Thursday, 19 July 2018

ಸ್ಪರ್ಧಾತ್ಮಕ ಪರೀಕ್ಷೆ


ಸ್ಪರ್ಧಾತ್ಮಕ ಪರೀಕ್ಷೆ
. ೨೦೧೧ ಜನಗಣತಿ ಪ್ರಕಾರ ಅತಿ ಕಡಿಮೆ ಜನಸಂಖ್ಯಾ
ಬೆಳವಣಿಗೆ ದರ ಹೊಂದಿರುವ ಜಿಲ್ಲೆ ಲಾಂಗ್ ಲೆಂಗ್
ಕಂಡುಬರುವ ರಾಜ್ಯ??
A.
ಅರುಣಾಚಲ ಪ್ರದೇಶ
B.
ನಾಗಾಲ್ಯಾಂಡ್️*
C.
ಸಿಕ್ಕಿಂ
D.
ಮಿಜೋರಾಂ
. ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A.
ನೀಲಗಿರಿ️*
B.
ಗಲ್ಫ್ ಮನ್ನಾರ್
C.
ನಂದಾದೇವಿ
D.
ಸುಂದರ್ ಬನ್ಸ್
. ಮಾರ್ಚ್ ೨೨ ೨೦೧೬ ರಂದು ನಡೆದ ವಿಶ್ವ ಜಲದಿನದ ಘೋಷ
ವಾಕ್ಯ ಏನಾಗಿತ್ತು?
A. Save water Then water saves you.
B. Water is an assensial thing.
C. Better water, Better job
️*
D. None of the above
. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ
ಮೂಲಧಾತು ಯಾವುದು?
A.
ಸೋಡಿಯಂ
B.
ಕ್ಲೋರಿನ್
C.
ಅಯೋಡಿನ್ ️*
D.
ಪೊಟ್ಯಾಸಿಯಮ್
. ವ್ಯಾಲಿ ಆಪ್ ಫ್ಲವರ್ಸ್ ಕಂಡುಬರುವದು?
A.
ಉತ್ತರಾಖಂಡ️*
B.
ಪಶ್ಚಿಮ ಬಂಗಾಳ
C.
ಹಿಮಾಚಲ ಪ್ರದೇಶ
D.
ಜಮ್ಮು ಮತ್ತು ಕಾಶ್ಮೀರ
6.
ಬಿಳಿಗಿರಿರಂಗನ ಬೆಟ್ಟ ಕೆಳಗಿನ ಯಾವ ಪರ್ವತ
ಶ್ರೇಣಿಯಲ್ಲಿ ಕಂಡುಬರುತ್ತದೆ?
A.
ಪೂರ್ವ ಘಟ್ಟಗಳು️*
B.
ನೀಲಗಿರಿ
C.
ಪಶ್ಚಿಮ ಘಟ್ಟಗಳು
D.
ವಿಂದ್ಯ ಶ್ರೇಣಿ
7..
ಹನಿ ನೀರಾವರಿ ಪದ್ದತಿಯನ್ನು ಯಾವ ದೇಶದಿಂದ
ಪಡೆಯಲಾಗಿದೆ??
A.
ಇರಾನ್
B.
ಇರಾಕ್
C.
ಇಸ್ರೇಲ್️*
D.
ಇಂಡೋನೇಷ್ಯಾ
8..
ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A.
ತಪತಿ️*
B.
ನರ್ಮದಾ
C.
ಸರಸ್ವತಿ
D.
ಚಂಬಲ್
9..
ಭಾರತದ ಯಾವ ರಾಜ್ಯವು ಗರಿಷ್ಟ
ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ?
A.
ಮಹಾರಾಷ್ಟ್ರ
B.
ಉತ್ತರ ಪ್ರದೇಶ️*
C.
ಮಧ್ಯ ಪ್ರದೇಶ
D.
ಪಶ್ಚಿಮ ಬಂಗಾಳ
10.
ಲಕ್ಷ ದ್ವೀಪದಲ್ಲಿರುವ ಅತ್ಯಂತ ದೊಡ್ಡ ದ್ವೀಪ
ಯಾವುದು?
A .
ಕರವತ್ತಿ
B.
ಚೇರಿಯಮ್
C.
ಕಾಲ್ಪೆನಿ
D.
ಮಿನಿಕಾಯ್️*
11..
ಕೂಡುಕುಳಂ ಅಣು ವಿದ್ಯುತ್ ಕೇಂದ್ರವನ್ನು
ಯಾವ ರಾಷ್ಟ್ರದ ನೆರವಿನೊಂದಿಗೆ ನಿರ್ಮಿಸಲಾಗಿದೆ??
A.
ಫ್ರಾನ್ಸ್
B.
ರಷ್ಯಾ️*
C.
ಜರ್ಮನಿ
D.
ಬ್ರಿಟನ್
2. ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A.
ಮಹಾರಾಷ್ಟ್ರ
B.
ಜಾರ್ಖಂಡ್
C.
ಛತ್ತೀಸ್ ಘಡ್
D.
ಉತ್ತರಾಖಂಡ
3. ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.
ಬಿಮ್ ಸ್ಟಿಕ್ ಎಂಬುದು ಬಂಗಾಳ ಕೊಲ್ಲಿ
ರಾಷ್ಟ್ರಗಳಿಂದಾದ ಒಕ್ಕೂಟ.
. ಒಕ್ಕೂಟ ರಾಷ್ಟ್ರಗಳಿಂದ ಕೂಡಿದೆ.
. ಇದರ ಕೇಂದ್ರ ಕಛೇರಿ ಬಾಂಗ್ಲಾದೇಶದ ಢಾಕಾ
ದಲ್ಲಿದೆ.
ಮೇಲಿನ ಹೇಳಿಕೆಗಳಲ್ಲಿ ಸರಿಯಾದವು.
A. 1
ಮತ್ತು 2
B.
ಮತ್ತು ️*
C.
ಮತ್ತು
D.
ಮೇಲಿನ ಎಲ್ಲವೂ
4. ಗುವಾಹಟಿ ಪಟ್ಟಣವು ಯಾವ ನದಿ ತೀರದಲ್ಲಿ
ಕಂಡುಬರುತ್ತದೆ.?
. ಮಹಾನದಿ
. ನರ್ಮದಾ
. ಬ್ರಹ್ಮಪುತ್ರ®*
.ಯಮುನಾ
5. ಕೆಳಗಿನ ನಗರಗಳಲ್ಲಿ ಪೆಟ್ರೋಲಿಯಂ
ಕೈಗಾರಿಕೆಗೆ ಹೆಸರಾದ ಸ್ಥಳ.?
. ಅಜರ್ ಬೈಜಾನ್
. ಕಾಡಿಚ್
. ಢಾಕಾ
. ಬಾಕು®*
16.
ವಿಶ್ವ ಸಂಸ್ಥೆಯ ಸ್ಮಾರಕ ಪಟ್ಟಿಯಲ್ಲಿ
ಸೇರಿರುವ ಐತಿಹಾಸಿಕ ಮಸೀದಿ ಸ್ಥಳ 'ಬರ್ಗ್ ಹತ್'
ಯಾವ ದೇಶದಲ್ಲಿದೆ.?
. ಮಲೇಶಿಯಾ
. ಪಾಕಿಸ್ತಾನ
. ಶ್ರೀಲಂಕಾ
. ಬಾಂಗ್ಲಾದೇಶ®?
17.
ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ
ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ವಿದ್ಯುತ್
ಚಿತಾಗಾರ ಯಾವ ನಗರದಲ್ಲಿ ನಿರ್ಮಾಣ
ಹಂತದಲ್ಲಿದೆ.?
. ದೆಹಲಿ
. ಚೆನ್ನೈ
. ಬೆಂಗಳೂರು®*
. ಅಹಮದಾಬಾದ್
18.
ವಿಶ್ವ ಪ್ರಸಿದ್ಧ ಟೈಗ್ರೀಸ್ ನದಿ ಯಾವ
ದೇಶದಲ್ಲಿದೆ.?
. ಬೆಲ್ಜಿಯಂ
. ಪಾಕಿಸ್ತಾನ
. ಇರಾಕ್️*
. ಆಸ್ಟ್ರೀಯಾ
19.
ಇಡೀ ಭೂಮಿಯನ್ನು ಎಷ್ಟು ಒತ್ತಡ ಪಟ್ಟಿಗಳ
ವಲಯಗಳನ್ನಾಗಿ ಗುರುತಿಸಲಾಗಿದೆ?
A. 7
️*
B. 8
C. 6
D. 12
20.
ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ?
A. 247
️*
B. 167
C. 267
D. 187
21.
ವಾಯುಮಂಡಲದ ಸರಾಸರಿ ಒತ್ತಡವು ಸಮುದ್ರ
ಮಟ್ಟದಲ್ಲಿ ಎಷ್ಟಿರುತ್ತದೆ?
A. 1013.25 mb
️*
B. 1012.25 mb
C. 1025.25mb
D. 1014.25mb
22. V
ಆಕಾರದ ಕಣಿವೆಯು ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A.
ನದಿಯ ಸಾಗಾಣಿಕೆ ಕಾರ್ಯ
B.
ನದಿಯ ಸವೆತ ಕಾರ್ಯ️*
C.
ನದಿಯ ಸಂಚಯನ ಕಾರ್ಯ
D.
ಮೇಲಿನ ಎಲ್ಲವೂ
23.
ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A.
ಗ್ರಾನೈಟ್
B.
ಗ್ಯಾಬ್ರೋ
C.
ಬಸಾಲ್ಟ್️*
D.
ಡೃಯೋರೈಟ್
ಬಸಾಲ್ಟ್ ಶಿಲೆಯನ್ನು ಹೊರತುಪಡಿಸಿ ಉಳಿದೆಲ್ಲಾ
ಅಂತಸ್ಸರಣ ಶಿಲೆಗಳಾಗಿವೆ.
24.
ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ.
. ಮೌಂಟ್ ಎವರೆಸ್ಟ್ ೮೦೭8ಮೀ
. ಕಾಂಚನಜುಂಗಾ ೮೧೭೨ಮೀ
. ದವಳಗಿರಿ ೮೮೫೦ಮೀ
. ಅನ್ನಪೂರ್ಣ ೮೫೯೮ ಮೀ
ಸಂಕೇತಗಳು
A. 4 3 2 1
️*
B. 4 2 3 1
C. 4 3 1 2
D. 4 2 3 1
25.
ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A.
ನಾಥು ಲಾ
B.
ಜೆಲೆಪ್ ಲಾ️*
C.
ಪಾಲಕ್ಕಾಡ್
D.
ಶಿಪ್ಕೆಲಾ*ಪ್ರಮುಖ ಜಲಪಾತಗಳು*

No comments:

Post a Comment