Wednesday, 11 April 2018

Nation details

ಟನ್*

*34)ಇಸ್ರೇಲ್*
*ಸ್ವಾತಂತ್ರ್ಯ ದಿನ :- ಏಪ್ರಿಲ್ 15* *ಮತ್ತು ಮೇ 15 ನಡುವೆ*
*ಸ್ವಾತಂತ್ರ್ಯ ದೊರಕಿದ ವರ್ಷ :- 1948*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*35)ಜಮೈಕಾ*
*ಸ್ವಾತಂತ್ರ್ಯ ದಿನ :- ಆಗಸ್ಟ್ 6*
*ಸ್ವಾತಂತ್ರ್ಯ ದೊರಕಿದ ವರ್ಷ :- 1962*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*36)ಜೋರ್ಡಾನ್*
*ಸ್ವಾತಂತ್ರ್ಯ ದಿನ :- ಮೇ 25*
*ಸ್ವಾತಂತ್ರ್ಯ ದೊರಕಿದ ವರ್ಷ- 1946*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*37)ಕಜಕಿಸ್ತಾನ*
*ಸ್ವಾತಂತ್ರ್ಯ ದಿನ :- ಡಿಸೆಂಬರ್  16*
*ಸ್ವಾತಂತ್ರ್ಯ ದೊರಕಿದ ವರ್ಷ :- 1991*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಸೋವಿಯತ್ ಒಕ್ಕೂಟ*

*38)ಕೀನ್ಯಾ*
*ಸ್ವಾತಂತ್ರ್ಯ ದಿನ :- ಡಿಸೆಂಬರ್ 12*
*ಸ್ವಾತಂತ್ರ್ಯ ದೊರಕಿದ ವರ್ಷ :-* *1963*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*39)ದಕ್ಷಿಣ ಕೋರಿಯಾ*
*ಸ್ವಾತಂತ್ರ್ಯ ದಿನ :- ಆಗಸ್ಟ್ 15*
*ಸ್ವಾತಂತ್ರ್ಯ ದೊರಕಿದ ವರ್ಷ :- 1945*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಜಪಟನ್*

*40)ಕುವೈತ್*
*ಸ್ವಾತಂತ್ರ್ಯ ದಿನ :- ಫೇಬ್ರವರಿ 25*
*ಸ್ವಾತಂತ್ರ್ಯ ದೊರಕಿದ ವರ್ಷ :- 1961*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*41)ಕಿರ್ಗಿಸ್ತಾನ*
*ಸ್ವಾತಂತ್ರ್ಯ ದಿನ :- ಆಗಸ್ಟ್ 31*
*ಸ್ವಾತಂತ್ರ್ಯ ದೊರಕಿದ ವರ್ಷ :- 1991*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಯು ಎಸ್ ಎಸ್ ಆರ್*

*42)ಲೆಬನಾನ್*
*ಸ್ವಾತಂತ್ರ್ಯ ದಿನ :- ನವೆಂಬರ್ 22*
*ಸ್ವಾತಂತ್ರ್ಯ ದೊರಕಿದ ವರ್ಷ :-* *1943*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಫ್ರಾನ್ಸ್*

*43)ಲಿಬಿಯಾ*
*ಸ್ವಾತಂತ್ರ್ಯ ದಿನ :- ಡಿಸೆಂಬರ್ 24*
*ಸ್ವಾತಂತ್ರ್ಯ ದೊರಕಿದ ವರ್ಷ :- 1951*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಇಟಲಿ*

*44)ಮಗಡಗಾಸ್ಕರ್*
*ಸ್ವಾತಂತ್ರ್ಯ ದಿನ :- ಜೂನ್ 26*
*ಸ್ವಾತಂತ್ರ್ಯ ದೊರಕಿದ ವರ್ಷ :-* *1960*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಫ್ರಾನ್ಸ್*

*45)ಮಲೇಷ್ಯಾ*
*ಸ್ವಾತಂತ್ರ್ಯ ದಿನ :- ಆಗಸ್ಟ್ 31*
*ಸ್ವಾತಂತ್ರ್ಯ ದೊರಕಿದ ವರ್ಷ :- 1957*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*46)ಮಾಲ್ಡೀವ್ಸ್*
*ಸ್ವಾತಂತ್ರ್ಯ ದಿನ :- ಜುಲೈ 26*
*ಸ್ವಾತಂತ್ರ್ಯ ದೊರಕಿದ ವರ್ಷ :- 1965*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*47)ಮಾಲಿ*
*ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 22*
*ಸ್ವಾತಂತ್ರ್ಯ ದೊರಕಿದ ವರ್ಷ :- 1960*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಫ್ರಾನ್ಸ್*

*48)ಮಾರಿಷಸ್*
*ಸ್ವಾತಂತ್ರ್ಯ ದಿನ :- ಮಾರ್ಚ್ 12*
*ಸ್ವಾತಂತ್ರ್ಯ ದೊರಕಿದ ವರ್ಷ :- 1968*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*49)ಮೆಕ್ಸಿಕೊ*
*ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 15-16*
*ಸ್ವಾತಂತ್ರ್ಯ ದೊರಕಿದ ವರ್ಷ :- 1810*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಸ್ಪೈನ್*

*50)ನೈಜೀರಿಯಾ*
*ಸ್ವಾತಂತ್ರ್ಯ ದಿನ :- ಅಕ್ಟೋಬರ್ 1*
*ಸ್ವಾತಂತ್ರ್ಯ ದೊರಕಿದ ವರ್ಷ :- 1960*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*51)ಪಾಕಿಸ್ತಾನ*
*ಸ್ವಾತಂತ್ರ್ಯ ದಿನ :- ಆಗಸ್ಟ್ 14*
*ಸ್ವಾತಂತ್ರ್ಯ ದೊರಕಿದ ವರ್ಷ :- 1947*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*52)ಕತಾರ್*
*ಸ್ವಾತಂತ್ರ್ಯ ದಿನ :- ಡಿಸೆಂಬರ್ 18*
*ಸ್ವಾತಂತ್ರ್ಯ ದೊರಕಿದ ವರ್ಷ :- 1971*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*53)ಸಿಂಗಾಪೂರ*
*ಸ್ವಾತಂತ್ರ್ಯ ದಿನ :- ಆಗಸ್ಟ್ 9*
*ಸ್ವಾತಂತ್ರ್ಯ ದೊರಕಿದ ವರ್ಷ :- 1965*
*ಯಾವ ದೇಶದಿಂದ ಸ್ವಾತಂತ್ರ್ಯ :- ಮಲೇಷ್ಯಾ ಫೆಡರೇಷನ್*

*54)ದಕ್ಷಿಣ ಆಫ್ರಿಕಾ*
*ಸ್ವಾತಂತ್ರ್ಯ ದಿನ :- ಡಿಸೆಂಬರ್ 11*
*ಸ್ವಾತಂತ್ರ್ಯ ದೊರಕಿದ ವರ್ಷ :- 1931*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*55)ಶ್ರೀಲಂಕಾ*
*ಸ್ವಾತಂತ್ರ್ಯ ದಿನ :- ಫೆಬ್ರವರಿ 4*
*ಸ್ವಾತಂತ್ರ್ಯ ದೊರಕಿದ ವರ್ಷ :- 1948*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*56)ಸ್ವಿಜರ್ ಲೆಂಡ್*
*ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 6*
*ಸ್ವಾತಂತ್ರ್ಯ ದೊರಕಿದ ವರ್ಷ :- 1968*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*57) ಟಿಬೆಟ್*
*ಸ್ವಾತಂತ್ರ್ಯ ದಿನ :- ಫೆಬ್ರವರಿ 13*
*ಸ್ವಾತಂತ್ರ್ಯ ದೊರಕಿದ ವರ್ಷ :- 1913*
*ಯಾವ ದೇಶದಿಂದ* *ಸ್ವಾತಂತ್ರ್ಯ :-ಮಾಂಚು*

*58)ಯುನೈಟೆಡ್ ಸ್ಟೇಟ್ಸ್*
*ಸ್ವಾತಂತ್ರ್ಯ ದಿನ :- ಜುಲೈ 4*
*ಸ್ವಾತಂತ್ರ್ಯ ದೊರಕಿದ ವರ್ಷ :- 1776*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್.*

No comments:

Post a Comment