Saturday, 7 April 2018

ಕೆಲವು ಕನ್ನಡ ತಾಂತ್ರಿಕ/ವೈಜ್ಞಾನಿಕ ಪದಗಳು


*★ಕೆಲವು ಕನ್ನಡ ತಾಂತ್ರಿಕ/ವೈಜ್ಞಾನಿಕ ಪದಗಳು★*
.
★ಇಮೇಲ್=ಮಿಂಚಂಚೆ
★ಕಂಪ್ಯೂಟರ್=ಗಣಕಯಂತ್ರ
★ಲ್ಯಾಪ್ ಟಾಪ್=ಮಡಿಲು ಗಣಕಯಂತ್ರ
★ಡೌನಲೋಡ=ಕೆಳಭರಣ
&ಅಪ್ ಲೋಡ=ಮೇಲ್ಭರಣ
★ಕಾರ್ಬನ್ ಕಾಪಿ=ಕಾಡಿಗೆ ಪ್ರತಿ
★ಬ್ಲೈಂಡ ಕಾರ್ಬನ್ ಕಾಪಿ=ಕುರುಡು ಕಾಡಿಗೆ ಪ್ರತಿ
★ಮೌಸ್=ಮೂಷಕ
★ಮೌಸ್ ಪಾಯಿಂಟ್=ಮೂಷಕ ಸೂಚಕ
★ಕರ್ಸರ್=ಮಿಂಚುಕಡ್ಡಿ
★ಕಾಪಿ=ಪ್ರತಿ ಮಾಡು
★ಪೇಸ್ಟ=ಅಂಟಿಸು ★ಇಂಟರ್ನೆಟ್=ಅಂತರ್ಜಾಲ
★ಬ್ರೌಜಿಂಗ=ಅಂತರ್ಜಾಲಾಡು
★ವಿಂಡೊ=ಕಿಟಕಿ
★ಟೈಟಲ್ ಬಾರ=ಶೀರ್ಷಿಕೆ ಪಟ್ಟಿ
★ಟಾಸ್ಕಬಾರ್=ಕಾರ್ಯಕ್ಷೇತ್ರ ಸೂಚಕ ಪಟ್ಟಿ ★ಟೂಲ್
ಬಾರ್=ಸಾಮಗ್ರಿಗಳ ಪಟ್ಟಿ
★ಮೆನು ಭಾರ್= ಆಯ್ಕೆಗಳ ಪಟ್ಟಿ ★ಫಾರ್ಮ್ಯಾಟಿಂಗ್ ಬಾರ್
= ಓರಣ ಪಟ್ಟಿ
★ಪೆನ್ ಡ್ರೈವ್=ಲೇಖನಿ ಚಾಲಕ
ಪ್ರಮುಖ ಕಂಪನಿಗಳು ***
posco- southkorea (ಉಕ್ಕಿನ ಕಂಪನಿ)
boeing- ಯುಎಸ್ಎ (ವಿಮಾನ)
airbus- ಫ್ರಾನ್ಸ್ (ವಿಮಾನ ತಯಾರಕ)
ಅಧಿಕೃತ - Itly (ವಾಹನಗಳು)
ನಿಸ್ಸಾನ್-ಜಪಾನ್ (ವಾಹನಗಳು)
Toyta - ಜಪಾನ್ (ವಾಹನಗಳು)
ಹೋಂಡಾ - ಜಪಾನ್ (ವಾಹನಗಳು)
BMW- ಜರ್ಮನಿ (ವಾಹನಗಳು)
ಆಡಿ - ಜರ್ಮನಿ (ವಾಹನಗಳು)
Volkswagon-- ಜರ್ಮನಿ (ವಾಹನಗಳು)
Hyundai-- Southkorea (ವಾಹನಗಳು)
ford-- ಯುಎಸ್ಎ (ವಾಹನಗಳು)
Suzaki-- ಜಪಾನ್ (ವಾಹನಗಳು)
ರೆನಾಲ್ಟ್ - ಫ್ರಾನ್ಸ್ (ವಾಹನಗಳು)
Volvo-- Sweedon (ವಾಹನಗಳು)
ಅಶೋಕ Leyland-- ಭಾರತ
Samsung-- Southkorea (ಎಲೆಕ್ಟ್ರಾನಿಕ್ಸ್
andelectrical)
ಹಿಟಾಚಿ --- ಜಪಾನ್ (ElectricalAppliances)
ಎಲ್ಜಿ --- ದಕ್ಷಿಣ ಕೊರಿಯಾ (ಎಲೆಕ್ಟ್ರಾನಿಕ್ಸ್
andelectrical)
Whirlpool-- ಯುಎಸ್ಎ (ವಿದ್ಯುತ್ ವಸ್ತುಗಳು)
Ericssion --- Swedon (ಟೆಲಿಕಾಂ)
Nokia-- ಫಿನ್ಲ್ಯಾಂಡ್ (ಟೆಲಿಕಾಂ)
ಮೊಟೊರೊಲಾ - ಯುಎಸ್ಎ (ಟೆಲಿಕಾಂ)
Vodaphone-- ಯುಕೆ, ಬ್ರಿಟನ್ (ಟೆಲಿಕಾಂ)
ಬಾರ್ಕ್ಲೇಸ್ Bank-- ಯುಕೆ (ಹಣಕಾಸು)
DeutscheBank-- ಜರ್ಮನಿ (ಹಣಕಾಸು)
GoldmanSachs - ಯುಎಸ್ಎ (ಹಣಕಾಸು)
ಅಸೆಂಚರ್ - ಐರ್ಲೆಂಡ್ (ಐಟಿ)
ಇನ್ಫೋಸಿಸ್ - ಭಾರತ (ಐಟಿ)
TCS-- ಭಾರತ (ಐಟಿ)
WIPRO-- ಭಾರತ (ಐಟಿ)
Apple-- ಯುಎಸ್ಎ (ಎಲೆಕ್ಟ್ರಾನಿಕ್ ವಸ್ತುಗಳು)
Google- ಯುಎಸ್ಎ (IT ಸೇವೆಗಳು)
Yahoo-- ಯುಎಸ್ಎ (IT ಸೇವೆಗಳು)
Sony-- ಜಪಾನ್ (ಎಲೆಕ್ಟ್ರಾನಿಕ್ ವಸ್ತುಗಳು)
Intel-- ಅಮೇರಿಕಾ (ಯಂತ್ರಾಂಶ).

ಬೇಸಿಗೆ ಒಲಂಪಿಕ್ ಕ್ರೀಡೆಗಳು ನಡೆದ ಸ್ಥಳಗಳು
ಮತ್ತು ವರ್ಷ
ವರ್ಷ ಸ್ಥಳ ದೇಶ
1896 - ಅಥೆನ್ಸ್ - ಗ್ರೀಸ್
1900 - ಪ್ಯಾರಿಸ್ - ಫ್ರಾನ್ಸ್
1904 - ಸೆಂಟ್ ಲೂಯಿಸ್ - ಯು.ಎಸ್.ಎ
1906 - ಅಥೆನ್ಸ್ - ಗ್ರೀಸ್
1908 - ಲಂಡನ್ - ಇಂಗ್ಲೆಂಡ್
1912 - ಸ್ಟಾಕ್ ಹೋಮ್ - ಸ್ವೀಡನ್
1920 - ಆಂಟ್ವರ್ಪ್ - ಬೆಲ್ಜಿಯಂ
1924 - ಪ್ಯಾರಿಸ್ - ಫ್ರಾನ್ಸ್
1928 - ಆಮ್ ಸ್ಟರ್ ಡ್ಯಾಂ - ಹಾಲೆಂಡ್
1932 - ಲಾಸ್ ಏಂಜಲೀಸ್ - ಯು.ಎಸ್.ಎ
1936 - ಬರ್ಲಿನ್ - ಜರ್ಮನಿ
1948 - ಲಂಡನ್ - ಇಂಗ್ಲೆಂಡ್
1952 - ಹೆಲ್ಸಿಂಕಿ - ಫಿನ್ಲೆಂಡ್
1956 - ಮೆಲ್ಬೋರ್ನ್ - ಆಸ್ಟ್ರೇಲಿಯಾ
1960 - ರೋಮ್ - ಇಟಲಿ
1964 - ಟೋಕಿಯೊ - ಜಪಾನ್
1968 - ಮೆಕ್ಸಿಕೊ - ಸಿಟಿ ಮೆಕ್ಸಿಕೊ
1972 - ಮ್ಯೂನಿಚ್ ಪಶ್ಚಿಮ - ಜರ್ಮನಿ
1976 - ಮಾಂಟ್ರಿಯಲ್ - ಕೆನಡಾ
1980 - ಮಾಸ್ಕೊ - ರಷ್ಯಾ
1984 - ಲಾಸ್ ಏಂಜಲೀಸ್ - ಯು.ಎಸ್.ಎ
1988 - ಸಿಯೋಲ್ ದ. - ಕೊರಿಯಾ
1992 - ಬಾರ್ಸಿಲೋನ - ಸ್ಪೇನ್
1996 - ಅಟ್ಲಾಂಟ್ - ಯು.ಎಸ್.ಎ
2000 - ಸಿಡ್ನಿ - ಆಸ್ಟ್ರೇಲಿಯಾ
2004 - ಅಥೆನ್ಸ್ - ಗ್ರೀಸ್
2008 - ಬೀಜಿಂಗ್ - ಚೀನಾ
2012 - ಲಂಡನ್ - ಇಂಗ್ಲೆಂಡ್
2016 -ರಿಯೊಡಿಜನೈರೊ (ನಡೆಯಲಿದೆ)-
ಬ್ರೆಜಿಲ್
(1916, 1940 ಮತ್ತು 1944 ರ ವರ್ಷಗಳಲ್ಲಿ ಜಾಗತಿಕ
ಸಮರಗಳಿಂದಾಅಗಿ ಒಲಂಪಿಕ್ ಕ್ರೀಡೆಗಳು
ನಡೆಯಲಿಲ್ಲ.

No comments:

Post a Comment