🔴ಸೌರವ್ಯೂಹದ ಗ್ರಹಗಳು_ಮತ್ತು_ಅವುಗಳ_ವಾರ್ಷಿಕ ಚಲನೆಯ_ಅವಧಿ*
*1. ಬುಧ - 87.970 ದಿನಗಳು*
*2. ಶುಕ್ರ - 224.70 ದಿನಗಳು*
*3. ಭೂಮಿ - 365.256 ದಿನಗಳು*
*4. ಮಂಗಳ - 686.980 ದಿನಗಳು*
*5. ಗುರು - 4332.59ದಿನಗಳು*
*6. ಶನಿ - 10759.22 ದಿನಗಳು*
*7. ಯುರೇನಸ್ -* *30685.4ದಿನಗಳು*
*8. ನೆಪ್ಚೂನ್ - 60189ದಿನಗಳು.*
*🔴 ಭಾರತದ ಪ್ರಮುಖ ಬುಡಕಟ್ಟುಗಳು ಮತ್ತು ವಾಸಿಸುವ ಪ್ರದೇಶ :-*
*# ಬುಡಕಟ್ಟು - ವಾಸಿಸುವ ಪ್ರದೇಶ*
*1. ಸಂತಾಲ - ಪಶ್ಚಿಮ ಬಂಗಾಳ, ಬಿಹಾರ, ಓರಿಸ್ಸಾ.*
*2. ಗೊಂಡ - ಮಧ್ಯಪ್ರದೇಶ*
*3. ಬಿಲ್ಸ್ - ಮಧ್ಯಪ್ರದೇಶ, ರಾಜಸ್ಥಾನ*
*4. ಬಾಸಿ - ಮೆಘಾಲಯ, ಅಸ್ಸಾಂ*
*5. ಅಪಟಾನಿಸ್ - ಅರುಣಾಚಲ ಪ್ರದೇಶ*
*6. ಕಾಡರು - ಕೇರಳ*
*7. ಮುಂಡ - ಜಾರ್ಖಂಡ*
*8. ಸಿದ್ದಿ - ಉತ್ತರಕನ್ನಡ(ಕಾರವಾರ)(ಕರ್ನಾಟಕ)*
*9. ಕಿಲಾಕಿ - ಮಣಿಪುರ*
*10. ತೋಡ - ತಮಿಳುನಾಡು*
*11. ಚೆಂಚು - ಆಂಧ್ರಪ್ರದೇಶ*
*12. ಕೋಲ್ - ಮಧ್ಯಪ್ರದೇಶ*
*13. ಓರಾನ್ - ಬಿಹಾರ, ಓರಿಸ್*ಸಾ
*14. ಸೋಲಿಗ - ಚಾಮರಾಜನಗರ.(ಕರ್ನಾಟಕ)*
*🔴ಭಾರತದ ವಿವಿಧ ರಾಜ್ಯಗಳು ಮತ್ತು* *ಕೇಂದ್ರಾಡಳಿತ ಪ್ರದೇಶಗಳು ಹೊಂದಿರುವ*
*# ಕರಾವಳಿಯ ಉದ್ದ :-*
*🔘ರಾಜ್ಯ_ಕರಾವಳಿಯ_ಉದ್ದ (ಕಿ.ಮೀ)*
*1. ಗುಜರಾತ್ - 1600*
*2. ಆಂಧ್ರಪ್ರದೇಶ - 1000*
*3. ತಮಿಳುನಾಡು - 910*
*4. ಮಹಾರಾಷ್ಟ್ರ - 720*
*5. ಕೇರಳ - 580*
*6. ಓರಿಸ್ಸಾ - 480*
*7. ಪಶ್ಚಿಮ ಬಂಗಾಳ - 350*
*8. ಕರ್ನಾಟಕ - 320*
*9. ಗೋವಾ - 100*
*10. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು- 1962.*
*🔴 ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು :-*
*1. ಜಾತ್ರಾ - ಪಶ್ಚಿಮ ಬಂಗಾಳ*
*2. ತಮಾಷಾ - ಮಹಾರಾಷ್ಟ್ರ*
*3. ಭವೈ - ಗುಜರಾತ್*
*4. ನೌಟಂಕಿ - ಉತ್ತರಪ್ರದೇಶ*
*5. ಖಯಾಲ್ - ರಾಜಸ್ಥಾನ*
*6. ನಕ್ವಾಲ್ - ಪಂಜಾಬ್*
*7. ಮಾಚ್ - ಮಧ್ಯಪ್ರದೇಶ*
*8. ಯಕ್ಷಗಾನ - ಕರ್ನಾಟಕ*
*9. ಕೂದಿಯಟ್ಟಂ - ಕೇರಳ*
*10. ರಾಸಲೀಲಾ - ಉತ್ತರಪ್ರದೇಶ*
*11. ರಾಮಲೀಲಾ - ಉತ್ತರಪ್ರದೇಶ*
*12. ಭಂಡ್ - ಪಂಜಾಬ್.*
*🔴ಯುದ್ಧಪ್ರಿಯ ನೃತ್ಯಗಳು :-*
*# ನೃತ್ಯ_ರಾಜ್ಯ*
*1. ಗತ್ಕಾ - ಪಂಜಾಬ್*
*2. ಪೈಕಾ - ಒರಿಸ್ಸಾ*
*3. ತಂಗ್ ತಾ - ಮಣಿಪುರ*
*4. ಕಾಲಾರಿಪಯಟ್ಟು - ಕೇರಳ*
*5. ಚೊಲಿಯಾ - ಉತ್ತರಾಂಚಲ*
*6. ಪಂಗ್ ಲಾಬೊಸೊಲಕ್ಯುಲ್ಸಿಫೆರಾಲ್*
*🔴ವಿಟಮಿನ್ ಜೀವಸತ್ವಗಳು ಮತ್ತು*
*ಅವುಗಳ ರಾಸಾಯನಿಕ ಹೆಸರುಗಳು :-*
*1. A - ರೆಟಿನಾಲ್*
*2. B12 - ಕೊಬಾಲಮಿನ್*
*3. E - ಟೊಕೋಫೆರಾಲ್*
*4. B1 - ಥಯಾಮಿನ್*
*5. C - ಆಸ್ಕಾರ್ಬಿಕ್ ಎಸಿಡ್*
*6. B2 - ರೈಬೋಫ್ಲೆಮಿನ್*
*7. D - ಕ್ಯುಲ್ಸಿಫೆರಾಲ್*
[26/03 11:27 am] M.Y.ಚಿಗದೂಳಿ: 💠 ಭಾರತದ ಭೌಗೋಳಿಕ ಅನ್ವರ್ಥಕನಾಮಗಳು 💠
🔹 *ಪಂಚ ನದಿಗಳ ನಾಡು 👉 ಪಂಜಾಬ್*
🔹 *ಬಂಗಾಳದ ಕಣ್ಣೀರು 👉 ದಾಮೋದರ ನದಿ*
🔹 *ಬಿಹಾರದ ಕಣ್ಣೀರು 👉 ಕೋಸಿ ನದಿ*
🔹 *ಅಸ್ಸಾಂನ ಕಣ್ಣೀರು 👉 ಬ್ರಹ್ಮಪುತ್ರ*
🔹 *ಸಾಂಬಾರಗಳ ನಾಡು 👉 ಕೇರಳ*
🔹 *ಭಾರತದ ಹೆಬ್ಬಾಗಿಲು 👉 ಮುಂಬಯಿ*
🔹 *ಸಪ್ತ ದ್ವೀಪಗಳ ನಾಡು 👉 ಮುಂಬಯಿ*
🔹 *ಪಿಂಕ್ ಸಿಟಿ 👉 ಜೈಪುರ*
🔹 *ಸರೋವರಗಳ ನಾಡು 👉 ಉದಯಪುರ*
🔹 *ಅರಮನೆಗಳ ನಗರ 👉 ಕೋಲ್ಕತ್ತಾ*
🔹 *ಚಹಾದ ನಾಡು 👉 ಅಸ್ಸಾಂ*
🔹 *ಡೆಕ್ಕನ್ ಕ್ವೀನ್ 👉 ಪುಣೆ*
🔹 *ವೃದ್ಧ ಗಂಗಾ 👉 ಗೋದಾವರಿ*
🔹 *ದಕ್ಷಿಣ ಗಂಗಾ 👉 ಕಾವೇರಿ*
🔹 *ಪೂರ್ವದ ಸ್ಕಾಟ್ಲೆಂಡ್ 👉 ಶಿಲ್ಲಾಂಗ್*
🔹 *ಭಾರತದ ಡೆಟ್ರಾಯಿಟ್ 👉 ಪಿತಾಮಪುರ*
🔹 *ದೇವರ ನಾಡು 👉 ಕೇರಳ*
🔹 *ಭಾರತದ ಧಾನ್ಯಗಳ ಕಣಜ 👉 ಪಂಜಾಬ್*
🔹 *ಸೇಬುಗಳ ನಾಡು 👉 ಹಿಮಾಚಲ ಪ್ರದೇಶ*
🔹 *ಭಾರತದ ಸ್ವಿಟ್ಜರ್ಲೆಂಡ್ 👉 ಕಾಶ್ಮೀರ*
🔹 *ಮೂರ್ತಿಗಳ ನಗರ 👉 ತ್ರಿವೇಂದ್ರಂ*
🔹 *ವಜ್ರದ ನಗರ 👉 ಸೂರತ್*
🔹 *ಆರೆಂಜ್ ಸಿಟಿ 👉 ನಾಗ್ಪುರ*
🔹 *ವೈಟ್ ಸಿಟಿ 👉 ಉದಯಪುರ*
🔹 *ಅರಬ್ಬಿ ಸಮುದ್ರದ ರಾಣಿ 👉 ಕೊಚ್ಚಿನ್*
🔹 *ಪೂರ್ವದ ವೆನಸ್ 👉 ಕೊಚ್ಚಿನ್*
ಇತಿಹಾಸ
#ಇತಿಹಾಸ #History
ಪಾಣಿನಿಯು ಬರೆದ ಅತ್ಯಂತ ಪ್ರಮುಖ ಕೃತಿ ಯಾವುದು?
ಎ.ಅಷ್ಟಾಧ್ಯಾಯಿ
ಬಿ. ಯವನಪ್ರಿಯ
ಸಿ. ವೇದಚರಿತ
ಡಿ. ಯಾವುದು ಅಲ್ಲ
ಎ✅✅✅
೨೭. ಮಹಾಭಾರತ ಮಹಾಯುದ್ಧ ನಡೆದ ಕಾಲ ಯಾವುದೆಂದು ನಂಬಲಾಗಿದೆ.
ಎ. ಕ್ರಿ.ಪೂ ೯೫೦ ರ ಸುಮಾರು
ಬಿ.ಕ್ರಿ.ಪೂ ೬೦೦ ರ ಸುಮಾರು
ಸಿ. ಕ್ರಿ.ಪೂ ೩೦೦ರ ಸುಮಾರು
ಡಿ. ಕ್ರಿ.ಶ ೯೫೦ರ ಸುಮಾರು
ಎ✅✅
೨೮. ಕಬ್ಬಿಣದ ಬಳಕೆ ಕೆಳಗಿನ ಯಾವ ಕಾಲದಲ್ಲಿ ಏನೆಂದು ಕರೆಯಲಾಗುತ್ತಿತ್ತು?
ಎ.ಋಗ್ವೇದ
ಬಿ.ಉತ್ತರ ವೇದಗಳಕಾಲ
ಸಿ.ಹರಪ್ಪಾ ನಾಗರಿಕತೆ
ಡಿ. ಯಾವುದು ಅಲ್ಲ
ಬಿ✅✅
೨೯. ಗೋಮಾಂಸ ಪ್ರಿಯರಾದವರೂ ಸಂಬಂಧಿಕರಿಗೆ ವೇದಗಳ ಕಾಲದಲ್ಲಿ ಏನೆಂದು ಕರೆಯಲಾಗುತ್ತಿತ್ತು.
ಎ.ಘೋಘ್ನ
ಬಿ.ಕಷ್ಣಾಲ
ಸಿ.ಮುಷ್ಕರ
ಡಿ.ಯಾವುದು ಅಲ್ಲ
ಎ✅✅
೩೦. ಇತಿಹಾಸದ ಪ್ರಕಾರ ಮಹಾಭಾರತ. ನಡೆದ ಪ್ರದೇಶ
ಎ.ಸಪ್ತಸಿಂಧು
ಬಿ.ಗಂಗಾಬಯಲು
ಸಿ.ಮಹಾನದಿ ಪ್ರದೇಶ
ಡಿ. ಪಂಜಾಬ್
ಎ✅✅
೩೧. ಋಗ್ವೇದ ಕಾಲದಲ್ಲಿ ಕೆಳಗಿನ ಯಾವ ಯುದ್ಧ ಪದ್ಧತಿ ಚಲಾವಣೆಯಲ್ಲಿತ್ತು?
ಎ.ಗಜಾನನೊಡಗೂಡಿ
ಬಿ.ಅಶ್ವಗಳೊಂದಿಗೆ
ಸಿ.ಅಶ್ವಾಧಿರಥಗಳೊಂದಿಗೆ
ಡಿ. ಒಂಟೆಗಳೊಂದಿಗೆ
ಸಿ✅✅🔴ಸೌರವ್ಯೂಹದ ಗ್ರಹಗಳು_ಮತ್ತು_ಅವುಗಳ_ವಾರ್ಷಿಕ ಚಲನೆಯ_ಅವಧಿ*
*1. ಬುಧ - 87.970 ದಿನಗಳು*
*2. ಶುಕ್ರ - 224.70 ದಿನಗಳು*
*3. ಭೂಮಿ - 365.256 ದಿನಗಳು*
*4. ಮಂಗಳ - 686.980 ದಿನಗಳು*
*5. ಗುರು - 4332.59ದಿನಗಳು*
*6. ಶನಿ - 10759.22 ದಿನಗಳು*
*7. ಯುರೇನಸ್ -* *30685.4ದಿನಗಳು*
*8. ನೆಪ್ಚೂನ್ - 60189ದಿನಗಳು.*
*🔴 ಭಾರತದ ಪ್ರಮುಖ ಬುಡಕಟ್ಟುಗಳು ಮತ್ತು ವಾಸಿಸುವ ಪ್ರದೇಶ :-*
*# ಬುಡಕಟ್ಟು - ವಾಸಿಸುವ ಪ್ರದೇಶ*
*1. ಸಂತಾಲ - ಪಶ್ಚಿಮ ಬಂಗಾಳ, ಬಿಹಾರ, ಓರಿಸ್ಸಾ.*
*2. ಗೊಂಡ - ಮಧ್ಯಪ್ರದೇಶ*
*3. ಬಿಲ್ಸ್ - ಮಧ್ಯಪ್ರದೇಶ, ರಾಜಸ್ಥಾನ*
*4. ಬಾಸಿ - ಮೆಘಾಲಯ, ಅಸ್ಸಾಂ*
*5. ಅಪಟಾನಿಸ್ - ಅರುಣಾಚಲ ಪ್ರದೇಶ*
*6. ಕಾಡರು - ಕೇರಳ*
*7. ಮುಂಡ - ಜಾರ್ಖಂಡ*
*8. ಸಿದ್ದಿ - ಉತ್ತರಕನ್ನಡ(ಕಾರವಾರ)(ಕರ್ನಾಟಕ)*
*9. ಕಿಲಾಕಿ - ಮಣಿಪುರ*
*10. ತೋಡ - ತಮಿಳುನಾಡು*
*11. ಚೆಂಚು - ಆಂಧ್ರಪ್ರದೇಶ*
*12. ಕೋಲ್ - ಮಧ್ಯಪ್ರದೇಶ*
*13. ಓರಾನ್ - ಬಿಹಾರ, ಓರಿಸ್*ಸಾ
*14. ಸೋಲಿಗ - ಚಾಮರಾಜನಗರ.(ಕರ್ನಾಟಕ)*
*🔴ಭಾರತದ ವಿವಿಧ ರಾಜ್ಯಗಳು ಮತ್ತು* *ಕೇಂದ್ರಾಡಳಿತ ಪ್ರದೇಶಗಳು ಹೊಂದಿರುವ*
*# ಕರಾವಳಿಯ ಉದ್ದ :-*
*🔘ರಾಜ್ಯ_ಕರಾವಳಿಯ_ಉದ್ದ (ಕಿ.ಮೀ)*
*1. ಗುಜರಾತ್ - 1600*
*2. ಆಂಧ್ರಪ್ರದೇಶ - 1000*
*3. ತಮಿಳುನಾಡು - 910*
*4. ಮಹಾರಾಷ್ಟ್ರ - 720*
*5. ಕೇರಳ - 580*
*6. ಓರಿಸ್ಸಾ - 480*
*7. ಪಶ್ಚಿಮ ಬಂಗಾಳ - 350*
*8. ಕರ್ನಾಟಕ - 320*
*9. ಗೋವಾ - 100*
*10. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು- 1962.*
*🔴 ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು :-*
*1. ಜಾತ್ರಾ - ಪಶ್ಚಿಮ ಬಂಗಾಳ*
*2. ತಮಾಷಾ - ಮಹಾರಾಷ್ಟ್ರ*
*3. ಭವೈ - ಗುಜರಾತ್*
*4. ನೌಟಂಕಿ - ಉತ್ತರಪ್ರದೇಶ*
*5. ಖಯಾಲ್ - ರಾಜಸ್ಥಾನ*
*6. ನಕ್ವಾಲ್ - ಪಂಜಾಬ್*
*7. ಮಾಚ್ - ಮಧ್ಯಪ್ರದೇಶ*
*8. ಯಕ್ಷಗಾನ - ಕರ್ನಾಟಕ*
*9. ಕೂದಿಯಟ್ಟಂ - ಕೇರಳ*
*10. ರಾಸಲೀಲಾ - ಉತ್ತರಪ್ರದೇಶ*
*11. ರಾಮಲೀಲಾ - ಉತ್ತರಪ್ರದೇಶ*
*12. ಭಂಡ್ - ಪಂಜಾಬ್.*
*🔴ಯುದ್ಧಪ್ರಿಯ ನೃತ್ಯಗಳು :-*
*# ನೃತ್ಯ_ರಾಜ್ಯ*
*1. ಗತ್ಕಾ - ಪಂಜಾಬ್*
*2. ಪೈಕಾ - ಒರಿಸ್ಸಾ*
*3. ತಂಗ್ ತಾ - ಮಣಿಪುರ*
*4. ಕಾಲಾರಿಪಯಟ್ಟು - ಕೇರಳ*
*5. ಚೊಲಿಯಾ - ಉತ್ತರಾಂಚಲ*
*6. ಪಂಗ್ ಲಾಬೊಸೊಲಕ್ಯುಲ್ಸಿಫೆರಾಲ್*
*🔴ವಿಟಮಿನ್ ಜೀವಸತ್ವಗಳು ಮತ್ತು*
*ಅವುಗಳ ರಾಸಾಯನಿಕ ಹೆಸರುಗಳು :-*
*1. A - ರೆಟಿನಾಲ್*
*2. B12 - ಕೊಬಾಲಮಿನ್*
*3. E - ಟೊಕೋಫೆರಾಲ್*
*4. B1 - ಥಯಾಮಿನ್*
*5. C - ಆಸ್ಕಾರ್ಬಿಕ್ ಎಸಿಡ್*
*6. B2 - ರೈಬೋಫ್ಲೆಮಿನ್*
*7. D - ಕ್ಯುಲ್ಸಿಫೆರಾಲ್*
[26/03 11:27 am] M.Y.ಚಿಗದೂಳಿ: 💠 ಭಾರತದ ಭೌಗೋಳಿಕ ಅನ್ವರ್ಥಕನಾಮಗಳು 💠
🔹 *ಪಂಚ ನದಿಗಳ ನಾಡು 👉 ಪಂಜಾಬ್*
🔹 *ಬಂಗಾಳದ ಕಣ್ಣೀರು 👉 ದಾಮೋದರ ನದಿ*
🔹 *ಬಿಹಾರದ ಕಣ್ಣೀರು 👉 ಕೋಸಿ ನದಿ*
🔹 *ಅಸ್ಸಾಂನ ಕಣ್ಣೀರು 👉 ಬ್ರಹ್ಮಪುತ್ರ*
🔹 *ಸಾಂಬಾರಗಳ ನಾಡು 👉 ಕೇರಳ*
🔹 *ಭಾರತದ ಹೆಬ್ಬಾಗಿಲು 👉 ಮುಂಬಯಿ*
🔹 *ಸಪ್ತ ದ್ವೀಪಗಳ ನಾಡು 👉 ಮುಂಬಯಿ*
🔹 *ಪಿಂಕ್ ಸಿಟಿ 👉 ಜೈಪುರ*
🔹 *ಸರೋವರಗಳ ನಾಡು 👉 ಉದಯಪುರ*
🔹 *ಅರಮನೆಗಳ ನಗರ 👉 ಕೋಲ್ಕತ್ತಾ*
🔹 *ಚಹಾದ ನಾಡು 👉 ಅಸ್ಸಾಂ*
🔹 *ಡೆಕ್ಕನ್ ಕ್ವೀನ್ 👉 ಪುಣೆ*
🔹 *ವೃದ್ಧ ಗಂಗಾ 👉 ಗೋದಾವರಿ*
🔹 *ದಕ್ಷಿಣ ಗಂಗಾ 👉 ಕಾವೇರಿ*
🔹 *ಪೂರ್ವದ ಸ್ಕಾಟ್ಲೆಂಡ್ 👉 ಶಿಲ್ಲಾಂಗ್*
🔹 *ಭಾರತದ ಡೆಟ್ರಾಯಿಟ್ 👉 ಪಿತಾಮಪುರ*
🔹 *ದೇವರ ನಾಡು 👉 ಕೇರಳ*
🔹 *ಭಾರತದ ಧಾನ್ಯಗಳ ಕಣಜ 👉 ಪಂಜಾಬ್*
🔹 *ಸೇಬುಗಳ ನಾಡು 👉 ಹಿಮಾಚಲ ಪ್ರದೇಶ*
🔹 *ಭಾರತದ ಸ್ವಿಟ್ಜರ್ಲೆಂಡ್ 👉 ಕಾಶ್ಮೀರ*
🔹 *ಮೂರ್ತಿಗಳ ನಗರ 👉 ತ್ರಿವೇಂದ್ರಂ*
🔹 *ವಜ್ರದ ನಗರ 👉 ಸೂರತ್*
🔹 *ಆರೆಂಜ್ ಸಿಟಿ 👉 ನಾಗ್ಪುರ*
🔹 *ವೈಟ್ ಸಿಟಿ 👉 ಉದಯಪುರ*
🔹 *ಅರಬ್ಬಿ ಸಮುದ್ರದ ರಾಣಿ 👉 ಕೊಚ್ಚಿನ್*
🔹 *ಪೂರ್ವದ ವೆನಸ್ 👉 ಕೊಚ್ಚಿನ್*
ಇತಿಹಾಸ
#ಇತಿಹಾಸ #History
ಪಾಣಿನಿಯು ಬರೆದ ಅತ್ಯಂತ ಪ್ರಮುಖ ಕೃತಿ ಯಾವುದು?
ಎ.ಅಷ್ಟಾಧ್ಯಾಯಿ
ಬಿ. ಯವನಪ್ರಿಯ
ಸಿ. ವೇದಚರಿತ
ಡಿ. ಯಾವುದು ಅಲ್ಲ
ಎ✅✅✅
೨೭. ಮಹಾಭಾರತ ಮಹಾಯುದ್ಧ ನಡೆದ ಕಾಲ ಯಾವುದೆಂದು ನಂಬಲಾಗಿದೆ.
ಎ. ಕ್ರಿ.ಪೂ ೯೫೦ ರ ಸುಮಾರು
ಬಿ.ಕ್ರಿ.ಪೂ ೬೦೦ ರ ಸುಮಾರು
ಸಿ. ಕ್ರಿ.ಪೂ ೩೦೦ರ ಸುಮಾರು
ಡಿ. ಕ್ರಿ.ಶ ೯೫೦ರ ಸುಮಾರು
ಎ✅✅
೨೮. ಕಬ್ಬಿಣದ ಬಳಕೆ ಕೆಳಗಿನ ಯಾವ ಕಾಲದಲ್ಲಿ ಏನೆಂದು ಕರೆಯಲಾಗುತ್ತಿತ್ತು?
ಎ.ಋಗ್ವೇದ
ಬಿ.ಉತ್ತರ ವೇದಗಳಕಾಲ
ಸಿ.ಹರಪ್ಪಾ ನಾಗರಿಕತೆ
ಡಿ. ಯಾವುದು ಅಲ್ಲ
ಬಿ✅✅
೨೯. ಗೋಮಾಂಸ ಪ್ರಿಯರಾದವರೂ ಸಂಬಂಧಿಕರಿಗೆ ವೇದಗಳ ಕಾಲದಲ್ಲಿ ಏನೆಂದು ಕರೆಯಲಾಗುತ್ತಿತ್ತು.
ಎ.ಘೋಘ್ನ
ಬಿ.ಕಷ್ಣಾಲ
ಸಿ.ಮುಷ್ಕರ
ಡಿ.ಯಾವುದು ಅಲ್ಲ
ಎ✅✅
೩೦. ಇತಿಹಾಸದ ಪ್ರಕಾರ ಮಹಾಭಾರತ. ನಡೆದ ಪ್ರದೇಶ
ಎ.ಸಪ್ತಸಿಂಧು
ಬಿ.ಗಂಗಾಬಯಲು
ಸಿ.ಮಹಾನದಿ ಪ್ರದೇಶ
ಡಿ. ಪಂಜಾಬ್
ಎ✅✅
೩೧. ಋಗ್ವೇದ ಕಾಲದಲ್ಲಿ ಕೆಳಗಿನ ಯಾವ ಯುದ್ಧ ಪದ್ಧತಿ ಚಲಾವಣೆಯಲ್ಲಿತ್ತು?
ಎ.ಗಜಾನನೊಡಗೂಡಿ
ಬಿ.ಅಶ್ವಗಳೊಂದಿಗೆ
ಸಿ.ಅಶ್ವಾಧಿರಥಗಳೊಂದಿಗೆ
ಡಿ. ಒಂಟೆಗಳೊಂದಿಗೆ
ಸಿ✅✅
No comments:
Post a Comment