*African Development Bank*
_*ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕ್*_ (AFDB 1964 ರಲ್ಲಿ ಸ್ಥಾಪನೆ)
*ಉದ್ದೇಶ*
ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಸ್ಥಾಪಿಸಲ್ಪಟ್ಟಿದೆ
1983 ರಲ್ಲಿ ಭಾರತವು ಇದರ ಸದಸ್ಯ ರಾಷ್ಟವಾಗಿದೆ
2017 ರ ಮೇ ತಿಂಗಳಲ್ಲಿ ಗಾಂಧಿನಗರದಲ್ಲಿ ವಾರ್ಷಿಕ ಸಭೆ ಭಾರತದಲ್ಲಿ ನಡೆದಿದೆ.
No comments:
Post a Comment