💠❇ ಸಂವಿಧಾನದ ಪ್ರಶ್ನೋತ್ತರಗಳು ❇💠
ಕೆಳಕಂಡ ಪ್ರಕರಣಗಳಲ್ಲಿ ಯಾವುದು ಸಂವಿಧಾನದ ಪ್ರಸ್ತಾವಣೆಗೆ ಸಂಬಂಧಿಸಿಲ್ಲ?
A)ಬೇರು ಬಾರಿ ಮೊಕದ್ದಮೆ-1960
B)L I C of India ಪ್ರಕರಣ-1995
C)ಕೇಶವಾನಂದ ಭಾರತಿV/Sಕೇರಳ ಸರ್ಕಾರ ಮೊಕದ್ದಮೆ -1973
D)ಗೋಲಕನಾಥV/Sಪಂಜಾಬ್ ಸರ್ಕಾರ ಮೊಕದ್ದಮೆ-1967
C✔️
ಕೆಳಗಿನ ಯಾವ ಕಾಯ್ದೆಯ ಉಪಬಂಧಗಳ ಅಡಿಯಲ್ಲಿ ಲೋಕಸೇವಾ ಆಯೋಗದ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ?
1909 ಭಾರತೀಯ ಕೌನ್ಸಿಲ್ ಕಾಯ್ದೆ
1919 ಭಾರತ ಸರ್ಕಾರ ಕಾಯ್ದೆ
1935 ಭಾರತ ಸರ್ಕಾರ ಕಾಯ್ದೆ
1947 ಭಾರತ ಸ್ವಾತಂತ್ರ್ಯ ಕಾಯ್ದೆ
B✔️
ಕೆಳಗಿನ ಯಾವ ಶಾಸನ ಸಭೆಯ ಅಧಿವೇಶನವನ್ನು
ಮುಂದಕ್ಕೆ ಹಾಕಬಹುದಾದರೂ ವಿಸರ್ಜಿಸುವಂತಿಲ್ಲ..
A)ರಾಜ್ಯ ಸಭೆ
B)ರಾಜ್ಯ ಪರಿಷತ್ತು
C)ಮಹಾನಗರಪಾಲಿಕೆ
D) ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಸಮಿತಿ
A✔️
ಭಾರತದಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿ ಈ ಕೆಳಕಂಡ ಯಾವ ದಿನಾಂಕದಂದು ಜಾರಿಗೆ ಬಂದಿತು?
ಜೂನ್ 18, 1951
ಜನವರಿ 26, 1950
ನವೆಂಬರ್ 26, 1952
ಜುಲೈ 1, 1951
A✔️
ಕೆಳಗಿನ ಯಾವ ಸಂಸ್ಥೆಯು ವಿಶ್ವಸಂಸ್ಥೆ ಸ್ಥಾಪನೆಗೂ ಮುನ್ನ ಅಸ್ತಿತ್ವದಲ್ಲಿತ್ತು?
ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ
ಆಹಾರ ಮತ್ತು ಕ್ರುಷಿ ಸಂಸ್ಥೆ
ಮೇಲಿನ ಎಲ್ಲವೂ
A✔️
ಕೆಳಗಿನ ಯಾವ ಸಮಿತಿಯು ರಾಜ್ಯಗಳ ಪುನರ್ ರಚನೆಗೆ ಸಂಬಂಧಿಸಿದ್ದು?
ಎಸ್ ಕೆ ದರ್ ಸಮಿತಿ
ಜಿ ವ್ಹಿ ಕೆ ಸಮಿತಿ
ಜೆ ವ್ಹಿ ಪಿ ಸಮಿತಿ
ಯಾವುದು ಅಲ್ಲ
A✔️
ಕೆಳಗಿನ ಯಾವುದು ಅಮೆರಿಕ ಸಂಯುಕ್ತ
ಒಕ್ಕೂಟದ ಲಕ್ಷಣವಲ್ಲ?
ದ್ವಿಸಕಾ೯ರ ಪದ್ಧತಿ
ಲಿಖಿತ ಸಂವಿಧಾನ
ಅನಮ್ಯ ಸಂವಿಧಾನ
ಏಕಪೌರತ್ವ
D✔️
No comments:
Post a Comment