Thursday, 19 July 2018

ಪ್ರಮುಖ ಜಲಪಾತಗಳು*


ಪ್ರಮುಖ ಜಲಪಾತಗಳು*
1. ಶರಾವತಿ " ಜೋಗ ಜಲಪಾತ "
2.
ಗಂಗವಳ್ಳಿ " ಮಾಗೋಡು ಜಲಪಾತ "
3.
ಮಹದಾಯಿ' "ಕಳಸ ಜಲಪಾತ "
4.
ಘಟಪ್ರಭಾ " ಗೋಕಾಕ್ ಜಲಪಾತ "
5.
ಅಗನಾಶಿನಿ " ಊಂಚಳ್ಳಿ ಜಲಪಾತ "
6.
ಶಿಂಷಾ ನದಿ ( ಕಾವೇರಿ) "ಗಗನಚುಕ್ಕಿ ಬರಚುಕ್ಕಿ"
7.
ಲಕ್ಷ್ಮಣತೀರ್ಥ (ಕಾವೇರಿ )"ಇರ್ಪು ಜಲಪಾತ " ಅಬ್ಬಿ ಜಲಪಾತ
8.
ಮಾವಿನ ಪಾಸಿನದಿ" ಎಳನೀರು ಜಲಪಾತ "
9.
ಬಾಬಬುಡನ್ ಗಿರಿ ಬೆಟ್ಟದಲ್ಲಿ " ಹೆಬ್ಬಿ ಜಲಪಾತ " ಮಾಣಿಕ್ಯಧಾರಾ"
10.
ಶಿವಮೊಗ್ಗ ಜಿಲ್ಲೆಯ "ದಬ್ಬೆ ಜಲಪಾತ "

No comments:

Post a Comment