯುವರು?
ನಿಫೆ
ಜಪಾನ್ ನಲ್ಲಿ ಕಂಡು ಬರುವ ಜ್ವಾಲಮುಖಿ ಯಾವದು?
ಮೌಂಟ್ ಪ್ಯೂಜಿ
ನಾಥುಲಾ ಯಾವ ರಾಜ್ಯದಲ್ಲಿದೆ?
ಸಿಕ್ಕಿಂ
ಸಾತ್ಪುರ ಮತ್ತು ವಿಂಧ್ಯಾ ಪರ್ವತಗಳ ನಡುವೆ ಹರಿಯುವ ನದಿ ಯಾವದು??
ನರ್ಮದಾ
ಹಿಮಾಲಯ ಪರ್ವತ ಶ್ರೇಣಿಯ ಮುಂದೊರೆದ "ಆರಕನ ಯೋಮ " ಎಲ್ಲಿದೆ??
ಬರ್ಮಾ
ಕಾಂಗ್ರಾ ಕಣಿವೆ ಯಾವ ರಾಜ್ಯದಲ್ಲಿದೆ?
ಹಿಮಾಚಲ ಪ್ರದೇಶ
ಥಿಯೊಸಾಪಿಕಲ್ ಸೋಸೈಟಿ ಯಾರು ಸ್ಥಾಪಿಸಿದರು?
ಮೇಡಂ ಬ್ಲಾವಟ್ಸ್ಕಿ.ಕರ್ನಲ್ ಅಲ್ಕಾಟ್
ಆಂಗ್ಲೋ ಓರಿಯಂಟಲ್ ಶಾಲೆ ಯಾರು ಆರಂಭಿಸಿದರು?
ಸರ್.ಸೈಯದ್ ಅಹ್ಮದ್ ಖಾನ್

No comments:

Post a Comment