Friday, 13 April 2018

Gk free knowledge


೧. ಗೌತಮ ಬುದ್ಧ ರವರು ಯಾವಾಗ ಜನಿಸಿದರು?

ಎ. ಕ್ರಿಪೂ ೫೬೨
ಬಿ. ಕ್ರಿಪೂ ೫೬೩
ಸಿ. ಕ್ರಿಪೂ ೫೬೪
ಡಿ. ಕ್ರಿಪೂ ೫೬೫
B✔️✔️✔️💐
೨. ಗೌತಮ ಬುದ್ಧರವರು ಜನಿಸಿದ ಸ್ಥಳ ಯಾವುದು?

ಎ. ಲುಂಬಿನಿವನ
ಬಿ.ಕುಂದಗ್ರಾಮ
ಬಿ. ಸಾರನಾಥ
ಡಿ. ಕುಶಿನಗರ
A✔️✔️👌
೩.ಗೌತಮ ಬುದ್ಶ ರವರು ಜನಿಸಿದ ಲುಂಬಿನಿವನ ಯಾವ ದೇಶದಲ್ಲಿದೆ?

ಎ. ಭಾರತ
ಬಿ. ನೇಪಾಳ
ಸಿ. ಚೀನಾ
ಡಿ. ಟಿಬೆಟ್
B✔️✔️✔️👌💐
೪. ಗೌತಮ ಬುದ್ಧರ ತಂದೆ-ತಾಯಿ ಯಾರು?

ಎ. ಸಿದ್ಧಾರ್ಥ - ಮಾಯಾದೇವಿ
ಬಿ. ಶುದ್ಧೋಧನ- ಪ್ರಜಾಪತಿದೇವಿ
ಸಿ. ಶುದ್ಧೋಧನ- ಮಾಯಾದೇವಿ
ಡಿ. ಶುದ್ಧೋಧನ- ತಾರಾದೇವಿ
C✔️✔️👌💐
೫. ಗೌತಮ ಬುದ್ಧರ ಹಿಂದಿನ ಹೆಸರೇನು?

ಎ. ಸಿದ್ಧಾರ್ಥ
ಬಿ. ರಾಹುಲ
ಸಿ.ಚಾಣಕ್ಯ
ಡಿ. ಮೇಲಿನ ಯಾವುದು ಅಲ್ಲ
A✔️✔️💐👌
೬. ಗೌತಮ ಬುದ್ಧ ರು ಜನಿಸಿದ ಎಷ್ಟು ದಿನಗಳ ನಂತರ ತಮ್ಮ ತಾಯಿ ಮಾಯಾದೇವಿಯರನ್ನು ಕಳೆದು ಕೊಂಡರು?

ಎ. ೬ ದಿನಗಳು
ಬಿ. ೭ ದಿನಗಳು
ಸಿ. ೮ ದಿನಗಳು
ಡಿ. ೭ ವಾರ
B✔️✔️👌💐
೭. ಗೌತಮ ಬುದ್ಧರನ್ನು ಏಷ್ಯಾದ ಬೆಳಕು ಎಂದು ಕರೆದವರು ಯಾರು?

ಎ. ಸರ್. ಜಾನ್ ಮಿರ್ಸಲ್
ಬಿ. ಬಿ.ಎಲ್.ರೈಸ್
ಸಿ. ಪ್ರಿನಿ
ಡಿ. ಸರ್.ಎಡ್ವಿನ್ ಅರ್ನಾಲ್ಡ್
D✔️✔️👌🙏💐
೮. ಸಿದ್ಧಾರ್ಥ ನ ಪತ್ನಿಯ ಹೆಸರೇನು?

ಎ. ಯಶೋಧ
ಬಿ. ಯಮುನಾ
ಸಿ. ಯಶೋಧರಾ
ಡಿ. ಯಶಸ್ವಿನಿ
C✔️🙏💐✔️✔️
೯. ಗೌತಮ ಬುದ್ಧ ರು ತಮ್ಮ ಮಗನಿಗೆ ಯಾವ ಹೆಸರನ್ನು ನಾಮಕರಣ ಮಾಡಿದ್ದರು?

ಎ. ರಾಜು
ಬಿ. ರಾಹುಲ
ಸಿ. ರಾಮು
ಡಿ. ಯಾವುದು ಅಲ್ಲ
B✔️✔️👌
೧೧. ಸಿದ್ಧಾರ್ಥನನ್ನು ವಾಯುವಿಹಾರಕ್ಕೆ ಕರೆದುಕೊಂಡು ಹೋಗಿದ್ದ ಅವರ ಸೇವಕ ಯಾರು?

ಎ. ಕೇಶವ
ಬಿ. ಚೆಲುವ
ಸಿ.ಚೆನ್ನ
ಡಿ. ಚಿನ್ನಯ್ಯ
C ✔️✔️👌
೧೨. ಸಿದ್ಧಾರ್ಥ ನ ಪ್ರಥಮ ಗುರು ಯಾರು?

ಎ. ಗಾಂಧಾರಕ
ಬಿ. ಅದರಕಲಮ
ಸಿ. ಸಿದ್ಧಾರಾಮ
ಡಿ. ಗೌತಮಿ
B✔️✔️💐👌
೧೧. ಸಿದ್ಧಾರ್ಥ ಕುದುರೆಯ ಹೆಸರೇನು?

ಎ. ಗೋಪತಿ
ಬಿ. ಕಂಥಕ
ಸಿ. ಕವಿಲೆ
ಡಿ. ಕಲ್ಪತರು
B✔️✔️👌
೧೩. ಗೌತಮ ಬುದ್ಧನಿಗೆ ಜ್ಞಾನೋದಯವಾದ ಸ್ಥಳ ಯಾವುದು?

ಎ. ಕುಂದಲಗ್ರಾಮ
ಬಿ. ಗಯಾ
ಸಿ. ಕುಶೀನಗರ
ಡಿ. ವಾರಣಾಸಿ
B✔️✔️👌
೧೪. ಸಿದ್ಧಾರ್ಥ ನಿಗೆ ಜ್ಞಾನೋದಯವಾದ ಗಯಾದ ಸಮೀಪದ. ಬೋಧಿವೃಕ್ಷದ ಸಮೀಪ ಹರಿಯುವ ನದಿ ಯಾವುದು?

ಎ. ಗಂಗಾ ನದಿ
ಬಿ. ಯಮುನಾ ನದಿ
ಸಿ. ನಿರಂಜನ ನದಿ
ಡಿ. ಮಹಾನದಿ
✔️✔️C✔️✔️💐👌
೧೫. ಗೌತಮ ಬುದ್ಧರವರುತಮ್ಮ ಮೊದಲ ಉಪದೇಶವನ್ನು ನೀಡಿದ ಸ್ಥಳ ಯಾವುದು?

ಎ. ವಾರಾಣಾಸಿ ಸಮೀಪದ ಹರಿಣಿವನ
ಬಿ. ಲುಂಬಿನಿವನ
ಸಿ. ಸಾರನಾಥದ ಜಿಂಕೆವನ ( ಹರಿಣಿವನ)
ಡಿ. ವೈಶಾಲಿಯ ಕುಂಡಲವನ
C ✔️✔️✔️👌💐
೧೬. ಬೌದ್ಧ ಧರ್ಮದ ಉಪದೇಶ ಪಡೆದ ಮೊದಲ ಮೊದಲ ಸ್ತ್ರೀ ಯಾರು?

ಎ. ಪ್ರಜಾಪತಿ ಗೌತಮಿ
ಬಿ. ಯಶೋಧರಾ
ಸಿ. ಪ್ರಭಾವತಿ ದೇವಿ
ಡಿ. ಪ್ರಮೀಳ ಗೌತಮಿ
A✔️✔️👌💐
೧೭. ಬುದ್ಧನಿಗೆ ಪ್ರಥಮ ಭಿಕ್ಷೆ ನೀಡಿದವರು ಯಾರು ?

ಎ. ಅಮ್ರಪಾಲಿ
ಬಿ.ಸುಜಾತ
ಸಿ. ಸುಮತಿ
ಡಿ. ಯಾವುದು ಅಲ್ಲ
B✔️✔️💐👌

೧೮. ಬುದ್ಧನ ಪ್ರೀತಿಯ ಶಿಷ್ಯೆ ಯಾರು?

ಎ. ಸುಜಾತ
ಬಿ. ಆಮ್ರಪಾಲಿ
ಸಿ. ಸುಮತಿ
ಡಿ. ಗೌತಮಿ
✔️B✔️✔️👌💐
೧೯. ಬುದ್ಧನ ಕೊನೆಯ ಉಪದೇಶ ಪಡೆದ ವ್ಯಕ್ತಿ ಯಾರು?

ಎ. ಜೀವಕ
ಬಿ. ಸುಭದ್ರ
ಸಿ. ಪ್ರಜಾಪತಿ ಗೌತಮಿ
ಡಿ. ಸುಜಾತ
B✔️✔️👌
೨೦. ಗೌತಮ ಬುದ್ಧನು ಮೊದಲು ಸಾರನಾಥದಲ್ಲಿ ಎಷ್ಟು ಜನ ಶಿಷ್ಯರಿಗೆ ಉಪದೇಶ ನೀಡಿದರು?

ಎ. ೩
ಬಿ. ೪
ಸಿ. ೫
ಡಿ. ೬
C✔️✔️💐👌
೨೧. ಬುದ್ಧನು ಮೊದಲು ಮಾಡಿದ ಉಪದೇಶ(ಬೋಧನೆಗೆ) ಏನೆನ್ನುವರು?

ಎ. ಮಹಾಪರಿತ್ಯಾಗ
ವಿ. ಧರ್ಮತ್ಯಾಗ
ಸಿ. ಪರಿವರ್ತನಾ ತ್ಯಾಗ
ಡಿ. ಧರ್ಮಚಕ್ರ ಪ್ರವರ್ತನ
✔️✔️D✔️✔️
೨೨. ಗೌತಮ ಬುದ್ಧರು ನಿರ್ವಾಣ ಹೊಂದಿದ ಸ್ಥಳ ಯಾವುದು?

ಎ. ಕುಶೀನಗರ
ಬಿ.ಲುಂಬಿನಿವನ
ಸಿ. ಸಾರನಾಥ
ಡಿ.ಗಯಾ
✔️A✔️✔️👌
೨೩. ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?

ಎ. ಬುದ್ಧನನ್ನು ಸಲಹಿದ್ದ ಅವರ ಮಲತಾಯಿ ಪ್ರಜಾಪತಿ ಗೌತಮಿ ಹಾಗೂ ಮಾಯಾದೇವಿ ಇಬ್ಬರು ಸುಪ್ರಬುದ್ಧನ ಮಕ್ಕಳು
ಬಿ. ಶುದ್ಧೋಧನ ನಿಗೆ ಅವರ ಆಸ್ಥಾನದ ಗುರು ಬುದ್ಧನ ಜೀವನದ ಭವಿಷ್ಯದ ಬಗ್ಗೆ ತಿಳಿಸಿದ್ದರು
ಸಿ. ಬುದ್ಧನು ಜನಿಸಿದ್ದು, ಜ್ಞಾನೋದಯವಾದದ್ದು, ನಿರ್ವಾಣ ಹೊಂದಿದ್ದು ಬುದ್ಧಪೂರ್ಣಿಮದಂದೇ
ಡಿ. ಗೌತಮಬುದ್ಧ ನಿಗೆ ಜ್ಞಾನೋದಯವಾದ ಸ್ಥಳವು ಬುದ್ಧಗಯಾ ಎಂದೇ ಪ್ರಸಿದ್ಧವಾಗಿದೆ

ಎ.    ಎ, ಸಿ,ಡಿ ಮಾತ್ರ
ಬಿ.   .ಬಿ, ಸಿ, ಡಿ, ಮಾತ್ರ
ಸಿ.     ಬಿ, ಸಿ ಮಾತ್ರ
ಡಿ. ಎಲ್ಲವೂ ಸರಿ
✔️✔️D✔️✔️💐👌
೨೪. ಬುದ್ಧನ ಜನ್ಮದ ಚಿಹ್ನೆ ಯಾವುದು?

ಎ. ನವಿಲು
ಬಿ. ಕಮಲ
ಸಿ.  ಕುದುರೆ
ಡಿ. ಚಕ್ರ
✔️B✔️✔️👌
೨೫. ಬೌದ್ಧ ಧರ್ಮದ ಎರಡು ಪಂಗಡಗಳು ಯಾವುವು?

ಎ. ಶ್ವೇತಾಂಬರ- ದಿಗಾಂಬರ
ಬಿ. ಹೀನಯಾನ- ಮಹಾಯಾನ
ಸಿ. ಶ್ವೇತಾಂಬರ- ಹೀನಯಾನ
ಡಿ. ಎಲ್ಲವು ಸರಿ
B✔️✔️👌💐
೨೬. ಬೌದ್ಧಧರ್ಮದ ಇತಿಹಾಸವನ್ನು ತಿಳುಸುವ ಪ್ರಮುಖ ಗ್ರಂಥಗಳು ಯಾವುವು?

ಎ. ತ್ರಿಪಿಟಕಗಳು
ಬಿ. ದೀಪವಂಶ- ಮಹಾವಂಶ
ಸಿ. ಮಹಾವಸ್ತು
ಡಿ. ಅಭಿದಮ್ಮಪೀಟಕ
B✔️✔️✔️👌💐
೨೭. ಬುದ್ಧನ ಯಾವ ಭಾಷೆಯಲ್ಲಿ ಉಪದೇಶ ನೀಡಿದ?

ಎ. ಸಂಸ್ಕೃತ
ಬಿ. ಪ್ರಾಕೃತ
ಸಿ. ಬ್ರಾಹ್ಮಿ
ಡಿ. ಪಾಲಿ
D✔️✔️💐👌
೨೮. ಬುದ್ಧನ ಉಪದೇಶಗಳು ಇರುವ ಪ್ರಾಚೀನ ಗ್ರಂಥ ಯಾವುದು?

ಎ. ವಿನಯ ಪೀಟಕ
ಬಿ. ಸುತ್ತ ಪೀಟಕ
ಸಿ. ಅಭಿಧಮ ಪುಟಕ್ಕೆ
ಡಿ. ಎಲ್ಲವೂ

B✔️✔️✔️🙈
೨೯. ಬುದ್ಧನ. ಜೀವನದ ನಾಲ್ಕು ಘಟ್ಟಗಳನ್ನು ಕ್ರಮವಾಗಿ ಜೋಡಿಸಿ.

೧. ಮಹಾಪರಿನಿರ್ವಾಣ
೨. ಮಹಾಪರಿತ್ಯಾಗ
೩. ಜ್ಞಾನೋದಯ
೪. ಪ್ರಥಮ ಉಪದೇಶ

A. II ,III ,IV ,I
B. III , II, I ,IV
C.II, III ,IV, I
D. I, II, III, IV
C✔️✔️💐👌
೩೧. ಬುದ್ಧ ಎಂದರೆ.. 

ಎ. ಜ್ಞಾನಿ,ತಿಳಿದವನು
ಬಿ. ಆಸೆಗಳನ್ನು ಗೆದ್ದವನು
ಸಿ. ಮೋಹವನ್ನು ಗೆದ್ದವನು
ಡಿ. ದುಃಖವನ್ನು ತ್ಯಜಿಸಿದವನು
A✔️✔️💐💐👌
೩೨. ಬೌದ್ಧ ಧರ್ಮದ ಮೊದಲ ಸಮ್ಮೇಳನ ಎಲ್ಲಿ ನಡೆಯಿತು?

ಎ. ವೈಶಾಲಿ
ಬಿ. ರಾಜಗೃಹ
ಸಿ. ಪಾಟಲೀಪುತ್ರ
ಡಿ. ಕುಂಡಲವನ
B✔️✔️💐
೩೩. ಪ್ರಥಮ ಬೌದ್ಧ ಸಮ್ಮೇಳನ ದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?

ಎ. ಸಭಾಕಾಮಿ
ಬಿ. ವಸುಮಿತ್ರ
ಸಿ. ಅಶೋಕ
ಡಿ. ಮಹಾಕಶ್ಯಪ
D✔️✔️💐
೩೪.ಬುದ್ಧನು ಸನ್ಯಾಸಿಯಾಗಿರದಿದ್ದರೆ ಮಹಾನ್  ಸೇನಾಪತಿಯಾಗಿರುತ್ತಿದ್ದರೆಂದು ಎಂದು ಯಾರು ಹೇಳಿದ್ದಾರೆ?

ಎ. ಸರ್.

ಜಾನ್
ಮಿಲ್ಟನ್
ಬಿ. ಸರ್ ಚಾರ್ಲ್ಸ್ ಇಲಿಯಟ್
ಸಿ. ಬಿ.ಎಲ್.ರೈಸ್
ಡಿ. ಮೇಲಿನ ಯಾರು ಅಲ್ಲ
B✔️✔️👌💐
೩೫.  ಬುದ್ಧನಿಗೆ ಕೊನೆಯ ಕಾಲದಲ್ಲಿ  ಚಿಕಿತ್ಸೆ ಮಾಡಿದ ವೈದ್ಯ ಯಾರು?

ಎ. ಜೀವಕ
ಬಿ. ಗಾಲಕರ
ಸಿ. ಸುನಂದಕಲ
ಡಿ. ದೇವಕ
A✔️✔️✔️👌💐
[19/03 7:22 am] Acchu: 💐ಸ್ಪರ್ಧಾತ್ಮಕ ಪರೀಕ್ಷೆ-ಗ್ರೂಫ್💐

ಯಾವ ದೊರೆಯನ್ನು ಸವ೯ಜ್ಜ ಚಕ್ರವತಿ೯ ಎಂದು ಕರೆಯುತ್ತಾರೆ?

a) ೨ನೇ ಪುಲಕೇಶಿ
b) ೩ನೇ ಸೋಮೇಶ್ವರ
c) ವಿಷ್ಣುವಧ೯ನ
d) ಕೃಷ್ಣದೇವರಾಯ

C✅✅

Q).

ಹೊಯ್ಸಳ ದೇವಾಲಯಗಳ ಜಗಲಿಯು ಯಾವ ಆಕಾರದಲ್ಲಿದೆ?

a) ಅಷ್ಟಭುಜ
b) ತ್ರಿಭುಜ
c) ನಕ್ಷತ್ರ
d) ಚತುಭು೯ಜ

C✅✅

Q).ದೇಶದ ಪ್ರತಿಷ್ಥೀತ ಕ್ರೀಡಾ ಸಂಸ್ದ್ಥೆಯಾದ ನೇತಾಜಿ ಸುಭಾಶ ನ್ಯಾಷನಲ್ ಇನಸ್ಟಿಟ್ಯೋಟ್ ಆಫ್ ಸ್ಪೋರ್ಟ್ಸ ಎಲ್ಲಿದೆ ?

a) ಗ್ವಾಲಿಯರ್
b) ಪಾಟಿಯಾಲ
c) ಚಂಡೀಗಢ
d) ಕೂಲ್ಕತ್ತ..

A✅✅

Q).ಹರಿಪ್ರಸಾದ ಚೌರಾಸಿಯಾ ಪ್ರಸಿದ್ಧರಾದದ್ದು......

a) ಕೊಳಲು ನುಡಿಸುವುದರಲ್ಲಿ
b) ಮೃದಂಗ ಬಾರಿಸುದರಲ್ಲಿ
c) ಶಹನಾಯಿ ನುಡಿಸುವುದರಲ್ಲಿ
d) ಯಾವುದೂ ಅಲ್ಲ

A✅✅

Q).ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಕರ್ನಾಟಕದಿಂದ ಈ ಕೆಳಗೆ ನಮೂದಿಸಿರುವವರಲ್ಲಿ ಯಾರು ಕೆಲಸ ನಿರ್ವಹಿಸಿದ್ದರು?

a) ಎಸ್ ನಿಜಲಿಂಗಪ್ಪ
b) ಬಿ ಡಿ ಜತ್ತಿ
c) ಎಚ್ ಡಿ ದೇವೇಗೌಡ
d) ವೀರೀಂದ್ರ ಪಾಟೀಲ್

A✅✅

Q).ಭಾರತದ ಒಂದು ರಾಜ್ಯದ ಪ್ರಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದವರು ಯಾರು?

a) ಫಾರೂಖ್ ಆಬ್ದುಲ್
b) ಇ.ಎಂ.ಎಸ್. ನಂಬೂದ್ರಿಪಾಡ್
c) ದೇವಿಲಾಲ್
d) ಜ್ಯೋತಿ ಬಸು

B✅✅

Q).ನಮ್ಮ ದೇಶದ ಪ್ರಪ್ರಥಮ ಸಾಮಾನ್ಯ ನ್ಯಾಯ ತೀರ್ಮಾನ ಸಂಚಾರಿ ನ್ಯಾಯಾಲಯವನ್ನು ಪುನ್ಬಾನಾ ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಇದು ಯಾವ ರಾಜ್ಯದಲ್ಲಿದೆ?

a) ಆಂಧ್ರಪ್ರದೇಶ
b) ಬಿಹಾರ
c) ಹರಿಯಾಣ
d) ಪಂಜಾಬ

C✅✅

Q).ಸಂವಿಧಾನದ 168 ನೇ ಕಟ್ಟಳೆಯಲ್ಲಿನ ವ್ಯವಸ್ಥೆಗನುಸಾರವಾಗಿ ವಿಧಾನ ಪರಿಷತ್ತನ್ನು ರದ್ಧುಪಡಿಸಿದ ಒಂದು ರಾಜ್ಯವು ಯಾವುದು?

a) ಬಿಹಾರ
b) ಮಹಾರಾಷ್ಟ್ರ
c) ಉತ್ತರಪ್ರದೇಶ
d) ತಮಿಳುನಾಡು

D✅✅

Q).ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ’ಸಂವಿಧಾನಶಿಲ್ಪಿ’ ಎಂದು ಕರೆದವರು ಯಾರು?

a) ಕೆ.ಎಂ. ಮುನ್ಷಿ
b) ಟಿ.ಟಿ. ಕೃಷ್ಣಮಾಚಾರಿ
c) ಎಂ.ವಿ. ಪೈಲಿ
d) ಭಾರತ ಸರ್ಕಾರ

C✅✅

Q).ಅರ್ಹತೆ ಇಲ್ಲದ ವ್ಯಕ್ತಿ ಕಾನೂನು ಬಾಹೀರವಾಗಿ ಸರ್ಕಾರದ ಹುದ್ದೆಯನ್ನು ಹೊಂದಿದ್ದರೆ, ಅಂತಹ ವ್ಯಕ್ತಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಏನೆನ್ನುತ್ತಾರೆ?

a) ಕೋವಾರೆಂಟ್
b) ಸರ್ಷಿಯೋರರಿ
c) ಹೇಬಿಯಸ್ ಕಾರ್ಪಸ್
d) ಯಾವುದೂ ಅಲ್ಲ

A✅✅

Q).ಭಾರತದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರಿಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ ತಪ್ಪಾಗಿದೆ?

a) ಮಹಾನಿಯಂತ್ರಕರನ್ನು ಸಂವಿಧಾನದ 148 ನೇ ವಿಧಿಯ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ
b) ಮಹಾನಿಯಂತ್ರಕರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಪಡೆಯಬಹುದಾದ ಎಲ್ಲಾ ಸೇವಾ-ಸವಲತ್ತುಗಳನ್ನು ಪಡೆಯುತ್ತಾರೆ
c) ಇವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ಲೆಕ್ಕಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ
d) ಇವರು ನಿವೃತ್ತಿ ಹೊಂದಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಉದ್ಯೋಗ ಹೊಂದಲು ಅರ್ಹರಾಗಿರುತ್ತಾರೆ

D✅✅

Q).ಹೊಸದಾಗಿ ರಚಿತವಾದ ಲೋಕಸಭೆಯ ಮೊದಲ ಅಧಿವೇಶನದ ಕಾರ್ಯಕಲಾಪ ಆರಂಭಿಸಲು ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್ ಅನ್ನು ನೇಮಕ ಮಾಡುವವರು ಯಾರು?

a) ಕೇಂದ್ರ ಸಚಿವ ಸಂಪುಟ
b) ರಾಷ್ಟ್ರಪತಿಗಳು
c) ನಿಕಟಪೂರ್ವ ಸ್ಪೀಕರ್
d) ನೂತನ ಸದಸ್ಯರು

B✅✅

Q).೨೦೦೨ ರಲ್ಲಿ ಭಾರತದ ಮೊದಲ ಸಬ್ ಮೆರೀನ್ ಮ್ಯುಸಿಯಂನ್ನು ಎಲ್ಲಿ ಸ್ಫಾಪಿಸಲಾಗಿದೆ?

a) ಕೊಚ್ಚಿನ್
b) ಪಣಜಿ
c) ಮುಂಬಯಿ
d) ವಿಶಾಖಪಟ್ಟಣ

D✅✅

Q).ಭಾರತದ ಯಾವ ಭಾಗದಲ್ಲಿ ಜಾಗ್ರತ ಜ್ವಾಲಮುಖಿಯಿದೆ?

a) ಮಾಲವಾ ಪ್ರಸ್ಥಭೂಮಿ
b) ಲಕ್ಷದ್ವೀಪ
c) ಅಂಡಮಾನ್ ಮತ್ತು ನಿಕೋಬಾರ್
d) ಚೋಟಾ ನಾಗಪುರ ಪ್ರಸ್ಥಬೂಮಿ

C✅✅

Q).ಭಾರತದ ಮೂದಲ ಜೈವಿಕ ತಾಣವನ್ನು ಎಲ್ಲಿ ಸಾಪ್ಪಿಸಲಾಯಿತು?

a) ನಂದಾದೇವಿ
b) ಗ್ರೇಟ ನಿಕೋಬಾರ
c) ನೀಲಗಿರಿ
d) ಮನ್ನಾರ್ ಖಾರಿ

C✅✅

Q).ಭಾರತದ ಯಾವ ನದಿ ಮುಖಜಭೂಮಿಯಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯುತ್ತಾರೆ ?

a) ಗಂಗಾ
b) ಗೋದಾವರಿ
c) ಮಹಾನದಿ
d) ಬ್ರಹ್ಮಪುತ್ರ

A✅✅

Q).ಗಲ್ಫ್ ಆಫ್ ಮನ್ನಾರ ಜೈವಿಕ ತಾಣವು ಎಲ್ಲಿದೆ ?

a) ಗುಜರಾತ
b) ರಾಜಸ್ಥಾನ
c) ಒರಿಸ್ಸಾ
d) ತಮಿಳುನಾಡು

D✅✅

Q).ಎಲ್ಲೋರದ ಕೈಲಾಸನಾಥ ದೇವಾಲಯನ್ನು ಕೊರೆಸಿದ ರಾಷ್ಟ್ರಕೂಟರು ದೊರೆ ಯಾರು ?

a) ದಂತಿದುರ್ಗ
b) ಧೃವ
c) ಮೊದಲನೆ ಕೃಷ್ಣ
d) ಇವರು ಯಾರು ಅಲ್ಲ

C✅✅

Q).ಏಶಿಯನ್ ಅಭಿವೃದ್ದಿ ಬ್ಯಾಂಕ್ (ADB) ನ ಮುಖ್ಯ ಕಛೇರಿ ಎಲ್ಲಿದೆ ?

a) ಮನಿಲಾ
b) ಟೋಕಿಯೋ
c) ಸಿಂಗಾಪುರ
d) ಬೀಜಿಂಗ್

A✅✅

Q).ರಷ್ಯಾದ ಸಹಕಾರದಿಂದ ನಿರ್ಮೀಸಿರುವ ಉಕ್ಕು ಕಾರ್ಖಾನೆ ಯಾವುದು ?

a) ಬಿಲೈ
b) ಬೋಕಾರೋ
c) ರೂರೈಲಾ
d) ದುರ್ಗಾಪುರ

A✅✅

Q).ಸೆಂಟ್ರಲ್ ಸ್ಟಾಟಿಸ್ಟೀಕಲ್ ಇನಸ್ಟಿಟ್ಯೂಟ್ ( CSO ) ನ ಮುಖ್ಯ ಕಛೇರಿ ಎಲ್ಲಿದೆ ?

a) ನವದೆಹಲಿ
b) ಲಕ್ನೋ
c) ಪಾಟ್ನಾ
d) ಚಂಡೀಘಡ

A✅✅

Q).ರಾಮ್ ಗಿರಿ ಗೋಲ್ಡ್ ಫೀಲ್ಡ್ (ಆರ್ ಜಿ ಎಫ್ ) ಯಾವ ರಾಜ್ಯದಲ್ಲಿದೆ ?

a) ಒರಿಸ್ಸಾ
b) ಮಹಾರಾಷ್ಟ್ರ
c) ಆಂಧ್ರಪ್ರದೇಶ
d) ತಮಿಳನಾಡು

C✅✅

Q).ಗ್ರಾಮೀಣ ಭಾಗದಲ್ಲಿ ಸುವ್ಯೆವಸ್ದಿತ ರಸ್ತೆ ಸಂಪರ್ಕ ಕಲ್ಪಿಸಲು ೨೦೦೦ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸದ ಯೋಜನೆ ಯಾವುದು?

a) ಜವಾಹರ ಸಡಕ್ ಯೋಜನೆ
b) ರಾಜೀವ್ ಗಾಂಧಿ ಗ್ರಾಮೀಣ ಸಡಕ್ ಯೋಜನೆ
c) ಸಮಗ್ರ ಗ್ರಾಮೀಣ ರಸ್ತೆ ಯೋಜನೆ
d) ಫ್ರಧಾನಮಂತ್ರಿ ಸಡಕ್ ಯೋಜನೆ

D✅✅

Q).ಈ ಕೆಳಗಿನ ಯಾವ ನದಿಯ ಸಮಭಾಜಕವನ್ನು ಎರಡು ಬಾರಿ ಹಾದು ಹೋಗುತ್ತದೆ ?

a) ಜೈರೆ
b) ಕಾಂಗೂ ನದಿ
c) ಅಮೆಜಾನ್
d) ನೈಲ್

B✅✅

Q).ಭಾರತದಲ್ಲಿ ಅತೀ ಹೆಚ್ಚು ಕಾಲುವೆ ನೀರಾವರಿ ವ್ಯವಸ್ಥೆಯನ್ನು ಹೊಂದಿರುವ ರಾಜ್ಯ ಯಾವುದು?

a) ಮಿಜೋರಾಂ
b) ಉತ್ತರ ಪ್ರದೇಶ್
c) ಪಶ್ಚಿಮ ಬಂಗಾಳ
d) ತ್ರಿಪುರ

B✅✅

No comments:

Post a Comment