Wednesday, 30 May 2018

General knowledge

*💐

*1) ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದವರು ?*

1) *ಮಧ್ವಾಚಾರ್ಯ*
2)  ಶಂಕರಾಚಾರ್ಯ
3)  ಕನಕದಾಸ
4)  ಬಸವಣ್ಣ

*2) ಸಹಾಯಕ ಸೈನ್ಯ ಪದ್ದತೀ ಜಾರಿಗೆ ತಂದವನು ಯಾರು?*

1) *ಲಾರ್ಡ ವೆಲ್ಲೆಸ್ಲ*
2)  ಲಾರ್ಡ ಡಾಲ್ಹೌಸಿ
3)  ಕಾರ್ನವಾಲೀಸ್
4)  ವಾರ್ನ ಹೇಸ್ಟಿಂಗ್

*3) ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಿಡಿಕೊಂಡ ಓಡೆಯರು ಯಾರು?*

1) *ರಾಜ ಓಡೆಯರು*
2)  ಚಿಕ್ಕದೇವರಾಜ ಓಡೆಯರ
3)  ನಾಲ್ವಾಡಿ ಕೃಷ್ಣರಾಜ ಓಡೆಯರ
4)  ಚಿಕ್ಕ ವೀರರಾಜ

*4) ಅಲ್ಲಾವುದ್ದೀನ್ ಖಿಲ್ಜಿಯ ದಂಡಯಾತ್ರೆಗಳ ಸರಿಯಾದ ಅನುಕ್ರಮ ಯಾವುದು ?*

ಎ) ರಣಥಂಭೋರ್ ವಿಜಯ
ಬಿ) ಮಾಳ್ವದ ವಿಜಯ
ಸಿ) ಚಿತ್ತೋಡದ ವಿಜಯ
ಡಿ) ಗುಜರಾತ ವಿಜಯ

*ಸಂಕೇತಗಳು*
1) *ಡಿ ಎ ಸಿ ಬಿ*
2)  ಎ ಸಿ ಬಿ ಡಿ
3)  ಡಿ ಬಿ ಎ ಸಿ
4)  ಬಿ ಎ ಡಿ ಸಿ

*5) ರೈತರಿಗೆ ನೀಡಲಾಗಿದ್ದ "ತಕ್ಕಾವಿ ಸಾಲವನ್ನು" ಮನ್ನಾ ಮಾಡಿದ ದೆಹಲಿ ಸುಲ್ತಾನ*
.
1)  ಮಹ್ಮದ ಬಿನ್ ತುಘಲಕ
2)  ಸಿಕಂದರ್ ಲೋದಿ
3) *ಫಿರೋಜ್ ಷಾ ತುಘಲಕ್*
4)  ಫಿಯಾಸುದ್ದೀನ್ ತುಘಲಕ್

*6) ಮಹಾತ್ಮ ಗಾಂಧಿ ಚಂಪಾರಣ್ಯ ಸತ್ಯಾಗ್ರಹ ನಡೆಸಲು ಕಾರಣ*

1)  ಬಡಕಾರ್ಮಿಕರ ಶೋಷಣೆ ವಿರುದ್ದ
2)  ಹರಿಜನರ ಹಕ್ಕುಗಳ ರಕ್ಷಣೆ
3) *ನೀಲಿ ಬೆಳೆಗಾರರ ಸಮಸ್ಯ*
4)  ಹಿಂದೂ & ಮುಸ್ಲೀಂರಲ್ಲಿ ಸಾಮರಸ್ಯ ಮೂಡಿಸಲು

*7) ಗುಪ್ತ ಶಕ ವರ್ಷ ಪ್ರಾರಂಭವಾದುದ್ದು*

1)   ಕ್ರಿ.ಶ.78
2)  *ಕ್ರಿ.ಶ. 320*
3)   ಕ್ರಿ.ಪೂ. 155
4)   ಕ್ರಿ.ಪೂ. 57

*8) ಬೆಂಕಿಯಿಂದ ನಾಶವಾದ ಸಿಂಧೂ ನಾಗರೀಕತೆಯ ನಗರ*

1)  ಹರಪ್ಪಾ
2)  ಮಹೆಂಜೋದಾರೋ
3) *ಕೋಟಾಡಿಜಿ*
4)  ರಾಖಿಘರಿ

*9) ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಎಷ್ಟು ಕ್ಷೇತ್ರಗಳಿಂದ ಆಯ್ಕೆಯಾಗುತ್ತಾರೆ ?*

1) *5 ಕ್ಷೇತ್ರ*
2)  4 ಕ್ಷೇತ್ರ
3)  2 ಕ್ಷೇತ್ರ
4)  1 ಕ್ಷೇತ್ರ

*10) ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಸಂವಿಧಾನದ ವಿಧಿ ಯಾವುದು?*

1)  14 ನೇ ವಿಧಿ
2)  18 ನೇ ವಿಧಿ
3) *29 ನೇ ವಿಧಿ*
4)   31 ನೇ ವಿಧಿ

*11) ಸುಪ್ರೀಂ ಕೋರ್ಟಿನ "ಮೂಲ ಅಧಿಕಾರ ವ್ಯಾಪ್ತಿ" ಬಗ್ಗೆ ತಿಳಿಸುವ ವಿಧಿ ಯಾವುದು?*

1)  130 ನೇ ವಿಧಿ
2)  133 ನೇ ವಿಧಿ
3) *131 ನೇ ವಿಧಿ*
4)  134 ನೇ ವಿಧಿ

*12) ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಪ್ರಧಾನಿ ಯಾರು?*

1)  ಪಿ.ವಿ.ನರಸಿಂಹರಾವ್
2)  ಎ.ಬಿ.ವಾಜಪೇಯಿ
3)  ಮೊರಾರ್ಜಿ ದೇಸಾಯಿ
4) *ರಾಜೀವ್ ಗಾಂಧಿ*(1985)

*13) "ಸಮವರ್ತಿ ಪಟ್ಟಿ" ಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ ?*

1) *ಆಸ್ಟ್ರೇಲಿಯಾ ಸಂವಿಧಾನ*
2)  ಆಫ್ರೀಕಾ ಸಂವಿಧಾನ
3)  ರಷ್ಯಾ ಸಂವಿಧಾನ
4)  ಅಮೇರಿಕಾ ಸಂವಿಧಾನ

*14) ಭಾರತ ಸಂವಿಧಾನ ಮಾನ್ಯ ಮಾಡಿರುವುದು?*

1)  ಧಾರ್ಮಿಕ ಅಲ್ಪಸಂಖ್ಯಾತರು
2)  ಭಾಷಾ ಅಲ್ಪಸಂಖ್ಯಾತರು
3) *ಮೇಲಿನ ಎರಡು ಸರಿ*
4)  ಯಾವುದೂ ಅಲ್ಲ

*15) ಕೆಳಗಿನ ಯಾವ ಕಾಯ್ದೆ ದ್ವಿಸದನ ಶಾಸಕಾಂಗ ಸಭೆಗಳನ್ನು ಜಾರಿಗೋಳಿಸಿತು*)

1)  ಭಾರತ ಸರಕಾರ ಕಯ್ದೆ 1858
2)  ಭಾರತ ಸರಕಾರ ಕಾಯ್ದೆ 1915
3) *ಭಾರತ ಸರಕಾರ ಕಾಯ್ದೆ 1919*
4)  ಭಾರತ ಸರಕಾರ ಕಾಯ್ದೆ 1935

*16) "ಪ್ರಸ್ಥಾವನೆ" ಯಲ್ಲಿನ ಸ್ವಾತಂತ್ರ್ಯ,ಸಮಾನತೆ,ಬ್ರಾತೃತ್ವ, ಇವು ಯಾವ ಕ್ರಾಂತಿಯ ಸ್ಪೂರ್ತಿಯಾಗಿವೆ ?*

1)  ರಷ್ಯಾ ಕ್ರಾಂತಿ
2)  ಐರಿಷ್ ಕ್ರಾಂತಿ
3)  ಅಮೇರಿಕಾ ಕ್ರಾಂತಿ
4) *ಫ್ರೆಂಚ್ ಕ್ರಾಂತಿ*

*17) ಭಾರತ ಸಂವಿಧಾನದ "ನೀಲಿ ನಕ್ಷೆ" ಎಂದು ಕರೆಯಲಾಗುವ ಕಾಯ್ದೆ ಯಿವುದು ?*

1) *1935 ಭಾ.ಸ.ಕಾಯ್ದೆ*
2)  1909 ಭಾ.ಸ.ಕಾಯ್ದೆ
3)  1919 ಭಾ.ಸ.ಕಾಯ್ದೆ
4)  1858 ಭಾ.ಸ.ಕಾಯ್ದೆ

*18) ಭಾರತದ ಸಂವಿಧಾನ ಜಾರಿಯಾಗಲು ಕಾರಣವಾದ ವಿಧಿ ಯಾವುದು ?*

1) *394  ನೇ ವಿಧಿ*
2)   1 ನೇ ವಿಧಿ
3)   395  ನೇ ವಿಧಿ
4)   2 ನೇ ವಿಧಿ

*19) ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಗಾಂಧೀಜಿ ಎಲ್ಲಿದ್ದರು ?*

1)  ದೆಹಲಿ
2)  ಮದ್ರಾಸ್
3) *ನೌಕಾಲಿ*
4)  ಪೊರಬಂದರ್

*20) ಪ್ರಸ್ತುತ ಕರ್ನಾಟಕ ವಿಧಾನ ಸಭೆಯ ಆಂಗ್ಲೊ--ಇಂಡಿಯನ್ ಸದಸ್ಯರು ಯಾರು ?*

1)  ರೋಜರ್ ಬಿನ್ನಿ
2) *ವಿನಿಶಾ ನೆರೋ*
3)  ಸಾಂಗ್ಲಿಯಾನಾ
4)  ಐವಾನ್ ಡಿಸೋಜಾ

*21) ಪ್ರಸ್ತುತ "ರಾಷ್ಟ್ರಪತಿಯ ವೇತನ" ಎಷ್ಟು ?*

1)  1ಲಕ್ಷ 50 ಸಾವಿರ
2) *5 ಲಕ್ಷ*
3)  2 ಲಕ್ಷ
4)  ಯಾವುದೂ ಅಲ್ಲ

*22) ಚಿಕನ್ಗುನ್ಯಾ ರೋಗ ಹರಡುವ ಸೋಳ್ಳೆ ಯಾವುದು?*

1)  ಅನಾಫೆಲಿಸ್
2)  ಕ್ಯುಲೆಕ್ಸ
3) *ಈಡಿಸ್ ಈಜಿಪ್ತ*
4)  ಯಾವುದೂ ಅಲ್ಲ

*23) ಮಳೆಹನಿಯು ಗೋಲಾಕಾರವಾಗಿರಲು ಕಾರಣ*

1)  ವಾತವರಣದ ಒತ್ತಡ
2)  ಗುರುತ್ವಾಕರ್ಷಣ ಶಕ್ತಿ
3) *ಮೇಲ್ಮೈ ಬಿಗಿತ*
4)  ಯಾವುದೂ ಅಲ್ಲಾ

*24) ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವ "ಕೋಬಾಲ್ಟ್-60 " ಹೊರಸೂಸುವ ಕಿರಣ ಯಿವುದು*

1)  ಕ್ಷ-ಕಿರಣ
2) *ಗಾಮಾ ಕಿರಣ*
3)  ಅಲ್ಪಾ ಕಿರಣ
4)  ಬೀಟಾ ಕಿರಣ

*25) ಕ್ಯಾಮರಾದಲ್ಲಿ ಮೂಡುವ ಪ್ರತಿಬಿಂಬದ ರೀತಿ ಯಿವುದು?*

1)  ಸತ್ಯ ಮತ್ತು ನೇರ
2)  ಮಿಥ್ಯ ಮತ್ತು ನೇರ
3)  ಸತ್ಯ ಮತ್ತು ತಲೆಕೆಳಗು
4) *ಮಿಥ್ಯ ಮತ್ತು ತಲೆಕೆಳಗು*

*26) ಯಾವ ದೇಶದಲ್ಲಿ ಅತಿ ಹೆಚ್ಚು ಪ್ರಾಣಿ ಸಂಪತ್ತು ಇದೆ ?*

1)  ಬ್ರೆಜಿಲ್
2)  ಚೀನಾ
3) *ಭಾರತ*
4)  ಅಮೆರಿಕಾ

*27) ತೋಟಗಾರಿಕಾ ಬೇಸಾಯದಲ್ಲಿ ಅಪಾರ ಪ್ರಗತಿಯನ್ನು ಸಾಧಿಸುವುದಕ್ಕೆ ಎನೆಂದು ಕರೆಯುತ್ತಾರೆ?*

1)  ಹಸಿರು ಕ್ರಾಂತಿ
2)  ಶ್ವೇತ ಕ್ರಾಂತಿ
3)  ಕೆಂಪು ಕ್ರಾಂತಿ
4) *ಸುವರ್ಣ ಕ್ರಾಂತಿ*

*28) ಸಸ್ಯಗಳ ಸುತ್ತಳತೆ ಮತ್ತು ವ್ಯಾಸ ಹೆಚ್ಚಿಸಲು ಕಾರಣವಾದ ಅಂಗಾಂಶ*

1)  ಕ್ಸೈಲಮ್
2)  ತುದಿ ವರ್ಧನ
3) *ಪಾರ್ಶ್ವ ವರ್ಧನ*
4)  ಕೋಲಂಕೈಮ

*29) ಕರ್ನಾಟಕದ "ಗಂಧದ ನಗರ" ಎಂದು ಕರೆಯುವ ನಗರ*

1) *ಮೈಸೂರು*
2)  ಶಿವಮೊಗ್ಗ
3)  ಬೆಂಗಳೂರು
4)  ಮಡಿಕೇರಿ

*30) "ಭಾರತದ ಸಮಯ ರೆಖೆ"ಆಂಧ್ರ ಪ್ರದೇಶದ ಯಾವ ನಗರದ ಮೇಲೆ ಹಾದು ಹೊಗಿದೆ ?*

1)  ವಿಜಯವಾಡ
2) *ಕಾಕಿನಾಡ*
3)  ಹೈದ್ರಾಬಾದ
4)  ವಿಶಾಖ ಪಟ್ಟಣ
➖➖➖➖➖➖➖➖➖➖➖

Tuesday, 15 May 2018

ಬಿಜೆಪಿ ಮುಂದಿರುವ ಸಾಧ್ಯತೆಗಳು...

ಬಿಜೆಪಿ ಮುಂದಿರುವ ಸಾಧ್ಯತೆಗಳು...

ಬಂದಿರುವ ಫಲಿತಾಂಶ

ಒಟ್ಟು ಕ್ಷೇತ್ರಗಳು : 222

ಬಿಜೆಪಿ - 104
ಕಾಂಗ್ರೆಸ್ - 78
ಜೆಡಿಎಸ್ - 38
ಇತರೆ - 2

ಮ್ಯಾಜಿಕ್ ನಂಬರ್ 112

ಸಾಧ್ಯತೆ 1 :

ಬಹುಮತಕ್ಕೆ ಬಿಜೆಪಿಗೆ ಬೇಕಿರೋದು 8 ಸ್ಥಾನ

ಕಾಂಗ್ರೆಸ್ + ಜೆಡಿಎಸ್ + ಇತರೆ ಸೇರಿ - 118

ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ಬಿಜೆಪಿಗೆ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಆಹ್ವಾನ ನೀಡುತ್ತಾರೆ. ಬಿಜೆಪಿ ಸರ್ಕಾರ ರಚಿಸಿ ರಾಜ್ಯಪಾಲರು ಬಹುಮತ ಸಾಬೀತಿಗೆ ಕೊಡುವ ಸುಮಾರು ಒಂದು ವಾರ ಕಾಲಾವಕಾಶದಲ್ಲಿ ಆಪರೇಷನ್ ನಡೆಸಿ ಜೆಡಿಎಸ್ ಮತ್ತು ಕಾಂಗ್ರೆಸ್ ನ 15 ಜನರ ಕೈಲಿ ರಾಜಿನಾಮೆ ಕೊಡಿಸಿದರೆ ಅಥವಾ 15 ಶಾಸಕರು ಬಹುಮತ ಸಾಬೀತು ಮಾಡುವಾಗ ಗೈರಾಗುವಂತೆ ನೋಡಿಕೊಂಡರೆ ಸ್ಥಾನದ ಸಂಖ್ಯೆ 207 ಆಗಿ ಬಹುಮತಕ್ಕೆ 104 ಸ್ಥಾನ ಸಾಕಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮುಂಬರುವ ಚುನಾವಣೆಯಲ್ಲಿ ರಾಜಿನಾಮೆ ಕೊಡಿಸಿದ 15 ಕ್ಷೇತ್ರ, ಕುಮಾರಸ್ವಾಮಿ ಗೆದ್ದ ಎರಡರಲ್ಲಿ ಬಿಡಲಿರುವ 1 ಕ್ಷೇತ್ರ ಮತ್ತು ಚುನಾವಣೆ ಮುಂದೂಡಲ್ಪಟ್ಟಿದ್ದ ಆರ್ ಆರ್ ನಗರ ಮತ್ತು ಜಯನಗರ ಈ ಎರಡೂ ಕ್ಷೇತ್ರಗಳನ್ನು ಸೇರಿಸಿ ಒಟ್ಟು 18 ಕ್ಷೇತ್ರಗಳಲ್ಲಿ 9 ಸ್ಥಾನವನ್ನು ಬಿಜೆಪಿ ಗೆದ್ದರೂ 5 ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿ ಆಳ್ವಿಕೆ ಮಾಡುತ್ತದೆ.

ಸಾಧ್ಯತೆ 2 :

ಬಿಜೆಪಿ ಬಹುಮತ ಸಾಬೀತಿಗೆ ವಿಫಲವಾಗಿ ರಾಜ್ಯಪಾಲರು ಕಾಂಗ್ರೆಸ್, ಜೆಡಿಎಸ್ ಮತ್ತು ಇತರೆ ಪಕ್ಷಗಳಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದರೆ, ಬಿಜೆಪಿ ಆಪರೇಷನ್ ನಡೆಸಿ ಬಿಜೆಪಿ ಎದುರು ಪಕ್ಷದ 7 ಜನರನ್ನು  ಸಭೆಗೆ ಗೈರಾಗುವಂತೆ ನೋಡಿಕೊಂಡರೆ ಅವರ ಸಂಖ್ಯಾ ಬಲ 111 ಕ್ಕೆ ಕುಸಿದು ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುತ್ತಾರೆ. 2019 ರವರೆಗೂ ರಾಷ್ಟ್ರಪತಿ ಆಳ್ವಿಕೆ ನಡೆಸಿ 2019 ರ ಲೋಕ ಸಭಾ ಚುನಾವಣೆಯ ಜೊತೆಗೆ ರಾಜ್ಯ ಚುನಾವಣೆಯೂ ನಡೆದರೆ ಮೋದಿ ಅಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದು ಐದು ವರ್ಷ ಸುಭದ್ರ ಸರ್ಕಾರ ಆಡಳಿತ ನಡೆಸುತ್ತದೆ‌.

ಸಾಧ್ಯತೆ 3 : ಜೆಡಿಎಸ್ + ಕಾಂಗ್ರೆಸ್ + ಇತರೆ ಪಕ್ಷಗಳಿಗೆ ಖಿಚಡಿ ಸರ್ಕಾರ ರಚನೆ ಮಾಡಲು ಬಿಟ್ಟು ಅವರ ಕಿತ್ತಾಟಗಳನ್ನು ನೋಡಿ ಜನ ರೋಸಿಹೋಗುವಂತೆ ಮಾಡಿ 2019 ರಲ್ಲಿ ಸರ್ಕಾರ ಉರುಳಿಸಿ ಅಥವಾ ಅದೇ ಬಿದ್ದುಹೋಗಲು ಬಿಟ್ಟು ಲೋಕಸಭಾ ಚುನಾವಣೆಯೊಟ್ಟಿಗೆ ರಾಜ್ಯದ ಚುನಾವಣೆಯೂ ನಡೆಯುವಂತೆ ನೋಡಿಕೊಂಡು ಗೆಲುವು ಸಾಧಿಸಿ ಅಧಿಕಾರ ಹಿಡಿದು 5 ವರ್ಷ ಸರ್ಕಾರ ನಡೆಸುವುದು.

#ಸಾಧ್ಯಾಸಾಧ್ಯತೆ

ರಾಜಿನಾಮೆ ಹೇಗೆ ಕೊಡಿಸುವುದು??

1. ಹಣದ ಆಸೆ
2. ಸಚಿವ ಸ್ಥಾನದ ಆಮಿಷ
3. ಜಾತಿಯ ಆಧಾರದಲ್ಲಿ ಲಿಂಗಾಯತ ಶಾಸಕರನ್ನು ಬಿಜೆಪಿಗೆ ಸೆಳೆಯುವುದು
4. ವಿರೋಧಿ ಪಕ್ಷದೊಳಗೆ ಇರುವ ಅತೃಪ್ತ ವಿರೋಧಿ ಬಣಗಳನ್ನು ಬಿಜೆಪಿಯತ್ತ ಸೆಳೆಯುವುದು.
ಉದಾ : ಡಿಕೆಶಿ ಬಣ, ಸಿದ್ಧರಾಮಯ್ಯ ಬಣ(!!),  etc etc

  
.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

     .

1 - ನಿಪ್ಪಾಣಿ - ಬಿಜೆಪಿ - ಶಶಿಕಲಾ ಜೊಲ್ಲೆ

2 - ಚಿಕ್ಕೋಡಿ ಸದಲಗಾ - ಕಾಂಗ್ರೆಸ್ - ಗಣೇಶ್ ಹುಕ್ಕೇರಿ

4 - ಕಾಗವಾಡ - ಕಾಂಗ್ರೆಸ್ -ಶ್ರೀಮಂತ ಪಾಟೀಲ್

5 - ಕುಡಚಿ - ಬಿಜೆಪಿ - ಪಿ. ರಾಜೀವ್

6 - ರಾಯಭಾಗ - ಬಿಜೆಪಿ -ದುರ್ಯೋಧನ ಐಹೊಳೆ

7 - ಹುಕ್ಕೇರಿ - ಕಾಂಗ್ರೆಸ್ - ಉಮೇಶ್ ಕತ್ತಿ

11 - ಬೆಳಗಾವಿ ಉತ್ತರ - ಬಿಜೆಪಿ - ಅನಿಲ್ ಬೆನಕೆ

12 - ಬೆಳಗಾವಿ ದಕ್ಷಿಣ - ಬಿಜೆಪಿ - ಅಭಯ್ ಪಾಟೀಲ್

13 - ಬೆಳಗಾವಿ ಗ್ರಾಮೀಣ - ಕಾಂಗ್ರೆಸ್ - ಲಕ್ಷ್ಮೀ ಹೆಬ್ಬಾಳ್ಕರ್

15 - ಕಿತ್ತೂರು - ಬಿಜೆಪಿ - ಮಹಾಂತೇಶ್ ದೊಡ್ಡಗೌಡರ್

17 - ಸವದತ್ತಿ ಯಲ್ಲಪ್ಪ - ಬಿಜೆಪಿ - ಆನಂದ್ ವಿಶ್ವನಾಥ್ ಮಾಮನಿ

19- ಮುಧೋಳ - ಬಿಜೆಪಿ - ಗೋವಿಂದ ಕಾರಜೋಳ

20 - ತೇರದಾಳ - ಬಿಜೆಪಿ - ಸಿದ್ದು ಸವದಿ

21 - ಜಮಖಂಡಿ - ಕಾಂಗ್ರೆಸ್ - ಸಿದ್ದು ನ್ಯಾಮಗೌಡ

23 - ಬಾದಾಮಿ - ಕಾಂಗ್ರೆಸ್ - ಸಿದ್ದರಾಮಯ್ಯ

24 - ಬಾಗಲಕೋಟೆ - ಬಿಜೆಪಿ - ವೀರಣ್ಣ ಚರಂತಿಮಠ್

25 - ಹುನಗುಂದ - ಬಿಜೆಪಿ - ದೊಡ್ಡನಗೌಡ ಪಾಟೀಲ್

26 - ಮುದ್ದೇಬಿಹಾಳ - ಬಿಜೆಪಿ - ಎ.ಎಸ್.

ಪಾಟೀಲ್ ನಡಹಳ್ಳಿ

29 - ಬಬಲೇಶ್ವರ - ಕಾಂಗ್ರೆಸ್ - ಎಂ.ಬಿ. ಪಾಟೀಲ್

34 - ಅಫಜಲ್ಪುರ - ಕಾಂಗ್ರೆಸ್ - ಎಂ.ವೈ. ಪಾಟೀಲ್

35 - ಜೇವರ್ಗಿ - ಕಾಂಗ್ರೆಸ್ - ಅಜಯ್ ಸಿಂಗ್

40 - ಚಿತ್ತಾಪುರ - ಕಾಂಗ್ರೆಸ್ - ಪ್ರಿಯಾಂಕ್ ಖರ್ಗೆ

41 - ಸೇಡಂ - ಬಿಜೆಪಿ - ರಾಜಕುಮಾರ್ ಪಾಟೀಲ್ ತೆಲ್ಕೂರ್

43 - ಕಲಬುರಗಿ ಗ್ರಾಮಾಂತರ - ಬಿಜೆಪಿ - ಬಸವರಾಜ್ ಮುತ್ತಿಮೂಡ್

48 - ಹುಮ್ನಾಬಾದ್ - ಕಾಂಗ್ರೆಸ್ - ರಾಜಶೇಖರ್ ಪಾಟೀಲ್

49 - ಬೀದರ್ ದಕ್ಷಿಣ - ಜೆಡಿಎಸ್ - ಬಂಡೆಪ್ಪ ಖಾಶೆಂಪುರ್

52 - ಔರಾದ್ - ಬಿಜೆಪಿ - ಪ್ರಭು ಚವಾಣ್

54 - ರಾಯಚೂರು - ಬಿಜೆಪಿ - ಡಾ. ಶಿವರಾಜ್ ಪಾಟೀಲ್

59 - ಮಸ್ಕಿ - ಕಾಂಗ್ರೆಸ್ - ಪ್ರತಾಪ್ ಗೌಡ ಪಾಟೀಲ್

62 - ಗಂಗಾವತಿ - ಬಿಜೆಪಿ - ಪರಣ್ಣ ಮುನುವಳ್ಳಿ

64 - ಕೊಪ್ಪಳ - ಕಾಂಗ್ರೆಸ್ - ರಾಘವೇಂದ್ರ ಹಿಟ್ನಾಳ್

65 - ಶಿರಹಟ್ಟಿ - ಬಿಜೆಪಿ - ರಾಮಣ್ಣ ಲಮಾಣಿ

66 - ಗದಗ - ಕಾಂಗ್ರೆಸ್ - ಎಚ್.ಕೆ. ಪಾಟೀಲ್

69 - ನವಲಗುಂದ - ಬಿಜೆಪಿ - ಶಂಕರ ಪಾಟೀಲ್

70 - ಕುಂದಗೋಳ - ಕಾಂಗ್ರೆಸ್ - ಸಿ.ಎಸ್. ಶಿವಳ್ಳಿ

71 - ಧಾರವಾಡ - ಬಿಜೆಪಿ - ಅಮೃತ್ ದೇಸಾಯಿ

73 - ಹುಬ್ಬಳ್ಳಿ ಧಾರವಾಡ ಕೇಂದ್ರ - ಬಿಜೆಪಿ - ಜಗದೀಶ್ ಶೆಟ್ಟರ್

75 - ಕಲಘಟಗಿ - ಬಿಜೆಪಿ - ಸಿ.ಎಂ. ನಿಬ್ಬಣ್ಣನವರ್

76 - ಹಳಿಯಾಳ - ಕಾಂಗ್ರೆಸ್ - ಆರ್.ವಿ. ದೇಶಪಾಂಡೆ

77 - ಕಾರವಾರ - ಬಿಜೆಪಿ - ರೂಪಾಲಿ ನಾಯಕ್

78 - ಕುಮಟಾ - ಬಿಜೆಪಿ - ದಿನಕರ್ ಶೆಟ್ಟಿ

80 - ಶಿರಸಿ - ಬಿಜೆಪಿ - ವಿಶ್ವೇಶ್ವರ ಹೆಗಡೆ ಕಾಗೇರಿ

81 - ಯಲ್ಲಾಪುರ - ಕಾಂಗ್ರೆಸ್ - ಅರೆಬೈಲ್ ಶಿವರಾಮ್ ಹೆಬ್ಬಾರ್

82 - ಹಾನಗಲ್ - ಬಿಜೆಪಿ - ಸಿ.ಎಂ. ಉದಾಸಿ

84 - ಹಾವೇರಿ - ಬಿಜೆಪಿ -ನೆಹರು ಓಲೆಕಾರ್

85 - ಬ್ಯಾಡಗಿ - ಬಿಜೆಪಿ - ವಿರೂಪಾಕ್ಷಪ್ಪ ಬಳ್ಳಾರಿ

87 - ರಾಣೆಬೆನ್ನೂರು - ಕೆಪಿಜೆಪಿ - ಆರ್. ಶಂಕರ್

88 - ಹೂವನಹಡಗಲಿ - ಕಾಂಗ್ರೆಸ್ - ಪಿ.ಟಿ. ಪರಮೇಶ್ವರ್ ನಾಯ್ಕ

89 - ಹಗರಿಬೊಮ್ಮನಹಳ್ಳಿ - ಕಾಂಗ್ರೆಸ್ - ಭೀಮಾನಾಯಕ್

90 - ವಿಜಯನಗರ - ಬಿಜೆಪಿ - ಆನಂದ್ ಸಿಂಗ್

91 - ಕಂಪ್ಲಿ - ಕಾಂಗ್ರೆಸ್ - ಜೆ.ಎನ್. ಗಣೇಶ್ ಕಾಂಗ್ರೆಸ್

92 - ಸಿರಗುಪ್ಪ - ಬಿಜೆಪಿ - ಸೋಮಲಿಂಗಪ್ಪ

94 - ಬಳ್ಳಾರಿ ನಗರ - ಬಿಜೆಪಿ - ಸೋಮಶೇಖರ್ ರೆಡ್ಡಿ

95 - ಸಂಡೂರು - ಕಾಂಗ್ರೆಸ್ - ಇ ತುಕರಾಮ್

96 - ಕೂಡ್ಲಿಗಿ - ಬಿಜೆಪಿ - ಎನ್.ವೈ. ಗೋಪಾಲಕೃಷ್ಣ

97 - ಮೊಳಕಾಲ್ಮೂರು - ಬಿಜೆಪಿ - ಶ್ರೀರಾಮುಲು

98 - ಚಳ್ಳಕೆರೆ- ಕಾಂಗ್ರೆಸ್ - ರಘು ಮೂರ್ತಿ

99 - ಚಿತ್ರದುರ್ಗ ನಗರ - ಬಿಜೆಪಿ - ತಿಪ್ಪಾರೆಡ್ಡಿ

100 - ಹಿರಿಯೂರು - ಬಿಜೆಪಿ - ಪೂರ್ಣಿಮಾ ಶ್ರೀನಿವಾಸ್

101 - ಹೊಸದುರ್ಗ - ಬಿಜೆಪಿ - ಗೂಳಿಹಟ್ಟಿ ಶೇಖರ್

102 - ಹೊಳಲ್ಕೆರೆ - ಬಿಜೆಪಿ - ಎಂ. ಚಂದ್ರಪ್ಪ

104 - ಹರಪ್ಪನಹಳ್ಳಿ - ಬಿಜೆಪಿ - ಕರುಣಾಕರ ರೆಡ್ಡಿ

106 - ದಾವಣಗೆರೆ ಉತ್ತರ - ಬಿಜೆಪಿ - ಎಸ್.ಎ. ರವೀಂದ್ರನಾಥ್

107 - ದಾವಣಗೆರೆ ದಕ್ಷಿಣ - ಕಾಂಗ್ರೆಸ್ - ಶಾಮನೂರು ಶಿವಶಂಕರಪ್ಪ

108 - ಮಾಯಕೊಂಡ - ಬಿಜೆಪಿ - ಪ್ರೋ. ಲಿಂಗಣ್ಣ

109 - ಚನ್ನಗಿರಿ - ಬಿಜೆಪಿ - ಮಾಡಾಳ್ ವಿರೂಪಾಕ್ಷಪ್ಪ

110 - ಹೊನ್ನಾಳಿ - ಬಿಜೆಪಿ - ರೇಣುಕಾಚಾರ್ಯ

112 - ಭದ್ರಾವತಿ - ಕಾಂಗ್ರೆಸ್ - ಬಿ.ಕೆ. ಸಂಗಮೇಶ್

113 - ಶಿವಮೊಗ್ಗ - ಬಿಜೆಪಿ - ಕೆ.ಎಸ್. ಈಶ್ವರಪ್ಪ

114 - ತೀರ್ಥಹಳ್ಳಿ - ಬಿಜೆಪಿ - ಆರಗ ಜ್ಞಾನೇಂದ್ರ

116 - ಸೊರಬ - ಬಿಜೆಪಿ - ಕುಮಾರ್ ಬಂಗಾರಪ್ಪ

117 - ಸಾಗರ - ಬಿಜೆಪಿ - ಹರತಾಳು ಹಾಲಪ್ಪ

118 - ಬೈಂದೂರು - ಬಿಜೆಪಿ - ಬಿ. ಸುಕುಮಾರ್ ಶೆಟ್ಟಿ ಗೆಲುವು

119 - ಕುಂದಾಪುರ - ಬಿಜೆಪಿ - ಹಾಲಾಡಿ ಶ್ರೀನಿವಾಸ ಶೆಟ್ಟಿ

120 - ಉಡುಪಿ - ಬಿಜೆಪಿ - ರಘುಪತಿ ಭಟ್

121 - ಕಾಪು - ಬಿಜೆಪಿ - ಲಾಲಾಜಿ ಮೆಂಡನ್

122 - ಕಾರ್ಕಳ - ಬಿಜೆಪಿ - ವಿ. ಸುನಿಲ್ ಕುಮಾರ್

123 - ಶೃಂಗೇರಿ - ಕಾಂಗ್ರೆಸ್ - ಟಿ.ಡಿ. ರಾಜೇಗೌಡ

124 - ಮೂಡಿಗೆರೆ - ಬಿಜೆಪಿ - ಎಂ.ಪಿ. ಕುಮಾರಸ್ವಾಮಿ

125 - ಚಿಕ್ಕಮಗಳೂರು - ಬಿಜೆಪಿ - ಸಿಟಿ ರವಿ

126 - ತರೀಕೆರೆ - ಬಿಜೆಪಿ - ಡಿ.ಎಸ್. ಸುರೇಶ್

127 - ಕಡೂರು - ಬಿಜೆಪಿ - ಬೆಳ್ಳಿಪ್ರಕಾಶ್

129 - ತಿಪಟೂರು - ಬಿಜೆಪಿ - ಬಿ.ಸಿ. ನಾಗೇಶ್

132 - ತುಮಕೂರು - ಬಿಜೆಪಿ - ಜ್ಯೋತಿ ಗಣೇಶ್

133 - ತುಮಕೂರು ಗ್ರಾಮಾಂತರ - ಜೆಡಿಎಸ್ - ಗೌರಿ ಶಂಕರ್

134 - ಕೊರಟಗೆರೆ - ಕಾಂಗ್ರೆಸ್ - ಜಿ. ಪರಮೇಶ್ವರ್

140 - ಬಾಗೇಪಲ್ಲಿ - ಕಾಂಗ್ರೆಸ್ - ಎಸ್.ಎನ್. ಸುಬ್ಬಾರೆಡ್ಡಿ

141 - ಚಿಕ್ಕಬಳ್ಳಾಪುರ - ಕಾಂಗ್ರೆಸ್ - ಡಾ. ಸುಧಾಕರ್

142 - ಶಿಡ್ಲಘಟ್ಟ - ಕಾಂಗ್ರೆಸ್ - ವಿ. ಮುನಿಯಪ್ಪ

143 - ಚಿಂತಾಮಣಿ - ಜೆಡಿಎಸ್ - ಜಿ.ಕೆ. ಕೃಷ್ಣಾರೆಡ್ಡಿ

144 - ಶ್ರೀನಿವಾಸಪುರ - ಕಾಂಗ್ರೆಸ್ - ಕೆ. ರಮೇಶ್ ಕುಮಾರ್

145 - ಮುಳಬಾಗಿಲು - ಪಕ್ಷೇತರ - ಎಚ್. ನಾಗೇಶ್

148 - ಕೋಲಾರ - ಜೆಡಿಎಸ್ - ಕೆ. ಶ್ರೀನಿವಾಸ ಗೌಡ

151 - ಕೆ.ಆರ್.ಪುರಂ - ಕಾಂಗ್ರೆಸ್ - ಭೈರತಿ ಬಸವರಾಜ್

152 - ಬ್ಯಾಟರಾಯನಪುರ - ಕಾಂಗ್ರೆಸ್ - ಕೃಷ್ಣ ಬೈರೇಗೌಡ

153 - ಯಶವಂತಪುರ - ಕಾಂಗ್ರೆಸ್ - ಎಚ್.ಟಿ. ಸೋಮಶೇಖರ್

156 - ಮಹಾಲಕ್ಷ್ಮೀ ಲೇಔಟ್ - ಜೆಡಿಎಸ್ - ಕೆ. ಗೋಪಾಲಯ್ಯ

157 - ಮಲ್ಲೇಶ್ವರಂ - ಬಿಜೆಪಿ - ಡಾ. ಸಿಎನ್ ಅಶ್ವರ್ಥ ನಾರಾಯಣ

158 - ಹೆಬ್ಬಾಳ - ಕಾಂಗ್ರೆಸ್ - ಭೈರತಿ ಸುರೇಶ್

159 - ಪುಲಕೇಶಿನಗರ - ಕಾಂಗ್ರೆಸ್ - ಅಖಂಡ ಶ್ರೀನಿವಾಸಮೂರ್ತಿ

162 - ಶಿವಾಜಿನಗರ - ಕಾಂಗ್ರೆಸ್ - ರೋಷನ್ ಬೇಗ್

164 - ಗಾಂಧಿನಗರ - ಕಾಂಗ್ರೆಸ್ - ದಿನೇಶ್ ಗುಂಡೂರಾವ್

165 - ರಾಜಾಜಿನಗರ - ಬಿಜೆಪಿ - ಸುರೇಶ್ ಕುಮಾರ್

166 - ಗೋವಿಂದರಾಜನಗರ - ಬಿಜೆಪಿ - ವಿ. ಸೋಮಣ್ಣ

167 - ವಿಜಯನಗರ - ಕಾಂಗ್ರೆಸ್ - ಎಂ. ಕೃಷ್ಣಪ್ಪ

170 - ಬಸವನಗುಡಿ -ಬಿಜೆಪಿ - ರವಿಸುಬ್ರಮಣ್ಯ

171 - ಪದ್ಮನಾಭನಗರ - ಬಿಜೆಪಿ - ಆರ್. ಅಶೋಕ್

172 - ಬಿಟಿಎಂ ಲೇಔಟ್ - ಕಾಂಗ್ರೆಸ್ - ರಾಮಲಿಂಗಾ ರೆಡ್ಡಿ

174 - ಮಹದೇವಪುರ - ಬಿಜೆಪಿ - ಅರವಿಂದ ಲಿಂಬಾವಳಿ

175 - ಬೊಮ್ಮನಹಳ್ಳಿ - ಬಿಜೆಪಿ - ಸತೀಶ್ ರೆಡ್ಡಿ

177 - ಆನೆಕಲ್ - ಕಾಂಗ್ರೆಸ್ - ಶಿವಣ್ಣ

179 - ದೇವನಹಳ್ಳಿ - ಜೆಡಿಎಸ್ - ನಿಸರ್ಗ ನಾರಾಯಣಸ್ವಾಮಿ

180 - ದೊಡ್ಡಬಳ್ಳಾಪುರ - ಕಾಂಗ್ರೆಸ್ - ವೆಂಕಟರಮಣಯ್ಯ

181 - ನೆಲಮಂಗಲ - ಜೆಡಿಎಸ್ - ಡಾ. ಶ್ರೀನಿವಾಸಮೂರ್ತಿ

183 - ರಾಮನಗರ - ಜೆಡಿಎಸ್ - ಎಚ್.ಡಿ. ಕುಮಾರಸ್ವಾಮಿ

184 - ಕನಕಪುರ - ಕಾಂಗ್ರೆಸ್ - ಡಿ.ಕೆ. ಶಿವಕುಮಾರ್

185 - ಚನ್ನಪಟ್ಟಣ - ಜೆಡಿಎಸ್ - ಎಚ್.ಡಿ. ಕುಮಾರಸ್ವಾಮಿ

186 - ಮಳವಳ್ಳಿ - ಜೆಡಿಎಸ್ - ಡಾ. ಕೆ. ಅನ್ನದಾನಿ

187 - ಮದ್ದೂರು - ಜೆಡಿಎಸ್ - ಡಿಸಿ ತಮ್ಮಣ್ಣ

191 - ನಾಗಮಂಗಲ - ಬಿಜೆಪಿ - ಸುರೇಶ್ ಗೌಡ

192 - ಕೆ.ಆರ್.ಪೇಟೆ - ಜೆಡಿಎಸ್ - ನಾರಾಯಣಗೌಡ

193 - ಶ್ರವಣಬೆಳಗೊಳ - ಕಾಂಗ್ರೆಸ್ - ಸಿ.ಎನ್. ಬಾಲಕೃಷ್ಣ

195 - ಬೇಲೂರು - ಜೆಡಿಎಸ್ - ಲಿಂಗೇಶ್

196 - ಹಾಸನ - ಬಿಜೆಪಿ - ಪ್ರೀತಂಗೌಡ

197 - ಹೊಳೆನರಸೀಪುರ - ಜೆಡಿಎಸ್ - ಎಚ್.ಡಿ. ರೇವಣ್ಣ

199 - ಸಕಲೇಶಪುರ - ಜೆಡಿಎಸ್ - ಎಚ್.ಕೆ. ಕುಮಾರಸ್ವಾಮಿ

200 - ಬೆಳ್ತಂಗಡಿ - ಬಿಜೆಪಿ - ಹರೀಶ್ ಪೂಂಜ

201 - ಮೂಡಬಿದ್ರೆ - ಬಿಜೆಪಿ - ಉಮಾನಾಥ ಕೋಟ್ಯಾನ್

202 - ಮಂಗಳೂರು ಉತ್ತರ - ಬಿಜೆಪಿ - ಡಾ. ಭರತ್ ಶೆಟ್ಟಿ

204 - ಮಂಗಳೂರು - ಕಾಂಗ್ರೆಸ್ - ಯು.ಟಿ. ಖಾದರ್

206 - ಪುತ್ತೂರು - ಬಿಜೆಪಿ - ಸಂಜೀವ ಮಠಂದೂರು

207 - ಸುಳ್ಯ - ಬಿಜೆಪಿ -ಎಸ್. ಅಂಗಾರ

209 - ವಿರಾಜಪೇಟೆ - ಬಿಜೆಪಿ - ಕೆ.ಜಿ. ಬೋಪಯ್ಯ

212 - ಹುಣಸೂರು - ಜೆಡಿಎಸ್ - ಎಚ್. ವಿಶ್ವನಾಥ್

215 - ಚಾಮುಂಡೇಶ್ವರಿ - ಜೆಡಿಎಸ್ - ಜಿಟಿ ದೇವೇಗೌಡ

218 - ನರಸಿಂಹರಾಜ - ಕಾಂಗ್ರೆಸ್ - ತನ್ವೀರ್ ಸೇಠ್

219 - ವರುಣಾ - ಕಾಂಗ್ರೆಸ್ - ಡಾ. ಯತೀಂದ್ರ

221 - ಹನೂರು - ಕಾಂಗ್ರೆಸ್ - ಆರ್. ನರೇಂದ್ರ

222 - ಕೊಳ್ಳೇಗಾಲ - ಬಿಎಸ್ಪಿ - ಎನ್ ಮಹೇಶ್

224 - ಗುಂಡ್ಲುಪೇಟೆ - ಬಿಜೆಪಿ - ಸಿ.ಎಸ್. ನಿರಂಜನ್ ಕುಮಾರ್

Sunday, 13 May 2018

ಮತದಾನದಂದು ಎಡಗೈ ತೋರುಬೆರಳಿಗೆ ಏಕೆ ಹಾಕುತ್ತಾರೆ ಶಾಯಿ?


ಮತದಾನದಂದು ಎಡಗೈ ತೋರುಬೆರಳಿಗೆ ಏಕೆ ಹಾಕುತ್ತಾರೆ ಶಾಯಿ?

👉 ಇಂದು ಮತದಾನ ಮಾಡಿದೆ, ಈಗ ನನ್ನ ಮೈಮೇಲೊಂದು ಕಪ್ಪು ಕಲೆ' ಇದು ಯಾವುದೋ ಅಜ್ಞಾತ ಕವಿಯೊಬ್ಬನ ಸಾಲು. ಚಿಕ್ಕ ಸಾಲಾದರೂ ಅರ್ಥವತ್ತಾದದ್ದೆ. ಆದರೆ ಇಲ್ಲಿ ಒಳಾರ್ಥ ವಿಶ್ಲೇಷಣೆ ಮಾಡುವುದು ಬೇಡ. ಮತದಾನದ ದಿನ ಬೆರಳಿಗೆ ಹಾಕುವ ಶಾಯಿಯ ಬಗ್ಗೆ ಮಾತ್ರವೇ ಚರ್ಚೆ ಮಾಡೋಣ.

👉ಮತದಾನ ಮಾಡಿದವರದ್ದು ಈಗ ಹೊಸ ಪ್ಯಾಷನ್ ಎಂದರೆ ಶಾಯಿ ಹಾಕಿದ ಬೆರಳು ಮುಂದೆ ಮಾಡಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಲೈಕ್ಸ್‌ಗಳಿಗಾಗಿ ಕಾಯುವುದು. ಆದರೆ ಏಕೆ ಮತದಾನದ ಮಸಿಯನ್ನು ಎಡಗೈ ತೋರುಬೆರಳಿಗೇ ಹಾಕುತ್ತಾರೆ ಯೋಚಿಸಿದ್ದೀರಾ?. ಇಲ್ಲಿದೆ ನೋಡಿ ಕಾರಣ.
👉 ಎಡಗೈ ತೋರು ಬೆರಳು ಬೇಗ ಗಮನ ಸೆಳೆಯುತ್ತದಂತೆ ಅದಕ್ಕೆಂದು ಸಾಮಾನ್ಯವಾಗಿ ಎಡಗೈ ತೋರುಬೆರಳಿಗೆ ಮತದಾನದ ಇಂಕ್ ಹಾಕುತ್ತಾರೆ.

👉 ನಮ್ಮ ದೇಶದಲ್ಲಿ ಎಡಚರಿಗಿಂತಲೂ ಬಲಗೈ ಬಳಸುವವರ ಸಂಖ್ಯೆಯೇ ಹೆಚ್ಚು, ಬಲಗೈಯನ್ನು ಕೆಲಗಳಳಿಗೆ ಬಳಸುವಷ್ಟು ಎಡಗೈಯನ್ನು ಬಳಸುವುದಿಲ್ಲ, ಹಾಗಾಗಿ ಎಡಗೈಗೆ ಹಾಕಿದ ಇಂಕು ಬೇಗ ಅಳಿಸುವುದಿಲ್ಲ ಹಾಗಾಗಿ ಎಡಗೈಗೆ ಇಂಕು ಹಾಕುವುದು ರೂಢಿ.

👉 ಯಾವುದಾದರೂ ವ್ಯಕ್ತಿಗೆ ಎಡಗೈ ತೋರುಬೆರಳು ಇಲ್ಲದಿದ್ದರೆ ಆತನ ಎಡಗೈನ ಇತರ ಯಾವುದಾದರೂ ಒಂದು ಬೆರಳಿಗೆ ಶಾಯಿ ಹಾಕುತ್ತಾರೆ, ಎಡಗೈ ಇಲ್ಲದೇ ಹೋದಲ್ಲಿ ಬಲಗೈನ ತೋರುಬೆರಳಿಗೆ ಶಾಯಿ ಹಾಕುತ್ತಾರೆ. ಎರಡೂ ಕೈ ಇಲ್ಲದ ವ್ಯಕ್ತಿಗೆ ಕಾಲಿನ ಬೆರಳಿಗೆ ಇಂಕು ಹಾಕುತ್ತಾರೆ.

👉 ಚುನಾವಣೆಯಲ್ಲಿ ಈಗಾಗಲೇ ಮತ ಹಾಕಿ ಮತ್ತೆ ಉಪಚುನಾವಣೆಯಲ್ಲಿ ಅಥವಾ ಇನ್ನಾವುದೇ ಚುನಾವಣೆಯಲ್ಲಿ ಮತ ಹಾಕಬೇಕಾಗಿ ಬಂದಾಗ ಎಡಗೈಯ ಮಧ್ಯದ ಬೆರಳಿಗೆ ಇಂಕು ಹಾಕುತ್ತಾರೆ.

👉 ಮಾರ್ಕರ್‌ನಿಂದ ಮಾರ್ಕ್‌ ಮಾಡುವ, ಬೆರಳನ್ನು ಇಂಕಿನ ಬಾಟಲಿಯಲ್ಲಿ ಅದ್ದುವ ಪದ್ಧತಿಯೂ ಮುಂಚೆ ಇತ್ತು ಆದರೆ ಈಗ ಬೆರಳಿಗೆ ಇಂಕನ್ನು ಬಳಿಯುವ ಪದ್ಧತಿ ಚಾಲ್ತಿಯಲ್ಲಿದೆ

  👉 ಇಂಕು ತಯಾರಿಸುವುದು #ಮೈಸೂರಿನಲ್ಲಿ

ಮತದಾನದ ದಿನ ಬೆರಳಿಗೆ ಹಚ್ಚುವ ಶಾಯಿ
ತಯಾರಿಸುವುದು ಇಡೀ ಭಾರತದಲ್ಲಿ ಕರ್ನಾಟಕದ ಮೈಸೂರಿನಲ್ಲಿ ಮಾತ್ರ. ಹೌದು, ಮೈಸೂರಿನ 'ಮೈಸೂರು ಪೇಂಟ್ಸ್‌ ಆಂಡ್ ವಾರ್ನಿಷ್ ಲಿಮಿಟೆಡ್‌' ಸಂಸ್ಥೆಯು ಮಾತ್ರವೇ ಈ ಶಾಯಿಯನ್ನು ಉತ್ಪಾದಿಸುತ್ತದೆ. ದೇಶದ ಎಲ್ಲೇ ಚುನಾವಣೆ ನಡೆದರೂ ಶಾಯಿ ಇಲ್ಲಿನಿಂದಲೇ ಸರಬರಾಜಾಗುವುದು.ಈ ಸಂಸ್ಥೆ ಕರ್ನಾಟಕ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ.

Thursday, 10 May 2018

Gk for all

#ಸಾಮಾನ್ಯ_ಜ್ಞಾನ_ನಿಮಗಾಗಿ

ಪ್ರಶ್ನೆಗಳು:
೧.    ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಯಾವುದು?
೨.    ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
೩.    ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು?
೪.    ಚೆಸ್ ಗ್ರ್ಯಾಂಡ್ ಮಾಸ್ಟರ ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು?
೫.    ಮೊದಲ ಬಾರಿಗೆ ಭಾರತದಲ್ಲಿ ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು?
೬.    ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?
೭.    ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ ದೊಡ್ಡ ಗುಮ್ಮಟವಾಗಿದೆ?
೮.    ತಾಜಮಹಲ್ ಯಾವ ನದಿಯ ದಂಡೆಯ ಮೇಲೆ ಕಟ್ಟಿಸಲಾಗಿದೆ?
೯.    ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಪೋಟವನ್ನು ಎಲ್ಲಿ ನಡೆಸಿತು?
೧೦.    ಭಾರತ ಸಂವಿಧಾನದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದರೂ ಸಹ ಹೆಚ್ಚು ಬಳಕೆಯಿಲ್ಲದ ಭಾಷೆ ಯಾವುದು?
೧೧.    ವ್ಯಾಟ್ (ಗಿಂಖಿ) ತೆರಿಗೆ ಯಾವ ವರ್ಷದಿಂದ ಜಾರಿಗೆ ಬಂದಿದೆ?
೧೨.    ಭಾರತದ ಕೃಷಿ ಸಂಶೋಧನಾ ಮಂಡಳಿಯ ಪ್ರಧಾನ ಕಛೇರಿ ಎಲ್ಲಿದೆ?
೧೩.    ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ ಸಂಘ ಎಲ್ಲಿ ಪ್ರಾರಂಭಿಸಲಾಯಿತು?
೧೪.    ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು?
೧೫.    ಚಿರಂಜೀವಿಯಿಂದ ಸ್ಥಾಪಿತವಾದ ’ಪ್ರಜಾರಾಜ್ಯಂ’ ಪಕ್ಷದ ಲಾಂಛನ ಯಾವುದು?
೧೬.    ತುರಂಗ ಭಾರತವೆಂದು ಪ್ರಚಲಿತವಾದ ನೀತಿಕಾವ್ಯ ಯಾವುದು?
೧೭.    ಭಾರತದಲ್ಲಿ ಅತಿಹೆಚ್ಚು ಮಾತನಾಡುವ ಎರಡನೇಯ ಭಾಷೆ ಯಾವುದು?
೧೮.    ಯಾರ ಸಮಾಧಿಗೆ ಶಕ್ತಿ ಸ್ಥಳವೆಂದು ಹೆಸರಿಡಲಾಗಿದೆ?
೧೯.    ಮನುಷ್ಯನ ದೇಹದಲ್ಲಿ ಅತ್ಯಂತ ಉದ್ದವಾದ ಎಲುಬು ಯಾವುದು?
೨೦.    ಭಾರತದ ಧ್ವಜವನ್ನು ಯಾವ ಬಟ್ಟೆಯಿಂದ ತಯಾರಿಸಲಾಗುತ್ತದೆ?
೨೧.    ಭಾರತೀಯ ಜ್ಞಾನ ಪೀಠ ಗಳಿಸಿದ ಏಕೈಕ ಪಂಜಾಬಿ ಲೇಖಕಿ ಯಾರು?
೨೨.    ಭಾರತದಲ್ಲಿ ಗೊಲ್ಕೊಂಡ ಕೋಟೆ ಎಲ್ಲಿದೆ?
೨೩.    ಅತೀ ಹೆಚ್ಚು ಉಪಗ್ರಹಗಳನ್ನು (೨೧) ಹೊಂದಿರುವ ಗ್ರಹ ಯಾವುದು?
೨೪.    ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ?
೨೫.    ಜಗತ್ತಿನಲ್ಲೆ ಅತೀ ಹೆಚ್ಚು ಚಹಾ ಉತ್ಪಾದಿಸುವ ದೇಹ ಯಾವುದು?
೨೬.    ಹವಾಮಹಲ್ ಅರಮನೆ ಎಲ್ಲಿದೆ?
೨೭.    ಇಂಡಿಯಾ ಡಿವೈಡೆಡ್ ಈ ಪುಸ್ತಕ ಲೇಖಕರು ಯಾರು?
೨೮.    ಜೈಹಿಂದ್ ಈ ಘೋಷಣೆ ಕೊಟ್ಟವರು ಯಾರು?
೨೯.    ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು?

ಉತ್ತರಗಳು:
೧.    ಭಾರತೀಯ ಸ್ಟೇಟ್ ಬ್ಯಾಂಕ್
೨.    ಮಹಾರಾಷ್ಟ್ರ
೩.    ಜ್ಯೋತಿಬಾ ಪುಲೆ
೪.    ವಿಶ್ವನಾಥ್ ಆನಂದ
೫.    ಕೋಟಾ
೬.    ಮಹಾರಾಷ್ಟ್ರ
೭.    ಎರಡನೇಯ
೮.    ಯಮುನಾ
೯.    ಪೋಕ್ರಾನ್ (ರಾಜಸ್ಥಾನ)
೧೦.    ಸಂಸ್ಕೃತ
೧೧.    ೨೦೦೫ ಏಫ್ರಿಲ್-೧
೧೨.    ಹೊಸ ದೆಹಲಿ
೧೩.    ಚೆನೈ (೧೮೧೮)
೧೪.    ಉತ್ತರ ಪ್ರದೇಶ
೧೫.    ಉದಯಿಸುತ್ತಿರುವ ಸೂರ್ಯ
೧೬.    ಮಂಕುತಿಮ್ಮನ ಕಗ್ಗ
೧೭.    ತೆಲಗು
೧೮.    ಇಂದಿರಾ ಗಾಂಧಿ
೧೯.    ಫಿಮ್ಯುರ್
೨೦.    ಖಾದಿ
೨೧.    ಅಮೃತಾ ಪ್ರೀತಂ
೨೨.    ಹೈದರಾಬಾದ್ ಬಳಿ
೨೩.    ಶನಿಗ್ರಹ
೨೪.    ಕಲ್ಕತ್ತಾ
೨೫.    ಭಾರತ
೨೬.    ಜಯಪುರ
೨೭.    ಅಬ್ದುಲ್ ಕಲಾಂ ಆಜಾದ್
೨೮.    ಸುಭಾಷ್ ಚಂದ್ರ ಬೋಸ್
೨೯.    ಇಥಲೀನ್

General knowledge

General Knowledge :-

1) ಕೇರಳ ರಾಜ್ಯದಲ್ಲಿ ಯಾರ ಜನ್ಮದಿನವನ್ನು "ರಾಜ್ಯ ಪಂಚಾಯತ್ ದಿನ" ಎಂದು ಆಚರಿಸಲಾಗುತ್ತಿದೆ?
1)ಅಶೋಕ ಮೆಹ್ತಾ
2)ಬಲವಂತರಾವ್ ಮೆಹ್ತಾ✅
3)ಎಲ್.ಎಂ.ಸಿಂಘ್ವಿ
4)ಜಿವಿಕೆ.ರಾವ್

2) ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸನ್ನು ವಿಕೇಂದ್ರಿಕರಿಸಲು ರೂಪಿಸಿದ ಸಮಿತಿ ಯಾವುದು?
1)ಪಿ.ಕೆ.ತುಂಗನ ಸಮಿತಿ
2)ಕೆ.ಸಂತಾನಮ್ ಸಮಿತಿ✅
3)ಗಾಡ್ಗಿಲ್ ಸಮಿತಿ
4)ಜಿವಿಕೆ ರಾವ್ ಸಮಿತಿ

3) ಅಶೋಕ ಮೆಹ್ತಾ ಸಮಿತಿಯು ಎಷ್ಪು ಶಿಫಾರಸ್ಸುಗಳನ್ನು ಸೂಚಿಸಿತು?
1)123
2)132✅
3)143
4)156

4) ಅಶೋಕ ಮೆಹ್ತಾ ಸಮಿತಿಯು ಮಂಡಲ ಪಂಚಾಯತ್ ರಚನೆಗೆ ಎಷ್ಟು ಜನಸಂಖ್ಯೆ ಸಮೂಹವನ್ನು ಸೂಚಿಸಿತು?
1)15-20ಸಾವಿರ✅
2)20-25ಸಾವಿರ
3)10-12ಸಾವಿರ
4) 15-25ಸಾವಿರ

5) ಗ್ರಾಮೀಣ ಅಭಿವೃದ್ಧಿಯ ಆಡಳಿತಾತ್ಮಕ ಅಂಶಗಳ ಬಗ್ಗೆ ವರದಿ ನೀಡಿದ ಸಮೀತಿ ಯಾವುದು?
1)ಜಿವಿಕೆ ರಾವ್ ಸಮೀತಿ✅
2)ಗಾಡ್ಗಿಲ್ ಸಮೀತಿ
3)ಸಿಂಘ್ವೀ ಸಮೀತಿ
4)ಸಂತಾನಮ್ ಸಮೀತಿ

6) ಮೊದಲು ಪಂಚಾಯತ್ ಚುನಾವಣೆಯನ್ನು ಪಕ್ಷ ಆಧಾರಿತವಾಗಿ ನಡಸಲಾದ ರಾಜ್ಯ ಯಾವುದು?
1)ಗುಜರಾತ್
2)ರಾಜಸ್ತಾನ
3)ಪ.ಬಂಗಾಳ✅
4)ಆಂಧ್ರಪ್ರದೇಶ

7) ಅಶೋಕ ಮೆಹ್ತಾ ಸಮಿತಿಯು ತನ್ನ ವರದಿಯನ್ನು ಒಪ್ಪಿಸಿದ ವರ್ಷ?
1)1978 Aug 21✅
2)1978 jun 26
3)1978 july 28
4)1978 jan 22

8) 73&74 ರ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗಿಕರಿಸಲಾದ ವರ್ಷ?
1)1992 Dec 22✅
2)1992 jan 23
3)1992 Feb 26
4)1992 Aug 25

9) ರಾಜ್ಯ ಮಟ್ಟದ ಅನುದಾನವನ್ನು ಪಂಚಾಯತ್ ಸಂಸ್ಥೆಗಳಿಗೆ ವರ್ಗಾಯಿಸಬೇಕು ಎಂದು ಶಿಫಾರಸ್ಸು ಮಾಡಿದ ಸಮೀತಿ ಯಾವುದು?
1)ಬಲವಂತ ರಾವ್ ಮೆಹ್ತಾ
2)ಅಶೋಕ ಮೆಹ್ತಾ
3)ಎಲ್.ಎಂ.ಸಿಂಘ್ವೀ
4)ಕೆ.ಸಂತಾನಮ್ ಸಮೀತಿ✅

10) 64ನೇ ತಿದ್ಧುಪಡಿ ಮಸೂದೆಯು ಯಾವ ವರ್ಷ ಲೋಕಸಭೆ ವಿಸರ್ಜನೆಯಿಂದ ಮಸೂದೆಯು ಬಿದ್ದು ಹೊಯಿತು?
1)1990✅
2)1993
3)1983
4)1995

11) ಅನುಸೂಚಿತ ಪ್ರದೇಶಗಳಿಗೆ ಪಂಚಾಯತಿಯನ್ನು ಅಳವಡಿಸಲು ಯಾವ ಕಾಯ್ದೆಯನ್ನು ಜಾರಿಗೆ ತರಲಾಯಿತು?
1)1993
2)1983
3)1996✅
4)1995

12) ಯಾವ ವಿಧಿಯ ಅನ್ವಯ ಅರುಣಚಲ ಪ್ರದೇಶದ ಪರಿಶಿಷ್ಟ ಜಾತಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆಯು ಜಾರಿಗೆ ಬಂದಿತು?
1)244A
2)243K
3)243M✅
4)245F

13) 73ನೇ ಸಂವಿಧಾನ ತಿದ್ದುಪಡಿ ತಂದ ವರ್ಷ?
1)1992✅
2)1993
3)1995
4)1986

14) 73ನೇ ಸಂವಿಧಾನ ತಿದ್ದುಪಡಿ ಜಾರಿಗೆ ಬಂದ ದಿನ ಯಾವಾಗ?
1)April 22-1993
2)Aug 251983
3)April 24-1993✅
4)May 24-1993

15) ಪಂಚಾಯತ್ ಅಧಿಕಾರವಧಿಯನ್ನು ತಿಳಿಸುವ ವಿಧಿ ಯಾವುದು?
1)243B
2)243E✅
3)243F
4)243H

16) ರಾಜ್ಯ ಚುನಾವಣಾ ಆಯೋಗಕ್ಕೆ ವಹಿಸಿದ ಕಾರ್ಯಗಳನ್ನು ನಿರ್ವಹಿಸಲು ಅವಶ್ಯವಾದ ಸಿಬ್ಬಂಧಿಯನ್ನು ಒದಗಿಸುವಂತೆ ರಾಜ್ಯ ಚುನಾವಣಾ ಆಯೋಗ ಕೋರಿದಾಗ ಯಾರಿಗೆ ಒದಗಿಸುವ ಆಧಿಕಾರವಿದೆ?
1)ಜಿಲ್ಲಾಧಿಕಾರಿ
2)ಮುಖ್ಯಮಂತ್ರಿ
3)ರಾಜ್ಯಪಾಲ✅
4)ತಹಸಿಲ್ದಾರ್

17) "ರಾಷ್ಟ್ರೀಯ ಪಂಚಾಯತ್ ದಿವಸ" ವನ್ನು ಆಚರಿಸುವದು?
1)ಏಪ್ರಿಲ್ 24✅
2)ಮೇ 24
3)ಮಾರ್ಚ 24
4)ಜನವರಿ 24

18) ಕರ್ನಾಟಕ ಪಂಚಾಯತ್ ರಾಜ್  1983 ರ ಕಾಯ್ದೆ ರಾಷ್ಟ್ರಪತಿಗಳ ಅಂಕಿತ ಪಡೆದ ವರ್ಷ?
1)may 11-1985
2)Feb 15-1985
3)July 10-1985✅
4)Marc 16-1985

19) ವಾರ್ಡ ಸಭೆಗೆ ಹಾಜರಾಗುವ ಮತದಾರರಲ್ಲಿ ಎಷ್ಟು ಕಡಿಮೆಯಿಲ್ಲದಷ್ಟು ಮಹಿಳೆಯರು ಇರಬೇಕು?
1)ಶೇ25
2)ಶೇ15
3)ಶೇ30✅
4)ಶೇ12

20) ಪಂಚಾಯತ್ ಪ್ರದೇಶದ ಪ್ರತಿಯೊಂದು ವಾರ್ಡ ಸಭೆಯಿಂದ ಕನಿಷ್ಠ ಎಷ್ಟು ಜನ ಸದಸ್ಯರು ಸಭೆಗೆ ಹಾಜರಾಗಬೇಕು?
1)18
2)20
3)10✅
4)5