Saturday, 7 April 2018

General knowledge

ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಬೆಂಗಳೂರಿನಲ್ಲಿ INDIA POST PAYMENT BANK ಪ್ರಾರಂಭಿಸಲಾಗಿದೆ. ಈ ಮುಂಚೆ ಜಾರ್ಖಂಡದ ರಾಂಚಿ ಹಾಗೂ ಛತ್ತೀಸಘಡದ ರಾಯಪುರಡಲ್ಲಿ ಆರಂಭಿಸಲಾಗಿದೆ.

ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಏರ್‌ಮೇಲ್‌ ಡೆಲಿವರಿ ಮಾಡಿದ ದಾಖಲೆಯೂ ಇಂಡಿಯಾ ಪೋಸ್ಟ್‌ ಹೆಸರಿನಲ್ಲಿದೆ.

ರವಿಕುಮಾರ ಆರ್ ಎಸ್:
ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳು

೧) ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ ಕಾಂ)

೨) ಮಂಗಳೂರು ವಿದ್ಯುತ್ ಸರಬರಾಜು ನಿಗಮ (ಮೆಸ್ ಕಾಂ)

೩) ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ (ಹೆಸ್ ಕಾಂ)

೪) ಗುಲಬರ್ಗಾ ವಿದ್ಯುತ್ ಸರಬರಾಜು ನಿಗಮ (ಜೆಸ್ ಕಾಂ)

೫) ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸಿ ಇ ಎಸ್ ಸಿ)

ಇತಿಹಾಸ

1.ಲಿಚ್ಛಾವಿದೌಹಿತ್ರ ಎಂದರೆ ?

1.1 ನೇ ಕುಮಾರಗುಪ್ತಾ 
2.ಶ್ರೀ ಗುಪ್ತಾ
3.ಸಮುದ್ರ ಗುಪ್ತ ☑
4.1 ನೇ ಚಂದ್ರ ಗುಪ್ತ

2.ಚಿನ್ನದ ನಾಣ್ಯವನ್ನು ಟಂಕಿಸಿದ ಮೊದಲ ಹಿಂದು ದೊರೆ ಯಾರು?

1.ಶ್ರೀ ಗುಪ್ತಾ
2.ಸಮುದ್ರಗುಪ್ತ
3.1 ನೇ ಚಂದ್ರಗುಪ್ತ ☑
4.1 ನೇ ಕುಮಾರ ಗುಪ್ತಾ

3.ಮಂದಸಾರ ಶಾಸನದ ಪ್ರಕಾರ ಶ್ರೇಣಿಗಳು ಯಾವ ಕಾರ್ಯವನ್ನು ಮಾಡುತ್ತಿದ್ದವು?

1.ಬ್ಯಾಂಕಿಂಗ್ ☑
2.ಕೃಷಿ
3.ಕೈಗಾರಿಕೆ
4.ಉದ್ಯಮ

4.ಕಾಳಿದಾಸನ ಮೊದಲ ನಾಟಕ ಯಾವುದು ?

1.ರಘುವಂಶ
2.ಮಾಲವಿಕಾಗ್ನಿಮಿತ್ರ☑
3.ಅಭಿಜ್ಞಾನ
4.ಶಾಕುಂತಲಾ

5.ವಾಕಾಟಕು ಸಂತತಿಯ ಸ್ಥಾಪಕ ಯಾರು ?

1.ಪ್ರವರಸೇನಾ
2.ರುದ್ರಸೇನಾ
3.ಪೃಥ್ವಿ ಸೇನಾ
4.ವಿದ್ಯಾಶಕ್ತಿ ☑

No comments:

Post a Comment