Wednesday, 11 April 2018

Current affairs

# Current Affairs

1.  ಈ ಕೆಳಗಿನ ಯಾವ ವಿಶ್ವವಿದ್ಯಾಲಯವು ರಾಜ್ಯಶಾಸ್ತ್ರ ತ್ರಿಭಾಷಾ ಪದಕೋಶ ಸಿದ್ದಪಡಿಸಿದೆ?
1. ಕುವೆಂಪು  ವಿಶ್ವವಿದ್ಯಾಲಯ
2. ಬೆಂಗಳೂರು ವಿಶ್ವವಿದ್ಯಾಲಯ
3. ಮಂಗಳೂರು ವಿಶ್ವವಿದ್ಯಾಲಯ
4. ಮೈಸೂರು ವಿಶ್ವವಿದ್ಯಾಲಯ

Correct Answer: option4

2.  ಅಗ್ನಿ-2 ರ ಸಾಮರ್ಥ್ಯ ಎಷ್ಟು?
1. 2 ಸಾವಿರ ಕಿ.ಮೀ. ಗಿಂತಲೂ ಹೆಚ್ಚು
2. 200 ಕಿ.ಮೀ
3. 4000 ಕಿ.ಮೀ
4. 5000 ಕಿ.ಮೀ

Correct Answer: option1

3.  ಮಾರುಕಟ್ಟೆ ಬಂಡವಾಳದನ್ವಯ ವಿಶ್ವದ ಅತಿ ಶ್ರೀಮಂತ ಕಂಪನಿ ಯಾವುದು?
1. ಆ್ಯಪಲ್
2. ಅಲ್ಫಾಬೆಟ್
3. ಅಮೆಜಾನ್
4. ಮೈಕ್ರೋಸಾಫ್ಟ್

Correct Answer: option1

4.  ನಿಡಗಟ್ಟ ದಿಂದ ಮೈಸೂರು NH ಅನ್ನು ಷಟ್ಪಥಮಾರ್ಗವಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಿರುವ ಸರ್ಕಾರ ಈ ಕೆಳಕಂಡ ಯಾವ ನಗರಗಳಲ್ಲಿ ಬೈಪಾಸ್ ಮೂಲಕ ಈ ರಸ್ತೆ ಹಾದು ಹೋಗುತ್ತದೆ?
1. ಮದ್ದೂರು   2. ಶ್ರೀರಂಗಪಟ್ಟಣ     3.ಮಂಡ್ಯ

1. 1 ಮತ್ತು 2
2. 2 ಮತ್ತು 3
3. 1 ಮತ್ತು 3
4. ಮೇಲಿನ ಎಲ್ಲವೂ

Correct Answer: option4

5.  ವರ್ಷದ ಉದ್ಯಮಿ ಪ್ರಶಸ್ತಿಗೆ ಕೆಳಗಿನ ಯಾರು ಭಾಜನರಾಗಿದ್ದಾರೆ?
1. ಅನಿಲ್ ಅಂಬಾನಿ
2. ಸಂಜೀವ್ ಬಜಾಜ್
3. ಲಕ್ಷ್ಮಿಮಿತ್ತಲ್
4. ಮೇಲಿನ ಯಾರು ಅಲ್ಲ

Correct Answer: option2

1.  ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಯಾಗಿ ಈ ಕೆಳಗಿನ ಯಾರನ್ನು ಆಯ್ಕೆ ಮಾಡಲಾಗಿದೆ?
1. ಡಾ||. ರಂಗಪ್ಪ
2. ಪ್ರೊ. ಡಿ. ಬಿ ನಾಯಕ್
3. ಚಂದ್ರಶೇಖರ ಕಂಬಾರ
4. ಮೇಲಿನ ಯಾರು ಅಲ್ಲ

Correct Answer: option2

2.  ‘ಜಯದೇವ ಶ್ರೀ’ ಪ್ರಶಸ್ತಿಗೆ ಕೆಳಗಿನ ಯಾರು ಆಯ್ಕೆಯಾಗಿದ್ದಾರೆ?
1. ಮಲ್ಲಿಕಾರ್ಜನ ಖರ್ಗೆ
2. ಹಂ.ಪ ನಾಗರಾಜಯ್ಯ
3. ಪ್ರಮೀಳಾ ನೇಸರ್ಗಿ
4. ಡಾ. ಸಿ. ಆರ್ ನಸೀರ್ ಅಹಮ್ಮದ್

Correct Answer: option1

3.  ಕೇಂದ್ರ ಸರ್ಕಾರ ರಾಷ್ಟ್ರದ ಎಷ್ಟು ಭಾಷೆಗಳನ್ನು ಜಗತ್ತಿನಾದ್ಯಂತ ಪ್ರಸರಣ ಮಾಡಲು ಚಿಂತಿಸಿದೆ?
1. 6
2. 18
3. 20
4. 22

Correct Answer: option4

4.  ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆಯಲ್ಲಿ ಕೆಳಗಿನ ಯಾವ ರಾಷ್ಟ್ರಗಳು ಕೈ ಜೋಡಿಸಲು ಆಸಕ್ತಿ ತೋರಿವೆ?
1. ಕೆನಡಾ       2. ಅಮೆರಿಕ    3. ಸಿಂಗಾಪುರ               4. ತೈವಾನ್

1. 1 ಮತ್ತು 2
2. 3 ಮತ್ತು 4
3. 1 ಮತ್ತು 4
4. ಮೇಲಿನ ಎಲ್ಲಾವು

Correct Answer: option4

5.  ಹಾಟ್ ಸ್ಟಾರ್ ಈ ಕೆಳಗಿನ ಯಾವ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ?
1. ಏರ್‍ಟೆಲ್
2. ಐಡಿಯಾ
3. ಬಿಎಸ್‍ಎನ್‍ಎಲ್
4. ಮೇಲಿನ ಯಾವುದು ಅಲ್ಲ

Correct Answer: option1

No comments:

Post a Comment