Tuesday, 31 July 2018

ಕಾದ೦ಬರಿಗಳು

ಕಾದ೦ಬರಿಗಳು
1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ

ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70.ನಾವು ಹುಡುಗಿಯರೇ ಹೀಗೆ - ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ

ನಾಟಕಗಳು
75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಸತ್ತವರ ನೆರಳು - ಜಿ.ಬಿ. ಜೋಶಿ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ

ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ

ಪ್ರಮುಖ ದಿನಾಚರಣೆಗಳು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ

ಪ್ರಮುಖ ದಿನಾಚರಣೆಗಳು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ*
━━━━━━━━━━━━━━━━━━━━
★ಅಂತಾರಾಷ್ಟ್ರೀಯ ಯುವಕರ ದಿನ- ಅಗಸ್ಟ್12
★ಭಾರತೀಯ ಯುವಕರ ದಿನ - ಜನವರಿ 12

★ಅಂತಾರಾಷ್ಟ್ರೀಯ ಮಕ್ಕಳ ದಿನ- ಜೂನ್1
★ಭಾರತೀಯ ಮಕ್ಕಳ ದಿನ -ನವೆಂಬರ್ 14
★ಸಾರ್ವತ್ರಿಕ ಮಕ್ಕಳ ದಿನ  (Universal)- ನವೆಂಬರ್ 20

★ಅಂತಾರಾಷ್ಟ್ರೀಯ ಶಿಕ್ಷಕರ ದಿನ- ಅಕ್ಟೋಬರ್5
★ಭಾರತೀಯ ಶಿಕ್ಷಕರ ದಿನ - ಸಪ್ಟೆಂಬರ್ 5

★ಅಂತಾರಾಷ್ಟ್ರೀಯ ಪ್ರವಾಸೋದ್ಯಮ ದಿನ- ಸೆಪ್ಟೆಂಬರ್27
★ಭಾರತೀಯ ಪ್ರವಾಸೋದ್ಯಮ ದಿನ -ಜನವರಿ25

★ಅಂತಾರಾಷ್ಟ್ರೀಯ ಗ್ರಾಹಕರ ದಿನ-ಮಾರ್ಚ 15
★ಭಾರತೀಯ ಗ್ರಾಹಕರ ದಿನ -ಡಿಸೆಂಬರ್ 24

★ಅಂತಾರಾಷ್ಟ್ರೀಯ ಅಂಚೆ ದಿನ- ಅಕ್ಟೋಬರ್ 9
★ಭಾರತೀಯ ಅಂಚೆ ದಿನ -ಅಕ್ಟೋಬರ್ 10

★ಅಂತಾರಾಷ್ಟ್ರೀಯ ರಕ್ತದಾನ ದಿನ-ಜೂನ್ 14
★ಭಾರತೀಯ ರಕ್ತದಾನ ದಿನ -ಅಕ್ಟೋಬರ್1
━━━━━━━━━━━━━━━━━━━━

ಇಂದು ಅಂತರಾಷ್ಟ್ರೀಯ ಹುಲಿ ದಿನ

🌏💫 *ಇಂದು ಅಂತರಾಷ್ಟ್ರೀಯ ಹುಲಿ ದಿನ* 

*ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿ  ಎಂದಾಕ್ಷಣ ಹಳದಿ ಮೈಮೇಲೆ ಕಪ್ಪು ಪಟ್ಟೆಪಟ್ಟೆಯ, ದೊಡ್ಡ ಕೋರೆ ಹಲ್ಲುಗಳ, ದೊಡ್ಡ ಬೆಕ್ಕಿನ ಗಾತ್ರದ ಪ್ರಾಣಿ ನಮ್ಮ ಕಣ್ಣ ಮುಂದೆ ಬರುತ್ತದೆ. ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿಯೂ ಹೌದು. ಆದರೆ  ವಾಸ್ತವವೆಂದರೆ ಜಗತ್ತಿನಲ್ಲಿ ನಿಮ್ಮ ಮೆಚ್ಚಿನ ಕಾಡು ಪ್ರಾಣಿ ಅಥವಾ ಕ್ರೂರ ಪ್ರಾಣಿ ಯಾವುದು ಎಂಬ ಪ್ರಶ್ನೆಗೆ ಹುಲಿಗೇ ಅತಿ ಹೆಚ್ಚು ಮತಗಳು ಬಿದ್ದಿವೆ. ವಿಚಿತ್ರವೆಂದರೆ ಹುಲಿಯ ಬಗ್ಗೆ ಇಷ್ಟು ಕಾಳಜಿ ವಹಿಸುವವರಿಗೆ ಹುಲಿಯ ಬಗ್ಗೆ ತಿಳಿದಿರುವುದು ಐದು ಶೇಖಡಾಕ್ಕಿಂತಲೂ ಕಡಿಮೆ! ಹುಲಿಯ ಬಗ್ಗೆ ತಿಳಿದಿರುವ ವಿಷಯಗಳಲ್ಲಿ ನೈಜ ವಿಷಯಗಳಿಗಿಂತ ಅವರಿವರಿಂದ ಕೇಳಿದ ಉತ್ಪ್ರೇಕ್ಷಿತ ವಿಷಯಗಳೇ ಹೆಚ್ಚು. ಆದ್ದರಿಂದ ಈಗ ಅಳಿವಿನಂಚಿನಲ್ಲಿರುವ ಹುಲಿ ಸಂತಾನವನ್ನು ಉಳಿಸಲು ಹೆಚ್ಚಿನ ವಿವರಗಳನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ. ಹುಲಿಯ ಬಗ್ಗೆ ನಿಮಗೆ ತಿಳಿದಿರದಿದ್ದ ಹಲವು ರೋಚಕ ಸಂಗತಿಗಳನ್ನು ಕಂಡು ಅಚ್ಚರಿಪಡಲು ಕೆಳಗಿನ ಮಾಹಿತಿಯನ್ನು ನೋಡೋಣ... ಬಾಲದ ತುದಿಯಿಂದ ಮೂಗಿನವರೆಗಿನ ಉದ್ದ 3.3ಮೀಟರ್ ! (ಮಾರುತಿ 800 ಕಾರಿನ ಉದ್ದದಷ್ಟು).*

*👇🏼ಹುಲಿಯ ಪ್ರಬೇಧಗಳು*
*👇🏼 ವೈಶಿಷ್ಟ್ಯಕುರಿತು*
*👇🏼ವರ್ಣವೈವಿದ್ಯ ಹುಲಿಯ ಪ್ರದೇಶ ಕುರಿತು*
*👇🏼ಹುಲಿಯ ಬೇಟೆ & ಆಹಾರ*
*👇🏼ಹುಲಿಯ ಮಿಶ್ರತಳಿಗಳು*
*👇🏼ಹುಲಿಯ ಸಂರಕ್ಷಣಾ ಪ್ರಯತ್ನಗಳು*
*👇🏼ಹುಲಿಯ ಸಂತಾನೋತ್ಪತ್ತಿ*

ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ.. ಗೊತ್ತಿರ್ಲಿಲ್ಲ ಅಂದ್ರೆ ತಿಳ್ಕೊಳ್ಳಿ

ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ.. ಗೊತ್ತಿರ್ಲಿಲ್ಲ ಅಂದ್ರೆ ತಿಳ್ಕೊಳ್ಳಿ*

KA-01 ಬೆಂಗಳೂರು ಕೇಂದ್ರ , ಕೋರಮಂಗಲ
KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ
KA-03 ಬೆಂಗಳೂರು ಪೂರ್ವ, ಇಂದಿರಾನಗರ
KA-04 ಬೆಂಗಳೂರು ಉತ್ತರ, ಯಶವಂತಪುರ
KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್
KA-06 ತುಮಕೂರು
KA-07 ಕೋಲಾರ
KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF)
KA-09 ಮೈಸೂರು ಪಶ್ಚಿಮ
KA-10 ಚಾಮರಾಜ್ನಗರ
KA-11 ಮಂಡ್ಯ
KA-12 ಮಡಿಕೇರಿ
KA-13 ಹಾಸನ
KA-14 ಶಿವಮೊಗ್ಗ
KA-15 ಸಾಗರ
KA-16 ಚಿತ್ರದುರ್ಗ
KA-17 ದಾವಣಗೆರೆ
KA-18 ಚಿಕ್ಕಮಗಳೂರು
KA-19 ಮಂಗಳೂರು (ಕುಡ್ಲ )
KA-20 ಉಡುಪಿ
KA-21 ಪುತ್ತೂರು
KA-22 ಬೆಳಗಾವಿ
KA-23 ಚಿಕ್ಕೋಡಿ
KA-24 ಬೈಲಹೊಂಗಲ್
KA-25 ಧಾರವಾಡ
KA-26 ಗದಗ
KA-27 ಹಾವೇರಿ
KA-28 ವಿಜಯಪುರ
KA-29 ಬಾಗಲಕೋಟೆ
KA-30 ಕಾರವಾರ
KA-31 ಸಿರ್ಸಿ
KA-32 ಕಲಬುರಗಿ
KA-33 ಯಾದಾಗಿರ
KA-34 ಬಳ್ಳಾರಿ
KA-35 ಹೊಸಪೇಟೆ
KA-36 ರಾಯಚೂರು
KA-37 ಕೊಪ್ಪಳ
KA-38 ಬೀದರ
KA-39 ಭಾಲ್ಕಿ
KA-40 ಚಿಕ್ಕಬಳ್ಳಾಪುರ
KA-41 ಬೆಂಗಳೂರು ವೆಸ್ಟೆರ್ನ್ ಸುಬುರ್ಬ್ಸ್: ಕೆಂಗೇರಿ
KA-42 ರಾಮನಗರ
KA-43 ದೇವನಹಳಿ – ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ, ಬೆಂಗಳೂರು ಗ್ರಾಮೀಣ ಜಿಲ್ಲೆ
KA-44 ತಿಪಟೂರು, ತುಮಕೂರು ಜಿಲ್ಲೆ
KA-45 ಹುಣಸೂರು , ಮೈಸೂರು ಜಿಲ್ಲೆ
KA-46 ಸಕ್ಲೇಶಪುರ , ಹಾಸನ ಜಿಲ್ಲೆ
KA-47 ಹೊನ್ನಾವರ
KA-48 ಜಮಖಂಡಿ
KA-49 ಗೋಕಾಕ
KA-50 ಬೆಂಗಳೂರು, ಯೆಲಹಂಕ
KA-51 ಬೆಂಗಳೂರು, ಎಲೆಕ್ಟ್ರಾನಿಕ್ಸ್ ಸಿಟಿ (BTM 4th Stage)
KA-52 ನೆಲಮಂಗಲ, ಬೆಂಗಳೂರು ಗ್ರಾಮೀಣ ಜಿಲ್ಲೆ
KA-53 ಬೆಂಗಳೂರು, ಕೃಷ್ಣರಾಜಪುರಂ
KA-54 ನಾಗಮಂಗಲ
KA-55 ಮೈಸೂರು ಪೂರ್ವ
KA-56 ಬಸವಕಲ್ಯಾಣ
KA-57 ಶಾಂತಿನಗರ, ಬೆಂಗಳೂರು ನಗರ ಜಿಲ್ಲೆ
KA-59 ಚಾಮರಾಜಪೇಟೆ, ಬೆಂಗಳೂರು ನಗರ ಜಿಲ್ಲೆ
KA-60 R.T. ನಗರ, ಬೆಂಗಳೂರು ಬೆಂಗಳೂರು ನಗರ ಜಿಲ್ಲೆ
KA-61 ಮ್ಯಾರಥಹಳ್ಳಿ, ಬೆಂಗಳೂರು ನಗರ ಜಿಲ್ಲೆ
KA-62 ಸುರತ್ಕಲ್, ಮಂಗಳೂರು ಜಿಲ್ಲೆ
KA-63 ಹುಬ್ಬಳ್ಳಿ
KA-64 ಮಧುಗಿರಿ, ತುಮಕೂರು ಜಿಲ್ಲೆ
KA-65 ದಾಂಡೇಲಿ
KA-66 ತರೀಕೆರೆ
KA-67 ಸೇಡಮ್
KA~68 ಚಿಂತಾಮಣಿ
KA~69 ರಾಣಿಬೇನ್ನುರ್
KA~70 ಬಂಟ್ವಾಳ.

ಭಾರತದ ವಿಶ್ವ ಪಾರಂಪರಿಕ ತಾಣಗಳು

🌎#ಭಾರತದ ವಿಶ್ವ ಪಾರಂಪರಿಕ ತಾಣಗಳು🕌

☀ಕಾಜೀರಂಗ ವನ್ಯ ಪ್ರಾಣಿ ಧಾಮ
🛣 ಅಸ್ಸಾಂ
🗒
1985

☀ಮಾನಸ ವನ್ಯ ಪ್ರಾಣಿ ಧಾಮ
🛣ಅಸ್ಸಾಂ
🗒1985

☀ಮಹಾಬೋಧಿ ಮಂದಿರ ಸಂಕೀರಣ ,ಬೋಧಗಂಬಾ
🛣ಬಿಹಾರ
🗒2002

☀ಹುಮಾಯೂನ ಸಮಾಧಿ
🛣ದೆಹಲಿ
🗒1993

☀ಕುತುಬ್ ಮಿನಾರ್
🛣ದೆಹಲಿ
🗒1993

☀ಕೆಂಪುಕೋಟೆ
🛣ದೆಹಲಿ
🗒2007

☀ಗೋವಾದ ಚರ್ಚಗಳು ಮತ್ತು ಆಶ್ರಮಗಳು
🛣ಗೋವಾ
🗒1986

☀ಚಂಪಾನರ್ - ಪಾವಗಢ್ ಪುರಾತತ್ವ ಉದ್ಯಾನ
🛣ಗುಜರಾತ್
🗒2004

☀ಹಂಪಿಯ ಸ್ಮಾರಕಗಳು
🛣ಕರ್ನಾಟಕ
🗒1986

☀ಪಟ್ಟದಕಲ್ಲು ಸ್ಮಾರಕಗಳು
🛣ಕರ್ನಾಟಕ
🗒1987

☀ಸಾಂಚಿಯ ಬೌದ್ಧ ಸ್ಮಾರಕಗಳು
🛣ಮಧ್ಯ ಪ್ರದೇಶ
🗒1989

☀ಭಿಂಬೆಟ್ಯಾದ ಗುಹೆಗಳು
🛣ಮಧ್ಯ ಪ್ರದೇಶ
🗒2003

☀ಖಜುರಾಹೊ ಸ್ಮಾರಕಗಳು
🛣ಮಧ್ಯ ಪ್ರದೇಶ
🗒1986

☀ಅಜಂತಾ ಗುಹೆಗಳು
🛣ಮಹಾರಾಷ್ಟ್ರ
🗒1983

☀ಎಲ್ಲೋರಾದ ಗುಹೆಗಳು
🛣ಮಹಾರಾಷ್ಟ್ರ
🗒1983

☀ಎಲಿಫೆಂಟಾ ಗುಹೆಗಳು
🛣ಮಹಾರಾಷ್ಟ್ರ
🗒1987

☀ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈ
🛣ಮಹಾರಾಷ್ಟ್ರ
🗒2004

☀ಸೂರ್ಯ ದೇವಾಲಯ ಕೊನಾರ್ಕ
🛣ಓಡಿಶಾ
🗒1984

☀ಕೆವೂಲಾಡೇನ್ ರಾಷ್ಟ್ರೀಯ ಉದ್ಯಾನ ಭರತಪುರ
🛣ರಾಜಸ್ಥಾನ್
🗒1985

☀ಜಂತರ್ ಮಂತರ್ ,ಜೈಪುರ್
🛣ರಾಜಸ್ಥಾನ
🗒2010

☀ಚೋಳ ದೇವಾಲಯಗಳು
🛣ತಮಿಳುನಾಡು
🗒1987

☀ಮಹಾಬಲಿಪುರಂ ಮಂದಿರಗಳು
🛣ತಮಿಳುನಾಡು
🗒1984

☀ಆಗ್ರಾ ಕೋಟೆ
🛣ಉತ್ತರ ಪ್ರದೇಶ
🗒1983

☀ಫತೆಪುರ ಸಿಕ್ರಿ
🛣ಉತ್ತರ ಪ್ರದೇಶ
🗒1986

☀ತಾಜ್ ಮಹಲ್
🛣ಉತ್ತರ ಪ್ರದೇಶ
🗒1983

☀ಭಾರತದ ಪರ್ವತ ರೇಲ್ವೆಗಳು ,ನೀಲಗಿರಿ
🛣ತಮಿಳುನಾಡು
🗒1999

☀ನಂದಾದೇವಿ ಮತ್ತು ಪುಷ್ಪ ಕಣಿವೆ ರಾಷ್ಟ್ರೀಯ ಉದ್ಯಾನ
🛣ಉತ್ತರಾಖಂಡ
🗒1988,2005

☀ಸುಂದರಬನ್ ರಾಷ್ಟ್ರೀಯ ಉದ್ಯಾನ
🛣ಪಶ್ಚಿಮ ಬಂಗಾಳ
🗒1987

☀ಪಶ್ಚಿಮ ಘಟ್ಟಗಳು
🛣ತಮಿಳುನಾಡು,ಕರ್ನಾಟಕ,ಮಹಾರಾಷ್ಟ್ರ
🗒2012

☀ರಾಜಸ್ಥಾನದ ಬೆಟ್ಟದ ಕೋಟೆಗಳು
🛣ರಾಜಸ್ಥಾನ
🗒2013

☀ರಾಣಿಯ ಬಾವಿ (ರಾಣಿ ಕಿವಾವ್)
🛣ಗುಜರಾತ್
🗒2014

☀ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ
🛣ಹಿಮಾಚಲ ಪ್ರದೇಶ
🗒2014

☀ನಳಂದಾ
🛣ಬಿಹಾರ
🗒2016

☀ಕಾಂಚನಗಂಗಾ ರಾಷ್ಟ್ರೀಯ ಉದ್ಯಾನ
🛣ಸಿಕ್ಕಿಂ
🗒2016

☀ಚಂಡೀಗಡದ ಆಡಳಿತಾತ್ಮಕ ಕಟ್ಟಡ ಸಂಕೀರ್ಣ
🛣ಚಂಡೀಗಡ
🗒2016

ಜೈನ ಧರ್ಮದ ಇತಿಹಾಸ

ಜೈನ ಧರ್ಮದ ಇತಿಹಾಸ*
_____________________
ಹೊಸ ಮತಗಳ ಉದಯದ ಕಾಲ? ?
ಕ್ರಿಶ. ಪೂ. 6. ನೆ ಶತಮಾನ✅✅

ವರ್ಧಮಾನ ಮಹಾವೀರನ ಚಿಹ್ನೆ - ? ಸಿಂಹ✅✅

ಮಹಾವೀರನ ಮಗಳು?  ಪ್ರೀಯದರ್ಶನಿ✅✅

ಮಹಾವೀರನ ಅಳಿಯ? ಜಮಾಲಿ✅✅

ಮಹಾವೀರ ಯಾವ ವಯಸ್ಸಿನಲ್ಲಿ  ಸಂಸಾರ ತ್ಯಾಗ ಮಾಡಿದ?
30✅✅

ಮಹಾವೀರನಿಗೆ ಪ್ರಥಮ ದೀಕ್ಛೆ ಕೊಟ್ಟ ಗುರು?
  ಪೋಸಲ✅✅

ಮಹಾವೀರನಿಗೆ ಜ್ಞಾನೋದಯ ಯಾವ ನದಿ ದಡದ ಮೇಲೆ ಆಯಿತು ??
ಋಜುಪಾಲಿಕಾ ನದಿ✅✅

ಯಾವ ಮರದ ಕೆಳಗೆ??
ಸಾಲುಮರದ ಕೇಳಗೆ✅✅

ಮಹಾವೀರನಿಗೆ ಎಷ್ಟನೇ ವಯಸ್ಸಿನಲ್ಲಿ ಜ್ಞಾನೋದಯವಾಯಿತು? 
42✅✅

ಜೀನ ಪದದ ಅರ್ಥ? ?
ರಾಗ, ದ್ವೇಷಗಳನ್ನು ಜಯಿಸಿದವನು✅✅

ಮಹಾವೀರ ಮೊದಲ ಎಷ್ಟು ಜನ ಶಿಷ್ಯಂದಿರಿಗೆ ಭೋದನೆ ಮಾಡಿದ?
11✅✅

11 ಜನ ಶಿಷ್ಯಂದರಿಗೆ ಯಾವ ಹೆಸರಿನಿಂದ ಕರೆಯುತ್ತಿದ್ದರು? ?
ಗಾಂಧಾರರು✅✅

ಮಹಾವೀರ ಹುಟ್ಟಿದ ಸ್ಥಳ? ?

ಕುಂಡಲಿವನ ( ವೈಶಾಲಿ ರಾಜ್ಯ)✅✅

ಮಹಾವೀರ ಹುಟ್ಟಿದ ವರ್ಷ??
ಕ್ರಿ.ಪೂ 599-527✅✅

ಮಹಾವೀರ ಎಷ್ಟನೇ ವಯಸ್ಸಿನಲ್ಲಿ ಮರಣ ಹೊಂದಿದ??
72✅✅

ಜೈನದರ್ಮದ ಪಂಚಶಿಲ ತತ್ವಗಳು ಯಾವುವು??
೧) ಸತ್ಯ
೨) ಅಹಿಂಸೆ
೩) ಆಸ್ತೇಯ
೪) ಅಪರಿಗ್ರಹಣ
೫) ಬ್ರಹ್ಮಚರ್ಯ☝️☝️

ಆಸ್ತೇಯ ಪದದ ಅರ್ಥ??
ಕಳ್ಳತನ ಮಾಡದಿರು✅

ಅಪರಿಗ್ರಹಣದ ಅರ್ಥ??
ಸಂಪತ್ತನ್ನು ಗಳಿಸದಿರು✅

ಮೊದಲ 4 ಬೋಧನೆಗಳನ್ನು ಹೇಳಿದವನು? ?
ಪಾರ್ಶ್ವನಾಥ✅✅

ಮಹಾವೀರ ಬೋಧನೆ ಮಾಡಿದ ಭಾಷೆ ??
ಪ್ರಾಕೃತ✅✅

ಮಹಾವೀರ ಬೋದಿಸಿದ ತ್ರಿರತ್ನಗಳು ಯಾವುವು??

೧) ಶ್ರದ್ದೆ
೨) ಜ್ಞಾನ
೩) ಚಾರಿತ್ರ್ಯ☝️

ಜೈನಧರ್ಮದ ಗ್ರಂಥಗಳು? ? ದ್ವಾದಶಾಂಗಗಳು✅✅

ಜೈನ ಧರ್ಮದ ಮೊದಲ ಸಮ್ಮೇಳನ ನಡೆದ ಸ್ಥಳ & ವರ್ಷ? ?
ಪಾಟಲೀಪುತ್ರ
ಕ್ರಿ. ಪೂ. 300✅✅

ಜೈನಧರ್ಮದ ಪ್ರಥಮ ಸಮ್ಮೇಳನದ ಅಧ್ಯಕ್ಷ?
ಸ್ಥೂಲಬದ್ರ✅✅

ಧರ್ಮಗ್ರಂಥವಾದ ದ್ವಾದಶಾಂಗಗಳ ರಚನೆ ಯಾವ ಎಷ್ಟನೇ ಜೈನ ಸಮ್ಮೇಳನದಲ್ಲಿ ರಚನೆಯಾಯಿತು??
ಪ್ರಥಮ✅✅

ದ್ವಿತೀಯ ಜೈನ ಸಮ್ಮೇಳನ ನಡೆದ ವರ್ಷ?  ಸ್ಥಳ?  & ಅಧ್ಯಕ್ಷ? ?

ಸ್ಥಳ :- ವಲ್ಲಭಿ( ಗುಜರಾತ್)
ಅದ್ಯಕ್ಷ:- ದೇವೇಂದ್ರ ಕ್ಷೇಮಕರ್ಣ
ವರ್ಷ:- ಕ್ರಿಶ.ಶ.512✅✅

ಜೈನದರ್ಮದ ಪಂಗಡಗಳು ಯಾವುವು??
* ಶ್ವೇತಾಂಬರು
* ದಿಗಂಬರು✅✅

ಪಾರ್ಶ್ವಾನಾಥ ನ ಅನುಯಾಯಿಗಳು ಪಂಗಡ ಯಾವುದು?
ಶ್ವೇಥಾಂಬರು
( ಉತ್ತರ ಭಾರತ ಹೆಚ್ಚು)✅

ಮಹಾವೀರನ ಅನುಯಾಯಿಗಳ ಪಂಗಡ ಯಾವುದು?
ದಿಗಂಬರು( ದಕ್ಷಿಣ ಭಾರತ)✅✅

ಜೈನಧರ್ಮ ಪ್ರಚಾರ ಮಾಡಿದ ಅರಸರು??
ಚಂದ್ರಗುಪ್ತ ಮೌರ್ಯರ, ಬಿಂಬಸಾರ, ಭದ್ರಬಾಹು, ಖಾರವೆಲ☝️☝️✅

ಕನ್ನಡದ ಪ್ರಮುಖ ಜೈನಕವಿಗಳು ಹೆಸರು??
ಪಂಪ,ರನ್ನ,ಜನ್ನ,ಪೊನ್ನ, ಜೀನಸೇನ, ಗುಣಭದ್ರ,ಅತ್ತಿಮಬ್ವೆ☝

ಇತ್ತೀಚೆಗೆ ಕರ್ನಾಟಕದಲ್ಲಿ ಸ್ಥಾಪಿಸಲ್ಪಟ್ಟ ಜೈನರ ಕೇಂದ್ರ? ವೇರೂರು( ಧಾರವಾಡ)✅✅

24 ತಿರ್ಥಾಂಕರ ಒಳಗೊಂಡ ಏಕೈಕ ಕೃತಿ?
ಚಾವುಂಡರಾಯ ಪುರಾಣ✅✅
_____________________

CUPS & TROPHIES INTERNATIONAL

*CUPS & TROPHIES INTERNATIONAL*
================
*[1] Azlan Shah Cup -------- Hockey*
*[2] Asia Cup --------- Cricket, Hockey*
*[3] Ashes --------- Cricket*
*[4] Australian Open ------- Lawn Tennis*
*[5] Champions Trophy ------- Hockey/Cricket*
*[6] Corbitton Cup ------ Table Tennis (Women)*
*[7] Davis Cup ----- Lawn Tennis*
*[8] Uber Cup ------ Badminton (Women)*
*[9] Thomas Cup ------ Badminton (Men)*
*[10] Sharjah Cup ----- Cricket*
*[11] Derby ------ Horse Race*
*[12] French Open ----- Lawn Tennis*
*[13] FIFA World Cup -----Football*
*[14] Johar Cup ----- Hockey*
*[15] Merdeka Cup ----- Football*
*[16] Ryder Cup ----- Golf National:*
==================
*[1] Agha Khan Cup ------ Hockey*
*[2] C.K. Naydu Trophy ----- Cricket*
*[3] Deodhar Trophy ---- Cricket*
*[4] Dilip Trophy --- Cricket*
*[5] D.C. M. Cup -- Football*
*[6] Durand Cup ---- Football*
*[7] Dhyan Chand Trophy ---- Hockey*
*[8] Gavaskar–Border Trophy ---- Cricket*
*[9] lrani Trophy ----- Cricket*
*[10] Lal Bahadul Shastri Cup ----- Hockey*
*[11] Rovers Cup ---- Football*
*[12] Santosh Trophy --- Football*
*[13] Singer Cup -- Cricket*
*[14] Sahara Cup ----- Cricket*
*[15] Subroto Cup ------ Football*
*[16] Vijay Merchant Trophy ----- Cricket*
*[17] Wellington Trophy ----- Rowing*
*[18] Wills Trophy ------ Cricket*
*[19] MCC Trophy ----- Hockey*
*[20] Nehru Trophy ------ Boat Race*
*[21] Ranji Trophy -------- Cricket*
*[22] Rohinton Baria Trophy ---Cricket*
*23)Stanley Cup----Hockey*
*24)swaythling Cup---''Table Tennis* *25)Amrit Diwan Cup--Badmiton,India*

ದೆಹಲಿಗೆ ಮಿಸೈಲ್ ಭದ್ರತೆ

ದೆಹಲಿಗೆ ಮಿಸೈಲ್ ಭದ್ರತೆ*

*ವಿಮಾನ, ಕ್ಷಿಪಣಿ, ಡ್ರೋನ್ ಹಾಗೂ ಇನ್ನಿತರ ಶಸ್ತ್ರಗಳಿಂದ ವಾಯುಮಾರ್ಗದಲ್ಲಿ ದೆಹಲಿ ಮೇಲೆ ನಡೆಯಬಹುದಾದ ದಾಳಿ ಎದುರಿಸಲು ಭಾರತೀಯ ರಕ್ಷಣಾ ಇಲಾಖೆ ಅಣಿಯಾಗುತ್ತಿದೆ.*

ಸಂಭಾವ್ಯ ದಾಳಿ ಪತ್ತೆಹಚ್ಚಿ, ಧ್ವಂಸಗೊಳಿಸಬಲ್ಲ ನ್ಯಾಷನಲ್ ಅಡ್ವಾನ್ಸ್ಡ್ ಸರ್ಫೆಸ್ ಟು ಏರ್ ಮಿಸೈಲ್ ಸಿಸ್ಟಮ್ -2 (ನಾಸಮ್್ಸ-2) ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಭದ್ರತಾ ಸ್ವಾಧೀನ ಸಮಿತಿ ಒಪ್ಪಿಗೆ ನೀಡಿದೆ. ಅಮೆರಿಕ ನಿರ್ವಿುತ ವ್ಯವಸ್ಥೆ ಇದಾಗಿದ್ದು, ಬೆಲೆ 6862 ಕೋಟಿ ರೂ. ಆಗಿದೆ.

*ಭದ್ರತೆ ಪರಿಷ್ಕರಣೆ:*

ಅತಿಗಣ್ಯರು ವಾಸವಾಗಿರುವ ‘ವಿಐಪಿ-89’ ಎಂದು ಗುರುತಿಸಲಾಗುವ ನವದೆಹಲಿಯ ರಾಷ್ಟ್ರಪತಿ ಭವನ, ಸಂಸತ್, ನಾರ್ತ್ ಮತ್ತು ಸೌತ್ ಬ್ಲಾಕ್​ಗಳಿಗೆ ಒದಗಿಸಲಾಗಿರುವ ಭದ್ರತಾ ವ್ಯವಸ್ಥೆ ಮಾರ್ಪಡಿಸಲೂ ನಿರ್ಧರಿಸಲಾಗಿದೆ. ‘ದೆಹಲಿ ಏರಿಯಾ ಏರ್ ಡಿಫೆನ್ಸ್ ಪ್ಲಾನ್ ’ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಹೈಜಾಕ್ ಮಾಡಿರುವ ಅಥವಾ ಕ್ಷಿಪಣಿಯಂತೆ ದಾಳಿಗೆ ಬಳಸಲಾಗುವ ಪ್ರಯಾಣಿಕರ ವಿಮಾನ ಹಾಗೂ ವಾಣಿಜ್ಯ ವಿಮಾನಗಳನ್ನು ಹೊಡೆದುರುಳಿಸಲು ಸರ್ಕಾರ ಶೀಘ್ರ ಅನುಮತಿ ನೀಡಲಿದೆ.

*ವಿಶೇಷತೆ ಏನು?*

3-ಡಿ ರೆಡಾರ್, ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು, ಉಡಾಹಕಗಳನ್ನು ಹೊಂದಿದೆ.
ಯುದ್ಧವಿಮಾನ, ಡ್ರೋನ್, ಕ್ಷಿಪಣಿಗಳನ್ನು ಕ್ಷಣಮಾತ್ರದಲ್ಲಿ ಪತ್ತೆಹಚ್ಚಿ ಹೊಡೆದುರುಳಿಸುತ್ತದೆ.
ಅಮೆರಿಕ, ಇಸ್ರೇಲ್, ಐರೋಪ್ಯ ಒಕ್ಕೂಟ ಸೇನೆಯಲ್ಲಿ ಈಗಾಗಲೇ ಬಳಕೆ. ಶತ್ರು ರಾಷ್ಟ್ರಗಳಿಂದ ದಾಳಿ ಸಾಧ್ಯತೆಯಿರುವ ಕಡೆ ನಿಯೋಜನೆ.

*ಏನಿದು ನಾಸಮ್ಸ್​?*

ನುಗ್ಗಿಬರುತ್ತಿರುವ ಕ್ಷಿಪಣಿಗಳನ್ನು ರೆಡಾರ್ ಸಹಾಯದಿಂದ ಪತ್ತೆ ಮಾಡಿ ಅವುಗಳನ್ನು ಹೊಡೆದುರುಳಿಸುವ ಮೂಲಕ ದಾಳಿ ವಿಫಲಗೊಳಿಸುವ ಅತ್ಯಾಧುನಿಕ ವ್ಯವಸ್ಥೆ ಇದು.

*ದೇಶೀಯ ರಕ್ಷಕ ಶೀಘ್ರ ಸಿದ್ಧ*

ಉಗ್ರರು ಮತ್ತು ಶತ್ರು ರಾಷ್ಟ್ರಗಳು ಮಹಾನಗರಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತವೆ. ಜನದಟ್ಟಣೆ ಹೆಚ್ಚಿರುವ ಕಾರಣ ದಾಳಿಯ ತೀವ್ರತೆ ಜೋರಾಗಿರುತ್ತದೆ. ಭಾರತದಲ್ಲಿ ಮುಂಬೈ, ನವದೆಹಲಿ ಮತ್ತು ಬೆಂಗಳೂರು ಹೆಚ್ಚಿನ ಜನಸಂಖ್ಯೆ ಇರುವ ಮಹಾನಗರ. ಈ ದೃಷ್ಟಿಯಿಂದ ಕ್ಷಿಪಣಿ ದಾಳಿ ನಿಗ್ರಹ ವ್ಯವಸ್ಥೆ (ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ಶೀಲ್ಡ್ -ಬಿಎಂಡಿ)ಯನ್ನು ದೇಶೀಯವಾಗಿಯೂ ಅಭಿವೃಧಿ್ಧಡಿಸಲಾಗುತ್ತಿದೆ. ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ದಲ್ಲಿ ಹೊಸ ವ್ಯವಸ್ಥೆ ನಿರ್ಮಾಣ ಮಾಡಲಾಗುತ್ತಿದ್ದು ಅಂತಿಮ ಹಂತದಲ್ಲಿದೆ ಎನ್ನಲಾಗಿದೆ.

ಭೂಮಿಯ ವಾತಾವರಣದ ಹೊರಗೆ ಮತ್ತು ಒಳಗೆ ಪರಮಾಣು ಕ್ಷಿಪಣಿಗಳನ್ನು ಪತ್ತೆ ಮಾಡಿ ಹೊಡೆದುರುಳಿಸುವ ಸಾಮರ್ಥ್ಯ ಇದಕ್ಕಿದೆ.  ಸಾಗರದ ಆಳದಲ್ಲಿನ ಜಲಾಂತರ್ಗಾಮಿಗಳನ್ನು ಹುಡುಕಿ ದಾಳಿ ಮಾಡುವ ಶಕ್ತಿಶಾಲಿ ಹೆಲಿಕಾಪ್ಟರ್ ‘ರೋಮಿಯೋ’ ಖರೀದಿಗೂ ಭಾರತ ಮುಂದಾಗಿದೆ. ಆದರೆ ಸೆಪ್ಟೆಂಬರ್​ಗೆ

*ನಿಗದಿಯಾಗಿರುವ 2+2 ಮಾತುಕತೆಯಲ್ಲಿ ರಷ್ಯಾದಿಂದ ಶಸ್ತ್ರಗಳ ಖರೀದಿ ಮತ್ತು ಇರಾನ್​ನಿಂದ ತೈಲ ಆಮದು ಬಗ್ಗೆ ಅಮೆರಿಕದ ನಿಲುವನ್ನು ಗಮನಿಸಿ ಬಳಿಕ ಹೆಲಿಕಾಪ್ಟರ್ ಖರೀದಿಗೆ ಹಸಿರು ನಿಶಾನೆ ತೋರಲು ಸರ್ಕಾರ ತೀರ್ವನಿಸಿದೆ ಎನ್ನಲಾಗಿದೆ.* ಎಂಎಚ್-60 ರೋಮಿಯೋ ಹೆಲಿಕಾಪ್ಟರ್​ಗಳ ಖರೀದಿಗಾಗಿ 13,725 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ ರಷ್ಯಾ ನಿರ್ವಿುತ ಕ್ಷಿಪಣಿ ದಾಳಿ ನಿಗ್ರಹ ವ್ಯವಸ್ಥೆ ‘ ಎಸ್-400 ಟ್ರಯಂಫ್ ’ ಖರೀದಿಸಲು ಭಾರತ ಉತ್ಸುಕವಾಗಿದೆ. ಇದಕ್ಕೆ ಸುಮಾರು 39 ಸಾವಿರ ಕೋಟಿ ರೂ. ಖರ್ಚಾಗಲಿದೆ.

ಮೆಗಾ ಯೋಜನೆ ಮೋದಿ ಚಾಲನೆ

ಮೆಗಾ ಯೋಜನೆ ಮೋದಿ ಚಾಲನೆ*

ಉತ್ತರ ಪ್ರದೇಶದ ಕೈಗಾರಿಕೆಗೆ ಉತ್ತೇಜನ ನೀಡುವ  60 ಸಾವಿರ ಕೋಟಿ ಮೌಲ್ಯದ 81 ಹೂಡಿಕೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಲಖನೌನಲ್ಲಿ ಭಾನುವಾರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆಗಳಿಂದ 2 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದರು. ಮೋದಿ ಸರ್ಕಾರ ಉದ್ಯಮಿಗಳ ಪರವಾಗಿದೆ ಎಂದು ಟೀಕಿಸುವ ಪ್ರತಿಪಕ್ಷಗಳಿಗೂ ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ‘ದೇಶದ ಪ್ರಗತಿಗೆ ದುಡಿಯುವ ಕೈಗಾರಿಕೋದ್ಯಮಿಗಳ ಜತೆ ವೇದಿಕೆ ಹಂಚಿಕೊಳ್ಳಲು ನನಗೆ ಅಳುಕಿಲ್ಲ. ಆದರೆ ಉದ್ಯಮಿಗಳನ್ನು ಸಾರ್ವಜನಿಕವಾಗಿ ಭೇಟಿಯಾಗಲು ಅಂಜುವ ಕೆಲವರು, ತೆರೆಮರೆಯಲ್ಲಿ ಭೇಟಿಯಾಗುತ್ತಾರೆ’ ಎಂದು ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಮಾರ್ವಿುಕವಾಗಿ ಮರುತ್ತರ ನೀಡಿದರು. *‘ಉದ್ಯಮಿಗಳನ್ನು ಕಳ್ಳರಂತೆ ನೋಡಿ ಏಕೆ ಅವಮಾನ ಮಾಡಬೇಕು? ಖಾಸಗಿ ಒಡೆತನದ ವಿಮಾನಗಳಲ್ಲಿ ಇವರೇನು (ಟೀಕಿಸುವವರು) ಪ್ರಯಾಣ ಮಾಡಿಲ್ಲವೆ’ ಎಂದು ಪ್ರಶ್ನಿಸಿದ ಮೋದಿ, ಆತ್ಮಸಾಕ್ಷಿ ಶುದ್ಧವಾಗಿರುವವರು ಅಂಜಬೇಕಿಲ್ಲ ಎಂಬ ಗಾಂಧಿಜೀ ಮಾತನ್ನು ಸ್ಮರಿಸಿದರು.*

*ಗಣ್ಯರ ಉಪಸ್ಥಿತಿ*

ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ, ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ಎಸ್ಸೆಲ್ ಸಮೂಹದ ಅಧ್ಯಕ್ಷ ಸುಭಾಷ್ ಚಂದ್ರ, ಐಟಿಸಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ ಸಹಿತ ಉದ್ಯಮದ 80ಕ್ಕೂ ಹೆಚ್ಚು ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

*ನೋಯ್ಡಾದಲ್ಲಿ ಇನ್ಪೋಸಿಸ್ ಕೇಂದ್ರ*

ಬೆಂಗಳೂರು ಮೂಲದ ಇನ್ಪೋಸಿಸ್ ಉತ್ತರ ಪ್ರದೇಶದ ನೋಯ್ಡಾದಲ್ಲಿ -ಠಿ; 750 ಕೋಟಿ ವೆಚ್ಚದ ಸಾಫ್ಟ್​ವೇರ್ ಅಭಿವೃದ್ಧಿ ಕೇಂದ್ರವನ್ನು ತೆರೆಯಲಿದ್ದು, ಇದನ್ನು ಪ್ರಧಾನಿ ಲಖನೌ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ. ನೋಯ್ಡಾದಲ್ಲಿ ಸರ್ಕಾರ 27 ಎಕರೆ ಐದು ಗುಂಟೆ ಜಾಗ ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ ಐದು ಸಾವಿರ ಟೆಕ್ಕಿಗಳಿಗೆ ಅವಕಾಶ ಸಿಗಲಿದೆ ಎಂದು ಇನ್ಪೊಸಿಸ್ ಪ್ರಕಟಣೆಯಲ್ಲಿ ತಿಳಿಸಿದೆ.

*ಪ್ರಧಾನಿ ಹೇಳಿದ್ದೇನು?*

ಮೊಬೈಲ್ ಸೆಟ್ ತಯಾರಿಕೆಯಲ್ಲಿ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲೆ 50ಕ್ಕೂ ಹೆಚ್ಚು ಘಟಕಗಳಿವೆ.
ಇದು ಗುದ್ದಲಿ ಪೂಜೆ ಕಾರ್ಯಕ್ರಮ ಮಾತ್ರವಲ್ಲ, ದಾಖಲೆ ನಿರ್ವಿುಸುವ ಕಾರ್ಯಕ್ರಮವೂ ಆಗಿದೆ.
ಈ ಯೋಜನೆಗಳು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳಿಗೆ ಹೊಸ ದಿಕ್ಸೂಚಿ ನೀಡಲಿವೆ.

ಪಾತಾಳಕ್ಕೆ ಕುಸಿದ ಇರಾನ್ ಕರೆನ್

ಪಾತಾಳಕ್ಕೆ ಕುಸಿದ ಇರಾನ್ ಕರೆನ್ಸಿ*

*ಇರಾನ್​ನಿಂದ ತೈಲ ಆಮದಿಗೆ ಅಮೆರಿಕದ ನಿರ್ಬಂಧ ಹೇರಿರುವುದು ಹಾಗೂ ಆಮದು ನಿರ್ಬಂಧಕ್ಕೆ ಮಿತ್ರರಾಷ್ಟ್ರಗಳ ಮೇಲೂ ಒತ್ತಡ ಹಾಕುತ್ತಿರುವುದರಿಂದ ಇರಾನ್ ಆರ್ಥಿಕತೆ ತತ್ತರಿಸಿದೆ.*

ಭಾನುವಾರದ ವಹಿವಾಟಿನಲ್ಲಿ *ಇರಾನ್​ನ ಕರೆನ್ಸಿ ’ರಿಯಾಲ್’,* ಡಾಲರ್ ಎದುರು ಭಾರಿ ಕುಸಿತ ಕಂಡು 1.12 ಲಕ್ಷಕ್ಕೆ ತಲುಪಿದೆ. ವಿನಿಮಯ ದರವನ್ನು ನಿಗದಿಪಡಿಸಿರುವ ಇರಾನ್ ಸರ್ಕಾರ 1 ಡಾಲರ್​ಗೆ 43,989 ರಿಯಾಲ್ ನೀಡುವಂತೆ ತಿಳಿಸಿದೆ. ಆದರೆ ಆರ್ಥಿಕ ಹಿಂಜರಿತದ ಪರಿಣಾಮ ಕರೆನ್ಸಿ ಮೌಲ್ಯ ಕುಸಿಯುತ್ತಲೇ ಸಾಗುತ್ತಿದೆ. ಕಳೆದ 4 ತಿಂಗಳಲ್ಲಿ ಡಾಲರ್ ಎದುರು ರಿಯಾಲ್ ಶೇ. 50 ಮೌಲ್ಯ ಕುಸಿತ ಕಂಡಿದೆ.

*1 ಡಾಲರ್​ಗೆ 1.12 ಲಕ್ಷ ರಿಯಾಲ್!*

1 ಡಾಲರ್: 98,000 ಇರಾನ್ ರಿಯಾಲ್ (ಶನಿವಾರ)
1 ಡಾಲರ್ : 42,000 ಇರಾನ್ ರಿಯಲ್ (ಏಪ್ರಿಲ್​ನಲ್ಲಿ ಸರ್ಕಾರದಿಂದ ನಿಗದಿ)
ಭಾರತದ ಮೇಲೆ ಪರಿಣಾಮವಿಲ್ಲ!

ಡಾಲರ್ ಎದುರು ರಿಯಾಲ್ ದುರ್ಬಲಗೊಂಡಿ ರುವುದು ಭಾರತದ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಭಾರತ ವಿದೇಶಿ ವಹಿವಾಟಗಳನ್ನು ಅಮೆರಿಕ ಡಾಲರ್ ಮೂಲಕ ನಡೆಸುತ್ತದೆ. ರಿಯಾಲ್ ಅಪಮೌಲ್ಯಗೊಂಡ ಮಾತ್ರಕ್ಕೆ ತೈಲ ಬೆಲೆಯನ್ನು ಇರಾನ್ ಏರಿಸಲಾಗದು. ಒಪೆಕ್ ಸದಸ್ಯ ರಾಷ್ಟ್ರಗಳು ನಿಗದಿಪಡಿಸಿದ ದರಕ್ಕೆ ತೈಲ ಮಾರಾಟ ಮಾಡಬೇಕು. ಹಾಗಾಗಿ ನಷ್ಟವಾದರೂ ಅದು ಇರಾನ್​ಗೆ ಸೀಮಿತ.

*ಕಾರಣ?*

ಪರಮಾಣು ಒಪ್ಪಂದದಿಂದ ಹೊರ ನಡೆದ ಅಮೆರಿಕ
ಆಗಸ್ಟ್ 7ರಿಂದ ಇರಾನ್ ತೈಲ ಆಮದು ಸೇರಿ ಇತರ ವಸ್ತುಗಳ ಮೇಲೆ ಅಮೆರಿಕ ನಿರ್ಬಂಧ.

ಬೆಂಗಳೂರು: ವಿಶ್ವದ ಅತ್ಯುತ್ತಮ ಥೀಮ್ ಪಾರ್ಕ್'ನಲ್ಲಿ ವಂಡರ್'ಲಾಗೆ 7ನೇ ಸ್ಥಾನ

ಬೆಂಗಳೂರು: ವಿಶ್ವದ ಅತ್ಯುತ್ತಮ ಥೀಮ್ ಪಾರ್ಕ್'ನಲ್ಲಿ ವಂಡರ್'ಲಾಗೆ 7ನೇ ಸ್ಥಾನ#*
==============
*ಮುಂಬೈ: ಪ್ರವಾಸ ಸಲಹಾ ಸಂಸ್ಥೆಯಾದ ಟ್ರಿಪ್ ಅಡ್ವೈಸರ್ 2018ನೇ ಸಾಲಿನಲ್ಲಿ ಅತ್ಯುತ್ತಮ ಅಮ್ಯೂಸ್'ಮೆಂಟ್ ಪಾರ್ಕ್ ಮತ್ತು ಥೀಮ್ ಪಾರ್ಕ್'ಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಬೆಂಗಳೂರಿನ ವಂಡಲ್ ಲಾ ವಿಶ್ವದಲ್ಲಿಯೇ 7ನೇ ಅತ್ಯುತ್ತಮ ಅಮ್ಯೂಸ್'ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.*
==========
*ಪಟ್ಟಿಯಲ್ಲಿ ಹೈದರಾಬಾದ್'ನ ರಾಮೋಜಿ ಫಿಲ್ಮ್ ಸಿಟಿ ಥೀಮ್ ಪಾರ್ಕ್ 4ನೇ ಸ್ಥಾನ ಪಡೆದುಕೊಂಡಿದೆ. ಗ್ರಾಹಕರ ಪ್ರತಿಕ್ರಿಯೆ ಹಾಗೂ ಬುಕ್ಕಿಂಗ್ ಗಳ ಆಧಾರದಲ್ಲಿ ಈ ಸೂಚ್ಯಾಂಕ ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ.*
=========
*ಸೆಂಟೋಸಾ ದ್ವೀಪದಲ್ಲಿರುವ ಯೂನಿವರ್ಸಲೆ ಸ್ಟುಡಿಯೋ ಸಿಂಗಾಪುರ, ಏಷ್ಯಾ ಪಟ್ಟಿಯಲ್ಲಿ 1ನೇ ಸ್ಥಾನ ಪಡೆದುಕೊಂಡಿದೆ. ಜಾಗತಿಕ ಪಟ್ಟಿಯಲ್ಲಿ ಅಮೆರಿಕಾದ ಒರ್ಲಾಂಡೋದ ಯೂನಿವರ್ಸಲ್ಸ್ ಐಲ್ಯಾಂಡ್ ಆಫ್ ಅಡ್ವೆಂಚರ್ ಪ್ರಥಮ ಸ್ಥಾನದಲ್ಲಿದೆ.*
==========
*ವಿಶ್ವದಾದ್ಯಂತದ ಅಮ್ಯೂಸ್'ಮೆಂಟ್ ಪಾರ್ಕ್ ಗಳು ಮತ್ತು ವಾಟರ್ ಪಾರ್ಕ್'ಗಳ ಒಂದು ವರ್ಷದ ರೇಟಿಂಗ್ ಮತ್ತು ಪ್ರತಿಕ್ರಿಯೆಗಳ ಗುಣಮಟ್ಟ ಮತ್ತು ಗಾತ್ರವನ್ನು ಬಳಸಿಕೊಂಡು ಪಟ್ಟಿಯನ್ನು ರಚಿಸಲಾಗಿದೆ ಎಂದು ಹೇಳಲಾಗುತ್ತಿದೆ.*
===========
*ಏಷ್ಯಾದ ಅತ್ಯುತ್ತಮ ಥೀಮ್ ಪಾರ್ಕ್ ಗಳ ಪೈಕಿ, ಸಾಕಷ್ಟು ಸಂಖ್ಯೆಯ ಭಾರತದ ಪಾರ್ಕ್ ಗಳು ಆಯ್ಕೆಯಾಗಿರುವುದು ಸಂತೋಷದ ವಿಚಾರ. ಅಂತರಾಷ್ಟ್ರೀಯ ಗುಣಮಟ್ಟದ ಆಧಾರದಲ್ಲಿ ಇವುಗಳನ್ನು ನಿರ್ವಹಿಸಲಾಗುತ್ತಿದೆ ಮತ್ತು ಇದು ಪ್ರವಾಸಿಗರಲ್ಲಿ ಅವುಗಳ ಜನಪ್ರಿಯತೆಯ ಮಟ್ಟವನ್ನು ತೋರಿಸುತ್ತಿದೆ ಎಂದು ಟ್ರಿಪ್ ಅಡ್ವೈಸರ್ ಹೇಳಿದೆ.*
============
*ಇದೇ ಪಟ್ಟಿಯಲ್ಲಿ ಕೊಚ್ಚಿಯ ವಂಡರ್ ಲಾ 11, ಮುಂಬೈಯ ಎಸ್ಸೆಲ್ ವರ್ಲ್ಡ್ 15, ಕೋಲ್ಕತಾದ ಸೈನ್ಸ್'ಸಿಟಿ 18, ನವದೆಹಲಿಯ ಅಡ್ವೆಂಚರ್ ಐಲ್ಯಾಂಡ್ 19ನೇ ಸ್ಥಾನದಲ್ಲಿವೆ. ಏಷ್ಯಾ ಪಟ್ಟಿಯಲ್ಲಿ ಹಾಂಕಾಂಗ್ ಡಿಸ್ನಿ ಲ್ಯಾಂಡ್ 2, ಒಸಾಕಾದ ಯುನಿವರ್ಸಲ್ ಸ್ಟುಡಿಯೋ ಜಪಾನ್ 3ನೇ ಸ್ಥಾನದಲ್ಲಿವೆ. ಜಾಗತಿಕ ಪಟ್ಟಿಯಲ್ಲಿ ಒರ್ಲಾಂಡೋದ ಮ್ಯಾಜಿಕ್ ಕಿಂಗ್ ಡಂ, ಫ್ರಾನ್ಸ್ ಪಿ ಪುಯ್ ಡು ಫೌಲಿಸ್ ಎಪಿಸ್ಸೆಸ್ 3ನೇ ಸ್ಥಾನದಲ್ಲಿದೆ.*
=============

Saturday, 28 July 2018

ಭಾರತದ ಪ್ರಮುಖ ಪರ್ವತ, ಕಣಿವೆಗಳ ಮೂಲಕ ಹಾದು ಹೋಗುವ ಮಾರ್ಗಗಳು

ಭಾರತದ ಪ್ರಮುಖ ಪರ್ವತ, ಕಣಿವೆಗಳ ಮೂಲಕ ಹಾದು ಹೋಗುವ ಮಾರ್ಗಗಳು :
(The Major Mountain Passes in India with their Elevations)

1.ಅಸಿರ್ ಘರ್ ಪಾಸ್  • ಮಧ್ಯಪ್ರದೇಶ

2. ಬಾರಾ-ಲಾಚಾ-ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •16,400 (ft)

3. ಬನಿಹಾಲ್ ಪಾಸ್ • ಜಮ್ಮು ಮತ್ತು ಕಾಶ್ಮೀರ • 9.291 (ft)

4.ಚಾಂಗ್ಲಾ  ಪಾಸ್ • ಜಮ್ಮು ಮತ್ತು ಕಾಶ್ಮೀರ •17.800 (ft)

5.ಫೋಟು ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ • 13.451 (ft)

6.ಜಿಲೇಪ ಲಾ ಪಾಸ್ •ಸಿಕ್ಕಿಂ • 14,300 (ft)

7.ಢುಂಬಾರ್ ಕಂದಿ ಪಾಸ್, ಗೋಯೇಚಾ ಲಾ ಪಾಸ್ •ಸಿಕ್ಕಿಂ

8.ಡೊಂಗ್ ಖಲಾ ಪಾಸ್ •ಸಿಕ್ಕಿಂ •12,000 (ft)

9.ಹಲ್ದಿಘಾಟಿ  ಪಾಸ್ •ರಾಜಸ್ಥಾನ

10. ಡೆಬಸಾ ಪಾಸ್ • ಹಿಮಾಚಲ ಪ್ರದೇಶ •17.520 (ft)

11.ಇಂದ್ರಹಾರ  ಪಾಸ್ • ಹಿಮಾಚಲ ಪ್ರದೇಶ •14.473 (ft)

12.ಕುಂಜುಮ್  ಪಾಸ್ •ಹಿಮಾಚಲ ಪ್ರದೇಶ •14.931 (ft)

13.ಖಾರ್ ದುಂಗ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •18.380 (ft)

14.ಲಾಮ್ ಖಂಗಾ ಪಾಸ್ •ಹಿಮಾಚಲ ಪ್ರದೇಶ •17.336 (ft)

15.ಲುಂಗಾಲಾಚ್ ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •16.600 (ft)

16.ಮಯಾಲಿ ಪಾಸ್, ಮರ್ಸಿಮಿಕ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ

17.ನಾಥು ಲಾ ಪಾಸ್ •ಸಿಕ್ಕಿಂ • 14.140 (ft)

18.ನಮಿಕಾ ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ • 12.139 (ft)

19.ರೋಹ್ ಟಂಗ್ ಪಾಸ್ •ಹಿಮಾಚಲ ಪ್ರದೇಶ •13.051 (ft)

20.ಪಲಕ್ಕಾಡ್ ಗ್ಯಾಪ್ ಪಾಸ್ • ಕೇರಳ •1,000 (ft)

21.ಸೆಲಾ ಪಾಸ್ • ಅರುಣಾಚಲ ಪ್ರದೇಶ •14,000 (ft)

22.ಸಸ್ಸೇರ್ ಪಾಸ್ • ಜಮ್ಮು ಮತ್ತು ಕಾಶ್ಮೀರ •17.753 (ft)

23.ಟಾಂಗ್ ಲಂಗ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •17.583 (ft)

24.ಸಿನ್ ಲಾ ಪಾಸ್ • ಉತ್ತರಾಖಂಡ್ •18.028 (ft)

25.ಝೋಜಿಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •12.400 (ft)

26.ಟ್ರೈಲ್ ಸ್ ಪಾಸ್ • ಉತ್ತರಾಖಂಡ್ •17.100 (ft)ಭಾರತದ ಪ್ರಮುಖ ಪರ್ವತ, ಕಣಿವೆಗಳ ಮೂಲಕ ಹಾದು ಹೋಗುವ ಮಾರ್ಗಗಳು :
(The Major Mountain Passes in India with their Elevations)

1.ಅಸಿರ್ ಘರ್ ಪಾಸ್  • ಮಧ್ಯಪ್ರದೇಶ

2. ಬಾರಾ-ಲಾಚಾ-ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •16,400 (ft)

3. ಬನಿಹಾಲ್ ಪಾಸ್ • ಜಮ್ಮು ಮತ್ತು ಕಾಶ್ಮೀರ • 9.291 (ft)

4.ಚಾಂಗ್ಲಾ  ಪಾಸ್ • ಜಮ್ಮು ಮತ್ತು ಕಾಶ್ಮೀರ •17.800 (ft)

5.ಫೋಟು ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ • 13.451 (ft)

6.ಜಿಲೇಪ ಲಾ ಪಾಸ್ •ಸಿಕ್ಕಿಂ • 14,300 (ft)

7.ಢುಂಬಾರ್ ಕಂದಿ ಪಾಸ್, ಗೋಯೇಚಾ ಲಾ ಪಾಸ್ •ಸಿಕ್ಕಿಂ

8.ಡೊಂಗ್ ಖಲಾ ಪಾಸ್ •ಸಿಕ್ಕಿಂ •12,000 (ft)

9.ಹಲ್ದಿಘಾಟಿ  ಪಾಸ್ •ರಾಜಸ್ಥಾನ

10. ಡೆಬಸಾ ಪಾಸ್ • ಹಿಮಾಚಲ ಪ್ರದೇಶ •17.520 (ft)

11.ಇಂದ್ರಹಾರ  ಪಾಸ್ • ಹಿಮಾಚಲ ಪ್ರದೇಶ •14.473 (ft)

12.ಕುಂಜುಮ್  ಪಾಸ್ •ಹಿಮಾಚಲ ಪ್ರದೇಶ •14.931 (ft)

13.ಖಾರ್ ದುಂಗ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •18.380 (ft)

14.ಲಾಮ್ ಖಂಗಾ ಪಾಸ್ •ಹಿಮಾಚಲ ಪ್ರದೇಶ •17.336 (ft)

15.ಲುಂಗಾಲಾಚ್ ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •16.600 (ft)

16.ಮಯಾಲಿ ಪಾಸ್, ಮರ್ಸಿಮಿಕ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ

17.ನಾಥು ಲಾ ಪಾಸ್ •ಸಿಕ್ಕಿಂ • 14.140 (ft)

18.ನಮಿಕಾ ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ • 12.139 (ft)

19.ರೋಹ್ ಟಂಗ್ ಪಾಸ್ •ಹಿಮಾಚಲ ಪ್ರದೇಶ •13.051 (ft)

20.ಪಲಕ್ಕಾಡ್ ಗ್ಯಾಪ್ ಪಾಸ್ • ಕೇರಳ •1,000 (ft)

21.ಸೆಲಾ ಪಾಸ್ • ಅರುಣಾಚಲ ಪ್ರದೇಶ •14,000 (ft)

22.ಸಸ್ಸೇರ್ ಪಾಸ್ • ಜಮ್ಮು ಮತ್ತು ಕಾಶ್ಮೀರ •17.753 (ft)

23.ಟಾಂಗ್ ಲಂಗ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •17.583 (ft)

24.ಸಿನ್ ಲಾ ಪಾಸ್ • ಉತ್ತರಾಖಂಡ್ •18.028 (ft)

25.ಝೋಜಿಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •12.400 (ft)

26.ಟ್ರೈಲ್ ಸ್ ಪಾಸ್ • ಉತ್ತರಾಖಂಡ್ •17.100 (ft)