Sunday, 18 March 2018

Most important general knowledge question answers

━━━━━━━━━━━━━━━━━
━━━━━━━━━━━━━━━━━━━━
Q. ಕೆಳಗಿನ ಯಾವ ಬ್ಯಾಂಕು ಮೊದಲ
ಬಾರಿಗೆ ಸ್ಪರ್ಶ ರಹಿತ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿತು?

1. ಹೆಚ್.ಡಿ.ಎಫ್.ಸಿ
2. ಐ.ಸಿ.ಐ.ಸಿ.ಐ
3. ಆಕ್ಸಿಸ್
4. ಕೆನರಾ ಬ್ಯಾಂಕು

B✅

Q. ಕಾವೇರಿ ನದಿ 'ದಕ್ಷಿಣ ಭಾರತದ ಗಂಗೆ' ಎಂದು ಕರೆಯುತ್ತಾರೆ,. ಈ ನದಿಯು ಕೊಡಗು ಜಿಲ್ಲೆಯ _ಬೆಟ್ಟ ಹುಟ್ಟಿ ತ್ತದೆ?

A. ಪುಷ್ಕ ಗಿರಿ ಬೆಟ್ಟ
B. ಬ್ರಹ್ಮ ಗಿರಿ ಬೆಟ್ಟ
C. ಕ್ರೋಧನ ಗಿರಿ ಬೆಟ್ಟ
D. ಮೇಲೆ ನ ಮೂರು ಸರಿ

B✅

Q. ಉತ್ತರ ಅರಬ್ಬಿ ಸಮುದ್ರದ ಹೆಲಿಕಾಪ್ಟರ್ನಿಂದ ಯಾವ ರಾಷ್ಟ್ರದ ನೌಕಾಪಡೆ ಯಶಸ್ವಿಯಾಗಿ ವಿರೋಧಿ ಹಡಗು ಕ್ಷಿಪಣಿ ಪರೀಕ್ಷೆ ನಡೆಸಿದೆ?

1. ನಾರ್ತ್ ಕೊ ಕೊರಿಯಾ
2. ದಕ್ಷಿಣ ಕೊರಿಯಾ
3. ಪಾಕಿಸ್ತಾನ
4. ಭಾರತ

A✅

Q. ಈಜಿಪ್ಟ್ ಪ್ರಯಾಣಿಕರನ್ನು ಆಕರ್ಷಿಸಲು 24 ನೇ ಸೆಪ್ಟೆಂಬರ್ 2017 ರಂದು 'ಇನ್ಕ್ರೆಡಿಬಲ್ ಇಂಡಿಯಾ' ಪ್ರಚಾರವನ್ನು ಭಾರತ ಎಲ್ಲಿ ಆರಂಭಿಸಿತು?

1. ಅಲೆಕ್ಸಾಂಡ್ರಿಯಾ
2. ಆಸ್ವಾನ್
3. ಗಿಜಾ
4. ಕೈರೋ

D✅

Q. ಆರ್ಥಿಕ ಸಲಹಾ ಮಂಡಳಿಯ (ಇಎಸಿ) ಕುರ್ಚಿಯ ವ್ಯಕ್ತಿ ಯಾರು?

1 .ವಿಎಸ್. ವ್ಯಾಸ್
2. ಸೌಮಿತ್ರ ಚೌಧರಿ
3. ರತನ್ ವಾಟಾಲ್
4. ಬಿಬೆಕ್ ಡೆಬ್ರಾಯ್

D✅

Q. ಕೇಂದ್ರ ಹಣಕಾಸು ಸಚಿವಾಲಯವು ರಫ್ತಿನ ಬಗ್ಗೆ ಜಿಎಸ್ಟಿ ಸಮಿತಿಯನ್ನು ರಚಿಸಿದೆ.

1. ಸುಶೀಲ್ ಮೋದಿ ಸಮಿತಿ
2. ರೀಟಾ ಟೀಯೋಟಿಯಾ ಸಮಿತಿ
3. ಎಟೆಲಾ ರಾಜೇಂದರ್ ಸಮಿತಿ
4. ಹಸ್ಕುಖ್ ಆಧಿಯಾ ಸಮಿತಿ

D✅

Q. ಹ್ಯೂರುನ್ ಇಂಡಿಯಾ ಶ್ರೀಮಂತ ಪಟ್ಟಿಯಲ್ಲಿ 2017 ರಲ್ಲಿ ಎಂಟನೆಯ ಸ್ಥಾನ ಪಡೆದವರು ಯಾರು?

1. ರಾಧಾಕಿಶನ್ ದಮಾನಿ
2. ಆಚಾರ್ಯ ಬಾಲಕೃಷ್ಣ
3. ಅಜೀಮ್ ಪ್ರೇಮ್ಜಿ
4. ಮುಖೇಶ್ ಅಂಭಾನಿ

B✅

Q. ಇಂಟರ್ನ್ಯಾಷನಲ್ ಯೂನಿಯನ್ ಆಫ್ ನ್ಯೂಟ್ರಿಷನಲ್ ಸೈನ್ಸಸ್ (ಐಯುಎನ್ಎಸ್) ದಂತಕಥೆ ಪ್ರಶಸ್ತಿಗಾಗಿ ಯಾರು ನೀಡಲಾಗಿದೆ?

1. ಅಶೋಕ್ ನಾಥ್ ಮಿತ್ರ
2. ಉಡುಪಿ ರಾಮಚಂದ್ರ ರಾವ್
3. ಬುಲುಸು ಲಕ್ಷ್ಮಣ ದೀಕ್ಷಾತುಲು
4. ಮಹ್ತಾಬ್ ಬಾಮ್ಜಿ

D✅

Q. ಮಾರ್ಚ್ 2021 ರವರೆಗೆ ಭಾರತದ ಅತಿ ದೊಡ್ಡ ತೈಲ ಮತ್ತು ಅನಿಲ ಉತ್ಪಾದಕ ಒಎನ್ಜಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡವರು ಯಾರು?

1 .ಶಶಿ ಶಂಕರ್
2. ರಜನಿ ಕಾಂಟ್ ಮಿಶ್ರಾ
3. ರಾಕೇಶ್ ಶ್ರೀವಾಸ್ತವ
4. ವೀರೇಂದ್ರ ಕುಮಾರ್

A✅

Q. 12 ವರ್ಷದ ಹುಡುಗನಾದ ಸ್ವಲಾತ ಹಾಯ್ ಸೇವಾಗೆ ಬ್ರಾಂಡ್ ಅಂಬಾಸಿಡರ್ ಆಗಿ ಬಿಲಾಲ್ ಅಹ್ಮದ್ ದಾರ್ ಅವರು ಯಾವ ಮುನಿಸಿಪಲ್ ಕಾರ್ಪೋರೇಶನ್ ಘೋಷಿಸಿದ್ದಾರೆ?

1. ಆಗ್ರಾ
2. ಉದಯಪುರ
3. ಶ್ರೀನಗರ
4. ವಾರಣಾಸಿ

C✅

Q. ಬೊರ್ನಿಯೊ ಮಳೆಗಾಲದಲ್ಲಿ ವಿಜ್ಞಾನಿಗಳು ಕಂಡುಹಿಡಿದ ಪ್ರಪಂಚದ ಚಿಕ್ಕ ಅಳಿಲು ಎಲ್ಲಿದೆ?

1. ವಿಯೆಟ್ನಾಂ
2. ಫಿಲಿಪೈನ್ಸ್
3. ಮ್ಯಾನ್ಮಾರ್
4. ಇಂಡೋನೇಷ್ಯಾ

D✅

Q. ಟೋಕಿಯೋದಲ್ಲಿ ಪುರುಷರ ಸಿಂಗಲ್ಸ್ನಲ್ಲಿ ನಡೆದ ಜಪಾನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ 2017 ಗೆದ್ದವರು ಯಾರು?

1. ವಿಕ್ಟರ್ ಆಕ್ಸೆಲ್ಸನ್
2. ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್
3. ಕೆವಿನ್ ಸಂಜಯ ಸುಕಾಮುಲ್ಜೋ
4. ಶಿಯುಕಿ

A✅

Q. ತಮ್ಮ ಹೆಂಡತಿಯರನ್ನು ಕಿರುಕುಳ ಮಾಡುವ ಅಥವಾ ಬಿಟ್ಟುಬಿಡುವ NRI ಗಳು ಪಾಸ್ಪೋರ್ಟ್ ರದ್ದುಗೊಳಿಸುವುದನ್ನು ಎದುರಿಸಬಹುದೆಂದು _ ಸಮಿತಿಯು ಶಿಫಾರಸು ಮಾಡಿದೆ.

1. ರಾಧಾ ಮೋಹನ್ ಸಿಂಗ್ ಸಮಿತಿ
2. ಅರವಿಂದ ಕುಮಾರ್ ಗೋಯಲ್ ಸಮಿತಿ
3. ರೀಟಾ ಟೀಯೋಟಿಯಾ ಸಮಿತಿ
4. ಎಸ್. ಕೆ. ಸುಬ್ಬಲಕ್ಷ್ಮಿ ಸಮಿತಿ

B✅

Q. ಭಾರತದ ಮೊದಲ ಲಿಥಿಯಂ-ಅಯಾನ್ ಬ್ಯಾಟರಿ ಘಟಕವು ಯಾವ ರಾಜ್ಯದಲ್ಲಿ ಸ್ಥಾಪನೆಯಾಗುತ್ತದೆ?

[ಎ] ಒಡಿಶಾ
[ಬಿ] ಉತ್ತರ ಪ್ರದೇಶ
[ಸಿ] ಕರ್ನಾಟಕ
[ಡಿ] ಗುಜರಾತ್

D✅

Q. ಕೃದಂತಗಳು ಹೀಗೆ ಆಗುತ್ತವೆ_

a) ನಾಮಪ್ರಕೃತಿ +ವಿಭಕ್ತಿ ಪ್ರತ್ಯಯ
b) ಕ್ರಿಯಾಪ್ರಕೃತಿ +ಅಖ್ಯಾತ ಪ್ರತ್ಯಯ
c) ಕ್ರಿಯಾಪ್ರಕೃತಿ+ಕೃತ್ ಪ್ರತ್ಯಯ
d) ಕ್ರುಯಾಪ್ರಕೃತಿ+ಕಾಲಸುಚಕ ಪ್ರತ್ಯಯ

C✅

Q. ಭರತಶತ್ರುಘ್ನರು ಸುಮಿತ್ರೆಯ "ಅವಳಿಜವಳಿ’  ಮಕ್ಕಳು ಈ ವಾಕ್ಯದಲ್ಲಿ ಅಡ್ಡಗೆರೆ ಎಳೆದ ಪದ

a) ದ್ವಿರುಕ್ತಿ
b) ಪಡೆನಿಡಿ
c) ಅನುಕರಣಾವ್ಯಯ
d) ಜೋಡಿನುಡಿ

D✅

Q. ತುಟಿಯ ನೆರವಿನಿಂದ ಜನಿಸುವ ವರ್ಣಗಳೇ ____

a) ಮೂರ್ಧನ್ಯಗಳು
b) ದಂತ್ಯ ವರ್ಣಗಳು
c) ಓಷ್ಠ್ಯ ವರ್ಣಗಳು
d) ತಾಲವ್ಯಾಕ್ಷರಗಳು

C✅

Q. ಮೈದೊಳೆ ಇದು ಯಾವ ಸಂಧಿ?

a) ಸವರ್ಣದೀರ್ಗ ಸಂಧಿ
b) ಗುಣ ಸಂಧಿ
c) ಆದೇಶ ಸಂಧಿ
d) ಲೋಪ ಸಂಧಿ

C✅

Q. ಅಂಥ, ಅಂತಹ, ಇಂಥ, ಇಂತಹ, ಎಂಥ, ಎಂತಹ ಇತ್ಯಾದಿಗಳು

a) ಗುಣವಾಚಕಗಳು
b) ವಸ್ತುವಾಚಕಗಳು
c) ಪ್ರಕಾರ ವಾಚಕಗಳು
d) ಸರ್ವನಾಮಗಳು

C✅

Q. ಮಾವಿನ ಹಣ್ಣು ಮರದಿಂದ ಉದುರಿತು ’ಮರದಿಂದ’ ಯಾವ ವಿಭಕ್ತಿ ಪ್ರತ್ಯಯ ...

a) ತೃತೀಯ
b) ಪಂಚಮೀ
c) ಸಪ್ತಮೀ
d) ಷಷ್ಠಿ

A✅

Q. ಕನ್ನಡದ ಮೊಟ್ಟ ಮೊದಲ ಧಾರ್ವಿಕ ಕಾವ್ಯ ಯಾವುದು?

a) ಶಾಂತಿ ಪುರಾಣ
b) ಆದಿ ಪುರಾಣ
c) ವಿಕ್ರಮಾರ್ಜುನ ವಿಜಯ
d) ಕರ್ನಾಟಕ ಕಾಂದಬರಿ

B✅

Q. "ವಾಗ್ದೇವಿಯ ಭಂಡಾರದ ಮುದ್ರೆಯನೊಡದಂ" ಎಂದು ಎದೆ ತಟ್ಟಿಕೊಂಡ ಕವಿ ಯಾರು?

a) ರನ್ನ
b) ಪಂಪ
c) ಜನ್ನ
d) ಹರಿಹರ

A✅

Q. ರಾಜನಿಂದ ಹಾಡು ಕೇಳಲ್ಪಟ್ಟಿತು. ಇದರ ಕರ್ತರಿ ಪ್ರಯೋಗ ....

a) ರಾಜನು ಹಾಡನ್ನು ಕೇಳಿದನು
b) ರಾಜನಿಂದ ಹಾಡು ಕೇಳಿತು
c) ರಾಜನು ಕೇಳಿದ ಹಾಡನ್ನು
d) ಯಾವುದೂ ಅಲ್ಲ

A✅

Q. ಬೆಂಕಿ ಕಡ್ಡಿಯ ಉತ್ಪಾದನೆಯಲ್ಲಿ ಈ ಧಾತುವನ್ನು ಬಳಸುತ್ತಾರೆ?

1)ಕೆಂಪು ರಂಜಕ
2)ಬಿಳಿ ರಂಜಕ
3)ಗಂಧಕ
4)ಗ್ರಾಫೈಟ್

A✅

Q. ನೀವು ಸಾಕಷ್ಟು ಬಾರಿ ಹವಾಲ ಹಗರಣಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೀರಿ. ಹವಾಲಾ ಯಾವ ಕಾಯ್ದೆಯ ಅಧಾರದ ಮೇಲೆ ನಿರ್ಬಂಧನೆಗೆ ಒಳಪಟ್ಟಿದೆ ?

1. ಬಜೆಟ್ ಪ್ರಸ್ತಾವನೆ ಕಾಯ್ದೆ
2. ವಿದೇಶಿ ವಿನಿಮಯ ಕಾಯ್ದೆ
3. ಬ್ಯಾಂಕಿಗ್ ಕಾಯ್ದೆ
4. ಹಣಕಾಸು ಕಾಯ್ದೆ

B✅
━━━━━━━━━━━━━━━━━━━━

# ಜ್ಞಾನಜ್ಯೋತಿ ಚರ್ಚಾಕೂಟ #
━━━━━━━━━━━━━━━━━━━
ಸಾಮಾನ್ಯ ಜ್ಞಾನದ
ಪ್ರಶ್ನೋತ್ತರಗಳು
━━━━━━━━━━━━━━━━━━━
೧.ದೇಶದಲ್ಲಿ ಯಾವ ವಿಧದ ವಿದ್ಯುತ್ ಅತಿ ಹೆಚ್ಚು ಉತ್ಪಾದಿಸಲಾಗುತ್ತದೆ?

ಎ.ಜಲ ವಿದ್ಯತ್.
ಬಿ.ಉಷ್ಣ ವಿದ್ಯುತ್  ✔️
ಸಿ.ಅಣು ವಿದ್ಯುತ್
ಡಿ.ಗಾಳಿ ವಿದ್ಯುತ್

೨.ಭಾರತದಲ್ಲಿ ರೈಲ್ವೆ ವಲಯಗಳ ಸಂಖ್ಯೆ ಎಷ್ಟು?

ಎ.೧೭✔️
ಬಿ.೧೬
ಸಿ.೧೫
ಡಿ.೧೪

ಸಾಂತಾ ಕ್ರುಜ್ ವಿಮಾನ ನಿಲ್ದಾಣ ಯಾವ ನಗರದಲ್ಲಿದೆ?

ಎ.ದಹಲಿ
ಬಿ.ಚನೈ
ಸಿ.ಪುಣೆ
ಡಿ.ಮುಂಬೈ

D ✔️

೪.ನ್ಯಾಷನಲ್ ಏರ್ ಫೊರ್ಸ್ ಅಕಾಡೆಮಿ  ಎಲ್ಲಿದೆ?

ಎ.ನವದೆಹಲಿ
ಬಿ.ಪುಣೆ
ಸಿ.ಹೈದರಾಬಾದ್
ಡಿ.ಡೆಹರಾಡೂನ್

C ✔️

೫.ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಕೇಂದ್ರ ಎಲ್ಲಿದೆ?

ಎ.ಸಿಮ್ಲಾ ✔️
ಬಿ.ಲಕ್ನೋ
ಸಿ.ಕಟಕ್
ಡಿ.ಭೂಪಾಲ್

೬.ಈ ಕೆಳಗಿನ ಯಾವ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಬ್ರಿಟನ್ ನೆರವು ನೀಡಿದೆ?

ಎ.ರೂರ್ಕೆಲಾ
ಬಿ.ಭಿಲಾಯಿ
ಸಿ.ದುರ್ಗಾಪುರ ✔️
ಡಿ.ಬೋಕಾರೋ

೭.ಕರಡು ಸಮಿತಿ ರಚನೆಯಾದ ದಿನಾಂಕ ಮತ್ತು ವರ್ಷ?

ಎ.೨೬.೮.೪೭
ಬಿ.೨೭.೮.೪೭
ಸಿ.೨೮.೮.೪೭
ಡಿ.೨೯.೮.೪೭

D✔️

೮.ನ್ಯಾಯಾಧೀಶರ ಅರ್ಹತೆ ಗಳನ್ನು ನಿರ್ಧರಿಸುವವರು ....?

ಎ.ರಾಷ್ಟ್ರಪತಿ
ಬಿ.ಲೋಕಸಭೆ ✔️
ಸಿ.ಮುಖ್ಯ ನ್ಯಾಯಾದೀಶ
ಡಿ.ಮುಖ್ಯ ಚುನಾವಣಾ ಆಯುಕ್ತ

೯. ಮಹಾಶ್ವೇತಾದೇವಿ ಯಾವ ಭಾಷೆಯ ಸಾಹಿತಿ?

ಎ.ಬಂಗಾಳಿ ✔️
ಬಿ.ಪಂಜಾಬಿ
ಸಿ.ಮರಾಠಿ
ಡಿ.ಹಿಂದಿ

೧೦.'ಭವೈ' ಯಾವ ರಾಜ್ಯದ ಜನಪದ ನೃತ್ಯಗಳಲ್ಲೋಂದಾಗಿದೆ?

ಎ.ರಾಜಸ್ಥಾನ
ಬಿ.ಮಧ್ಯ ಪ್ರದೇಶ
ಸಿ.ಉತ್ತರ ಪ್ರದೇಶ
ಡಿ.ಗುಜರಾತ್

D ✔️

೧೧.ಎಂ.ಎಫ್.ಹುಸೇನ್ ಇವರೋಬ್ಬ ಪ್ರಸಿದ್ಧ........?

ಎ.ವ್ಯಂಗ್ಯ ಚಿತ್ರಕಾರ
ಬಿ.ಚಿತ್ರಕಾರ ಕಲೆ ✔️
ಸಿ.ಸರೋದ್ ವಾದಕ
ಡಿ.ಕೋಳಲುವಾದಕ

೧೨.ಅಮೃತ ಬಜಾರ್ ಯವ ಭಾಷೆಯ ಪತ್ರಿಕೆ?

ಎ.ಹಿಂದಿ
ಬಿ.ಬಂಗಾಳಿ
ಸಿ.ಇಂಗ್ಲಿಷ್
ಡಿ.ಪಂಜಾಬಿ

C ✔️✔️

೧೩."ಅಂತರ್" ಯಾವ ದೇಶದ ಸುದ್ದಿ ಸಂಸ್ಥೆ ಆಗಿದೆ?

ಎ.ಚೀನಾ
ಬಿ.ಅಫಘಾನಿಸ್ಥಾನ
ಸಿ.ರಷ್ಯಾ
ಡಿ.ಇಂಡೋನೇಷಿಯಾ ✔️

೧೪. ಕರ್ನಾಟಕದ ಒಟ್ಟು ವಿಸ್ತೀರ್ಣ .....?

ಎ.೧೯೧೭೬೧
ಬಿ.೧೯೨೭೯೧
ಸಿ.೧೯೧೭೯೧ ✔️
ಡಿ.೧೯೧೬೯೧

೧೫. ಶಿವಾಜಿಯನ್ನು ಸೋಲಿಸಿದ ಕರ್ನಾಟಕ ವೀರ ಮಹಿಳೆ?

ಎ.ಬೆಳವಡಿ ಮಲ್ಲಮ್ಮ
ಬಿ.ಕೆಳದಿ ಚನ್ನಮ್ಮ
ಸಿ.ಕಿತ್ತೂರು ಚನ್ನಮ್ಮ
ಡಿ.ರಾಣಿ ಅಬ್ಬಕ್ಕ

A ✔️

೧೬. ವೇದಾವತಿ  ಯಾವ ನದಿಯ ಉಪ ನದಿ?

ಎ.ತುಂಗಭದ್ರಾ
ಬಿ.ಕಾವೇರಿ
ಸಿ.ಉತ್ತರ ಪಿನಾಕಿನಿ
ಡಿ.ಹೇಮಾವತಿ

A ✔️

೧೭. ಈ ಕೆಳಗಿನ ನದಿಗಳಲ್ಲೋಂದು ಕರ್ನಾಟಕದಲ್ಲಿ ಹುಟ್ಟಿದೆ?

ಎ.ಡೋಣಿ
ಬಿ.ಘಟಪ್ರಭಾ
ಸಿ.ಭೀಮಾ
ಡಿ.ಮಲಪ್ರಭಾ

D ✔️

೧೮. ಲಾಲಗುಳಿ ಜಲಪಾತ ಯಾವ ನದಿಗಿದೆ?

ಎ.ಬೆಡ್ತಿ
ಬಿ.ಅಘನಾಶಿನಿ
ಸಿ.ಕಾಳಿ
ಡಿ.ನೇತ್ರಾವತಿ

C ✔️

೧೯. ನಂದಿಬೆಟ್ಟ ಯಾವ ಜಿಲ್ಲೆಯಲ್ಲಿದೆ?

ಎ.ಮೈಸೂರು
ಬಿ.ಚಿಕ್ಕ ಬಳ್ಳಾಪುರ ✔️
ಸಿ.ಚಾಮರಾಜ ನಗರ
ಡಿ.ರಾಮನಗರ

೨೦.'ಆಕಾಶವಾಣಿ' ಎಂಬ ಪದ ಬಳಕೆಗೆ ತಂದವರು?

ಎ.ಎಮ್ .ಗೋಪಾಲಸ್ವಾಮಿ
ಬಿ.ಬಿ.ಎಮ್.ಶ್ರೀ
ಸಿ.ನಾ.ಕಸ್ತೂರಿ
ಡಿ.ಕಸ್ತೂರಿ ರಂಗನ್

A✔️

೨೧. ಹಿಗ್ಗಿಸಿದ ಬಾಣದಲ್ಲಿರುವ ಶಕ್ತಿ ಯಾವುದು?

ಎ.ಚಲನ ಶಕ್ತಿ
ಬಿ.ವಿದ್ಯುತ್ ಶಕ್ತಿ
ಸಿ.ಪ್ರಚನ್ನ ಶಕ್ತಿ
ಡಿ.ಅವಿಚಿನ್ನ ಶಕ್ತಿ

C ✔️

೨೨. ಅತಿ ಹೆಚ್ಚು ಬಾಗುವ ಬಣ್ಣ?

ಎ.ಕೆಂಪು
ಬಿ.ನೆರಳೆ
ಸಿ.ನೀಲಿ
ಡಿ.ಕಂದು

B ✔️

೨೩. ಅತಿ ಹಗುರ ಲೋಹ?

ಎ.ಥೋರಿಯಂ
ಬಿ.ಲಿಥಿಯಂ.
ಸಿ.ಅಮಾಲ್ಗಮ್
ಡಿ.ಆಮ್ಲಜನಕ

B ✔️

೨೪. ಜಾಂಡೀಸ್ ದೇಹದ ಯಾವ ಭಾಗಕ್ಕೆ ಹರಡುವ ರೋಗ ವಾಗಿದೆ?

ಎ.ಪಿತ್ತಕೋಶ
ಬಿ.ನರಕ್ಕೆ
ಸಿ.ಮಿದುಳಿಗೆ
ಡಿ.ಮೂಳೆಗಳಿಗೆ

A ✔️

೨೫. ಕೋಶ ಸಿದ್ಧಾಂತ ಮಂಡಿಸಿದವರು ಯಾರು?

ಎ.ರಾಬರ್ಟ್ ಬ್ರೌನ್
ಬಿ.ಪೊರ್ಟರ್
ಸಿ.ಶ್ವಾನ್ ಮತ್ತು ಶ್ಲೀಡರ್
ಡಿ.ಡುವೆ

C ✔️
━━━━━━━━━━━━━━━━━━━

━━━━━━━━━━━━━━━━━━━━
━━━━━━━━━━                                                             *ಭೂಗೋಳ- ಸಾಮಾನ್ಯಜ್ಞಾನ*
━━━━━━━━━━
(1) ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?
ಆರ್ಯಭಟ

2) ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?
ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ

3) ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?
ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ

4) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?
ಕರ್ನಾಟಕ

5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
ಬಳ್ಳಾರಿ

6) ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?
ಮಧ್ಯ ಪ್ರದೇಶ

7) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?
ಅಂಡಮಾನ್ ಮತ್ತು ನಿಕೋಬಾರ್

8) ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?
ಹರಿಯಾಣ

9) ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?
1,91,791 ಚ.ಕಿ.ಮೀ.ಗಳು

10) ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?
ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ

11) ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು?
" ಗಗನ ಚುಕ್ಕಿ " ಮತ್ತು " ಭರಚುಕ್ಕಿ"

12) ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?
ಕನ್ನಂಬಾಡಿ ಅಣೆಕಟ್ಟು

14) 1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?
ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

15) ಕರ್ನಾಟಕದಲ್ಲಿ 1918 ಡಿಸೆಂಬರ್ 16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು?
ಬೀದರ್

16) ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?
ಚಳ್ಳಕೆರೆ (456 ಮಿ.ಮೀ)

17) ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು?
ಕರ್ನಾಟಕ

18) ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು?
ಕೊಡಗು ಜಿಲ್ಲೆಯ ನಾಗರಹೊಳೆ

19) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?       ಚಾಮರಾಜನಗರ

20) ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ?
ತಮಿಳುನಾಡು
━━━━━━━━━━━━━━

━━━━━━━━━━━━━━━━━
━━━━━━━━━━      
ಭಾರತದ ಅಣು ವಿದ್ಯುತ್ ಕೇಂದ್ರಗಳು: (India's Nuclear Power Plants)*
━━━━━━━━━━━━━━━━━━━
★ ಭಾರತದ ಪ್ರಮುಖ ಅಣು ವಿದ್ಯುತ್ ಕೇಂದ್ರಗಳ ಕುರಿತು ಬರೆಯಿರಿ.
(India's Nuclear Power Plants)
━━━━━━━━━━━━━━━━━━━
ಅಣು ವಿದ್ಯುತ್ ಶಕ್ತಿಯು 20 ನೇ ಶತಮಾನದಲ್ಲಿ ಮಾನವನಿಂದ ಅವಿಷ್ಕಾರಗೊಂಡ ಹೊಸ ಶಕ್ತಿ ಸಂಪನ್ಮೂಲಗಳಲ್ಲಿ ಮುಖ್ಯವಾದುದು. ಭಾರತವು ಅಣು ಖನಿಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿದೆ. ಅಣು ವಿದ್ಯುತ್ ಉತ್ಪಾದನೆಗೆ ಬೇಕಾಗುವ ಅಣು ಕಚ್ಚಾವಸ್ತುಗಳಾದ ಯುರೇನಿಯಂ, ಥೋರಿಯಂ, ರೇಡಿಯಂ ಮತ್ತು ಲಿಥಿಯಂ ಖನಿಜ ಅದಿರುಗಳು ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹರಡಿಕೊಂಡಿದ್ದು ನಿಕ್ಷೇಪಗಳ ಮೂಲಕ ಪಡೆಯಲಾಗುತ್ತಿದೆ. ಭಾರತವು ಅಪಾರ ವಿದ್ಯುತ್ತಿನ ಕೊರತೆಯನ್ನು ಹೊಂದಿದ್ದು, ಅಣು ಸ್ಥಾವರಗಳ ಅಪಾರ ಅಗತ್ಯವನ್ನು ಹೊಂದಿದೆ. ಭಾರತವು ಅಣು ವಿದ್ಯುತ್ ಶಕ್ತಿಯ ಪ್ರಾಮುಖ್ಯತೆಯನ್ನು ಪರಿಗಣಿಸಿ, ಇದರ ಉತ್ಪಾದನೆಗೆ ಅವಶ್ಯಕವಾದ ಸಂಸ್ಥೆಗಳನ್ನು, ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿದೆ.

# ಭಾರತದಲ್ಲಿ ಇಂದು ೭ ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳಿವೆ #
━━━━━━━━━━━━━━━━━━━
೧) ತಾರಾಪುರ ಅಣು ವಿದ್ಯುತ್ ಕೇಂದ್ರ
ಇದು ಭಾರತದ ಮೊದಲ ಅಣು ವಿದ್ಯುತ್ ಉತ್ಪಾದನಾ ಕೇಂದ್ರ. ಇದನ್ನು ೧೯೬೯ ರಲ್ಲಿ ಮುಂಬೈ ಬಳಿಯ ತಾರಾಪುರದಲ್ಲಿ ಸ್ಥಾಪಿಸಲಾಯಿತು.
━━━━━━━━━━━━━━━━━━━
೨) ರಾಣಾಪ್ರತಾಪಸಾಗರ ಅಣು ವಿದ್ಯುತ್ ಕೇಂದ್ರ:
ಇದನ್ನು ರಾಜಸ್ಥಾನದ ಕೋಟಾ ಜಿಲ್ಲೆಯ ರಾಣಾಪ್ರತಾಪಸಾಗರ ಎಂಬಲ್ಲಿ ಸ್ಥಾಪಿಸಲಾಗಿದೆ. ಇದು ೧೯೭೧ ರಲ್ಲಿ ಕಾರ್ಯಾರಂಭ ಮಾಡಿತು.
━━━━━━━━━━━━━━━━━━━
೩) ಕಲ್ಪಾಕಂ ಅಣು ವಿದ್ಯುತ್ ಕೇಂದ್ರ:
ಇದನ್ನು ತಮಿಳುನಾಡಿನ ಚೆನ್ನೈ ಸಮೀಪದ ಕಲ್ಪಾಕಂ ಎಂಬಲ್ಲಿ ನಿರ್ಮಿಸಲಾಗಿದೆ.
━━━━━━━━━━━━━━━━━━━
೪) ನರೋರ ಅಣು ವಿದ್ಯುತ್ ಕೇಂದ್ರ:
ಇದನ್ನು ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಗಂಗಾನದಿ ದಡದಲ್ಲಿ ಸ್ಥಾಪಿಸಲಾಗಿದೆ.
━━━━━━━━━━━━━━━━━━━
೫) ಕಕ್ರಪಾರ ಅಣು ವಿದ್ಯುತ್ ಕೇಂದ್ರ:
ಇದು ಗುಜರಾತಿನ ಸೂರತ್ ನಿಂದ ೮೦ ಕಿ.ಮೀ. ದೂರದಲ್ಲಿದ್ದು, ೧೯೯೩ ರಲ್ಲಿ ಸ್ಥಾಪನೆಗೊಂಡಿದೆ.
━━━━━━━━━━━━━━━━━━━
೬) ಕೈಗಾ ಅಣು ವಿದ್ಯುತ್ ಕೇಂದ್ರ:
ಇದು ಇತ್ತಿಚಿಗೆ ೨೦೦೦ ರಲ್ಲಿ ೨ನೇ ಘಟಕವು ಉತ್ಪಾದನೆಯನ್ನು ಆರಂಭಿಸಿತು. ಮೊದಲ ಘಟಕವು ನಿರ್ಮಾಣದ ಹಂತದಲ್ಲಿದೆ. ಇದನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ಇವುಗಳಲ್ಲದೆ ರಾಜಸ್ಥಾನದ ಕೋಟಾ, ಕೈಗಾ ಮತ್ತು ತಾರಾಪುರ ಕೇಂದ್ರಗಳಲ್ಲಿ ಇನ್ನ ಕೆಲವು ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.
━━━━━━━━━━━━━━━━━━━
೭) ಕೂಡುಂಕುಲಂ ಕೇಂದ್ರ:
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಕೂಡುಂಕುಲಂನಲ್ಲಿ ಸ್ಥಾಪಿಸಲಾಗಿದೆ. ಇದರ ವಿಸ್ತರಣೆಯ ಯೋಜನೆಗೆ ಸ್ಥಳೀಯರಿಂದ ಅಪಾರ ವಿರೋಧ ವ್ಯರ್ಥವಾಗುತ್ತಿದೆ.
━━━━━━━━━━━━━━━━━━━
— ಹೀಗೇ ಹೊಸ ಅಣು ವಿದ್ಯುತ್ ಕೇಂದ್ರಗಳ ಸ್ಥಾಪನೆ ಹಾಗೂ ಮೊದಲಿನ ಘಟಕಗಳ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಿ ಒಟ್ಟು ವಿದ್ಯುತ್ತಿನ ಶೇ.೨೦೩ ರಷ್ಟು  ಉತ್ಪಾದಿಸುತ್ತಿದೆ.
━━━━━━━━━━━━━━━━━━━

No comments:

Post a Comment