ವಿಶ್ವದಲ್ಲಿ ಅತೀ ಹೆಚ್ಚು ಐಸ್‌ಕ್ರೀಂ ಉತ್ಪಾದನೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಪ್ರಥಮ ಸ್ಥಾನದಲ್ಲಿರುವ ದೇಶ?
a) ಕೆನಡಾ
b) ಬ್ರೆಜಿಲ್
c) ಫ್ರಾನ್ಸ್
d) #ಚೀನಾ
D✔️
ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (ಐಎಫ್‌ಪಿಆರ್‌ಐ) ವರದಿ ಆಧಾರದಲ್ಲಿ ರೂಪಿಸಿರುವ ಜಾಗತಿಕ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
a) 100
b) 106
c) 102
d) 97
A✔️
ರಾಷ್ಟ್ರೀಯ ಭಾವೈಕ್ಯತೆಗೆ 2015-16ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ ಯಾರಿಗೆ ಲಭಿಸಿದೆ?
a) ಜಿ.ಕೆ. ಹರಿಹರನ್
b) ಎಸ್ .ಕೆ. ವೇಣುಗೋಪಾಲ್
c) ಟಿ.ಎಮ್.ವೆಂಕಟೇಶಮೂರ್ತಿ
d) ಟಿ.ಎಮ್.ಕೃಷ್ಣ
D✔️
2011ರಲ್ಲಿ ಉಡಾವಣೆಗೊಂಡ 800 ಟನ್ ಭಾರವಿರುವ ಟಿಯೆನ್‌ಗಾಂಗ್ 1 ಬಾಹ್ಯಾಕಾಶ ಪ್ರಯೋಗಾಲಯವು ಈಗ ನಿಯಂತ್ರಣ ಕಳೆದುಕೊಂಡು ಭೂಮಿಯತ್ತ ಧಾವಿಸಿ ಬರುತ್ತಿದೆ. ಇದು ಯಾವ ದೇಶದ್ದು?
a) ಅಮೇರಿಕ
b) ಚೀನಾ
c) ರಷ್ಯಾ
d) ಫ್ರಾನ್ಸ್
B✔️
ಡಬ್ಲ್ಯುಡಬ್ಲ್ಯುಇ(WWE) ನಲ್ಲಿ ಸ್ಪರ್ಧಿಸಲಿರುವ ಮೊದಲ ಭಾರತೀಯ ಮಹಿಳಾ ರೆಸ್ಲರ್ ??
a) ಬಬಿತಾ ಕುಮಾರಿ
b) ಕವಿತಾ ದೇವಿ
c) ಗೀತಾ ಪೋಗಟ್
d) ಸಾಕ್ಷಿ ಮಲಿಕ್
B✔️
2017 ರ ಜೂನ್ 30 ರಂದು ಯಾವ ದೇಶದ ಸಂಸತ್ತು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದೆ?
a) ಜಪಾನ್
b) ಚೀನಾ
c) ಇಟಲಿ
d) ಜರ್ಮನಿ
D✔️
ಸಾಂಬಾರ್ ಸರೋವರ ' ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
(ಪ್ರವೀಣ ಹೆಳವರ)
a) ಜಮ್ಮು & ಕಾಶ್ಮೀರ
b) ರಾಜಸ್ಥಾನ
c) ಒರಿಸ್ಸಾ
d) ತಮಿಳುನಾಡು
B✔️
ಕೆಳಗಿನ ಯಾವ ಗ್ರಂಥಿಗಳಲ್ಲಿ 'ಹೈಡ್ರೊಕ್ಲೋರಿಕ್ ಆಮ್ಲ' ಕಂಡು ಬರುತ್ತದೆ?
a) ಪಿತ್ತಜನಕಾಂಗ
b) ಜಠರ ರಸ ಗ್ರಂಥಿ
c) ಲಾಲಾರಸ ಗ್ರಂಥಿ
d) ಅಶ್ರು ಗ್ರಂಥಿ
B✔️
ಭಾರತದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ ಯಾವುದು?
a) ರಾಜಸ್ಥಾನ
b) ತ್ರಿಪುರಾ
c) ಸಿಕ್ಕಿಂ
d) ಹರಿಯಾಣ
D✔️Mp highest
ಈ ಕೆಳಗಿನ ಯಾವ ನದಿಗಳ ಸಮೀಪ "ಮ್ಯಾಗ್ರೋವ್ ಅರಣ್ಯಗಳು" ಕಂಡು ಬರುತ್ತವೆ.
a) ಗೋದಾವರಿ ನದಿ
b) ಗಂಗಾ ನದಿ
c) ಮಹಾನದಿ
d)ಮೇಲಿನ ಎಲ್ಲವೂ
D✔️
ಮಂಗೋಲಿಯಾದ ಅಧ್ಯಕ್ಷರು ಭಾರತದ ಉಪರಾಷ್ಟ್ರಪತಿಯವರಿಗೆ ನೀಡಿದ ಬಹುಮಾನ ಏನು?
a) ಕುದುರೆ
b) ಒಂಟೆ
c) ಚಿನ್ನದ ಪ್ರತಿಮೆ
d) ಕಾರು
A✔️
ವಿಶ್ವದ ಅತಿವೇಗದ ಸೂಪರ್ ಕಂಪ್ಯೂಟರ್ ಹೊಂದಿರುವ ಖ್ಯಾತಿ ಯಾವ ದೇಶಕ್ಕೆ ಸಲ್ಲುತ್ತದೆ?
a) ಭಾರತ
b) ಅಮೆರಿಕ
c) ಚೀನಾ
d) ಜಪಾನ್
C✔️
ಇತ್ತೀಚಿಗೆ ಭಾರತ ಫೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ ಯಾವ ದೇಶಗಳ ನಡುವೆ ತ್ರಿರಾಷ್ಟ್ರ ಜಂಟಿ ಸಮರಾಭ್ಯಾಸ ನಡೆಸಿತು?
a) ಅಮೆರಿಕ ಮತ್ತು ಜಪಾನ್
b) ಅಮೆರಿಕ ಮತ್ತು ರಷ್ಯಾ
c) ರಷ್ಯಾ ಮತ್ತು ಜಪಾನ್
d) ಫ್ರಾನ್ಸ್ ಮತ್ತು ರಷ್ಯಾ
A✔️
)ಜಗತ್ತಿನ ಎತ್ತರದ ರಸ್ತೆಮಾರ್ಗ ಯಾವ ದೇಶದಲ್ಲಿದೆ?
a) ಭೂತಾನ್
b) ನೇಪಾಳ
c) ಚೀನಾ
d) ಭಾರತ
D✔️
ಎಲೆಕ್ಟ್ರಿಕ್ ಬಲ್ಬನಲ್ಲಿನ ತಂತಿಯನ್ನು ಯಾವುದರಿಂದ ಮಾಡಿರುತ್ತಾರೆ?
a) ವ್ಯಾನ್ ಗ್ರಾಫ್
b) ಟಂಗಸ್ಟನ್
c) ತಾಮ್ರ ತಂತಿ
d) ಪಾದರಸದ ತಂತಿ
B✔️
2011 ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಲಿಂಗಾನುಪಾತವೆಷ್ಟು?
A. 960
B. 962
C. 964
D. 968
D✔️
ಯುರೋಪ ಒಕ್ಕೂಟದಲ್ಲಿರುವ ಒಟ್ಟು ರಾಷ್ಟ್ರಗಳೆಷ್ಟು?
A. 25
B. 26
C. 27
D. 28
D✔️
ಕಾಮರಾಜ ಪೋರ್ಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿರುವ ಬಂದರು ಯಾವುದು?
A. ಚೆನ್ನೈನ ಎನ್ನೋರ್ ಬಂದರು
B. ಮಲ್ಪೆ ಬಂದರು.
C. ಗೋವಾ ಬಂದರು.
D. ಕೊಚ್ಚಿ ಬಂದರು.
A✔️
ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು?
A. ಋಗ್ವೇದ.
B. ಸಾಮವೇದ
C. ಯಜುರ್ವೇದ.
D. ಅಥರ್ವಣವೇದ.
B✔️
ಪ್ರಖ್ಯಾತ ದೇಶಭಕ್ತಿ ಗೀತೆಯಾದ 'ಏ ಮೇರೆ ವತನ್ ಕೀ ಲೋಗೊ' ಅನ್ನು ಬರೆದವರು ಯಾರು?
A. ಲತಾ ಮಂಗೇಶ್ಕರ್.
B. ಸಿ. ರಾಮಚಂದ್ರನ್.
C. ಕವಿ ಪ್ರದೀಪ್.
D. ಮೇಲಿನವರೂ ಯಾರು ಅಲ್ಲ.
C✔️
ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿದ ದೇಶ ಯಾವುದು?
A. ಹೈಟಿ.
B. ಕೋಸ್ಟರಿಕಾ.
C. ಬ್ರಿಟನ್.
D. ಆಸ್ಟ್ರೇಲಿಯಾ.
D✔️
ಸುಪ್ರೀಂಕೋರ್ಟನ್ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?
A. 29+1.
B. 30+1.
C. 31+1.
D. 39+1.
B✔️
ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?
A. 1976
B. 1985
C. 1986
D. 1989
D✔️
ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು?
A. ಶಿವಾಜಿ.
B. ಕೃಷ್ಣದೇವರಾಯ.
C. ಅಕ್ಬರ್.
D. ಚಂದ್ರಗುಪ್ತ.
B✔️
ಪ್ರಸ್ತುತ ದೇಶದಲ್ಲಿರುವ ಒಟ್ಟು ಹೈಕೋರ್ಟಗಳ ಸಂಖ್ಯೆ ಎಷ್ಟು?
A. 20
B. 22
C. 30
D. 24
D✔️
No comments:
Post a Comment