Thursday, 19 April 2018

ಮುಂಟ್ರಾ- ಭಾರತದ ಮೊದಲ ಮಾನವರಹಿತ ಟ್ಯಾಂಕ್ DRDO ನಿಂದ ನಿರ್ಮಾಣವಾಗಿದೆ*

*ಮುಂಟ್ರಾ- ಭಾರತದ ಮೊದಲ ಮಾನವರಹಿತ ಟ್ಯಾಂಕ್ DRDO ನಿಂದ ನಿರ್ಮಾಣವಾಗಿದೆ*

*ಭಾರತದ ಮೊದಲ ಮಾನವರಹಿತ ಚಾಲಿತ ಟ್ಯಾಂಕ್.*

*ಇದನ್ನು ಮೂರು ವಿಧಗಳಲ್ಲಿ ಮುಂಟ್ರಾ-ಎಸ್, ಮುಂಟ್ರಾ-ಎಮ್ ಮತ್ತು ಮುಂಟ್ರಾ-ಎನ್  ಕಣ್ಗಾವಲು ಮಾಡಲಾಗಿದ್ದು*

*ಮುಂಟ್ರಾ-S ದೇಶದ ಮೊದಲ ಟ್ರ್ಯಾಕ್ ಮಾಡದ ಮಾನವರಹಿತ ವಾಹನ (ಟ್ಯಾಂಕ್) ಮಾನವರಹಿತ ಕಣ್ಗಾವಲು ಕಾರ್ಯಗಳಿಗೆ ಅಭಿವೃದ್ಧಿಪಡಿಸಿದೆ.*

*ಮುಂಟ್ರಾ -M ಗಣಿಗಳನ್ನು ಕಂಡುಹಿಡಿಯುವುದ್ದಕ್ಕಾಗಿಮತ್ತು ಮುಂಟ್ರಾ-N ಪರಮಾಣು ವಿಕಿರಣ ಅಥವಾ ಜೈವಿಕ ಆಯುಧ ಅಪಾಯ ಇರುವ ಪ್ರದೇಶಗಳಲ್ಲಿ* *ಕಾರ್ಯಾಚರಣೆಗಾಗಿ ತಯಾರಿಸಿದೆ*

*ರಾಜಸ್ಥಾನದಲ್ಲಿ ಪ್ರಯೋಗ ಮಾಡಿದೆ*

No comments:

Post a Comment