Saturday, 14 April 2018

ಭೂಗೋಳ ಶಾಸ್ತ್ರ Geography

*ವಿಷಯ :- ಭೂಗೋಳ ಶಾಸ್ತ್ರ (IMP)*

1) ಭಾರತದಲ್ಲಿನ ದೊಡ್ಡ ಮರಭೂಮಿ ಯಾವುದು ??

*Ans. ಥಾರ್ ಮರುಭೂಮಿ ✅✅*

2) ಅತಿ ಒಣ ಪ್ರದೇಶ ಯಾವುದು ??

*Ans. ಡೆತ್ ವ್ಯಾಲಿ ಪ್ರದೇಶ  ✅✅*

3) ಭಾರತದ ಅತೀ ಸಿಹಿ ನೀರಿನ ಸರೋವರ ಯಾವುದು ??

*Ans. ಊಲರ ಸರೋವರ  ✅✅*

4) ಭಾರತದ ಸರೋವರಗಳ ನಗರ ಯಾವುದು ??

*Ans. ಉದಯಪೂರ ✅✅*

5) ಆಫ್ರಿಕಾ ಖಂಡದ ಅತ್ಯಂತ ದೊಡ್ಡ ಸರೋವರ ಯಾವುದು ??

*Ans. ವಿಕ್ಟೋರಿಯಾ ✅✅*

6) ಬೆಸ್ಟಾಲ ಇದು ಯಾವ ಶಿಲೆಗೆ ಉದಾಹರಣೆ ??

*Ans. ಅಗ್ನಿಶಿಲೆ ✅✅*

7) ಪ್ರಪಂಚದ ಚಿಲುಮೆಗಳ ನಾಡು ಯಾವದು ??

*Ans. ಐಸಲ್ಯಾಂಡ ✅✅*

8) ಪಂಚ ಸರೋವರಗಳ ನಾಡು ಯಾವುದು ??

*Ans. ಅಮೆರಿಕಾ ✅✅*

9) ಹುಸ್ಸೆನ ಸಾಗರ ಸರೋವರ ಯಾವ ಜಿಲ್ಲೆಯಲ್ಲಿದೆ ??

*Ans. ಹೈದರಾಬಾದ್ ✅✅*

10) ಭಾರತದ ಅಮೃತ ಶಿಲೆಗಳ ನಾಡು ಯಾವುದು ??

*Ans. ರಾಜಸ್ತಾನ ✅✅*

No comments:

Post a Comment