➖➖➖➖➖➖➖➖➖➖➖
ವಿಷಯ :- ಸಾಮಾನ್ಯ ವಿಜ್ಞಾನ .
➖➖➖➖➖➖➖➖➖➖➖
ಸಂಗ್ರಹ :- 9 ನೇ ತರಗತಿ ವಿಜ್ಞಾನ.
➖➖➖➖➖➖➖➖➖➖➖
1) ಪ್ರಪಂಚದ ಮೊದಲ ಪ್ರನಾಳಶಿಶು ಯಾವುದು?
* ಲೂಯಿಸ್ ಬ್ರೌನ್.
2) ಭಾರತದ ಮೊದಲ ಪ್ರನಾಳಶಿಶು ಯಾವುದು?
* ದುರ್ಗಾ
(ಕನುಪ್ರಿಯ ಅಗರ್ ವಾಲ್).
3) ಐ ವಿ ಎಫ಼್ ನಿಂದ ದುರ್ಗಾಳನ್ನು ಸೃಷ್ಟಿಸಿದವರು ಯಾರು?
* ಡಾ. ಸುಭಾಷ್ ಮುಖ್ಯೋಪಾಧ್ಯಾಯ.
4) ಆನೆಯ ಗರ್ಭಾವಧಿ ದಿನಗಳು ಎಷ್ಟು?
* 616 ದಿನಗಳು.
5) ಗರ್ಭಾವಧಿ ಎಂದರೇನು?
* ಬಸಿರಿನ ಗರ್ಭಾವಸ್ಥೆಯ ಅವಧಿ.
6) ಅಂಡವು --- ರಿಂದ --- ಗಂಟೆಗಳವರೆಗೆ ಜೀವಿಸುತ್ತದೆ?
* 24 ರಿಂದ 48 ಗಂಟೆಗಳವರೆಗೆ
7) ನಿಷೇಚನದ ಫಲವನ್ನು ---- ಎನ್ನುತ್ತಾರೆ?
* ಯುಗ್ಮ.
8) ಪ್ರೌಢ ಸ್ತ್ರೀಯರಲ್ಲಿ ನಿಯತವಾಗಿ ಸಂತಾನೋತ್ಪತ್ತಿಯ ಚಕ್ರವು ಎಷ್ಟು ದಿನಗಳವರೆಗೂ ವ್ಯಾಪಿಸಿದೆ?
* 28.
9) ಮಾನವನ ಭ್ರೂಣದ ಅವಧಿ ತಿಳಿಸಿರಿ?
* ಸುಮಾರು 38 ರಿಂದ 40 ವಾರಗಳು ಅಥವಾ 280 ದಿನಗಳು.
10) ಯಾವ ರಾಜ್ಯದಲ್ಲಿ ಅತಿಹೆಚ್ಚು ಹೆಣ್ಣು ಭ್ರೂಣ ಹತ್ಯೆಯಾಗಿವೆ?
* ಹರಿಯಾಣ.
11) ಅವಳಿಗಳೆಂದರೆ -----.
* ಎರಡು ಶಿಶುಗಳು ಒಬ್ಬಳೇ ತಾಯಿಯಿಂದ , ಒಂದೇ ಗರ್ಭಧಾರಣೆಯಲ್ಲಿ ಒಟ್ಟಿಗೇ ಜನಿಸುವುದು.
12) ಭಾರತದ ಮೊದಲ ಪ್ರನಾಳಶಿಶುವಿನ ಸೃಷ್ಟಿಕರ್ತ ಯಾರು?
* ಡಾ.ಸುಭಾಷ್ ಮುಖ್ಯೋಪಾಧ್ಯಾಯ.
13) ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
* ಫೆಬ್ರವರಿ 28.
14) ಪ್ರತಿ ನಿಮಿಷ ಹೃದಯವು ಸುಮಾರು ಎಷ್ಟು ಲೀಟರ್ ನಷ್ಟು ರಕ್ತವನ್ನು ಪಂಪ್ ಮಾಡುತ್ತದೆ?
* 5 ಲೀಟರ್ ನಷ್ಟು.
15) ಮಾನವನಲ್ಲಿ ಸುಮಾರು --- ರಿಂದ --- ಲೀಟರ್ ರಕ್ತ ಇದೆ?
* 4.5 ರಿಂದ 5.5 ಲೀಟರ್.
16) ಒಬ್ಬ ಆರೋಗ್ಯವಂತ ವ್ಯಕ್ತಿಯ ರಕ್ತದ ಒತ್ತಡ ಎಷ್ಟು?
* 120/80 ಎಮ್ ಎಮ್ ಎಚ್ ಜಿ.
17) ಬೆಳಕು ಒಂದು ನಿರ್ದಿಷ್ಟವಾದ ದಿಕ್ಕಿನಲ್ಲಿ ಚಲಿಸುವದನ್ನು ----- ಎನ್ನುತ್ತೇವೆ?
* ಬೆಳಕಿನ ಕಿರಣ.
18) ಸಿಮೆಂಟ್ ಎಂಬ ಪದವು ಯಾವ ಮೂಲದಿಂದ ಬಂದಿದೆ?
* ರೋಮನ್.
19) ಕೆಪ್ಲರ್ ನ ಮೊದಲ ನಿಯಮ ತಿಳಿಸಿ?
* ಸೂರ್ಯನು ಎಲಿಪ್ಸಿಯಾದ ಕೇಂದ್ರವಾಗಿರದೇ ಅದೇ ನೇರದಲ್ಲಿರುವ ಒಂದು ಬಿಂದುವಾಗಿದೆ.
20) ವಿಜ್ಞಾನದ ಪಿತಾಮಹ ಯಾರು?
* ರೋಜರ್ ಬೇಕನ್.
21) ಜೀವಶಾಸ್ತ್ರದ ಪಿತಾಮಹ ಯಾರು?
* ಅರಿಸ್ಟಾಟಲ್.
22) ಪ್ಲಾಟಿಪಸ್ ----- ಸೇರಿದ ಪ್ರಾಣಿ?
* ಪೂರ್ವ ಆಸ್ಟ್ರೇಲಿಯಕ್ಕೆ.
23) ಎಕಿಡ್ನಾವನ್ನು --- ಎಂದು ಸಾಮಾನ್ಯವಾಗಿ ಕರೆಯುತ್ತಾರೆ?
* ಮುಳ್ಳಿನ ಇರುವೆ ಬಾಕ.
24) ಪ್ರೋಟೊಥೀರಿಯ ಎಂಬುದು -----.
* ಸಸ್ತನಿಗಳ ಒಂದು ಉಪವರ್ಗ.
25) ಪುಪ್ಪಸ ಮೀನುಗಳು ಯಾವ ಗುಂಪಿಗೆ ಸೇರಿದವು?
* ಡಿಪ್ ನಾಯ್.
26) ಶಿಲೀಕರಣವೆಂದರೆ ------.
* ಕಲ್ಲಾಗಿ ಬದಲಾವಣೆಯಾಗುವುದು.
27) ಭ್ರೂಣಶಾಸ್ತ್ರ ಎಂದರೇನು?
* ಒಂದು ಪ್ರಾಣಿಯ ಬೆಳವಣಿಗೆಯನ್ನು ಅಭ್ಯಾಸಿಸುವ ಜೀವಶಾಸ್ತ್ರದ ಒಂದು ಶಾಖೆ.
28) ಎಲೆಕ್ಟ್ರಿಕಾ ಎಂಬ ಪದವನ್ನು ಹುಟ್ಟು ಹಾಕಿದವನು ಯಾರು?
* ಡಾ.ವಿಲಿಯಂ ಗಿಲ್ ಬರ್ಟ್ ( 1600 ರಲ್ಲಿ)
29) ರಣಥಂಭೋರ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
30) ಬಿ ಆರ್ ಹಿಲ್ಸ್ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
* ಕರ್ನಾಟಕ.
31) ಬಿಳಿ ಹುಲಿ ಕಂಡು ಬರುವ ಒರಿಸ್ಸಾದ ರಾಷ್ಟ್ರೀಯ ಉದ್ಯಾನವನ ಯಾವುದು?
* ನಂದನ್-ಕಾನನ್.
32) ಹಸಿರು ಸಸ್ಯಗಳು ಯಾವ ಸಾಮ್ರಾಜ್ಯಕ್ಕೆ ಸೇರಿವೆ?
* ಸಸ್ಯ.
33) ಡಯಾಟಮ್ ಮತ್ತು ಪ್ರೋಟೋಜೋವ ಯಾವ ಸಾಮ್ರಾಜ್ಯಕ್ಕೆ ಸೇರಿವೆ?
* ಪ್ರೋಟಿಸ್ಟಾ.
34) ಪ್ರಾಣಿಗಳು ಯಾವ ಸಾಮ್ರಾಜ್ಯಕ್ಕೆ ಸೇರಿವೆ?
* ಪ್ರಾಣಿ.
35) ಪ್ರಥಮವಾಗಿ ದೂರದರ್ಶಕದ ಮಾದರಿ ತಯಾರಿಸಿದವನು ಯಾರು?
* ಜಾನ್ ಲಿಪ್ಪರ್ ಷೇ (1608).
36) 1609 ರಲ್ಲಿ ದೂರದಲ್ಲಿರುವ ಆಕಾಶ ಕಾಯಗಳನ್ನು ನೋಡಲು ದೂರದರ್ಶಕವನ್ನು ರಚಿಸಿದವನು ಯಾರು?
* ಗೆಲಿಲಿಯೋ.
37) ಕಡಿಮೆ ಸಂಗಮ ದೂರದ ಮಸೂರವನ್ನು ----- ಎನ್ನುವರು?
* ವಸ್ತು ಮಸೂರ.
38) ಹೆಚ್ಚು ಸಂಗಮ ದೂರದ ಮಸೂರವನ್ನು ----- ಎನ್ನುವರು?
* ನೇತ್ರ ಮಸೂರ.
39) ಆಧುನಿಕ ಗಣಕಯಂತ್ರದ ಪಿತಾಮಹ ಯಾರು?
* ಚಾಲ್ಸ್ ಬ್ಯಾಬೇಜ್.
40) ಸಿ ಪಿ ಯು ವಿವರಿಸಿರಿ?
* ಸೆಂಟ್ರಲ್ ಪ್ರೋಸಸಿಂಗ್ ಯುನಿಟ್.
41) ಡಿ ಟಿ ಪಿ ವಿವರಿಸಿರಿ?
* ಡೆಸ್ಕ್ ಟಾಪ್ ಪಬ್ಲಿಸಿಂಗ್.
➖➖➖➖➖➖➖➖➖➖➖
#ನಿಮಗಾಗಿ_ಭೂಗೋಳ_ಶಾಸ್ತ್ರ★★
━━━━━━━━━━━━━━━━━━━━
━━━━━━━━━━
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
━━━━━━━━━━
1) ಒಂದು ರಾಷ್ಟ್ರದ ಒಳಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಿ ನೆಲೆಸುವದನ್ನು ------ ವಲಸೆ ಎಂದು ಕರೆಯುವರು?
* ಆಂತರಿಕ ವಲಸೆ.
2) 2011 ರ ಪ್ರಕಾರ ಗರಿಷ್ಟ ಸಾಕ್ಷರತೆಯ ರಾಜ್ಯ ಯಾವುದು?
* ಕೇರಳ (93.91).
3) ವಲಸೆಗಾರ ಎಂದರೆ -----.
* ತನ್ನ ಹುಟ್ಟಿದ ಪ್ರದೇಶವನ್ನು ಬಿಟ್ಟು ಬೇರೊಂದು ಸ್ಥಳದಲ್ಲಿ ಹೋಗಿ ನೆಲೆ ನಿಲ್ಲುವುದು ಎಂದರ್ಥ.
4) EAG ವಿವರಿಸಿರಿ?
* Empowered Action Group.
5) ಜನಸಂಖ್ಯೆಯ ಹಂಚಿಕೆಯನ್ನು ವಿವರಿಸಲು ------ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುವುದು?
* ಸಾಂದ್ರತೆ.
6) ಜಿ ಪಿ ಎಸ್ ವಿವರಿಸಿರಿ?
* ಗ್ಲೋಬಲ್ ಪೊಜಿಶನಿಂಗ್ ಸಿಸ್ಟಮ್.
7) ಬೆಂಗಳೂರಿನ್ನು ಏಕೆ ಸಿಲಿಕಾನ್ ಸಿಟಿ ಎನ್ನುವರು?
* ಮಾಹಿತಿ ತಂತ್ರಜ್ಞಾನದ ಮುಖ್ಯ ಕೇಂದ್ರವಾಗಿರುವದರಿಂದ.
8) ಐರನ್ ಮತ್ತು ಸ್ಟೀಲ್ ಕಂಪನಿ ಬೋಕಾರೋ ಯಾವ ರಾಜ್ಯದಲ್ಲಿದೆ?
* ಝಾರ್ಖಂಡ್.
9) ಭಾರತದಲ್ಲಿ ಎಷ್ಟು ಪ್ರಧಾನ ಕೈಗಾರಿಕಾ ವಲಯಗಳಿವೆ?
* 8.
10) ಗೋವಾ ರಾಜ್ಯದ ಝಾವಾರಿ ಕೊಲ್ಲಿಯ ಪ್ರದೇಶದಲ್ಲಿರುವ ಬಂದರು ಯಾವುದು?
* ಮರ್ಮಗೋವಾ.
11) ಸೂರ್ಯನ ಕಿರಣಗಳಿಂದ ಹೊರ ಸೂಸಲ್ಪಡುವ ಶಾಖದ ಬಳಕೆಯನ್ನು ----- ಎಂದು ಕರೆಯುವರು?
* ಸೌರಶಕ್ತಿ.
12) "ದ್ರವರೂಪದ ಚಿನ್ನ" ಎಂದು ಯಾವುದಕ್ಕೆ ಕರೆಯುತ್ತಾರೆ?
* ಪೆಟ್ರೋಲಿಯಂ.
13) ಭಾರತದಲ್ಲಿ ಮೊದಲ 'ಪೆಟ್ರೋಲಿಯಮ್'ನ್ನು ಎಲ್ಲಿ ಪತ್ತೆ ಮಾಡಲಾಯಿತು?
* ಅಸ್ಸಾಂನ ದಿಗ್ಬಾಯ್.
14) "ಗೋಧಿಯ ಕಣಜ" ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
* ಪಂಜಾಬ್.
15) ಭತ್ತವು ಪ್ರಮುಖವಾಗಿ ----- ಬೆಳೆಯಾಗಿದೆ?
* ಖಾರಿಪ್.
16) ಯಾವ ರಾಜ್ಯವು ಅತಿ ಹೆಚ್ಚು ಭತ್ತವನ್ನು ಬೆಳೆಯುವ ರಾಜ್ಯವಾಗಿದೆ?
* ಪಶ್ಚಿಮಬಂಗಾಳ.
17) ಮುಂಗಾರು ಬೆಳೆಯ ಮತ್ತೊಂದು ಹೆಸರೇನು?
* ಖರೀಫ್ ಬೇಸಾಯ.
18) ಒಂದು ವರ್ಷದಲ್ಲಿ ಒಂದೇ ವ್ಯವಸಾಯ ಕ್ಷೇತ್ರದಿಂದ 2-3 ಬೆಳೆಗಳನ್ನು ಬೆಳೆಯುವದಕ್ಕೆ ----- ಬೇಸಾಯ ಎಂದು ಕರೆಯುವರು?
* ಸಾಂದ್ರ ಬೇಸಾಯ.
19) "ಪೆರಿಯಾರ್ ಜಲ ವಿದ್ಯುಚ್ಛಕ್ತಿ ಯೋಜನೆ'' ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
20) ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆ ಯಾವುದು?
* ತುಂಗಭದ್ರಾ.
21) "ಒರಿಸ್ಸಾದ ಕಣ್ಣೀರಿನ ನದಿ" ಯಾವುದು?
* ಮಹಾನದಿ.
22) ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?
* ಭಾಕ್ರಾ ನಂಗಲ್ (226 ಮೀ).
23) ಸುಲ್ತಾನಪೂರ, ಗುರೆಗಾಂವ ವನ್ಯಜೀವಿ ಧಾಮಗಳು ಯಾವ ರಾಜ್ಯದಲ್ಲಿವೆ?
* ಹರಿಯಾಣ.
24) ಭಾರತದಲ್ಲಿರುವ ಒಟ್ಟು ಪ್ರಾಣಿ ಸಂಗ್ರಹಾಲಯಗಳ ಸಂಖ್ಯೆ ಎಷ್ಟು?
* 275.
25) ಪೆಡೋಲಜಿ ಎಂದರೇ -------.
* ಮಣ್ಣಿನಶಾಸ್ತ್ರ.
26) 'ಜಂಬಿಟ್ಟಿಗೆ ಮಣ್ಣಿನ' ಮತ್ತೊಂದು ಹೆಸರೇನು?
* ಲ್ಯಾಟ್ ರೈಟ್ ಮಣ್ಣು.
27) ಕಪ್ಪುಮಣ್ಣನ್ನು ----- ಎಂತಲೂ ಕರೆಯುತ್ತಾರೆ?
* ರೇಗೂರ್ ಮಣ್ಣು.
28) ಭಾರತದಲ್ಲಿ 'ನೈಋತ್ಯ ಮನ್ಸೂನ್' ಎಂದರೆ ------.
* ಮಳೆಗಾಲ ಎಂದರ್ಥ.
29) ಚಳಿಗಾಲದ ಅವಧಿ ತಿಳಿಸಿರಿ?
* ಡಿಸೆಂಬರ್ ನಿಂದ - ಫೆಬ್ರವರಿ.
30) ಬೇಸಿಗೆ ಕಾಲದ ಅವಧಿ ತಿಳಿಸಿರಿ?
* ಮಾರ್ಚ್ ನಿಂದ - ಮೇ.
31) ಭಾರತದ ದಕ್ಷಿಣದ ತುದಿಯು ------ ದ್ವೀಪದ ದಕ್ಷಿಣ ತುದಿಯಲ್ಲಿದೆ?
* ನಿಕೋಬಾರ್ ದ್ವೀಪದ.
32) ಭಾರತದ ಕರಾವಳಿಯನ್ನು ----- & ------- ಎಂದು ಎರಡು ಭಾಗಗಳಾಗಿ ವಿಗಂಡಿಸಲಾಗಿದೆ?
* ಪಶ್ಚಿಮ ಕರಾವಳಿ & ಪೂರ್ವ ಕರಾವಳಿ.
33) 43 ದ್ವೀಪಗಳು ------ ದಲ್ಲಿವೆ?
* ಅರಬ್ಬಿ ಸಮುದ್ರದಲ್ಲಿವೆ.
34) ಇತ್ತೀಚಿನ ಅವಧಿಯಲ್ಲಿ ಸಂಚಯಿತಗೊಂಡು ನಿರ್ಮಿತವಾಗಿರುವ ಮೆಕ್ಕಲುಮಣ್ಣಿನ್ನು ---- ಎಂದು ಕರೆಯುವರು?
* ಖದರ್.
35) ಉತ್ತರ ಭಾರತದ ಮಹಾ ಮೈದಾನವನ್ನು -------- ಮೈದಾನವೆಂತಲೂ ಕರೆಯುವರು?
* ಸಟ್ಲೇಜ್ ಗಂಗಾ ಮೈದಾನ.
36) ಮಹಾಹಿಮಾಲಯದ ಮತ್ತೊಂದು ಹೆಸರೇನು?
* ಹಿಮಾದ್ರಿ.
37) 'ಮಯನ್ಮಾರನ' ಮತ್ತೊಂದು ಹೆಸರೇನು?
* ಬರ್ಮಾ.
38) ಎನ್ ಸಿ ಟಿ ವಿವರಿಸಿರಿ?
* National Capital Territory.
39) 'ಇಂದಿರಾ ಪಾಯಿಂಟ್' ನ ಮತ್ತೊಂದು ಹೆಸರೇನು?
* ಪಿಗ್ಮೇಲಿಯನ್ ಪಾಯಿಂಟ್.
40) ಭಾರತವು ಸಂಪೂರ್ಣವಾಗಿ ಯಾವ ಗೋಳದಲ್ಲಿದೆ?
* ಉತ್ತರಾರ್ಧ ಗೋಳದಲ್ಲಿದೆ.
41) ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ?
* ದಕ್ಷಿಣ.
━━━━━━━━━━━━━━━━━━━
━━━━━━━━━━━━━━━━━━━━
━━━━━━━━━━
ನೈಸರ್ಗಿಕವಾಗಿ ಲಭ್ಯವಿಲ್ಲದ ಆದರೆ ಕೃತವಾಗಿ ಸಿದ್ದಪಡಿಸಬಹುದಾದ ಮೂಲವಸ್ತು ಯಾವುದು?
1) ಟೈಟಾನಿಯಂ 2) ಯುರೇನಿಯಂ
3) ಫ್ಲುಟೋನಿಯಂ 4) ಥೋರಿಯಂ
C✔️👆
ನೀರಿನಲ್ಲಿ ನಳಿಕೆಯೊಂದನ್ನು ಅದ್ದಿದಾಗ ಅದು ಬಾಗಿದಂತೆ ಕಾಣಲು ಕಾರಣ
1) ಬೆಳಕಿನ ವಕ್ರೀಭವನ
2) ಬೆಳಕಿನ ಆಂತರಿಕ ಪ್ರತಿಫಲನ
3) ಬೆಳಕಿನ ಚದುರುವಿಕೆ
4) ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ
A✔️
ವಿದ್ಯುತ್ ಪ್ರವಾಹ : ಆ್ಯಂಪೇರ್ : : ವಿದ್ಯುತ್ ರೋಧ (Electrical Resistance) :______
1) ಓಮ್ 2) ವೋಲ್ಟ್
3) ಕೆಲ್ವಿನ್ 4) ಪಾಸ್ಕಲ್
A✔️
ಕೆಂಪು ಬಣ್ಣದ ಗಾಜನ್ನು ತಯಾರಿಸಲು ಬಳಸಲಾಗುವ ರಾಸಾಯನಿಕ ಯಾವುದು?
1) ಕ್ಯಾಡ್ಮಿಯಂ ಸಲ್ಫೈಡ್ 2) ಕೋಬಾಲ್ಟ್ ಆಕ್ಸೈಡ್
3) ಕ್ರೋಮಿಯಂ ಆಕ್ಸೈಡ್
4) ಕ್ಯುಪ್ರಸ್ ಆಕ್ಸೈಡ್
D✔️
ಜೀವ ನಿರೋಧಕ (Antibiotic) ಪೆನ್ಸಿಲಿನ್ ಅನ್ನು ಸಂಶೋಧಿಸಿದವರು ಯಾರು?
1) ಎಡ್ವರ್ಡ್ ಜೆನ್ನರ್ 2) ಅಲೆಕ್ಸಾಂಡರ್ ಫ್ಲೆಮಿಂಗ್
3) ವಿಲಿಯಂ ಹಾರ್ವೆ 4) ಫೆಲಿಕ್ಸ್ ಹಾಫ್‍ಮೆನ್
B✔️
ಮಾನವನ ದೇಹದಲ್ಲಿ ಈ ಕೆಳಗಿನ ಯಾವುದರ ಕೊರತೆ ಅನಿಮಿಯಾಕ್ಕೆ ಕಾರಣವಾಗುತ್ತದೆ?
ಎ) ಐಯೋಡಿನ್ ಬಿ) ಕಬ್ಬಿಣ
ಸಿ) ಕ್ಯಾಲ್ಸಿಯಂ ಡಿ) ಪೋಟ್ಯಾಶಿಯಂ
ಸಂಕೇತಗಳು:
1) ಸಿ ಮಾತ್ರ 2) ಬಿ ಮಾತ್ರ
3) ಬಿ ಮತ್ತು ಸಿ 4) ಮೇಲಿನ ಎಲ್ಲವೂ
B✔️
ಅಕ್ಕಿ ಅಥವಾ ಗೋಧಿ ಹಿಟ್ಟನ್ನು ಕಲೆಸಿ ರಾತ್ರಿಯಿಡಿ ಹಾಗೆ ಇಟ್ಟರೆ ಅದು ಉಬ್ಬುತ್ತದೆ ಇದಕ್ಕೆ ಕಾರಣ
1) ವೈರಸ್ 2) ಬ್ಯಾಕ್ಟೀರಿಯಾ
3) ಯೀಸ್ಟ್ 4) ಪ್ರೋಟೋಜೋವಾ
C✔️
ಈ ಕೆಳಗಿನವುಗಳಲ್ಲಿ ಮರುಭೂಮಿಯಲ್ಲಿ ಬೆಳೆಯುವ ಸಸ್ಯ ಯಾವುದು?
1) ಹೈಡ್ರೋಪೈಟ್ಸ್ 2) ಕ್ಸಿರೋಪೈಟ್ಸ್
3) ಹಲೋಪೈಟ್ಸ್ 4) ಎಪಿಪೈಟ್ಸ್
B✔️
ಆಮ್ಲೀಯ (Acid) ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವ ಎಂಜೈಮ್ ಯಾವುದು?
1) ಪೆಪ್ಸಿನ್ 2) ಟ್ರೆಪ್ಸಿನ್
3) ಟಯಲಿನ್ 4) ರಿಯಾಲಿನ್
A✔️
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) ಸಂಸತ್ತಿನ ಶೂನ್ಯ ವೇಳೆಯಲ್ಲಿ ಪೂರ್ವಾಲೋಚಿಸಿದ ವಿಷಯಗಳನ್ನು ಚರ್ಚಿಸಲಾಗುವುದು
ಬಿ) ಈ ವೇಳೆಯಲ್ಲಿ ಪ್ರಶ್ನೆಗಳನ್ನು ಕೇಳಲು ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇರುವುದಿಲ್ಲ
ಸಂಕೇತಗಳು:
1) ಎ ಸರಿ, ಬಿ ತಪ್ಪು 2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ 4) ಎ ಮತ್ತು ಬಿ ತಪ್ಪು
C✔️
ರಾಜ್ಯಸಭೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
1) ಇದು ಶಾಶ್ವತ ಸದನವಾಗಿದೆ
2) ಈ ಸಭೆಯ ಸದಸ್ಯರ ಅಧಿಕಾರವಧಿ 6 ವರ್ಷ
3) ಪ್ರತಿ 2 ವರ್ಷಗಳಿಗೊಮ್ಮೆ 1/4 ರಷ್ಟು ಸದಸ್ಯರು ನಿವೃತ್ತಿ ಹೊಂದುತ್ತಾರೆ
4) ಈ ಸಭೆಯ ಗರಿಷ್ಠ ಸದಸ್ಯರ ಸಂಖ್ಯೆ 250
C✔️
ರಾಷ್ಟ್ರಪತಿ ಚುನಾವಣೆಯಲ್ಲಿ ಅತಿ ಕಡಿಮೆ ಮತ ಮೌಲ್ಯವನ್ನು ಹೊಂದಿರುವ ರಾಜ್ಯ ಯಾವುದು?
1) ಸಿಕ್ಕಿಂ 2) ಅರುಣಾಚಲ ಪ್ರದೇಶ
3) ಮಿಜೋರಾಂ 4) ನಾಗಾಲ್ಯಾಂಡ್
A✔️
ಭಾರತದ ಮೊದಲ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದವರು ಯಾರು?
1) ಡಿ ಜತ್ತಿ 2) ವಿ ವಿ ಗಿರಿ
3) ಎನ್ ಸಂಜೀವರೆಡ್ಡಿ 4) ಆರ್ ವೆಂಕಟರಾಮನ್
B✔️
ಈ ಕೆಳಗಿನವುಗಳಲ್ಲಿ ಸಾಮಾಜವಾದಿ ತತ್ವ ಯಾವುದು?
1) ಮಧ್ಯಪಾನ ಮತ್ತು ಮಾಧಕ ವಸ್ತುಗಳ ನಿಷೇಧ
2) ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ
3) ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ
4) ಪ್ರಜಾಕಲ್ಯಾಣಕ್ಕಾಗಿ ಸಮಾಜವನ್ನು ವ್ಯವಸ್ಥೆಗೊಳಿಸುವುದು
D✔️
ಭಾರತ ಸಂವಿಧಾನದ 19-22ರ ವರೆಗಿನ ವಿಧಿಗಳು ಈ ಮೂಲಭೂತ ಹಕ್ಕಿನ ಬಗ್ಗೆ ತಿಳಿಸುತ್ತವೆ
1) ಸಮಾನತೆಯ ಹಕ್ಕು 2) ಸ್ವಾತಂತ್ರ್ಯದ ಹಕ್ಕು
3) ಶೋಷಣೆ ವಿರುದ್ಧದ ಹಕ್ಕು
4) ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
B✔️
ಮಧ್ಯಪ್ರದೇಶದಿಂದ ಪ್ರತ್ಯೇಕಗೊಂಡು ರಚನೆಯಾದ ರಾಜ್ಯ ಯಾವುದು?
1) ಉತ್ತರಾಖಂಡ 2) ಜಾರ್ಖಂಡ್
3) ಛತ್ತೀಸ್‍ಗಡ 4) ತ್ರಿಪುರ
C✔️
ರಾಜ್ಯಗಳ ಪುನರ್ ರಚನೆಗಾಗಿ ನೇಮಕಗೊಂಡ ಮೊದಲ ಆಯೋಗ
1) ಫಜಲ್ ಅಲಿ ಆಯೋಗ 2) ಎಸ್ ಕೆ ದಾರ್ ಆಯೋಗ
3) ಜೆ ವಿ ಪಿ ಆಯೋಗ
4) ಕೆ ಎಂ
ಫಣಿಕರ್ ಆಯೋಗ
B✔️
ರಾಜಕುಮಾರಿ ಅಮೃತ್ ಕೌರ್ ಸಂವಿಧಾನ ರಚನಾ
ಸಭೆಯಲ್ಲಿ ಯಾವ ಸಮುದಾಯವನ್ನು ಪ್ರತಿನಿಧಿಸಿದ್ದರು?
1) ಆಂಗ್ಲೋ ಇಂಡಿಯನ್ 2) ಕಮ್ಯೂನಿಸ್ಟ್
3) ಕ್ರೈಸ್ತ 4) ಪರಿಶಿಷ್ಟ ಜಾತಿ
C✔️
ಸಿವಿಲ್ ಸೇವೆಗಳಿಗೆ ಮುಕ್ತವಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಾರಿಗೆ ತರಲು ಅವಕಾಶ ಕಲ್ಪಿಸಿದ ಕಾಯ್ದೆ ಯಾವುದು?
1) 1813ರ ಚಾರ್ಟರ್ ಕಾಯ್ದೆ
2) 1833ರ ಚಾರ್ಟರ್ ಕಾಯ್ದೆ
3) 1853ರ ಚಾರ್ಟರ್ ಕಾಯ್ದೆ
4) 1784ರ ಪಿಟ್ಸ್ ಇಂಡಿಯಾ ಕಾಯ್ದೆ
C✔️
ಪರ್ಯಾಯ ನೊಬೆಲ್ ಎಂದು ಪ್ರಸಿದ್ಧಿಯಾಗಿರುವ ರೈಟ್ ಲೈವ್ಲಿಹುಡ್ ಪ್ರಶಸ್ತಿಯನ್ನು ನೀಡುವ ರಾಷ್ಟ್ರ ಯಾವುದು?
1) ಫಿಲಿಫೈನ್ಸ್ 2) ಸ್ವೀಡನ್
3) ಕೆನಡಾ 4) ಜರ್ಮನಿ
B✔️
━━━━━━━━━━━━━━━━━━━━
━━━━━━━━━━
━━━━━━━━━━
1. ಒಬ್ಬ ಪ್ರಯಾಣಿಕ ತನಗೆ ಅನುಮತಿ ನೀಡಿದ್ದಕ್ಕಿಂತ ಹೆಚ್ಚು ಸರಕು ಸಾಗಿಸುವಾಗ ರಿಯಾಯಿತಿ ಗಿಂತಲೂ ಹೆಚ್ಚು ಸರಕನ್ನು ಸಾಗಿಸುತ್ತಾನೆ. ಆಗ ಪ್ರಯಾಣಿಕನಿಗೆ ಎಷ್ಟು ಹೆಚ್ಚಿನ ದರವನ್ನು ಆ ತೂಕಕ್ಕೆ ವಿಧಿಸಲಾಗುತ್ತದೆ ? (೨೦೦೮ ಅರ್.ಅರ್.ಬಿ ಪರೀಕ್ಷೆ)
1. #ಸಾಮಾನ್ಯ #ಲಗ್ಗೇಜ್ #ದರ*
2. ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚು
3. ಸಾಮಾನ್ಯ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು
4. ಯಾವುದು ಅಲ್ಲ
2. ಕೇಂದ್ರ ಸರ್ಕಾರಕ್ಕೆ ಬರುವ ಆದಾಯ ಮತ್ತು ಪಡೆಯುವ ಸಾಲಗಳು ಈ ಕೆಳಗಿನ ಖಾತೆಗೆ ಹೋಗುತ್ತದೆ ? ( ೨೦೧೦ ಅರ್.ಅರ್.ಬಿ ಪರೀಕ್ಷೆ)
1. ಭಾರತದ ಲೆಕ್ಕ ಪತ್ರ ಇಲಾಖೆ
2. ಭಾರತದ ಪ್ರಕೃತಿ ವಿದೋಕ ಇಲಾಖೆ
3. ಭಾರತದ ಸಂಚಿತ ನಿಧಿ
4. ಭಾರತದ ಕ್ರೋಢೀಕೃತ ನಿಧಿ*
3. ಕೆಳಗಿನ ಯಾವ ಬ್ಯಾಂಕು ಮೊದಲ ಬಾರಿಗೆ ಸ್ಪರ್ಶ ರಹಿತ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿತು?
1. ಹೆಚ್.ಡಿ.ಎಫ್.ಸಿ
2. ಐ.ಸಿ.ಐ.ಸಿ.ಐ*
3. ಆಕ್ಸಿಸ್
4. ಕೆನರಾ ಬ್ಯಾಂಕು
4. ನೀವು ಸಾಕಷ್ಟು ಬಾರಿ ಹವಾಲ ಹಗರಣಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೀರಿ. ಹವಾಲಾ ಯಾವ ಕಾಯ್ದೆಯ ಅಧಾರದ ಮೇಲೆ ನಿರ್ಬಂಧನೆಗೆ ಒಳಪಟ್ಟಿದೆ ?
1. ಬಜೆಟ್ ಪ್ರಸ್ತಾವನೆ ಕಾಯ್ದೆ
2. ವಿದೇಶಿ ವಿನಿಮಯ ಕಾಯ್ದೆ*
3. ಬ್ಯಾಂಕಿಗ್ ಕಾಯ್ದೆ
4. ಹಣಕಾಸು ಕಾಯ್ದೆ
5. ಭಾರತದಲ್ಲಿ ಈ ಕೆಳಗಿನ ಯಾವ ಗುಂಪಿನ ಮಾನವ ಸಂಪನ್ಮೂಲ ಅತ್ಯಧಿಕ ಪ್ರಮಾಣದಲ್ಲಿದೆ ?
1. ಅತಿ ನೈಪುಣ್ಯತೆ ಪಡೆದ ಸಂಘಟಿತ ಕಾರ್ಮಿಕರು
2. ಅತಿ ನೈಪುಣ್ಯತೆ ಪಡೆದ ಸಂಘಟಿತ - ಅಸಂಘಟಿತ ಕಾರ್ಮಿಕರು
3. ಕಡಿಮೆ ನೈಪುಣ್ಯತೆ ಪಡೆದ ಸಂಘಟಿತ ಕಾರ್ಮಿಕರು
4. ಕಡಿಮೆ ನೈಪುಣ್ಯತೆ ಪಡೆದ ಅಸಂಘಟಿತ ಕಾರ್ಮಿಕರು*
❁ ❁ ❁ ಇತಿಹಾಸದದ ಪ್ರಶ್ನೆಗಳು ❁ ❁ ❁
6. ಲಾರ್ಡ್ ವಿಲಿಯಂ ಬೆಂಟಿಕ್ ಸಮಾಜ ಸುಧಾರಣೆ ಮಾಡಲು ಇವುಗಳ ಮೂಲಕ ಪ್ರಯತ್ನಿಸಿದನು_
ಎ. ಸತಿ ಪದ್ಧತಿ ರದ್ದು
ಬಿ. ಪ್ರಾಣಿ ಬಲಿ ನಿಷೇಧ
ಸಿ. ಶಿಶು ಹತ್ಯೆ ನಿಷೇಧ
ಡಿ. ಸಾರ್ವಜನಿಕ ಸೇವೆಗಳ ನೇಮಕಾತಿ
1. ಎ.ಬಿ.ಸಿ ಮಾತ್ರ
2. ಎ.ಬಿ.ಡಿ ಮಾತ್ರ
3. ಬಿ.ಸಿ.ಡಿ ಮಾತ್ರ
4. ಮೇಲಿನ ಎಲ್ಲವೂ ಸರಿ*
7. ಸಂಘಂ ಯುಗದ ಪ್ರಮುಖ ಮಾರುಕಟ್ಟೆ ಕೇಂದ್ರ ಯಾವುದು?
1. ಮಧುರೈ
2. ಕಾವೇರಿ ಪಟ್ಟಣಂ*
3. ಮೇಲಿನ ಎರಡೂ ಸರಿ
4. ಯಾವುದು ಅಲ್ಲ
8. ಕೆಂಪು ಅಂಗಿಗಳ ಚಳುವಳಿಯ ಮುಖ್ಯ ಉದ್ದೇಶ?
1. ಸ್ವತಂತ್ರ ಭಾರತ ಸೃಷ್ಟಿ
2. ಸ್ವತಂತ್ರ ಪಾಕಿಸ್ತಾನ ಸೃಷ್ಟಿ
3. ಭಾರತದಲ್ಲಿ ಕಾರ್ಮಿಕ ಸಂಘಟನೆ *
4. ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸುವುದು
9. ಫೆಬ್ರುವರಿ 20, 1947 ರಲ್ಲಿ ಬ್ರಿಟಿಷರ ಪ್ರಧಾನಿ ಲಾರ್ಡ್ ಅಟ್ಲೆ ಭಾರತವನ್ನು ಯಾವಾಗ ಬಿಟ್ಟು ಬರಬೇಕೆಂದು ಅದೇಶ ಹೊರಡಿಸಿದನು?
1. ಆಗಸ್ಟ್ 1947
2. ಜನವರಿ 1948
3. ಜೂನ್ 1948 *
4. ನವಂಬರ್ 1947
10. ಪಂಜಾಬಿನಲ್ಲಿ ಹಿಂದು ಶಾಹಿ ಸಾಮ್ರಾಜ್ಯ ಸ್ಥಾಪಿಸಿದವರು ಯಾರು ?
1. ವಸುಮಿತ್ರ
2. ಕಲ್ಲಾರ್
3. ಜಯಪಾಲ
4. ಮಹಿಪಾಲ*
❁ ❁ ❁ ಭೂಗೋಳಶಾಸ್ತ್ರದ ಪ್ರಶ್ನೆಗಳು ❁ ❁ ❁
11. ಪೋಟಾಟೋ ಓರಿಯಾಸ್ ( potato oreas) ಎಂದರೇನು? (2008 ಅರ್.ಅರ್.ಬಿ)
1. ಸಮುದ್ರದ ದಂಡೆಯಲ್ಲಿ ವಿವಿಧ ಖನಿಜಗಳನ್ನು ಓಳಗೊಂಡಿರುವ ಗಂಟುಗಳು*
2. ಹಿಮಾಚಲ ಪ್ರದೇಶದಲ್ಲಿ ಬೆಳೆಯುವ ಬಿತ್ತನೆಗಾಗಿ ಬಳಸುವ ಆಲೂಗಡ್ಡೆ
3. ಗಂಧಕ ಪ್ರಮಾಣ ಹೆಚ್ಚಾಗಿರುವ ಕಬ್ಬಿಣದ ಆದಿರು
4. ಬೈಜಿಕ ಖನಿಜಗಳನ್ನು ಒಳಗೊಂಡ ಆದಿರುಗಳು
12. ದೇವದಾರು ಮರಗಳು ಸಾಮಾನ್ಯವಾಗಿ ಯಾವ ಪ್ರದೇಶಗಳಲ್ಲಿ ಕಂಡುಬರುತ್ತವೆ ?
1. ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
2. ಉಷ್ಣವಲಯದ ಪರ್ಣಪಾತಿ ಕಾಡುಗಳು*
3. ಮುಳ್ಳು ಗಿಡಗಳ ಕಾಡುಗಳು
4. ಆಲ್ಫೈನ್ ( ಟಂಡ್ರಾ) ಕಾಡುಗಳು
13. ಈ ಕೆಳಗಿನ ಯಾವುದನ್ನು ಮರದ ಕೆಳಗೆ ಬೆಳೆಯಲಾಗುತ್ತದೆ?
1. ಕೋಸು
2. ಕಡಲೆಕಾಳು *
3. ಬಟಾಣಿ
4. ಹುರಳಿ
14. ಮಣ್ಣಿನಲ್ಲಿರುವ ಉಪ್ಪಿನ ಅಂಶ ಮತ್ತು ಪ್ರತ್ಯಾಮ್ಲೀಯತೆಗೆ ಪರಿಹಾರ?
1. ಒಣಭೂಮಿ ಬೇಸಾಯ*
2. ಪ್ಲಾಂಟೇಷನ್
3. ಜಿಪ್ಸಂ ಬಳಕೆ
4. ಭೂಮಿಯ ಮಟ್ಟಕ್ಕೆ ತಕ್ಕ.ಹಾಗೇ ಬೇಸಾಯ
15. ಹೊರಗಿನ ಮ್ಯೋಮದಲ್ಲಿ ಇರುವ ಗಗನ ಯಾತ್ರಿ ?
1. ಹಗಲಿನಲ್ಲಿ ನಕ್ಷತ್ರಗಳನ್ನು ನೋಡಲು ಸಾಧ್ಯವಿಲ್ಲ *
2. ಹಗಲಿನಲ್ಲಿ ನಕ್ಷತ್ರಗಳನ್ನು ನೋಡಲು ಸಾಧ್ಯ ಇದೆ.
3. ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಹಗಲಿನಲ್ಲಿ ನಕ್ಷತ್ರಗಳನ್ನು ನೋಡಬಹುದು
4. ಎಲ್ಲಾ ದಿಕ್ಕಿನಲ್ಲಿ ಹಗಲಿನಲ್ಲಿ ನಕ್ಷತ್ರಗಳನ್ನು ನೋಡಬಹುದು
❁ ❁ ❁ ರಾಜ್ಯಶಾಸ್ತ್ರದ ಪ್ರಶ್ನೆಗಳು ❁ ❁ ❁
16. ರಾಷ್ಟ್ರಪತಿ ಯಾವ ಸಂದರ್ಭದಲ್ಲಿ ವಿವೇಚನಾ ಅಧಿಕಾರ ಬಳಸಬಹುದು?
1. ಪ್ರಧಾನಿ ಮತ್ತು ಸಂಪುಟದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಇದ್ದಾಗ
2. ತುರ್ತಿ ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ
3. ಸಚಿವ ಸಂಪುಟದಲ್ಲಿ ಸದಸ್ಯರ ಆಯ್ಕೆಯಲ್ಲಿ
4. ಲೋಕಸಭೆಯಲ್ಲಿ ಯಾವುದೇ ಪಕ್ಷವು ಬಹುಮತ ಗಳಿಸದಿದ್ದಾಗ*
17. ಈ ಕೆಳಗಿನವುಗಳಲ್ಲಿ ಸಂಸತ್ ಜಂಟಿ ಅಧಿವೇಶನದಲ್ಲಿ ಅಂಗೀಕಾರ ಪಡೆಯದಿರುವುದಿಲ್ಲ?
1. 1961ರ ವರದಕ್ಷಿಣೆ ಕಾಯ್ದೆ
2. 1978 ಬ್ಯಾಂಕಿಂಗದ ಸೇವಾ ಮಸೂದೆ
3. 1985 ರ ಪಕ್ಷಾಂತರ ಕಾಯ್ದೆ *
4. 2002 ರ (ಪೋಟಾ) ಭಯೋತ್ಪಾಧನಾ ತಡೆ ಕಾಯ್ದೆ
18. ರದ್ದು ಪಡಿಸದ ಹೊರತು, ತುರ್ತು ಪರಿಸ್ಥಿತಿ ಉದ್ಘೋಷಣೆಯ ಗರಿಷ್ಠ ಅವಧಿ ಎಷ್ಟು?
1. ಒಟ್ಟು ಎರಡು ವರ್ಷ ಅರು ತಿಂಗಳು
2. ತುರ್ತು ಪರಿಸ್ಥಿತಿ ಘೋಷಣೆಯ ನಿರ್ಣಯ ಹೊರಡಿಸಿದ ಅರು ತಿಂಗಳು *
3. ತುರ್ತು ಪರಿಸ್ಥಿತಿ ಘೋಷಣೆಯ ನಿರ್ಣಯ ಹೊರಡಿಸಿದ ಒಂದು ವರ್ಷ
4. ರಾಷ್ಟ್ರಪತಿಯವರು ಅಥವಾ ಸಂಸತ್ತು ರದ್ದು ಪಡಿಸುವವರೆಗೆ ಎಷ್ಟು ಕಾಲದವರೆಗೂ ಇರಬಹುದು
19. ಭಾರತೀಯ ಸಂವಿಧಾನದ basic structure doctrine ಅನ್ನು ಮೊತ್ತ ಮೊದಲಗೆ ನಿರೂಪಿಸಲಾದ ಸಂದರ್ಭ (ಪ್ರಕರಣ) ?
1. ಕೇಶವಾನಂದ v/s ಕೇರಳ ರಾಜ್ಯ*
2. ಎ.ಕೆ ಗೋಪಾಲನ್ v/s ಮದ್ರಾಸ್ ರಾಜ್ಯ
3. ಶಂಕರಿ ಪ್ರಸಾದ್ v/s ಭಾರತ ಸರ್ಕಾರ
4. ಗೋಲಕನಾಥ v/s ಪಂಜಾಬ್ ರಾಜ್ಯ
20. ಆಕಸ್ಮಿಕ ಖರ್ಚು ಸರಿದೂಗಿಸಲು ಉಪಯೋಗಿಸುವ ನಿಧಿ ಯಾವುದು?
1. ಕನ್ಸೋಲಿಡೇಟೆಡ್ ನಿಧಿ
2. ಸರ್ಕಾರದ ಕ್ರೋಢೀಕೃತ ನಿಧಿ
3. ಕಂಟಿಜೆನ್ಸಿ ನಿಧಿ *
4. ಭಾರತದ ಹಣಕಾಸು ನಿಧಿ
❁ ❁
❁ ವಿಜ್ಞಾನದ ಪ್ರಶ್ನೆಗಳು ❁ ❁ ❁
21. ಬೇರೆ ಬೇರೆ ಲೋಹಗಳಿಂದ ಮಾಡಿರುವ ಒಂದೇ ದಪ್ಪ ಗ್ರಾತ್ರವಿರುವ 4 ಪಾತ್ರೆಗಳಲ್ಲಿ ಸಮಾನವಾಗಿ ನೀರನ್ನು ತೆಗೆದುಕೊಳ್ಳಲಾಗಿದೆ. ಈ ನಾಲ್ಕು ಪಾತ್ರೆಗಳನ್ನು ಬೆಂಕಿಯ ಜ್ವಾಲೆಯಿಂದ ಸಮವಾಗಿ ಕಾಯಿಸಿದಾಗ ಯಾವ ಪಾತ್ರೆಯ ನೀರು ಮೊದಲು ಕುದಿಯುತ್ತದೆ?
1. ಹಿತ್ತಾಳೆ
2. ತಾಮ್ರ*
3. ಕಲೆರಹಿತ ಉಕ್ಕು
4. ಅಲ್ಯೂಮಿನಿಯಂ
22. ಈ ಕೆಳಗಿನ ಯಾವುದು ವಾತಾವರಣದಲ್ಲಿದೆ ?
1. ಪರಮಾಣು ರೂಪದ ಸಾರಜನಕ
2. ಅಣು ರೂಪದ ಸಾರಜನಕ *
3. ಸಂಯುಕ್ತ ರೂಪದ ಸಾರಜನಕ
4. ವಿಭಜಿತ ರೂಪದ ಸಾರಜನಕ
23. ನಿರಪೇಕ್ಷ ಸೊನ್ನೆ ತಾಪ ಎಂದರೆ ?
1. ಉಷ್ಟದ ಅಳತೆಯ ಯಾವುದೇ ಮಾನಗಳ ಆರಂಭಿಕ ಬಿಂದು
2. ಸೈದ್ಧಾಂತಿಕ ಸಾಧ್ಯವಿರುವ ಕನಿಷ್ಟ ಉಷ್ಣತೆ
3. ಎಲ್ಲಾ ದ್ರವಗಳ ಆವಿಯು ಘನೀಕರಿಸುವ ತಾಪ*
4. ಎಲ್ಲಾ ವಸ್ತುಗಳ ಆವಿರೂಪಕ್ಕೆ ಪರಿವರ್ತನೆಯಾಗುವ ತಾಪ
24. ಒಂದು ಸೇಬಿನ ಹಣ್ಣನ್ನು ವ್ಯೋಮ ನೌಕೆಯಿಂದ ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಬಿಡುಗಡೆ ಮಾಡಿದಾಗ?
1. ಭೂಮಿಯ ಕಡೆಗೆ ಬಂದು ಬೀಳುತ್ತದೆ
2. ವ್ಯೋಮ ನೌಕೆಯ ಜೊತೆಯಲ್ಲಿ ಸುತ್ತುತ್ತದೆ*
3. ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ
4. ಕಡಿಮೆ ವೇಗದಲ್ಲಿ ಚಲಿಸುತ್ತದೆ
25. ಬಣ್ಣ ಹಚ್ಚುವ ಬ್ರಶ್ ನ ಬಿರು ಕೂದಲುಗಳು ನೀರಿನಲ್ಲಿ ಇಟ್ಟಾಗ ಬಿಡಿ ಬಿಡಿಯಾಗಿರತ್ತದೆ. ಅದರೆ ನೀರಿನಿಂದ ಹೊರ ತೆಗೆದಾಗ ಒಂದಕ್ಕೊಂದು ಅಂಡಿಕೊಳ್ಳತ್ತವೆ. ಇದಕ್ಕೆ ಕಾರಣ
1. ನೀರಿನ ಸ್ನಿಗ್ದತೆ
3. ಬಣ್ಣದ ಅಂಟುವಿಕೆ ಸ್ವಭಾವ
3. ಬಿರುಕೂದಲುಗಳ ನಡುವಿನ ಅಂಟುಬಲಗಳು
4. ಮೇಲ್ಮೈಕರ್ಷಣ *
❁ ❁ ❁ ಸಾಮಾನ್ಯಜ್ಞಾನದ ಪ್ರಶ್ನೆಗಳು ❁ ❁ ❁
26. ಕಿಶನ್ ಗಂಗಾ ವಿದ್ಯುತ್ ಯೋಜನೆ ಕೆಳಕಂಡ ಯಾವ ರಾಜ್ಯ ಕ್ಕೆ ಸಂಬಂಧಿಸಿದೆ?
1. ಕರ್ನಾಟಕ
2. ಜಮ್ಮು ಕಾಶ್ಮೀರ *
3. ಗುಜರಾತ್
4. ಮಹಾರಾಷ್ಟ್ರ
27. ಬಂಗಾಳದಲ್ಲಿ ಪ್ರಥಮ ಸಮಾಜವಾದಿ ಸಾಪ್ತಾಹಿಕ " ದಿ ಸೋಶಿಲಿಸ್ಟ್" ನ್ನು ಯಾರು ಆರಂಭಿಸಿದರು?
1. ಎಸ್.ಎ.ಡಾಂಗೆ*
2. ಮುಜಪ್ಫರ್ ಅಹಮದ್
3. ನಜರುಲ್ ಇಸ್ಲಾಂ
4. ಗುಲಾಮ್ ಹುಸೇನ್
28. ಅರ್.ಕೆ ಲಕ್ಮ್ಷಣ್ ಅವರ ಅದ್ಭುತ ಸೃಷ್ಟಿ ಕಾಮನ್ ಮೆನ್ ಪ್ರತಿಮೆ ಕೆಳಕಂಡ ಯಾವ ನಗರದಲ್ಲಿ ಸ್ಥಾಪಮೆಗೊಂಡಿದೆ?
1. ಮೈಸೂರು
2. ನಾಗಪುರ
3. ಪುಣೆ*
4. ಚೆನೈ
29. ಚಕ್ಕಿ ಎಂಬಾ ಹೆಸರಿನ ನದಿ ಕೆಳಕಂಡ ಯಾವ ರಾಜ್ಯದಲ್ಲಿ ಇದೆ?
1. ಜಮ್ಮು ಮತ್ತು ಕಾಶ್ಮೀರ
2. ಅಸ್ಸಾಂ
3. ಪಂಜಾಬ್ *
4. ಉತ್ತರಖಂಡ
30. ರಥಯಾತ್ರೆ ಯಾವ ಪ್ರಸಿದ್ಧ ಮಂದಿರದ ಮುಖ್ಯ ಹಬ್ಬವಾಗಿದೆ?
1. ದ್ವಾರಕೆ
2. ಹರದ್ವಾರ
3. ಪುರಿ*
4. ಬದರಿ ━━━━━━━━━━━━━━━━━━━━
━━━━━━━━━━
━━━━━━━━━━
೧. ಪವರ್ ಪಾಯಿಂಟ್ ನಲ್ಲಿ ಪ್ರಸೆಂಟೇಶನ್ ಸ್ಲೈಡ್ ಸಂಖ್ಯೆಗಳು_
೧. ತಾನಾಗಿಯೇ ವ್ಯಕ್ತವಾಗಿ ಕಾಣುತ್ತವೆ
೨. ಪ್ರತಿ ಸ್ಲೈಡ್ ನ ನಂತರ ನಾವು ಸ್ವತಃ ನಮೂದಿಸಬೇಕು
೩. ಫೂಟ್ ಆಯ್ಕೆಯ ಮೂಲಕ ಎಲ್ಲ ಸ್ಲೈಡ್ ಗಳಿಗೆ ಸೇರಿಸಬಹುದು *
೪. ನಮೂದಿಸಲು ಸಾಧ್ಯವಿಲ್ಲ
೨. ನಿಮ್ಮ ಗಣಕದ ಮೇಲೆ ಅಂತರ್ಜಾಲದ ಹಾದಿಯನ್ನು ತಲುಪಲು, ನಿಮಗೆ ಇದರ ಅವಶ್ಯಕತೆ ಇದೆ_
೧. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ(Modem), ಅಂತರ್ಜಾಲ ಮತ್ತು ಮಾಹಿತಿ ಹುಡುಕುವ ಪ್ರಕ್ರಿಯೆ(Browser) *
೨. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ(Modem), ಅಂತರ್ಜಾಲ ಮತ್ತು ಮಾಹಿತಿ ಹುಡುಕುವ ಪ್ರಕ್ರಿಯೆ(Browser) ಮತ್ತು ಶೋಧಕಯಂತ್ರ
೩. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ(Modem), ಅಂತರ್ಜಾಲ ಮತ್ತು ಮಾಹಿತಿ ಹುಡುಕುವ ಪ್ರಕ್ರಿಯೆ(Browser) ಮತ್ತು ಮುದ್ರಕ
೪. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ(Modem), ಅಂತರ್ಜಾಲ ಮತ್ತು ಈಮೇಲ್ ಪ್ಯಾಕೇಜ್
೩. ಅಕ್ಷವಾಪ ಎಂದರೆ,
೧. ರಾಜಮನೆ ವಾರ್ತೆಗಾರ
೨. ಕ್ರೀಡಾಸಂಗಾತಿ *
೩. ರಥ ನಿರ್ಮಾಪಕ
೪. ಬೇಟೆ ಸಂಗಾತಿ
೪. ೧೯೪೬ ರಲ್ಲಿ ಚಿತ್ರಿತ ಬೂದುಬಣ್ಣದ ಮಡಕೆಯು ಮೊಟ್ಟಮೊದಲು ಪತ್ತೆಯಾದ ಸ್ಥಳ ಯಾವುದು ?
೧. ದಿಸ್ ಪುರ
೨. ಅಹಿಚ್ಛತ್ರ *
೩. ನಾಸಿಕ್
೪. ಅಮರಾವತಿ
೫. ಲೋಕೇಶ್ ಕಚೇರಿ ಕೆಲಸಕ್ಕಾಗಿ ೪೮ ಕಿ.ಮೀ./ಗಂ. ವೇಗದಲ್ಲಿ ಚಲಿಸುತ್ತಾನೆ. ಮೊದಲ ೬೦% ದೂರ ಚಲಿಸಲು ತೆಗೆದುಕೊಂಡ ಸಮಯಕ್ಕಿಂತ ೧೦ ನಿಮಿಷ ಹೆಚ್ಚಾಗಿತ್ತು. ಹಾಗಾದರೆ ಅವನ ಕಚೇರಿ ಎಷ್ಟು ದೂರದಲ್ಲಿದೆ ?
೧. ೬೦ ಕಿ.ಮೀ.
೨. ೪೦ ಕಿ.ಮೀ. *
೩. ೬೪ ಕಿ.ಮೀ.
೪. ೩೪. ಕಿ.ಮೀ.
೬. " ಯವನರು ಸಂಸ್ಕಾರಶೂನ್ಯರು. ಆದರೆ ಖಗೋಲ ವಿಜ್ಞಾನವು ಅವರಿಂದ ಆರಂಭವಾಯಿತು. ಅದಕ್ಕಾಗಿ ಅವರನ್ನು ದೇವತೆಗಳೆಂದು ಗೌರವಿಸಬೇಕು" ಈ ಮಾತನ್ನು ಹೇಳಿರುವುದು_
೧. ಗಾರ್ಗೀ ಸಂಹಿತೆ *
೨. ಮುದ್ರಾರಾಕ್ಷಸ
೩. ರಾಜತರಂಗಿಣಿ
೪. ಯೋಗಾವಸಿಷ್ಠ
೭. ಜುರ್ಗನ್ ಕುಜ್ ಯಸ್ಕಿಯು_
೧. ಭಾರತದ ಆರ್ಥಿಕ ಸುಧಾರಣೆಯಲ್ಲಿ ಗುರುತಿಸಿಕೊಂಡವರು
೨. ವೈಸ್ರಾಯ್ ಲಿಟ್ಟನ್ನನ ಸಲಹಾ ಮಂಡಳಿಯ ಜರ್ಮನ್ ಸಲಹೆಗಾರ
೩. ಜರ್ಮನ್ ಆರ್ಥಿಕ ಇತಿಹಾಸಕಾರ *
೪. ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಡೆನಿಶ್
೮. ಮಳೆಯ ತೀವ್ರತೆ ಕಡಿಮೆ ಇದ್ದರೂ ಹೆಚ್ಚು ಅವಧಿ ಮತ್ತು ಹೆಚ್ಚು ವಿಸ್ತೀರ್ಣ ಹೊಂದಿರುವ ಮೋಡಗಳು ಯಾವುವು ?
೧. ನಿಂಬೋಸ್ಟ್ರಾಟಸ್ *
೨. ಸಿರ್ರೋಸ್ಟ್ರಾಟಸ್
೩. ಸಿರ್ರಸ್
೪. ಅಟ್ಟೋ ಸ್ಟ್ರಾಟಸ್
೯. "ಜೀವಿಯೊಂದರ ಮೇಲೆ ಬಾಹ್ಯ ಪ್ರಭಾವ ಬೀರುವ ಎಲ್ಲಾ ರೀತಿಯ ಶಕ್ತಿಗಳು, ಪ್ರಚೋದಕಗಳು ಹಾಗೂ ಪರಿಸ್ಥಿತಿಗಳನ್ನು ಪರಿಸರ ಎಂದು ಕರೆಯುತ್ತಾರೆ". ಈ ವ್ಯಾಖ್ಯೆಯನ್ನು ಕೊಟ್ಟವರು ಯಾರು ?
೧. ಬೋರಿಂಗ್
೨. ಡೋಗ್ಲಾಸ್
೩. ಸಾಹು
೪. ಕಿಂಗ್ ಬಾಲ್ ಯಂಗ್ *
೧೦. ಯುಗ್ಲೀನಾಗಳಲ್ಲಿ ಪ್ರಕಾಶ ಗ್ರಂಥಿಗಳು_
೧. ವರ್ಣಬಿಂದುಗಳಂತಿರುತ್ತವೆ *
೨. ವರ್ಣವೈವಿಧ್ಯಗಳಂತಿರುತ್ತವೆ
೩. ವರ್ಣವಿಭಜಕಗಳಂತಿರುತ್ತವೆ
೪. ವರ್ಣಹರಡುವಿಕೆಯಂತಿರುತ್ತವೆ
೧೧. ಹಿಲಿಯೋಫೈಟ್ಸ್ ಎಂದರೆ,
೧. ಒಂದು ಸಸ್ಯದ ಆಶ್ರಯದಲ್ಲಿ ಬೆಳೆಯುವ ಸಸ್ಯಗಳು
೨. ಕೋಶಗಳ ತೆಳುಹೊಂದಾಣಿಕೆಯುಳ್ಳ ಸಸ್ಯಗಳು
೩. ಕ್ಯೂಟಿಕಲ್ ಇಲ್ಲದಿರುವ ಸಸ್ಯಗಳು
೪. ಬೆಳಕಿನಲ್ಲಿಯೇ ತೀವ್ರವಾಗಿ ಬೆಳೆಯುವ ಸಸ್ಯಗಳು *
೧೨. ಅಧಿಕ ಪ್ರಮಾಣದ ಶಿಲಾಪಾಕವು ಭೂಮಿಯ ಮೇಲ್ಪದರಕ್ಕೆ ನುಗ್ಗಿ ಅಲ್ಲಿನಶಿಲೆಗಳನ್ನು ಛೇದಿಸಿ ವಿಶಾಲವಾಗಿ ಘನೀಕರಿಸಿದರೆ ಅದು_
೧. ಬ್ಯಾತೋಲಿತ್ *
೨. ಡೈತ್
೩. ಲ್ಯಾಕೋಲಿತ್
೪. ಡೈತ್ ಮತ್ತು ಲ್ಯಾಕೋಲಿತ್
೧೩. ಒಂದೊಂದು ತಿಂಗಳಲ್ಲಿ ಸೂರ್ಯಕಿರಣವು ಒಂದೊಂದು ಕಂಬದ ಮೇಲೆ ಬೀಳುವಂತೆ ನಿರ್ಮಿತವಾಗಿರುವ ದೇವಾಲಯ ಯಾವುದು ?
೧. ಪಂಚಲಿಂಗೇಶ್ವರ ದೇವಾಲಯ
೨. ವಿದ್ಯಾಶಂಕರ ದೇವಾಲಯ *
೩. ಹೊಯ್ಸಳೇಶ್ವರ - ಶಾಂತಲೇಶ್ವರ ದೇವಾಲಯ
೪. ಚನ್ನಕೇಶವ ದೇವಾಲಯ
೧೪. ಈ ಕೆಳಕಂಡ ಯಾವ ಕಾರಣಕ್ಕಾಗಿ ವಿಷ್ಣುವರ್ಧನನು ತಲಕಾಡು, ಬೇಲೂರು, ಮೇಲುಕೋಟೆ, ಗದಗ ಮತ್ತು ಬಂಕಾಪುರಗಳಲ್ಲಿ ಏಕಕಾಲಕ್ಕೆ ದೇವಸ್ಥಾನಗಳನ್ನು ಕಟ್ಟಿಸಿದನು ?
೧. ಚೋಳರ ಆದಿಯಮನ ವಿರುದ್ಧ ದಿಗ್ವಿಜಯ
೨. ತಾನು ಸ್ವತಂತ್ರನಾದ ಸಂಭ್ರಮ
೩. ಶ್ರೀ ವೈಷ್ಣವ ಧರ್ಮದ ಸ್ವೀಕಾರ
೪. ಮಗಳ ಜನನ *
ಮಗಳ ಹೆಸರು : ಏಚಲದೇವಿ
೧೫. ಒಂದೇ ಅಳತೆಯ ೫ ಚೌಕಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿದಾಗ ಆಯತದ ಸುತ್ತಳತೆಯು ೨೬೪ ಮೀಟರ್ ಆದರೆ ಪ್ರತಿ ಚೌಕದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
೧. ೫೩೮ ಮೀಟರ್
೨. ೪೮೪ ಮೀಟರ್ *
೩. ೬೯೬ ಮೀಟರ್
೪. ೩೭೮ ಮೀಟರ್
೧೬. " ಕ್ಯಾಬಿನೆಟ್ - ರಾಷ್ಟ್ರದ ನೀತಿ ರಚನೆಗಾರ, ಉನ್ನತ ನೇಮಕಾತಿ ಸಂಸ್ಥೆ, ಅಂತರ್ ಇಲಾಖಾ ವಿವಾದಗಳ ಪರಿಹಾರಕ ಮತ್ತು ಸರಕಾರದಲ್ಲಿ ಸಮನ್ವಯ ಸಾಧಿಸುವ ಸರ್ವಶ್ರೇಷ್ಠ ಅಂಗ" ಎಂದವರು ಯಾರು ?
೧. ಸಿ ಇ ಎಂ ಜೋಡ್
೨. ಎಂ ಪಿ ಪೈಲೆ *
೩. ಮೋರ್
೪. ಥಾಮ್ಸನ್
೧೭. ಅತಿಹೆಚ್ಚು ಜನಸಾಂದ್ರತೆಯ ದೃಷ್ಟಿಯಿಂದ ಜಪಾನ್ ೩೬ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಭಾರತದ ಸ್ಥಾನವೇನು ?
೧. ೨
೨. ೩೨ *
೩. ೩೫
೪. ೩೪
೧೮. "ಜಗತ್ತಿನಲ್ಲಿ ಕಾಣುವ ವಿವಿಧ ಧಾತುಗಳು ಪರಮಾಣುಗಳ ಸಂಯೋಜನೆಯಿಂದ ಉಂಟಾಗುತ್ತವೆ" ಎಂದು ಹೇಳಿದ ಭಾರತೀಯ ವಿಜ್ಞಾನಿ ಯಾರು ?
೧. ಕಣಾದ *
೨. ಬ್ರಹ್ಮಗುಪ್ತ
೩. ಆರ್ಯಭಟ
೪. ಜಗದೀಶ್ ಚಂದ್ರ ಬೋಸ್
೧೯. ಅಯಾನುಗಳಿರುವ ವಸ್ತುವು ತಟಸ್ಥವಾಗಿರಲು - ಅದರಲ್ಲಿರುವ ಋಣ ಮತ್ತು ಧನ ಅಯಾನುಗಳಿಗಿರುವ ವಿದ್ಯುದಂಶಗಳು ____ ಕಾರಣ.
೧. ಸಮವಾಗಿರುವುದು *
೨. ವಿಷಮವಾಗಿರುವುದು
೩. ಋಣ ವಿದ್ಯುದಂಶವು ತಟಸ್ಥವಾಗಿರುವುದು
೪. ಧನ ವಿದ್ಯುದಂಶವು ತಟಸ್ಥವಾಗಿರುವುದು
೨೦. ಭಾರತೀಯರ ಮನಗೆದ್ದ ವೈಸ್ರಾಯ್ ನ ಅಧಿಕಾರ ಮುಗಿದು ಇಂಗ್ಲೆಂಡ್ ಗೆ ಹೊರಟಾಗ ರೈಲಿನ ಉದ್ದಕ್ಕೂ ಜನರು ಬೀಳ್ಕೊಡುವ ದೃಶ್ಯ ನಡೆದಿತ್ತು. ಆ ವೈಸ್ರಾಯ್ ಯಾರು ?
೧. ಲಿಟ್ಟನ್
೨. ರಿಪ್ಪನ್ *
೩. ಮೇಯೋ
೪. ಮಾರ➖➖➖➖➖➖➖➖➖➖➖

━

4. ಬದರಿ

೪. ಮಾರ
No comments:
Post a Comment