Thursday, 19 July 2018

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು*

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು*
1.ಸೋಲಿಗ- ಕರ್ನಾಟಕ
2.
ಗಾರೋ- ಮೇಘಾಲಯ
3.
ಗಡ್ಡಿ- ಹಿಮಾಚಲ ಪ್ರದೇಶ
4.
ಚೆಂಚು- ಒರಿಸ್ಸಾ. ಆಂದ್ರಪ್ರದೇಶ
5.
ಲೆಪ್ಚಾ- ಸಿಕ್ಕಂತೆ
6.
ಲುಷಾಯಿಸ್ - ತ್ರಿಪುರ
7.
ಕುಕಿ- ಮಣಿಪುರ
8.
ಖಾಸಿ- ಅಸ್ಸಾಂ. ಮೇಘಾಲಯ
9.
ಗೊಂಡ- ಮಧ್ಯಪ್ರದೇಶ.ಬಿಹಾರ. ಜಾರ್ಖಂಡ.ಛತ್ತೀಸಗಡ .ಒರಿಸ್ಸಾ.ಆಂದ್ರ.
10.
ಮೊನ್ಪಾ- ಅರುಣಾಚಲ ಪ್ರದೇಶ
11.
ಮಿಕಿರ್- ಅಸ್ಸಾಂ
12.
ಮುರಿಯ- ಮಧ್ಯಪ್ರದೇಶ
13.
ಕೂಲಂ- ಆಂಧ್ರಪ್ರದೇಶ
14.
ಜರವ - ಅಂಡಮಾನ್ ನಿಕೋಬಾರ್
15.
ಸಂತಾಲ್ -ಪಶ್ಚಿಮ ಬಂಗಾಳ. ಮಧ್ಯಪ್ರದೇಶ. ಛತ್ತೀಸ್ ಘಡ ಜಾರ್ಖಂಡ
16.
ಉರಾಲಿ- ಕೇರಳ
17.
ಬಾರ್ಲಿ - ಮಹಾರಾಷ್ಟ್ರ
18.
ಶೋಂಪೆನ್- ಅಂಡಮಾನ್ ನಿಕೋಬಾರ್
19.
ಕೋಲ್ - ಮಧ್ಯಪ್ರದೇಶ.
20.
ಮೈನಾ- ರಾಜಸ್ಥಾನ.
21.
ಕೋಟ - ತಮಿಳುನಾಡು.
22.
ನಾಗ- ನಾಗಲ್ಯಾಂಡ್. ಅಸ್ಸಾಂ
23.
ಕುರುಕ್-ಬಿಹಾರ್. ಒರಿಸ್ಸಾ
24.
ಅಪಟಾಮಿ- ಅರುಣಾಚಲ ಪ್ರದೇಶ.
25.
ಬಡಗ- ತಮಿಳುನಾಡು.
26.
ಬೈಗಾ - ರಾಜಸ್ಥಾನ. ಗುಜರಾತ್.ಮಧ್ಯಪ್ರದೇಶ.

No comments:

Post a Comment