free knowledge
Saturday, 8 May 2021
Tuesday, 14 August 2018
Karnataka Rivers
*Karnataka Rivers*
====================
=====================
1) ಪೂರ್ವಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ?
* 1) ಘಟಪ್ರಭಾ.
2) ಮಲಪ್ರಭಾ.
3) ಭೀಮಾ.
4) ತುಂಗಭದ್ರಾ.
5) ಡೋಣಿ.
- ಮುಂತಾದವು.
2) ಮಹಾರಾಷ್ಟ್ರದ "ಭೀಮಾಶಂಕರ್" ಬಳಿಯಲ್ಲಿ ಉಗಮವಾಗುವ ನದಿ ಯಾವುದು?
* ಭೀಮಾನದಿ.
3) "ಉತ್ತರ ಪಿನಾಕಿನಿ ನದಿ"ಯ ಮತ್ತೊಂದು ಹೆಸರೇನು?
* ಪೆನ್ನಾರ್.
4) "ಛಾಯಾ ಭಗವತಿ" ಜಲಪಾತವನ್ನು ನಿರ್ಮಿಸುವ ನದಿ ಯಾವುದು?
* ಡೋಣಿ.
5) ಹಿರಣ್ಯಕೇಶಿ & ಮಾರ್ಕಂಡೇಯ ಇವು ಯಾವ ನದಿಯ ಉಪನದಿಗಳು?
* ಘಟಪ್ರಭಾ.
6) ರಾಣೆಬೆನ್ನೂರಿನ ಬಳಿ ಯಾವ ನದಿಯು ತುಂಗಭದ್ರಾ ನದಿಯನ್ನು ಸೇರುವುದು?
* ಕುಮುದ್ವತಿ.
7) "ನವಿಲುತಿರ್ಥ"ವೆಂದು ಯಾವ ನದಿಯನ್ನು ಕರೆಯುವರು?
* ಮಲಪ್ರಭಾ.
8) "ಗೋಕಾಕ್ ಜಲಪಾತ"ವನ್ನು ಉಂಟು ಮಾಡುವ ನದಿ ಯಾವುದು?
* ಘಟಪ್ರಭಾ.
9) ವೇದಾವತಿ & ಹಗರಿ ಯಾವ ನದಿಯ ಉಪನದಿಗಳು?
* ತುಂಗಭದ್ರಾ.
10) ಘಟಪ್ರಭಾ ನದಿಯ ಉಗಮ ಸ್ಥಳ ಯಾವುದು?
* ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಪಶ್ಚಿಮಘಟ್ಟ.
11) ಬಾದಾಮಿ ಯಾವ ನದಿಯ ಎಡದಂಡೆಗೆ ಸಮೀಪದಲ್ಲಿದೆ?
* ಮಲಪ್ರಭಾ.
12) ಗುಲ್ಬರ್ಗಾ ಜಿಲ್ಲೆಯ ಜಪಾಲಪುರದ ಬಳಿ ಡೋಣಿ ಯಾವ ನದಿಯನ್ನು ಸೇರುವುದು?
* ಕೃಷ್ಣಾ.
13) ಮಲಪ್ರಭಾ ನದಿಯ ಉಗಮ ಸ್ಥಳ ಯಾವುದು?
* ಕನಕುಂಬಿ.
14) ಕನಕುಂಬಿ ಬೆಳಗಾವಿ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?
* ಖಾನಾಪುರ.
15) ಯಾವ ನದಿಗೆ "ಪಂಪಸಾಗರ" ಜಲಾಶಯ ನಿರ್ಮಿಸಲಾಗಿದೆ?
* ತುಂಗಭದ್ರಾ.
16) ಮಹಾರಾಷ್ಟ್ರದ ದತ್ತಪಟ್ಟಣದ ಬಳಿ ಹುಟ್ಟುವ ನದಿ ಯಾವುದು?
* ಡೋಣಿ.
17) ಬೆಣ್ಣೆ ಹಳ್ಳ & ಹಿರೇ ಹಳ್ಳ ಯಾವ ನದಿಯ ಉಪನದಿಗಳು?
* ಮಲಪ್ರಭಾ.
18) ತುಂಗಾಭದ್ರಾ ನದಿಯು ಆಂಧ್ರಪ್ರದೇಶದ ಯಾವ ಸ್ಥಳದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ?
* ಕರ್ನೂಲ್ ಬಳಿ ಆಲಂಪುರದಲ್ಲಿ.
19) ಇತಿಹಾಸ ಪ್ರಸಿದ್ಧ ಪಟ್ಟದಕಲ್ಲು & ಐಹೋಳೆ ಯಾವ ನದಿಯ ಬಲದಂಡೆಗೆ ಇವೆ?
* ಮಲಪ್ರಭಾ.
20) ಶಿವಮೊಗ್ಗದ ಮೂಲಕ ಹರಿದು ಬರುವ "ವರದಾನದಿಯು" ಬಿಲ್ವಿಗಿಯ ಬಳಿ ಯಾವ ನದಿಯನ್ನು ಸೇರುವುದು?
* ತುಂಗಭದ್ರಾ.
21) ವರದಾ & ಕುಮದ್ವತಿ ಯಾವ ನದಿಯ ಉಪನದಿಗಳು?
* ತುಂಗಭದ್ರಾ.
22) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ? * 1) ಕಾಳಿ.
2) ಶರಾವತಿ.
3) ನೇತ್ರಾವತಿ.
4) ಬೇಡ್ತಿ.
5) ಅಘನಾಶಿನಿ.
6) ವಾರಾಹಿ.
7) ಮಹಾದಾಯಿ.
--- ಮುಂತಾದವು.
23) "ಬಾರಪೊಳೆ ನದಿ"ಯು ಯಾವ ಎರಡು ರಾಜ್ಯಗಳಲ್ಲಿ ಹರಿಯುತ್ತದೆ?
* ಕರ್ನಾಟಕ & ಕೇರಳ.
24) "ಮಾಗೋಡು ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?
* ಬೇಡ್ತಿ.
25) ಬೇಡ್ತಿ ನದಿಯ ಮತ್ತೊಂದು ಹೆಸರೇನು?
* ಗಂಗಾವಳಿ.
26) ಕಾಳಿ ನದಿಯ ಉಗಮ ಸ್ಥಳ ಯಾವುದು?
* ಉತ್ತರಕನ್ನಡ ಜಿಲ್ಲೆಯ ಸೂಪಾ ತಾಲ್ಲೂಕಿನ ಡಿಗ್ಗಿಘಾಟಿನಲ್ಲಿ.
27) "ಭಂಡಾಜೆ ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?
* ನೇತ್ರಾವತಿ.
28) ಹರಿದ್ರಾತಿ & ಎಣ್ಣೆ ಹೊಳಿ ಇವು ಯಾವ ನದಿಯ ಪ್ರಮುಖ ಉಪನದಿಗಳು?
* ಶರಾವತಿ.
29) ಶರಾವತಿ ನದಿಯ ಉಗಮಸ್ಥಳ ಯಾವುದು?
* ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ.
30) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಉದ್ದವಾದ ನದಿ ಯಾವುದು?
* ಕಾಳಿನದಿ.
31) "ಉಂಚಳ್ಳಿ ಜಲಪಾತ"ವನ್ನು ನಿರ್ಮಿಸುವ ನದಿ ಯಾವುದು?
* ಅಘನಾಶಿನಿ.
32) ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿರುವ ಏಕೈಕ ನದಿ ಯಾವುದು?
* ವರಾಹಿ ನದಿ.
33) ನೇತ್ರಾವತಿ ನದಿಯ ಉಗಮಸ್ಥಳ ಯಾವುದು?
* ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳರಾಯನದುರ್ಗದ ಬಳಿ.
34) "ಲಾಲಗುಳಿ ಜಲಪಾತ''ವನ್ನು ಉಂಟು ಮಾಡುವ ನದಿ ಯಾವುದು?
* ಕಾಳಿ ನದಿ.
35) ಕಳಸ & ಬಂಡೂರಿ ಯಾವ ನದಿಯ ಉಪನದಿಗಳು?
* ಮಹದಾಯಿ.
36) ಶಿವಗಂಗೆ & ಇಳಿಮನೆ ಜಲಪಾತಗಳನ್ನು ಉಂಟುಮಾಡುವ ನದಿ ಯಾವುದು?
* ಅಘನಾಶಿನಿ.
37) ಗುರುಪುರ & ಕುಮಾರಧಾರ ಯಾವ ನದಿಯ ಉಪನದಿಗಳು?
* ನೇತ್ರಾವತಿ.
38) ಮಹದಾಯಿ ನದಿಯು ಗೋವಾದಲ್ಲಿ ಯಾವ ಹೆಸರಿನಿಂದ ಹರಿಯುವುದು?
* ಮಾಂಡೋವಿ.
39) ಜಗತ್ಪ್ರಸಿದ್ಧ "ಜೋಗ್ ಜಲಪಾತ"ವನ್ನು ಸೃಷ್ಟಿಸಿದ ನದಿ ಯಾವುದು?
* ಶರಾವತಿ.
40) "ಕಪ್ಪುಕಾಳಿ" ಎಂದು ಯಾವ ನದಿಯನ್ನು ಕರೆಯುತ್ತಾರೆ?
* ಕಾಳಿ.
41) "ಪಣಜಿ" ಯಾವ ನದಿಯ ತೀರದಲ್ಲಿದೆ?
* ಮಹದಾಯಿ.
42) ತಟ್ಟಿಹಳ್ಳ & ಪಂಡ್ರಿ ಯಾವ ನದಿಯ ಉಪನದಿಗಳು?
* ಕಾಳಿನದಿ.
43) ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ದೇವಾಂಗ ಎಂಬಲ್ಲಿ ಉಗಮವಾಗುವ ನದಿ ಯಾವುದು?
* ಮಹದಾಯಿ.
44) ಚಾರ್ಮುಡಿ, ಶಿಶಿಲ & ಪಾಲ್ಗುಣಿ ಯಾವ ನದಿಯ ಉಪನದಿಗಳು?
* ನೇತ್ರಾವತಿ.
45) ಕನೇರಿ, ವಾಕಿ & ಮಾದ್ರಿ ಇವು ಯಾವ ನದಿಯ ಉಪನದಿಗಳು?
* ಕಾಳಿನದಿ.
1954 ರಿಂದ ಇಲ್ಲೀವರೆಗೂ ಭಾರತ ರತ್ನ ಪಡೆದವರ ಪಟ್ಟಿ
ಭಾರತ ರತ್ನ ಪ್ರಶಸ್ತಿ 1954 ರಲ್ಲಿ ಸ್ಥಾಪನೆ ಮಾಡಲಾಯಿತು, ಇದು ಭಾರತದ ಅತ್ಯುನ್ನತ ಪ್ರಶಸ್ತಿ
1954 ರಿಂದ ಇಲ್ಲೀವರೆಗೂ ಭಾರತ ರತ್ನ ಪಡೆದವರ ಪಟ್ಟಿ
1)1954- ಎಸ್ ರಾಧಾಕೃಷ್ಣನ್
2)1954- ಸಿ.ರಾಜಗೋಪಾಲಚಾರಿ
3)1954- ಡಾ.ಸಿ.ವ್ಹಿ.ರಾಮನ್
4)1955- ಭಗವಾನದಾಸ
5)1955- ಸರ್.ಎಮ್.ವ್ಹಿ
6)1955- ನೆಹರೂ
7)1957- ಪಂ.ಗೋ.ವಲ್ಲಭಿ ಪಂಥ
8)1958- ಡಿ.ಕೆ.ಕರ್ವೆ
9)1961- ಬಿ.ಸಿ.ರಾಯ್
10)1961- ಪುರುಷೋತ್ತಮದಾಸ ಟಂಡನ್
11)1962- ಡಾ.ರಾಜೇಂದ್ರ ಪ್ರಸಾದ್
12)1963- ಜಾಕೀರ್ ಹುಸೇನ್
13)1963- ಪಾಂಡುರಂಗ ವಾಮನ್ ಕಾಮದ
14)1966- ಲಾಲ್ ಬಹಾದ್ದೂರ ಶಾಸ್ತ್ರೀ
15)1971- ಇಂದಿರಾಗಾಂಧಿ
16)1975- ವ್ಹಿ.ವ್ಹಿ.ಗಿರಿ
17)1976- ಕೆ.ಕಾಮರಾಜ್
18)1980- ಮಧರ್ ಥೆರಿಸಾ
19)1983- ವಿನೋಬಾ ಭಾವೆ
20)1987- ಖಾನ್ ಅಬ್ದಲ್ ಗಫಾರಖಾನ್
21)1988- MG ರಾಮಚಂದ್ರನ್
22)1990- ಡಾ.ಅಂಬೇಡ್ಕರ್
23)1990- ನೆಲ್ಸನ್ ಮಂಡೇಲಾ
24)1991- ಮೊರಾರ್ಜಿ ದೇಸಾಯಿಯ
25)1991- ರಾಜೀವ್ ಗಾಂಧೀ
26)1991- ಸರ್ದಾರ್ ಪಟೇಲ್
27)1992- ಜೆ.ಆರ್.ಡಿ.ಟಾಟಾ
28)1992- ಅಬ್ದುಲ್ ಕಲಾಂ ಆಜಾದ್
29)1992- ಸತ್ಯಜಿತ್ ರಾಜ್
30)1997- ಗುಲ್ಜಾರಿಲಾಲಾ ಬಂದ
31)1997- ಅರುಣಾ ಅಸಫ್ ಅಲಿ
32)1997- APJ ಕಲಾಂ
33)1998- MS ಸುಬ್ಬಲಕ್ಷ್ಮಿ
34)1998- C ಸುಬ್ರಹ್ಮಣಿಯಮ್
35)1999- ಜಯಪ್ರಕಾಶ ನಾರಾಯಣ
36)1999- ಅಮರ್ತ್ಯಸೇನ್
37)1999- ರವಿಶಂಕರ್
38)1999- ಗೋಪಿನಾಥ ಬಾರ್ಡೋಲಿ
39)2001- ಉ.ಬಿಸ್ಮಲ್ಲಾಖಾನ್
40)2001- ಲತಾ ಮಂಗೇಶ್ಕರ್
41)2008- ಭೀಮಸೇನ ಜೋಶಿ
42)2013- ಸಚಿನ್ ತೆಂಡೂಲ್ಕರ್
43)2013- CNR ರಾವ್
44)2015- ಮದನಮೋಹನ ಮಾಳ್ವೀಯಾ
45)2015- ಅಟಲ ಬಿಹಾರಿ ವಾಜಪೇಯಿ
Monday, 6 August 2018
ಪರಿಶಿಷ್ಟ ಜಾತಿ/ಪಂಗಡ ಕಾಯ್ದೆ ತಿದ್ದುಪಡಿ ಮಸೂದೆಗೆ ಈ ಅಧಿವೇಶನದಲ್ಲೇ ಅಂಗೀಕಾರ?
ಶುಕ್ರವಾರದಿಂದ ವಿಚಾರಣೆ ಆರಂಭವಾಗಲಿದೆ.
*ಕಾಯ್ದೆಯಲ್ಲಿ ಏನಿದೆ?*
ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಪ್ರಾಣಿಗಳ ವೈಜ್ಞಾನಿಕ ಹೆಸರು :
ಪ್ರಾಣಿಗಳ ವೈಜ್ಞಾನಿಕ ಹೆಸರು :
1. ಮಾನವ – ಹೋಮೋಸೇಪಿಯನ್ಸ್
2. ಕುದುರೆ – ಈಕ್ಟ್‍ಸ್ ಕೆಬಾಲಸ್
3. ಹುಲಿ – ಫೆಲಿಸ್ ಟೈಗ್ರೀಸ್
4. ಸಿಂಹ – ಫೆಲಿಸ್ ಲಿಯೋ
5. ಬೆಕ್ಕು – ಫಿಲಿಸ್ ಡೊಮೆಸ್ಟಿಕ್
6. ಕತ್ತೆ – ಈಕ್ಟಸ್ ಏಸಿನಸ್
7. ನಾಯಿ –ಕ್ಯಾಸಿಸ್ ಫೆಮಿಲಿಯಾರಿಸ್
8. ಹಸು – ಬಾಸ್ ಟಾರಸ್
9. ಮೇಕೆ – ಕಪ್ರ
10. ಜಿಂಕೆ – ಸೆವ್ರುಸ್
11. ಮೊಲ – ಓರಿಕ್ಟೋಲ್ಯಾಗಸ್
12. ತಿಮಿಂಗಲ -ಬೆಲಿಯೋನೊಪ್ಟೆರಾ ಮುಸ್ಕುಲಸ್
13. ಕಾಂಗರೂ –ಮ್ಯಾಕ್ರೋಫಸ್
14. ಇಲಿ – ಮುಸ್ ಮುಸ್ಕುಲಸ್
15. ಕರಡಿ –ಅರ್ಸಸ್ ಅಕ್ಟೋರಸ್
16. ಮುಂಗಸಿ -ಹೆರ್ಪೆಸ್ಟೀಸ್ ಎಡ್ವಡ್ರ್ಸ
17. ಎಮ್ಮೆ – ಬುಬಾಲಸ್ ಬುಬಾಲಿಸ್
18. ಜಿರಾಫೆ – ಜಿರಾಫೆ ಕ್ಯಾಮಿಲೋಫರ್ಡಾಲಿಸ್
19. ಹಂದಿ – ಸುಸ್
20. ಒಂಟೆ – ಕ್ಯಾಮೆಲಸ್
21. ಎತ್ತು – ಬಾಸ್ ಇಂಡಿಕಸ್
22. ರೇಷ್ಮೆಹುಳ – ಬಾಂಬಿಕ್ಸ್ ಮೋರಿ
23. ಜಿರಳೆ – ಪೆಲಿಪ್ಲಾನೇಟಾ
24. ಪಾರಿವಾಳ – ಕೊಲಂಬಾ ಲಿಪಿಯಾ
25. ಗೂಬೆ – ಬುಬೋ ಬುಬೋ
26. ಆನೆ – ಎಲಿಫಸ್ ಮ್ಯಾಕ್ಸಿಮಸ್
27. ಕುರಿ – ಓವಿಸ್
28. ಚಿರತೆ – ಎಸಿನೋಸಿಕ್ಸ್ ಜುಬಾಟಸ್
General knowledge
*ಕರ್ನಾಟಕದ ಮೊಟ್ಟಮೊದಲ ಕಾನೂನು ಪತ್ರಿಕೆ ಯಾವುದು?
Ans : ನ್ಯಾಯ ಸಂಗ್ರಹ
*ಕರ್ನಾಟಕದ ಪ್ರಥಮ ಶಿಕ್ಷಣ ಪತ್ರಿಕೆ ಯಾವುದು?
Ans : ಕನ್ನಡ ಜ್ಞಾನ ಬೋಧಿನಿ (೧೮೬೨)
*ಕನ್ನಡದ ಮೊದಲ ಗೀತ ನಾಟಕ ಯಾವುದು?
Ans : ಮುಕ್ತದ್ವಾರ
*ಮೊಟ್ಟಮೊದಲು ಬೈಬಲ್ ನ್ನು ಕನ್ನಡೀಕರಣಗೊಳಿಸಿದವರು ಯಾರು?
Ans : - ಜಾನ್ ಹ್ಯಾಂಡ್ಸ್
*ಮೈಸೂರು ರಾಜ್ಯ (ನವೆಂಬರ್ 1, 1956) ದ ನಂತರ ಕರ್ನಾಟಕದ ಮೊದಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದವರು ಯಾರು?
Ans : ಜಯಚಾಮರಾಜೇಂದ್ರ ಒಡೆಯರ್
*ಜಲಾಂತರ್ಗಾಮಿ ಹಡಗಿನ ನಾವಿಕರು ಸಮುದ್ರದ ಮೇಲ್ಮೈ ವಸ್ತುಗಳನ್ನು ನೋಡಲು ಬಳಸುವ ಉಪಕರಣ?
Ans : ಪೆರಿಸ್ಕೋಪ್.
*ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ ?—
Ans : ನೈಟೆಡ್ ಸ್ಟೇಟ್ಸ್.
*ಯಾವ ಏಷ್ಯಾದ ಭಾಷೆಗಳು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಾಗಿವೆ?
Ans : ಚೈನೀಸ್ ಮತ್ತು ಅರೆಬಿಕ್.
*S.L.ಭೈರಪ್ಪನವರ ಇತ್ತೀಚೆಗೆ ಬಿಡುಗಡೆಯಾದ (ಜುಲೈ 29, 2014) ಕೃತಿ ಯಾವುದು?
Ans : ಯಾನ (29 ನೇ ಕಾದಂಬರಿ).
*ಸಾರ್ಕ್ ನ ಸದಸ್ಯ ದೇಶಗಳು ಯಾವವು,?
Ans : ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಭೂತಾನ, ಮಾಲ್ಡೀವ್ಸ್, ಬಾಂಗ್ಲಾ ಮತ್ತು ಆಫ್ಘಾನಿಸ್ತಾನ (ಭಾರತ ಕೂಡಾ ಸದಸ್ಯ ದೇಶ)
*ಭಾರತ ಸೇವಾದಳವು ಹೊರಡಿಸುತ್ತಿದ್ದ ಪತ್ರಿಕೆ ಯಾವುದು?
Ans : ಸ್ವಯಂ ಸೇವಕ.
*ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?
Ans : ಶಬ್ದಮಣಿ ದರ್ಪಣ
*ಪ್ರಪಂಚದ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?
Ans : ಬ್ರೆಜಿಲ್
*'ನಡೆದಾಡುವ ಕೋಶ' ಎಂದು ಖ್ಯಾತರಾದವರು?
Ans : ಶಿವರಾಮ ಕಾರಂತ.
*ಆಹಾರದ ಗುಣಮಟ್ಟವನ್ನು ಹತೋಟಿಯಲ್ಲಿರುವಂತೆ ನೋಡಿಕೊಳ್ಳುವ ಸಂಸ್ಥೆ ಯಾವುದು?
Ans : Indian Standard Institute.
*ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ?
Ans : ನ್ಯೂಜಿಲೆಂಡ್.
*ನೀಲಗಿರಿ ಮರವನ್ನು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಪರಿಚಯಿಸಿದವರು ಯಾರು ?
Ans : ಟಿಪ್ಪು ಸುಲ್ತಾನ.
*ಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ:
Ans : ಬೆಳಗಾವಿ.
*ಕೆಲಸ ಮಾಡದ ಯಾವುದರ ದೋಷ ಪರಿಹರಿಸಲು ಡಯಾಲಿಸಿಸ್ ಉಪಯೋಗಿಸುತ್ತಾರೆ?
Ans : ಕಿಡ್ನಿ (ಮೂತ್ರಪಿಂಡ)
*ಧರ್ಮಕ್ಕೆ ಒಂದು ಸ್ಥಾನ ಮೀಸಲಿರಿಸಿರುವ ಏಕೈಕ ವಿಧಾನಸಭೆ ಯಾವುದು?
Ans : ಸಿಕ್ಕಿಂ ವಿಧಾನಸಭೆ (32 ಸ್ಥಾನಗಳಲ್ಲಿ 1 ಸಂಘಂ - ಬೌದ್ಧಧರ್ಮ ಕ್ಕೆ)
*ಇತ್ತಿಚೆಗೆ (2014 Aug) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡವರು?
Ans : ರಜ್ನಿ ರಜ್ದಾನ್ (Rajni Razdan)
*ಅಪಾಯದ ಅಂಚಿನಲ್ಲಿರುವ ಏಷ್ಯಾದ ಸಿಂಹಗಳನ್ನು ಹೊಂದಿರುವ ಭಾರತದ ಏಕೈಕ ಅಭಯಾರಣ್ಯ ಎಲ್ಲಿದೆ ?
Ans : ಗುಜರಾತ್.
*'ದಾಮ್' ಎಂಬ ಹೊಸ ನಾಣ್ಯವನ್ನು ಚಲಾವಣೆಗೆ ತಂದವರು?
Ans : ಅಲ್ಲಾವುದ್ದೀನ್ ಖಿಲ್ಜಿ.
*ಜೈನ ಧರ್ಮದ ಮೊತ್ತಮೊದಲ ತೀರ್ಥಂಕರ ಯಾರು?
Ans : ವೃಷಭನಾಥ
*ಕರ್ನಾಟಕದ ಪ್ರಥಮ ಮಕ್ಕಳ ಪತ್ರಿಕೆ ಯಾವುದು?
Ans : ಮಕ್ಕಳ ಪುಸ್ತಕ
*ಮರ್ಮಗೋವಾ ಬಂದರು ಯಾವ ರಾಜ್ಯದಲ್ಲಿದೆ?
Ans : ಗೋವಾ
*ಮೂಲತಃ ಭಾರತೀಯ ಉಪಖಂಡವು ಯಾವ ಅತೀ ದೊಡ್ಡ ಜಡತ್ವ ಪರಿಮಾಣದ ಭಾಗವಾಗಿದೆ?
Ans : ಗೊಂಡವಾನಾ ಖಂಡ.
*ಕರ್ನಾಟಕದ ಪ್ರಥಮ ಜಿಲ್ಲಾ ಪತ್ರಿಕೆ ಯಾವುದು?
Ans : ಜ್ಞಾನೋದಯ (ಶಿವಮೊಗ್ಗ)
*ಗಣಿತಶಾಸ್ತ್ರದ ನೊಬೆಲ್ ಎಂದೇ ಖ್ಯಾತವಾದ ಫೀಲ್ಡ್ ಮೆಡೆಲ್ (ಇನ್ನೊಂದು ಪ್ರಶಸ್ತಿ ಅಬೆಲ್ ಪ್ರಶಸ್ತಿ) ಪ್ರಶಸ್ತಿಯನ್ನು (ಇತ್ತೀಚೆಗೆ 2014 ನೇ ಸಾಲಿನ) ಪಡೆದ ಭಾರತೀಯ ಮೂಲದವರು ?
Ans : ಮಂಜುಳಾ ಭಾರ್ಗವ.
*ಭಾರತದಲ್ಲಿ ಅತಿ ಹೆಚ್ಚು ಹುಲಿ ಸಂತತಿ ಹೊಂದಿರುವ ಹಾಗೂ ಬಿಳಿ ಹುಲಿಗೆ ಪ್ರಸಿದ್ಧವಾದ ರಾಷ್ಟೀಯ ಉದ್ಯಾನವನ ಯಾವುದು?
Ans : ಬಂದ್ ವ್ಯಾಘ್ರ ರಾಷ್ಟೀಯ ಉದ್ಯಾನವನ (ಮಧ್ಯಪ್ರದೇಶ).
*ಅಂಡಮಾನ್ ಮತ್ತು ನಿಕೋಬಾರ್ ದ್ವೀಪವೃಂದಗಳನ್ನು ಬೇರ್ಪಡಿಸುವ ಕಾಲುವೆಯ ಹೆಸರೇನು ?
Ans : ಟೆನ್ ಡಿಗ್ರಿ ಕಾಲುವೆ.
*ದೆಹಲಿಯನ್ನಾಳಿದ 8 ಮಂದಿ ಸುಲ್ತಾನರ ಆಳ್ವಿಕೆಯನ್ನು ನೋಡಿದನು ಯಾರು?
Ans : ಅಮೀರ್ ಖುಸ್ರೋ.
*ಭೂದಾನ ಚಳುವಳಿಯನ್ನು ಎಲ್ಲಿ ಆರಂಭಿಸಲಾಯಿತು?
Ans : 'ತೆಲಂಗಾಣದ ಪೊಚಂಪಲ್ಲಿ'
*ಕರ್ನಾಟಕದ ಪ್ರಥಮ ದಿನಪತ್ರಿಕೆ ಯಾವುದು?
Ans;ಮಂಗಳೂರು ಸಮಾಚಾರ
*ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?
Ans : ಬಿಳಿ ರಕ್ತ ಕಣಗಳಿಂದ
*ಸರ್ವಜ್ಞನ ವಚನವನ್ನು ಮೊದಲಿಗೆ ಸಂಪಾದನೆ ಮಾಡಿದವರು ಯಾರು?
Ans : ಉತ್ತಂಗಿ ಚೆನ್ನಪ್ಪ.
*ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು?
Ans : ಇಂದಿರಾಬಾಯಿ.
*' ಇಂಡಿಯಾ ಡಿವೈಡೆಡ್ ' ಕೃತಿಯನ್ನು ಬರೆದವರು?
Ans : ಅಬ್ದುಲ್ ಕಲಾಂ ಆಜಾದ್.
*ಭಾರತದ ಪೂರ್ವ ಮತ್ತು ಪಶ್ಚಿಮ ತುದಿಗಳ ಅಂತರ ಎಷ್ಟು?
Ans : 2933 ಕಿ.ಮೀ.
*ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ ಯಾವುದು ?
Ans : ಭೂಮಿ.
*' ವಿಶ್ವದ ವಾಹನಗಳ ತಯಾರಿಕಾ ರಾಜಧಾನಿ '(Automobile Capital Of The World) ಯಾವುದು?
Ans : ಡೆಟ್ರಾಯಿಡ್.
*A X B = C ಆಗಿದ್ದು A=7 ಮತ್ತು C=0 ಆದರೆ, B=?
Ans : 0
*ಯಪ್ಪಿನ ಮತವು ಯಾವುದಕ್ಕೆ ಸಂಬಂಧಿಸಿದೆ?
Ans : ಜೈನ ಧರ್ಮದ ಶ್ವೇತಾಂಬರರಿಗೆ.
*ಭಾರತದ ಕಪ್ಪು ಎರೆ ಭೂಮಿಯನ್ನು ಹೀಗೂ ಕರೆಯುತ್ತಾರೆ...
Ans : ಅಕ್ಷಾಂಶ.
*'New India And Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
Ans : ಅನಿಬೆಸಂಟ್.
*ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.?
Ans : ಕಾರ್ಬನ್ 14 ಮತ್ತು ಪೊಟ್ಯಾಷಿಯಂ
*ಕನ್ನಡ ಸಾಹಿತ್ಯ ಪರಿಷತ್ ನ ನೂತನ ಘೋಷವಾಕ್ಯ ಯಾವುದು?
Ans : "ಮನುಷ್ಯ ಜಾತಿ ತಾನೊಂದೆವಲಂ".
*ಪಾರ್ಲಿಮೆಂಟ್ ನ ಎರಡು ಅಧಿವೇಶನದ ಮಧ್ಯೆ ಇರಬೇಕಾದ ಅತ್ಯಧಿಕ ಅಂತರ ?
Ans : 6 ತಿಂಗಳು.
*ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ಯಾವುದು?
Ans : ಕವಿರಾಜ ಮಾರ್ಗ
*ಕನ್ನಡದಲ್ಲಿ ಪ್ರಾರಂಭವಾದ ಮೊದಲ ಕಾಮಶಾಸ್ತ್ರ ಪತ್ರಿಕೆ ಯಾವುದು?
Ans : ಪ್ರೇಮ
ಭೂಗೋಳಶಾಸ್ತ್ರ ದ ಕೆಲವೊಂದು ಪ್ರಶ್ನೆಗಳು
ಭೂಗೋಳಶಾಸ್ತ್ರ ದ ಕೆಲವೊಂದು ಪ್ರಶ್ನೆಗಳು
1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಯಾವುದು?
ಮೃತ ಸಮುದ್ರ
2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು ಯಾವುದು?
ಏಷ್ಯಾ
3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು?
48
4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು ಸಾಮಾನ್ಯವಾಗಿ ಯಾವ
ಕಾಲುವೆಯ ಮುಖಾಂತರ ಹಾಯ್ದು ಹೋಗುತ್ತದೆ?
ಸೂಯೇಜ್ ಕಾಲುವೆ
5) "ವೈಪರೀತ್ಯಗಳ ಖಂಡ" ಎಂದು ಯಾವ ಖಂಡವನ್ನು
ಕರೆಯುತ್ತಾರೆ?
ಏಷ್ಯಾ
6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?
ಮಾಸಿನ್ ರಾಮ್. (ಮೇಘಾಲಯ)
7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ ಎಷ್ಟು
ಸೆಂ.ಮೀ ಪಡೆಯುತ್ತದೆ?
1187 ಸೆಂ.ಮೀ.
8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ ಸುಮಾರು ----
ಮಿಲಿಯನ್ ಚ.ಕಿ.ಮೀ.ಗಳು?
44
9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ ಖಂಡ -----
ಭಾಗದಷ್ಟಾಗಿದೆ?
ಶೇ.33
10) ಯುರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ----- ಎನ್ನುವರು?
ಯೂರೆಷ್ಯ
11) ಏಷ್ಯಾ ಖಂಡವು ಮೂರು ಕಡೆ ------ & ಒಂದು ಕಡೆ -------
ಭಾಗದಿಂದಾವರಿಸಿದೆ?
ಸಾಗರಗಳು & ಭೂಭಾಗ
12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?
ಆಕ್ಟಿರ್ಕ್
13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ ಸಾಗರವಿದೆ?
ಪೆಸಿಫಿಕ್
14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ ಸಾಗರವಿದೆ?
ಹಿಂದೂ ಮಹಾಸಾಗರ
15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?
ಯುರೋಪ್
16) ಬಾಕ್ಸೈಟ್ ------ ಲೋಹ.
ಕಬ್ಬಿಣೇತರ
17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪ
ಹೊಂದಿರುವ ರಾಷ್ಟ್ರ ಯಾವುದು?
ಚೀನಾ
18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ
ಯಾವುದು?
ಮಾಲ್ಡೀವ್ಸ್
19) "ಮಂಚೂರಿಯ" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
ಚೀನಾ
20) ಪ್ರಪಂಚದಲ್ಲೇ ಅತಿಹೆಚ್ಚು "ಪೆಟ್ರೋಲಿಯಂ" ಉತ್ಪಾದಿಸುವ ದೇಶ
ಯಾವುದು?
ಸೌದಿ ಅರೇಬಿಯಾ
21) ಏಷ್ಯಾ ಖಂಡದಲ್ಲಿ ಸುಮಾರು ----- ಬಿಲಿಯನ್
ಜನಸಂಖ್ಯೆಯಿದೆ?
4.2
22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ
-------- ಎನ್ನುವರು.
ಕೈಗಾರಿಕಾ ಪ್ರದೇಶ
23) "ಕಹೀನ್" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
ಜಪಾನ್
24) ಹೂಗ್ಲಿ : ಕೊಲ್ಕತ್ತಾ ಪ್ರದೇಶ :: ಮುಂಬಯಿ : ------.
ಪುಣೆ ಪ್ರದೇಶ
25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು?
ಟಿಬೆಟ್
26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿ
ಯಾವುದು?
ಕ್ಯಾಸ್ಪಿಯನ್ ಸಮುದ್ರ
27) Petra ಎಂದರೆ ------.
ಕಲ್ಲು
28) Oleum ಎಂದರೆ -----.
ತೈಲ
29) "ವುಹಾನ್" ಕೈಗಾರಿಕಾ ಪ್ರದೇಶ ಯಾವ ರಾಷ್ಟ್ರದಲ್ಲಿದೆ?
ಚೀನಾ
30) ಪ್ರಪಂಚದಲ್ಲೇ ಆಳವಾದ ಸರೋವರ ಯಾವುದು?
ಬೈಕಲ್ ಸರೋವರ
31) "ಬೈಕಲ್ ಸರೋವರ" ಎಲ್ಲಿದೆ?
ದಕ್ಷಿಣ ಸೈಬೀರಿಯಾ
32) "ಪ್ರಪಂಚದ ಮೇಲ್ಚಾವಣೆ" ಎಂದು ಯಾವುದನ್ನು ಕರೆಯಲಾಗಿದೆ?
ಟಿಬೆಟ್
33) ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು ಯಾವುದು?
ಮೌಂಟ್ ಎವರೆಸ್ಟ್
34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?
8848 ಮೀ
35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಯಾವ
ಪರ್ವತ ಸರಣಿಗಳಲ್ಲಿವೆ?
ಕಾರಾಕೊರಂ
36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
ಜಪಾನ್
37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ ಎರಡು ಪದಗಳಿಂದ
ಸಂಯೋಜಿತವಾದದ್ದು?
ಲ್ಯಾಟಿನ್
38) ಸಮಶೀತೋಷ್ಣ ವಲಯದ ಹುಲ್ಲುಗಾವಲನ್ನು -------
ಎನ್ನುವರು?
ಸ್ಟೆಪ್ಪಿ
39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ ಉದ್ದಕ್ಕೂ ಕಿರಿದಾದ
ಭಾಗದಲ್ಲಿ ಕಂಡು ಬರುತ್ತದೆ?
ಆಕ್ಟಿರ್ಕ್
40) ಏಷ್ಯಾ ಖಂಡದಲ್ಲಿ ಯಾವ ಮಾರುತಗಳಿಂದ ಬೇಸಿಗೆಯಲ್ಲಿ
ಹೆಚ್ಚು ಮಳೆಯಾಗುತ್ತದೆ?
ನೈರುತ್ಯ ಮಾನ್ಸೂನ್
41) ಏಷ್ಯಾದ ಜನರ ಪ್ರಮುಖ ವೃತ್ತಿ ಯಾವುದು?
ವ್ಯವಸಾಯ
42) ಚೀನಾದ ನೈರುತ್ಯಕ್ಕೆ ಯಾವ ಪ್ರಸ್ಥಭೂಮಿಯಿದೆ?
ಯುನ್ನಾನ್
43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?
ಮಯನ್ಮಾರ್
44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ದೇಶ ಯಾವುದು?
ಭಾರತ
45) "ಅಮುರ್" ನದಿ ಯಾವ ದೇಶದಲ್ಲಿ ಕಂಡು ಬರುವುದು?
ರಷ್ಯಾ
46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ ಕಂಡು
ಬರುವುದು?
ಚೀನಾ
47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು ಯಾವು?
ಭತ್ತ ಮತ್ತು ಗೋಧಿ
48) ಏಷ್ಯಾ ಖಂಡದಲ್ಲಿಯೇ ಭತ್ತ ಉತ್ಪಾದಿಸುವ ಪ್ರಮುಖ ದೇಶಗಳು
ಯಾವು?
ಚೀನಾ ಮತ್ತು ಭಾರತ
49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು ಉತ್ಪಾದಿಸುವ
ರಾಷ್ಟ್ರ ಯಾವುದು?
ಭಾರತ
50) "ಚಾಂಗ್ ಜಿಯಾಂಗ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
ಚೀನಾ
51) "ಐಸೆ ಕೊಲ್ಲಿ" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
ಜಪಾನ್
Best Boos to succeed for All KPSC exams
ಕೆ.ಎ.ಎಸ್ ಪರೀಕ್ಷೆಗೆ ಉಪಯುಕ್ತ ಪುಸ್ತಕಗಳ ಪಟ್ಟಿ:
*ಕೆ.ಎ.ಎಸ್ ಪರೀಕ್ಷೆಗೆ ಉಪಯುಕ್ತ ಪುಸ್ತಕಗಳ ಪಟ್ಟಿ:~*
*ಇತಿಹಾಸ ವಿಷಯದ ಪುಸ್ತಕಗಳು:*
೧. ಸಮಗ್ರ ಭಾರತದ ಇತಿಹಾಸ ಭಾಗ -1 ಲೇ. ಕೆ.ಎನ್.ಎ
೨. ಸಮಗ್ರ ಭಾರತ ಇತಿಹಾಸ ಭಾಗ -2 ಲೇ. ಕೆ.ಎನ್.ಎ
೩. ಕರ್ನಾಟಕ ಇತಿಹಾಸ ಲೇ. ಕೆ.ಎನ್.ಎ
೪. ಪ್ರಾಚೀನ ಇತಿಹಾಸ ಲೇ. ಡಾ|| ಕೆ.ಸದಾಶಿವ
೫. ಮಧ್ಯಕಾಲೀನ ಇತಿಹಾಸ ಲೇ. ಡಾ|| ಕೆ. ಸದಾಶಿವ
೬. ಆಧುನಿಕ ಭಾರತದ ಇತಿಹಾಸ ಲೇ. ಡಾ|| ಕೆ. ಸದಾಶಿವ
೭. ಸಮಗ್ರ ಕರ್ನಾಟಕ ಇತಿಹಾಸ ಲೇ. ಪಾಲಾಕ್ಷ
೮. ಇತಿಹಾಸ ವಿಶ್ವಕೋಶ - ಮೈಸೂರು ವಿಶ್ವವಿದ್ಯಾಲಯ
೯. Indian History - Agni Hotri
೧೦. ಕರ್ನಾಟಕ ಕೈ ಗನ್ನಡಿ - ಸೂರ್ಯನಾಥ ಕಾಮತ್
೧೧. ಕರ್ನಾಟಕ ಏಕೀಕರಣ ಇತಿಹಾಸ - ಎಚ್.ಎಸ್. ಗೋಪಾಲರಾವ್
೧೨. ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು - ಶಂಕರ್‌ರಾವ್
*ಭೂಗೋಳಶಾಸ್ತ್ರ:*
೧. ಪ್ರಾಕೃತಿಕ ಭೂಗೋಳ - ಡಾ|| ರಂಗನಾಥ ( ಪದವಿ ಮಟ್ಟದ್ದು)
೨. ಭಾರತದ ಭೂಗೋಳ - ಡಾ|| ರಂಗನಾಥ ( ಪದವಿ ಮಟ್ಟದ್ದು)
೩. ಕರ್ನಾಟಕ ಭೂಗೋಳ - ಡಾ|| ರಂಗನಾಥ
೪. Atlas Book - E.T.K. Publication
೫. Geography - Majeed Hussain
*ಭಾರತದ ಸಂವಿಧಾನ*
೧. ಭಾರತದ ಸಂವಿಧಾನ ಮತ್ತು ರಾಜಕೀಯ - ಪಿ.ಎಸ್. ಗಂಗಾಧರ
೨. ಭಾರತದ ಸಂವಿಧಾನ ಮತ್ತು ರಾಜಕೀಯ - ಎಚ್.ಎಮ್. ರಾಜಶೇಖರ
೩. Indian Polity - Dr. T.P. Devegowda
೪. ಭಾರತ ಸಂವಿಧಾನ - ಒಂದು ಪರಿಚಯ (ಮೆರುಗು ಪ್ರಕಾಶನ)
೫. Introduction to the constitution of India - D.D.Basu
*ಅರ್ಥಶಾಸ್ತ್ರ*
೧. ಭಾರತದ ಆರ್ಥಿಕ ವ್ಯವಸ್ಥೆ - ಎಚ್ಚಾರ್ಕೆ
( ಪದವಿ ಮಟ್ಟದ್ದು)
೨. ಆಧುನಿಕ ಭಾರತದ ಆರ್ಥಿಕ ಶಾಸ್ತ್ರ - ಡಾ|| ನೇ.ತಿ. ಸೋಮಶೇಖರ
೩. ಕರ್ನಾಟಕ ಆರ್ಥಿಕತೆ - ಎಚ್ಚಾರ್ಕೆ
೪. ಕರ್ನಾಟಕ ಆರ್ಥಿಕತೆ - ಡಾ|| ನೇ.ತಿ. ಸೋಮಶೇಖರ
೫. ಕರ್ನಾಟಕ ಆರ್ಥಿಕ ಸಮೀಕ್ಷೆ ( ಗವರ್ನಮೆಂಟ್ ಪಬ್ಲಿಕೇಷನ್)
೬. Indian Economy Survey - ( Indian Government publication )
೭. Indian Economy - Sundaram
*ವಿಜ್ಞಾನ:*
೧. ವಿಜ್ಞಾನ & ತಂತ್ರಜ್ಞಾನ
ಲೇ.ಜಿ.ಹರಿಪ್ರಸಾದ
೨. ಜೀವಶಾಸ್ತ್ರ - ಹಂಪಿ ವಿಶ್ವವಿದ್ಯಾಲಯ
೩. ರಸಾಯನಶಾಸ್ತ್ರ - ಹಂಪಿ ವಿಶ್ವವಿದ್ಯಾಲಯ
೪. ಕೆ.ಎ.ಎಸ್. ನೋಟ್ಸ್ - ಮಾಲಿ ಮುದ್ದಣ್ಣ
೫. ಸಾಮಾನ್ಯ ವಿಜ್ಞಾನ - ಎಸ್.ಎಂ.ವಿ. ಗೋಲ್ಡ್ ಪ್ರಕಾಶನ
೬. ಜ್ಞಾನ-ವಿಜ್ಞಾನ ಕೋಶ - ನವಕರ್ನಾಟಕ ಪ್ರಕಾಶನ
೭. ವಿಜ್ಞಾನ ಕಲಿಯೋಣ ಭಾಗ ೧, ೨, ೩ - ಇಂದುಮತಿ ರಾವ್
೮. ವಿಜ್ಞಾನ - ತಂತ್ರಜ್ಞಾನ - ಸ್ವಪ್ನ ಪ್ರಕಾಶನ೯
೯. General science - Spectrum Notes
೧೦. ವಿಜ್ಞಾನ - ತಂತ್ರಜ್ಞಾನ - ಪ್ರಶ್ನೆಕೋಶ ( ಚಾಣಕ್ಯ ಪ್ರಕಾಶನ)
*ಗಣಿತ ಮತ್ತು ಮೆಂಟಲ್ ಎಬಿಲಿಟಿ:*
1. All about Reasoning - Anjali Gupta
2. Verbal and Non-verbal Reasoning - R.S.Agarwal
೩. ಮೆಂಟಲ್ ಎಬಿಲಿಟಿ ( ಚಾಣಕ್ಯ ಪ್ರಕಾಶನ)
೪. ಅಮೂಲ್ಯ ಗಣಿತ - ಸಿದ್ಧೇಶ್ವರ ಪ್ರಕಾಶನ
೫. General Mental ability - P.S.Agarwal
*General Knowledge:*
Manorama Year Book
ಕ್ಲಾಸಿಕ್ ಇಯರ್ ಬುಕ್
ವಾಸನ್ ಇಯರ್ ಬುಕ್
India 2013
೭. ಕರ್ನಾಟಕ ಕೈಪಿಡಿ
೮. ಕರ್ನಾಟಕ ವಿಶ್ವಕೋಶ ಭಾಗ-೧ ( ಮೈಸೂರು ವಿಶ್ವವಿದ್ಯಾಲಯ)
೯. ಕರ್ನಾಟಕ ವಿಶ್ವಕೋಶ ಭಾಗ -೨ ( ಮೈಸೂರು ವಿಶ್ವವಿದ್ಯಾಲಯ)
೧೦. ಸಮಕಾಲೀನ ಜಗತ್ತು - ಎಲ್. ಎನ್. ಶಿವರುದ್ರಸ್ವಾಮಿ
೧೧. ಭಾರತೀಯ ಪ್ರವಾಸೋದ್ಯಮ - ಎಚ್.ಎಸ್. ಶಿವರುದ್ರಸ್ವಾಮಿ ೧೨. ಕರ್ನಾಟಕ ಪ್ರವಾಸಿ ತಾಣಗಳು - ಶೇಶುನಾಥನ್ಪತ್ರಿಕೆಗಳು
ಇಂಗ್ಲೀಷ್
೧. ಕನ್ನಡ-ಇಂಗ್ಲೀಷ್ ವ್ಯಾಕರಣ - ರಂಗಸ್ವಾಮಿ ಬೆಳಕವಾಡಿ ೨. Veta ನೋಟ್ಸ್೩. ಭಾಷಾಂತರ ಪಾಠಮಾಲೆ ೧, ೨, ೩ (ಬೆಳಗಾವಿ ಪ್ರಕಾಶನ) ೪. ಇಂಗ್ಲೀಷ್-ಕನ್ನಡ ಡಿಕ್ಷನರಿ - ಮೈಸೂರು ವಿಶ್ವವಿದ್ಯಾಲಯ ೫. ಕ್ವಿಕ್ ಮ್ಯಾಥೆಮೆಟಿಕ್ಸ್ - ಕಿರಣ ಪಬ್ಲಿಕೇಷನ್೬. Practical English Grammar - Gupta೭. Applied English Grammar - R.L.Bhatiaಪ್ರಬಂಧ ಭಾರತದ ಸಾಮಾಜಿಕ ಸಮಸ್ಯೆಗಳು - ಚ.ನ. ಶಂಕರರಾವ್ ಅಥವಾ ಕೆ. ಭೈರಪ್ಪಪರಿಸರ ಅಧ್ಯಯನ (ಸ್ವಪ್ನ ಪ್ರಕಾಶನ)ಕನ್ನಡ ವ್ಯಾಕರಣ - ಅರಳಿಗುಪ್ಪಿ ಕನ್ನಡ ಸಾಹಿತ್ಯ ಕೋಶ - ರಾಜಪ್ಪ ದಳವಾಯಿ
ಜ್ಞಾನ ಲೋಕ ಬ್ಲಾಗ್.
ಎಚ್ಚರ. ಹಗುರವಾಗಿ ತೆಗೆದುಕೊಳ್ಳಬೇಡಿ. ಪೂರ್ತಿ ಓದಿ.*
ಎಚ್ಚರ. ಹಗುರವಾಗಿ ತೆಗೆದುಕೊಳ್ಳಬೇಡಿ. ಪೂರ್ತಿ ಓದಿ.*
ಕಳೆದ ಕೆಲವು ತಿಂಗಳುಗಳಿಂದ ಬಿಡುಗಡೆಯಾಗುತ್ತಿರುವ ಮೊಬೈಲ್ ಗಳಲ್ಲಿ ಹಲವಾರು ಮೊಬೈಲ್ ಗಳು ಸ್ಪೋಟಗೊಂಡು ಹಲವರಿಗೆ ಸುಟ್ಟ ಗಾಯಗಳಾದ ಅಥವಾ ಸಣ್ಣಪುಟ್ಟ ಹಾನಿಯಾದ ಮತ್ತು ಜೀವ ಕಳೆದುಕೊಂಡ ಘಟನೆಗಳು ಕೇಳುತ್ತಿದ್ದೇವೆ. ಇದನ್ನು ಯಾರೇ ಆಗಲಿ ಸಡಿಲವಾಗಿ ತೆಗೆದುಕೊಳ್ಳಬೇಡಿ.
ಈಗ ಬರುತ್ತಿರುವ ಮೋಬೈಲ್ ಗಳಲ್ಲಿ ಬ್ಯಾಟರಿಯ ಗಾತ್ರ, ಪ್ರೊಸೆಸರ್, ಡಿಸ್ಪ್ಲೆ ಗಳು ಒಂದಕ್ಕೊಂದು ಹೊಂದಾಣಿಕೆಯಾಗದೆ ಅಥವಾ ಬ್ಯಾಟರಿ ಯ ಗುಣಮಟ್ಟ ಕಳಪೆಯಾಗಿದ್ದರೆ ಇಂತಹ ಘಟನೆ ನಡೆಯುವುದು ಕಟ್ಟಿಟ್ಟ ಬುತ್ತಿ. ಮತ್ರು ಮೊಬೈಲನ್ನು ಚಾರ್ಜ್ ಮಾಡಲಿಟ್ಟು Headphones ಬಳಸುವುದರಿಂದ ನೇರವಾಗಿ ವಿದ್ಯುತ್ ನಮ್ಮ ಕಿವಿಗೆ ಅಂಟಿರುತ್ತದೆ. ಇನ್ನು ಇದರಲ್ಲಿ ಚಿಕ್ಕ ಅಥವಾ ದೊಡ್ಡ Brand ಎಂಬ ವಾದ ಮಾಡಬೇಡಿ. ಅದೆಷ್ಟೋ IPhone, Samsung 40,000 ₹ ಬೆಲೆಬಾಳುವ ಮೊಬೈಲ್ ಗಳೂ ಸಹ ಸ್ಪೋಟಗೊಂಡ ಘಟನೆ ಲೆಕ್ಕವಿಲ್ಲದಷ್ಟು.
ನಮ್ಮಲ್ಲಿ ಹೆಚ್ಚು Samsung, Mi, Asus, Oppo ಮುಂತಾದ Brand ಗಳು. ಇವುಗಳಲ್ಲಿ ನಾವು ಆ ಮೊಬೈಲ್ ಗಳ ಶಕ್ತಿಗಿಂತ ಹೆಚ್ಚು ಅದರಲ್ಲಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ದಿನದ 24 ಘಂಟೆಗಳ ಕಾಲ Internet On ಆಗಿರುತ್ತದೆ. Whatsapp Facebook ಗಳನ್ನು ಚಿಕ್ಕ Application ಗಳೆಂದು ಭಾವಿಸದಿರಿ. ಅವುಗಳು ನಮ್ಮ ಮೊನೈಲಿನ ಅರ್ಧಕ್ಕಿಂತ ಹೆಚ್ಚು ಭಾಗ ಆವರಿಸಿರುತ್ತದೆ. ಇನ್ನು ಹೆಚ್ಚು Size ನ ಗೇಮ್ಸ್ ಹಾಕದರೆ ಪ್ರೊಸೆಸರ್ ನ ಮೇಲೆ ಬಲ ಹೆಚ್ಚಾಗುತ್ತಾ ಹೋಗುತ್ತದೆ. ತಹ ಹಲವು ಕಾರಣಗಳಿಂದ ನಮ್ಮ ಮೊಬೈಲ್ ಸ್ಪೋಟಗೊಳ್ಳುವ ಸಂಭವವಿದೆ. ಇದರಿಂದ ಮುನ್ನೆಚ್ಚರಿಕೆಗಾಗಿ ಕೆಲವು ಉಪಾಯ ಎಲ್ಲರ ಒಳಿತಿಗೋಸ್ಕರ ಇಲ್ಲಿದೆ.
1. ಚಾರ್ಜ್ ಮಾಡಲು ಇಟ್ಟು ಮೊಬೈಲ್ ಬಳಸುವುದರಿಂದ ದೂರವಿರಿ. ಬ್ಯಾಟರಿಯ ಮೇಲೆ ಒತ್ತಡ ಹೆಚ್ಚಾಗಿ ಬಿಸಿಯಾಗಿ ಸ್ಪೋಟಿಸಬಹುದು.
2. ಚಾರ್ಜ್ ಮಾಡಲು ಇಟ್ಟ ಮೊಬೈಲ್ ನಲ್ಲಿ Headphones ಹಾಕಿ ಬಳಸದಿರಿ. headphone ಮತ್ತು Charging connector ಗೆ ಒಳಗಿನಿಂದ ನೇರ ಸಂಪರ್ಕವಿರುವುದರಿಂದ ಸ್ವಲ್ಪ ನೀರಿನ ಅಂಶ ಬೆವರು ತಾಗಿದರೂ ವಿದ್ಯುತ್ ಹರಡುವ ಸಂಭವವಿದೆ.
3. ನೀರು ತಾಗಿದ ಕೈಯಿಂದ ಚಾರ್ಜ್ ಮಾಡುವ ಮೊಬೈಲ್ ಹಿಡಿಯಬೇಡಿ.
4. ನಿಮ್ಮ ಮೊಬೈಲ್ ಹೆಚ್ಚು ಬಳಕೆಯಿಂದ ಬಿಸಿಯಾದರೆ ತಕ್ಷಣ Internet ಬಂದ್ ಮಾಡಿ.
5. ಬಿಸಿಯಾದ ಮೊಬೈಲ್ ನಲ್ಲಿ ಕರೆ ಬಂದರೆ ಹೆಚ್ಚು ಹೊತ್ತು ಮಾತನಾಡಬೇಡಿ.
6. ಕಿವಿಗೆ ನೀರು ತಾಗಿದ್ದರೆ ಕರೆ ಸ್ವೀಕರಿಸುವಾಗ ಎಚ್ಚರ.
7. ರಾತ್ರಿ ಮಲಗುವಾಗ ಮೊಬೈಲ್ ದೂರವಿಟ್ಟು ಮಲಗಿ.
8. ರಾತ್ರಿ ಮೋಬೈಲನ್ನು ಚಾರ್ಜ್ ಮಾಡಲು ಇಟ್ಟು ಮಲಗಬೇಡಿ.
9. ಮೊಬೈಲ್ 3, 3:30 ಘಂಟೆಗಿಂತ ಹೆಚ್ಚು ಚಾರ್ಜ್ ಮಾಡಬೇಡಿ.
10. ಉತ್ತಮ ಗುಣಮಟ್ಟದ ಚಾರ್ಜರ್ ಖರೀದಿಸಿ.
11. ಮೋಬೈಲನ್ನು ಚಿಕ್ಕ ಮಕ್ಕಳ ಬಳಿ ಇಡಬೇಡಿ. ಅದರಿಂದ ಬರುವ ವಿಕಿರಣಗಳು ಮಕ್ಕಳ ಮೆದುಳಿಗೆ ಮಾರಕ.
12. ಮೊಬೈಲ್ ಚಾರ್ಜ್ ಇಡುವಾಗ ಬಟ್ಟೆಯ ಮೇಲೆ ಅಥವಾ ತಲೆದಿಂಬಿನ ಮೇಲೆ ಇಡಬೇಡಿ.
13. ಮೊಬೈಲನ್ನು ತಲೆದಿಂಬಿನ ಕೆಳಗೆ ಯಾವತ್ತೂ ಇಡಬೇಡಿ. ಬ್ಯಾಟರಿಗೆ ಮತ್ತು ಪ್ರೊಸೆಸರ್ ಗೆ ಗಾಳಿ ಸಿಗದೆ ಒತ್ತಡದಿಂದ ಮೊಬೈಲ್ ಬಿಸಿಯಾಗುತ್ತದೆ.
14. ಕೊನೆಯಲ್ಲಿ ಇನ್ನೊಮ್ಮೆ ಮೊಬೈಲ್ ಬಿಸಿಯಾದಾಗ Internet ಬಳಸಬೇಡಿ. ಅಧಿಕ ಸಮಯ ಮೊಬೈಲಿನ Data connection off ಮಾಡಿ ಇಡಿ.
ಧನ್ಯವಾದಗಳು. ತಮ್ಮ ಎಲ್ಲ ಸಹಪಾಠಿ, ಸಂಬಂಧಿಕರಿಗೆ Forward ಮಾಡಿ. ಆಗುವ ಅನಾಹುತಿಂದ ದೂರವಿಡಿ.
ನಳಂದ ವಿಶ್ವವಿದ್ಯಾಲಯ*
ನಳಂದ ವಿಶ್ವವಿದ್ಯಾಲಯ*
*ಸುದ್ದಿಯಲ್ಲಿ*
ನಳಂದ ವಿಶ್ವವಿದ್ಯಾನಿಲಯ (ತಿದ್ದುಪಡಿ) ಮಸೂದೆ, 2013 ರಜಯ ಸಭೆಯಲ್ಲಿ ಬಾಕಿ ಉಳಿದಿರುವ ಪ್ರಸ್ತಾಪವನ್ನು ಕೇಂದ್ರ ಕ್ಯಾಬಿನೆಟ್ ಅಂಗೀಕರಿಸಿದೆ.
*ಹಿನ್ನೆಲೆ:*
ಅಕ್ಟೋಬರ್, 2009 ರಲ್ಲಿ ಥೈಲ್ಯಾಂಡ್ನಲ್ಲಿ ನಡೆದ 4 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಜಂಟಿ ಪ್ರೆಸ್ ಸ್ಟೇಟ್ಮೆಂಟ್ ಆಧಾರದ ಮೇಲೆ ನಳಂದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು, ಅದು ತನ್ನ ಸ್ಥಾಪನೆಯನ್ನು ಒಂದು ರಾಜ್ಯವಲ್ಲದ, ಲಾಭರಹಿತ, ಜಾತ್ಯತೀತ ಮತ್ತು ಸ್ವಾರ್ಥಪರ ಅಂತರರಾಷ್ಟ್ರೀಯ ಸಂಸ್ಥೆಯಾಗಿ ಬೆಂಬಲಿಸಿತು. ತರುವಾಯ, ನಳಂದ ವಿಶ್ವವಿದ್ಯಾಲಯ ಕಾಯಿದೆ, 2010 ಅನ್ನು ಸಂಸತ್ತು ಅಂಗೀಕರಿಸಿತು ಮತ್ತು 2010 ರ ನವೆಂಬರ್ 25 ರಿಂದ ಜಾರಿಗೆ ಬಂದಿತು.
*ನಳಂದ ವಿಶ್ವವಿದ್ಯಾಲಯ (ತಿದ್ದುಪಡಿ) ಬಿಲ್, 2013 ರ ಮುಖ್ಯಾಂಶಗಳು:*
ಪೂರ್ವ ಏಷ್ಯಾ ಸಮ್ಮಿಟ್ನಲ್ಲಿ ತೆಗೆದುಕೊಂಡ ನಿರ್ಧಾರಗಳ ಪರಿಣಾಮವಾಗಿ ಇದು ಬಿಹಾರದ ನಳಂದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುತ್ತದೆ.
ಆಕ್ಟ್ ಅಡಿಯಲ್ಲಿ, ವಿಶ್ವವಿದ್ಯಾನಿಲಯವು ಲಾಭರಹಿತ ಸಾರ್ವಜನಿಕ-ಖಾಸಗಿ ಸಹಭಾಗಿತ್ವವಾಗಿದೆ, ಪ್ರತಿ ಸದಸ್ಯ ರಾಷ್ಟ್ರ ಮತ್ತು ಇತರೆ ಮೂಲಗಳಿಂದ ಇದು ಬೆಂಬಲಿತವಾಗಿದೆ.
ವಿಶ್ವವಿದ್ಯಾನಿಲಯದ ರಾಜಧಾನಿ ಮತ್ತು ಮರುಕಳಿಸುವ ಖರ್ಚು ಅಗತ್ಯವಿರುವವರೆಗೆ ಪೂರೈಸಲು ಭಾರತ ಸರ್ಕಾರವನ್ನು ಒದಗಿಸಲು ಬಿಲ್ ಈ ಕಾಯಿದೆಯನ್ನು ತಿದ್ದುಪಡಿ ಮಾಡುತ್ತದೆ.
ಯುನಿವರ್ಸಿಟಿಯ ಅಧಿಕಾರಗಳು ವಿಶ್ವವಿದ್ಯಾನಿಲಯದ ಉದ್ದೇಶಗಳನ್ನು ಪೂರೈಸಲು ಅಂತರರಾಷ್ಟ್ರೀಯ ಪಾಲುದಾರರ ಒಕ್ಕೂಟವನ್ನು ಸ್ಥಾಪಿಸುವ ಅಧಿಕಾರವನ್ನು ಸೇರಿಸಿಕೊಳ್ಳುವಲ್ಲಿ ತಿದ್ದುಪಡಿ ಮಾಡಲ್ಪಟ್ಟಿವೆ ಮತ್ತು ಯಾವುದೇ ವಿಶ್ವವಿದ್ಯಾನಿಲಯ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ಭಾರತಕ್ಕೆ ಹೊರಗಡೆ ಇರುವ ವಿಶ್ವವಿದ್ಯಾನಿಲಯಗಳನ್ನು ಒಳಗೊಂಡಂತೆ ವಿಶ್ವವಿದ್ಯಾನಿಲಯದ ಅಧ್ಯಾಪಕರಾಗಿ ನೇಮಕಗೊಂಡಿದೆ.
ಯುನಿವರ್ಸಿಟಿಯ ಆಡಳಿತ ಮಂಡಳಿಯ ಗಾತ್ರವು ಎರಡು ವ್ಯಕ್ತಿಗಳ ಉತ್ಕೃಷ್ಟತೆಯನ್ನು ಮತ್ತು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬೋಧನಾ ವಿಭಾಗದ ಇಬ್ಬರು ಸದಸ್ಯರನ್ನು ಸೇರಿಸಿಕೊಳ್ಳುವಲ್ಲಿ ಹೆಚ್ಚಾಗುತ್ತಿದೆ. ಡೀನ್ಸ್ ಮತ್ತು ಪ್ರೊವೊಸ್ಟ್ಗಳ ನೇಮಕಕ್ಕೆ ಬಿಲ್ ಸಹ ಅವಕಾಶ ಕಲ್ಪಿಸುತ್ತದೆ.
*ಪ್ರಮುಖ ಅಂಶಗಳು:*
ನಳಂದ ಭಾರತದ ಉಪಖಂಡದ ಅತ್ಯಂತ ಪುರಾತನ ವಿಶ್ವವಿದ್ಯಾನಿಲಯವಾಗಿದೆ. ಇದು 800 ವರ್ಷಗಳ ನಿರಂತರ ಅವಧಿಗಿಂತ ಜ್ಞಾನದ ಸಂಘಟಿತ ಪ್ರಸರಣದಲ್ಲಿ ತೊಡಗಿತು.
ಈ ಸ್ಥಳ ಐತಿಹಾಸಿಕ ಬೆಳವಣಿಗೆ ಬೌದ್ಧಧರ್ಮವನ್ನು ಒಂದು ಧರ್ಮವಾಗಿ ಅಭಿವೃದ್ಧಿಪಡಿಸುವುದಕ್ಕೆ ಮತ್ತು ಸನ್ಯಾಸಿ ಮತ್ತು ಶೈಕ್ಷಣಿಕ ಸಂಪ್ರದಾಯಗಳ ಪ್ರವರ್ಧಮಾನಕ್ಕೆ ಸಾಕ್ಷಿಯಾಗಿದೆ.
ಇದು ಪ್ರಮುಖ ಮಹಾವಿಹಾರ ಅಥವಾ ದೊಡ್ಡ ಬೌದ್ಧ ಮಠವಾಗಿತ್ತು, ಇದು ಹಿಂದಿನಿಂದ 5 ನೇ ಶತಮಾನದ 12000 AD ಯಿಂದ ಮಠದ ಹಿಂದಿನ ಸಾಮ್ರಾಜ್ಯದ ಕಲಿಕೆಯ ಪ್ರಮುಖ ಕೇಂದ್ರವಾಗಿ ದ್ವಿಗುಣಗೊಂಡಿತು.
ನಳಂದ ವಿಶ್ವವಿದ್ಯಾಲಯದ ನಿರ್ಮಾಣವು 5 ನೇ ಶತಮಾನದ AD ಯಲ್ಲಿ ಪ್ರಾರಂಭವಾಯಿತು ಮತ್ತು *ಗುಪ್ತರ ಆಳ್ವಿಕೆಯ ಅಡಿಯಲ್ಲಿ ಪ್ರವರ್ಧಮಾನಕ್ಕೆ ಬಂದಿತು*.
11 ನೇ ಶತಮಾನದಲ್ಲಿ ಅದರ ಕಮಾಂಡರ್ *ಬಖ್ತಾರ್ ಖಿಲ್ಜಿ* ನೇತೃತ್ವದ ಆಕ್ರಮಣಕಾರಿ ಟರ್ಕಿಯ ಸೇನೆಯಿಂದ 12 ನೇ ಶತಮಾನದಲ್ಲಿ ಇದು ನಾಶವಾಯಿತು.
ಯುನೆಸ್ಕೊ ಬಿಹಾರದ ಬಹುನಿರೀಕ್ಷಿತ ಪ್ರಾಚೀನ ಸ್ಥಳ ಎಂದು ಘೋಷಿಸಿದೆ - ನಳಂದ ಮಹಾವಿಹಾರದ ಅವಶೇಷಗಳು - ವಿಶ್ವ ಪರಂಪರೆಯ ತಾಣ


















