84). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??
-- ಆಂಟೀಜೆನ್ಸ್ ಇಲ್ಲ
85). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ ಗ್ರೂಪ್ ?
-- ಓ
86). ಎ ಗ್ರೂಪ್ ನವರು ಯಾರ ಬಳಿ ರಕ್ತ ಪಡೆಯಬಹುದು?
-- ಎ ಹಾಗೂ ಓ
87) ಕೋಶಕಾಯದಿಂದ ಹೊರಟಿರುವ ಸಣ್ಣ ಕವಲುಗಳು -?
ಡೆಂಡ್ರೈಟ್
88) ನರಕೋಶದಿಂದ ಹೊರಟ ಉದ್ದವಾದ ರಚನೆ - ?
ಆಕ್ಸಾನ್
89) ರಕ್ತವನ್ನು ಶೋಧಿಸುವ ಅಂಗದ ಹೆಸರು?
ಕಿಡ್ನಿ
90) ಆಮಶಂಕೆ ರೋಗಕ್ಕೆ ಕಾರಣವಾದ ಜೀವಿ -?
ಎಂಟಮಿಬಾ
91) ದೇಹದ ರಾಸಾಯನಿಕ ಕಾರ್ಖಾನೆ ಎಂದು ಕರೆಯಲ್ಪಡುವ ಅಂಗ - ?
ಪಿತ್ತಕೋಶ
92) ವಿಶ್ವ ಹೆಪಟೈಟಿಸ್ ದಿನಾಚರಣೆ ಯಾವಾಗ ?
28 ಜುಲೈ
93) ಏಕಕೋಶ ಜೀವಿಗಳ ಗಾತ್ರ - ಎಷ್ಟು ?
2 ರಿಂದ 200 ಮೈಕ್ರಾನ್
94) ಏಡ್ಸ್ ರೋಗವನ್ನು ಪ್ರಪ್ರಥಮ ಬಾರಿಗೆ ಗುರುತಿಸಿದ ವರ್ಷ - ?
1981
95) ಪೊಲೀಯೋ ಲಸಿಕೆ ಕಂಡು ಹಿಡಿದವರು ?
ಜೊನಾಸ್ ಸಾಕ್
96) ರೇಬೀಸ್ ರೋಗಕ್ಕೆ ಕಾರಣವಾದ ವೈರಸ್ -?
ರ್ಯಾಬ್ಡೋವಿರಿಡೆ
97) ಮೊಸರಿನಲ್ಲಿರುವ ಬ್ಯಾಕ್ಟೀರಿಯಾದ ಹೆಸರು - ?
ಲಾಕ್ಟೋಬೆಸಿಲಸ್
98) ದೇಹದ ಸಂವೇದನೆಯನ್ನು ನಿರ್ವಹಿಸುವ ಅಂಗಾಂಶ - ?
ನರ ಅಂಗಾಂಶ
99) ರಕ್ತದ ದ್ರವರೂಪ ಹೆಸರು ?
ಪ್ಲಾಸ್ಮಾ
100) ಪ್ರಥಮ ಬಾರಿ ರೈಬೋಸೋಮ್ ಗಮನಿಸಿದ ವಿಜ್ಞಾನಿ - ?
ಜಾರ್ಜ್ ಪಾಲಡೇ
101) ಮಾನವನ ಜೀವಕೋಶದಲ್ಲಿ ಇರುವ ವರ್ಣತಂತುಗಳ ಸಂಖ್ಯೆ - ?
46
102) ಜೀವಕೋಶವು ಈ ಪೊರೆಯಿಂದ ಆವೃತ್ತವಾಗಿದೆ - ?
ಕೋಶ ಪೊರೆ
103) ಸಸ್ತನಿಗಳಲ್ಲಿ ಅತ್ಯಂತ ಚಿಕ್ಕದಾದ ಉದ್ದಬಾಲದ ಪ್ರಾಣಿ -?
ಪಿಗ್ಮಿಶ್ರೂ
104) ಜೈವಿಕ ಕಾರ್ಖಾನೆ ಎಂದು ಕರೆಯಲ್ಪಡುವ ಹುಳು - ?
ಎರೆಹುಳು
105) ಚರಕ ಸಂಹಿತ ಗ್ರಂಥ ಒಳಗೊಂಡ ಅಧ್ಯಾಯಗಳು - ?
120

No comments:
Post a Comment