Friday, 6 April 2018

ದಿನಕ್ಕೊಂದು ಇತಿಹಾಸ ಪುಟ ಭಾಗ 18

📚 *ಜ್ಞಾನ ಸಂಗಮ* 📚

*=====================*
*ದಿನಕ್ಕೊಂದು ಇತಿಹಾಸ ಪುಟ ಭಾಗ 18*

63. ಇವರ ಕಾಲದ ಶೈಲಿಯನ್ನು “ ಸಾರ್ಸನಿಕ್ ಶೈಲಿ ” ಎಂದು ಕರೆಯಲಾಗಿದೆ

64. ಗುಲ್ಬರ್ಗದ ಕೋಟೆಯನ್ನು ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು

65. ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - ಬಂದೇ ನವಾಜ್ ದರ್ಗಾ

66. ಮಹಮ್ಮದ್ ಗವಾನ್ ನು 1472 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ

67. ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - ಬೀದರಿ ಕಲೆ

68. ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - ಟೆಹ್ನಿಷಾನ್ ಎಂದು ಕರೆಯುವರು

69. ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - ಜರ್ನಿಪಾನ್ ಎಂದು ಕರೆಯುವರು

70. ಅಮೀರ್ ಉಲ್ ಉಮ್ರಾ - ಕೇಂದ್ರ ಸೇನಾಪತಿ

71. ಲಷ್ಕರ್ ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು

72. ತೋಶಕ್ ಖಾನ್ - ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ

73. ಫಿಕಾರ್ ಘರ್ - ಸುಲ್ತಾನನ ಬೇಟೆ ಸಲಕರಣಿ ಒದಗಿಸುವ ಕಛೇರಿ

74. ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್ - ಅರಬ್ಬಿ ಭಾಷೆಯ ಪಂಡಿತರು

75. ಅಲಿಮುದ್ದೀನ್ ಮತ್ತು ಹಕೀಂ ನಾಸಿರುದ್ದೀನ್ - ಹೆಸರಾಂತ ಆಸ್ಥಾನ ವೈದ್ಯರು

76. ಇಬ್ರಾಹಿಂ ನಾಮ ಕೃತಿಯ ಕ್ರತೃ - ಅಬ್ದುಲ್

77. ಹಸನ್ ಗಂಗು ಗುಲ್ಬರ್ಗಕ್ಕೆ ಇಟ್ಟ ಹೆಸರು - ಹಸನ್ ಬಾದ್

78. ದಕ್ಷಿಣ ಭಾರತದಲ್ಲಿ ಮೊದಲು ಸಂಘಟಿತ ಆಡಳಿತ ಸ್ಥಾಪಿಸಿದ ಮುಸ್ಲಿಂ - ಮಹಮ್ಮದ್ ಬಿನ್ ತುಘಲಕ್

79. ಹಸನ್ ಗಂಗು - ಪರ್ಶಿಯಾದವನು

80. ಹಸನ್ ಗಂಗು - ಮಹಮ್ಮದ್ ಬಿನ್ ತುಘಲಕ್ ನ ಅಮೀರನಾಗಿದ್ದ

81. ಮಹಮ್ಮದ್ ಗವಾನ್ ನ ತಂದೆಯ ಹೆಸರು - ಜಲಾಲುದ್ದೀನ್ ಮಹಮ್ಮದ್

82. ಬಹಮನಿ ಸುಲ್ತಾನರ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು - ಬೀದರ್ ಮತ್ತು ಗುಲ್ಬರ್ಗ

83. ಮಹಮ್ಮದ್ ಗವಾನ್ ನ ಮೊದಲ ಹೆಸರು - ಮಹಮ್ಮದ್ ಉದಿನ್ - ಅಹಮ್ಮದ್

84. ಬಹಮನಿ ರಾಜ್ಯದ ಕೊನೆಯ ಸುಲ್ತಾನ - ಕಲೀಮುಲ್ಲ

85. ಬಹಮನಿ ರಾಜ್ಯದಿಂದ ಹೊರಗೆ ಬಂದ ಮೊದಲ ಷಾಹಿ ರಾಜ್ಯ - ಬಿರಾರ್

86. ಬಹಮನಿ ರಾಜ್ಯದಿಂದ ಹೊರಗೆ ಬಂದ ಎರಡನೇ ಷಾಹಿ ರಾಜ್ಯ - ಬಿಜಾಪುರ

87. ಬಹಮನಿ ಸುಲ್ತಾನ ಆಡಳಿತ ಭಾಷೆ - ಪರ್ಶಿಯನ್

*===================*

No comments:

Post a Comment