🌏💫 *ಇಂದು ಅಂತರಾಷ್ಟ್ರೀಯ ಹುಲಿ ದಿನ*
*ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿ ಎಂದಾಕ್ಷಣ ಹಳದಿ ಮೈಮೇಲೆ ಕಪ್ಪು ಪಟ್ಟೆಪಟ್ಟೆಯ, ದೊಡ್ಡ ಕೋರೆ ಹಲ್ಲುಗಳ, ದೊಡ್ಡ ಬೆಕ್ಕಿನ ಗಾತ್ರದ ಪ್ರಾಣಿ ನಮ್ಮ ಕಣ್ಣ ಮುಂದೆ ಬರುತ್ತದೆ. ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿಯೂ ಹೌದು. ಆದರೆ ವಾಸ್ತವವೆಂದರೆ ಜಗತ್ತಿನಲ್ಲಿ ನಿಮ್ಮ ಮೆಚ್ಚಿನ ಕಾಡು ಪ್ರಾಣಿ ಅಥವಾ ಕ್ರೂರ ಪ್ರಾಣಿ ಯಾವುದು ಎಂಬ ಪ್ರಶ್ನೆಗೆ ಹುಲಿಗೇ ಅತಿ ಹೆಚ್ಚು ಮತಗಳು ಬಿದ್ದಿವೆ. ವಿಚಿತ್ರವೆಂದರೆ ಹುಲಿಯ ಬಗ್ಗೆ ಇಷ್ಟು ಕಾಳಜಿ ವಹಿಸುವವರಿಗೆ ಹುಲಿಯ ಬಗ್ಗೆ ತಿಳಿದಿರುವುದು ಐದು ಶೇಖಡಾಕ್ಕಿಂತಲೂ ಕಡಿಮೆ! ಹುಲಿಯ ಬಗ್ಗೆ ತಿಳಿದಿರುವ ವಿಷಯಗಳಲ್ಲಿ ನೈಜ ವಿಷಯಗಳಿಗಿಂತ ಅವರಿವರಿಂದ ಕೇಳಿದ ಉತ್ಪ್ರೇಕ್ಷಿತ ವಿಷಯಗಳೇ ಹೆಚ್ಚು. ಆದ್ದರಿಂದ ಈಗ ಅಳಿವಿನಂಚಿನಲ್ಲಿರುವ ಹುಲಿ ಸಂತಾನವನ್ನು ಉಳಿಸಲು ಹೆಚ್ಚಿನ ವಿವರಗಳನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ. ಹುಲಿಯ ಬಗ್ಗೆ ನಿಮಗೆ ತಿಳಿದಿರದಿದ್ದ ಹಲವು ರೋಚಕ ಸಂಗತಿಗಳನ್ನು ಕಂಡು ಅಚ್ಚರಿಪಡಲು ಕೆಳಗಿನ ಮಾಹಿತಿಯನ್ನು ನೋಡೋಣ... ಬಾಲದ ತುದಿಯಿಂದ ಮೂಗಿನವರೆಗಿನ ಉದ್ದ 3.3ಮೀಟರ್ ! (ಮಾರುತಿ 800 ಕಾರಿನ ಉದ್ದದಷ್ಟು).*
*👇🏼ಹುಲಿಯ ಪ್ರಬೇಧಗಳು*
*👇🏼 ವೈಶಿಷ್ಟ್ಯಕುರಿತು*
*👇🏼ವರ್ಣವೈವಿದ್ಯ ಹುಲಿಯ ಪ್ರದೇಶ ಕುರಿತು*
*👇🏼ಹುಲಿಯ ಬೇಟೆ & ಆಹಾರ*
*👇🏼ಹುಲಿಯ ಮಿಶ್ರತಳಿಗಳು*
*👇🏼ಹುಲಿಯ ಸಂರಕ್ಷಣಾ ಪ್ರಯತ್ನಗಳು*
*👇🏼ಹುಲಿಯ ಸಂತಾನೋತ್ಪತ್ತಿ*
No comments:
Post a Comment