ಪ್ರಥಮ ಕರ್ನಾಟಿಕಾ ಯುದ್ಧ
೧೭೪೬-೪೮
ಎಕ್ಸಲಾ ಚಾಪೆಲ್ ಒಪ್ಪಂದ
ಫ್ರೆಂಚ್ಗೆ ಗೆಲವು
ದ್ವಿತೀಯ ಕರ್ನಾಟಿಕಾ ಯುದ್ಧ ೧೭೪೯-೫೪
ಮಹ್ಮದ ಅಲಿ ಅರ್ಕಾಟನ ನವಾಬರ
೧೭೫೪-ಪಾಂಡಿಚೇರಿ ಒಪ್ಪಂದ
ಮೂರನೇ ಕರ್ನಾಟಿಕಾ ಯುದ್ಧ
೧೭೫೭-೬೩
ಬ್ರಿಟಿಷ್ -ಸರ್.ಐಯರ್ ಕೂಟ
ಫ್ರೆಂಚ್ - ಕೌಂಟ್ ಡಿ ಕ್ಯಾಲಿಫೋರ್ನಿಯಾ
೧೭೬೩ -ಪ್ಯಾರಿಸ್ ಒಪ್ಪಂದ
*ಬಂಗಾಳದ ಯುದ್ಧಗಳು*
*ಪ್ಲಾಸಿ ಕದನ*
ಜನವರಿ ೨೩ ೧೭೫೭
೧೮×೧೪ ಅಳತೆಯ ಕೋಣೆಯಲ್ಲಿ ೧೪೬ ಬ್ರಿಟಿಷರ ಬಂದಂತೆ&ಅದರಲ್ಲಿ ೨೨೩ ಮರಣ
ಸಿರಾಜ್ ಉದ್ ದೌಲ್ ಮರಣ & ಮೀರಜಾಪರ್ ಬಂಗಾಳದ ನವಾಬ
ಬ್ರಿಟಿಷ್ -ರಾಬರ್ಟ್ ಕ್ಲೈವ್
ಬಕ್ಸಾರ ಕದನ
ಅಕ್ಟೋಬರ್ ೨೨,೧೭೬೪
ಬಂಗಾಳದ ನವಾಬ-ಮೀರ ಖಾಸಿಂ& ಮೇರೆಗೆ ಜಾಪರ್
ಔದದ ನವಾಬ-ಸೂಜ್ ಉದ್ ದೌಲ್
ಆಂಗ್ಲೋ-ಮೈಸೂರು ಯುದ್ಧಗಳು
ಪ್ರಥಮ ಆಂಗ್ಲೋ-ಮೈಸೂರು ಯುದ್ಧ
೧೭೬೭-೬೯
ಹೈದರಾಲಿ&ಕರ್ನಲ್ ಸ್ಮಿತ್
ಹೈದರಾಲಿಗೆ ಗೆಲವು
ಮದ್ರಾಸ್ ಒಪ್ಪಂದ
ಎರಡನೇ ಆಂಗ್ಲೋ-ಮೈಸೂರು ಯುದ್ಧಗಳು
೧೭೮೦-೮೪
ಹೈದರಾಲಿ&ಸರ್.ಐಯರ್ ಕುಟ್
೧೭೮೨- ಸೋಲಿಗನೂರ ಕಾಳಗ
ಐಯರ್ ಗೆ ಗೆಲವು
ಮಂಗಳೂರ ಒಪ್ಪಂದ
ಮೂರನೇ ಆಂಗ್ಲೋ-ಮೈಸೂರು ಯುದ್ಧಗಳು
೧೭೯೦-೯೨
ಟಿಪ್ಪು&ಕಾರ್ನ ವಾಲಿಸ್
ಕಾರ್ನ ವಾಲಿಸ್ ಗೆಲವು
ಟಿಪ್ಪು ೩ ಕೋಟಿ ಹಣ ಕೊಡಬೇಕು
ಇಬ್ಬರು ಮಕ್ಕಳ ಒತ್ತೆ ಇಟ್ಟ(ಅಬ್ದುಲ್ ಕಾಲಿಬ & ಮುಜಾಹಿದ್ದಿನ್)
ಶ್ರೀರಂಗಪಟ್ಟಣಒಪ್ಪಂದ
ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧಗಳು
೧೭೯೯
ವೆಲ್ಲಸ್ಲಿ &ಟಿಪ್ಪು
ವೆಲ್ಲಸ್ಲಿ ಗೆಲವು
ಶ್ರೀರಂಗಪಟ್ಟಣ ಒಪ್ಪಂದ
ಮೈಸೂರ ಒಡೆಯರ ಆಳ್ವಿಕೆ ಆರಂಬ
*ಆಂಗ್ಲೋ-ಮರಠಾ ಯುದ್ಧಗಳು*
ಪ್ರಥಮ ಆಂಗ್ಲೋ-ಮರಠಾ ಯುದ್ಧ
೧೭೭೫-೮೨
೧೭೮೨-ಸಾಲಬಾಯಿ ಒಪ್ಪಂದ
ಎರಡನೆಯ ಆಂಗ್ಲೋ-ಮರಠಾ ಯುದ್ಧ
೧೮೦೩-೦೫
ಸೂರಜ್ ಅರ್ಜಿಗಾ ಒಪ್ಪಂದ
ಮೂರನೇ ಆಂಗ್ಲೋ-ಮರಠಾ ಯುದ್ಧ
೧೮೧೭-೧೮
ಪೇಶ್ವೆಯರ ಹುದ್ದೆ ರದ್ದು -೧೮೧೮
*ಆಂಗ್ಲೋ-ಸಿಖ್ ಯುದ್ಧಗಳು*
ಪ್ರಥಮ ಆಂಗ್ಲೋ-ಸಿಖ್ ಯುದ್ಧ
೧೮೪೫-೪೬
ಲಾಹೋರ್ ಒಪ್ಪಂದ
ಎರಡನೆಯ ಆಂಗ್ಲೋ-ಸಿಖ್ ಯುದ್ಧ
೧೮೪೮-೪೯
ರಾಣಿ ಜಿಂದಾಳ& ದುಲಿಪ್ ಇಂಗ್ಲೆಂಡ್ ಗೆ
*ಭೂಕಂದಾಯ ಆಡಳಿತಗಳು*
ಖಾಯಂ ಜಮೀನ್ದಾರರ ಪದ್ಧತಿ
೧೭೯೩
ರೂಪಿಸಿದವ- ಡಾ|ಜಾನ್ ಶೂರ್
ಜಾರಿಗೆ- ಕಾರ್ಡ್ ಕಾರ್ನವಾಲಿಸ್
ರೈತವಾರಿ ಪದ್ಧತಿ
ಥಾಮಸ್ ಮನ್ರೋ
ಮಹಲ್ವಾರಿ ಪದ್ಧತಿ
ರೂಪಿಸಿದವ-ಹಲ್ಟ. ಮೆಂಕಜಿ
ಜಾರಿಗೆ - ಲಾರ್ಡ ವಿಲಿಯಂ ಬೆಂಟಿಕೆ
No comments:
Post a Comment