👉 ವಿಷಯ :- *ಭೂಗೋಳ ಶಾಸ್ತ್ರ*
01.ರಾಜಸ್ಥಾನದ ರೊಯ್ಲಿಯಲ್ಲಿ ಬೀಳುವ ವಾರ್ಷಿಕ ಮಳೆಯ ಪ್ರಮಾಣ ಎಷ್ಟು?
A.10 ಸೆಂ.ಮೀ
B.4 ಸೆಂ.ಮೀ
C.8 ಸೆಂ.ಮೀ
D.7 ಸೆಂ.ಮೀ
01.👉👉C.8 ಸೆಂ.ಮೀ
02. ಭೂಮಿಯ ವ್ಯಾಸವು ಸೂರ್ಯನ ವ್ಯಾಸಕ್ಕಿಂತ ಎಷ್ಟು ಪಟ್ಟು ಚಿಕ್ಕದಿದೆ?
A. 106 ಪಟ್ಟು
B. 107 ಪಟ್ಟು
C. 107 ಪಟ್ಟು
D. 108 ಪಟ್ಟು
02.👉👉B. 107 ಪಟ್ಟು
03. ಭೂಮಿಯ ಸಮಾಭಾಜಕ ವೃತ್ತದ ವ್ಯಾಸ ಮತ್ತು ಧ್ರುವೀಯ ವ್ಯಾಸ ಇವೆರಡರ ವ್ಯಾಸದ ವ್ಯತ್ಯಾಸ ಎಷ್ಟು?
A. 42 km
B. 68 km
C. 23 km
D. 51 km
03.👉👉A. 42 km
04. *ವಿಶಿಷ್ಠ ಗ್ರಹ* ಯಾವುದು?
A. ಬುಧ
B. ಗುರು
C. ಭೂಮಿ
D. ಮಂಗಳ
04.👉👉C. ಭೂಮಿ
05. 66 1/2* ದಕ್ಷಿಣ ಅಕ್ಷಾಂಶ ಎಂದರೆ-
A. ಕರ್ಕಾಟಕ ಸಂಕ್ರಾಂತಿ ವೃತ್ತ
B. ಮಕರ ಸಂಕ್ರಾಂತಿ ವೃತ್ತ
C. ಉತ್ತರ ಧ್ರುೃವ ವೃತ್ತ
D. ದಕ್ಷಿಣ ಧ್ರುವ ವೃತ್ತ
05.👉👉D. ದಕ್ಷಿಣ ಧ್ರುವ ವೃತ್ತ
06. ಪ್ರಪಂಚದಲ್ಲಿಯೇ ಅತಿ ವಿಶಾಲವಾದ ಮತ್ತು ಹೆಚ್ಚು ಆಳವಾದ ಮಹಾ ಸಾಗರ ಯಾವುದು?
A. ಪೆಸಿಫಿಕ್ ಸಾಗರ
B. ಆಕ್ರ್ಟಿಕ್ ಸಾಗರ
C. ಅಟ್ಲಾಂಟಿಕ್ ಸಾಗರ
D. ಹಿಂದೂ ಮಹಾ ಸಾಗರ
06.👉👉A. ಪೆಸಿಫಿಕ್ ಸಾಗರ
07. ಒಂದು ರೇಖಾಂಶದಿಂದ ಮತ್ತೊಂದು ರೇಖಾಂಶಕ್ಕೆ ಇರುವ ವೇಳೆಯ ವ್ಯತ್ಯಾಸ
A. 5 ನಿಮಿಷ
B. 3 ನಿಮಿಷ
C. 4 ನಿಮಿಷ
D. 2 ನಿಮಿಷ
07.👉👉C. 4 ನಿಮಿಷ
08. ಸುಣ್ಣಕಲ್ಲಿನ ಗುಹೆಗಳಲ್ಲಿ *ಆಕಳ ಗವಿ* ಗುಹೆಗಳು ಎಲ್ಲಿ ಕಂಡು ಬರುತ್ತದೆ?
A. ಉತ್ತರ ಕನ್ನಡ ಜಿಲ್ಲೆ
B. ದಕ್ಷಿಣ ಕನ್ನಡ ಜಿಲ್ಲೆ
C. ಬಳ್ಳಾರಿ ಜಿಲ್ಲೆ
D. ಮಡಿಕೇರಿ
08.👉👉A. ಉತ್ತರ ಕನ್ನಡ ಜಿಲ್ಲೆ
09. 'ಬೇಲಂ ಮತ್ತು ಬೊಹ್ರಾ' ಗುಹೆಗಳು ಎಲ್ಲಿ ಕಂಡು ಬರುತ್ತದೆ?
A. ಕರ್ನಾಟಕ
B. ಆಂಧ್ರ ಪ್ರದೇಶ
C. ಓರಿಸ್ಸಾ
D. ಮಹಾರಾಷ್ಟ್ರ
09.👉👉B. ಆಂಧ್ರ ಪ್ರದೇಶ
10. ಪ್ರಸಿದ್ದ *ಸೂಯೆಜ್ ಕಾಲುವೆ* ಎಲ್ಲಿದೆ?
A. ಭಾರತ
B. ಬ್ರೆಜಿಲ್
C. ಅಮೇರಿಕಾ
D. ಈಜಿಪ್ಟ್
10.👉👉D. ಈಜಿಪ್ಟ್
11. *ನಿತ್ಯಾ ಮಾರುತ* ಎಂದರೆ
A. ವಾಣಿಜ್ಯ ಮಾರುತಗಳು
B. ನಿರಂತರ ಮಾರುತಗಳು
C. ಧ್ರುವಿಯ ಮಾರುತಗಳು
D. ಋತುಮಾನ ಮಾರುತಗಳು
11.👉👉B. ನಿರಂತರ ಮಾರುತಗಳು
12. ಭೂಮಿಯ ಮೇಲೆ ಕಳೆದ ೨೦೦ ವರ್ಷಗಳಿಂದ ಮಳೆ ಬಾರದಿರುವ ಪ್ರದೇಶ ಯಾವುದು?
A. ವ್ಯಾಟಿಕನ್ ಸಿಟಿ
B. ಇಥೊಪಿಯಾ
C. ಅಟಕಾಮ
D. ನಾಯಕನ ಹಟ್ಟಿ
12.👉👉C. ಅಟಕಾಮ
13. *ಚಾಲೆಂಜರ್ ತಗ್ಗು* ಪ್ರದೇಶ ಯಾವ ದೇಶದಲ್ಲಿ ಕಂಡು ಬರುತ್ತದೆ?
A. ಪಿಲಿಫೈನ್ಸ್
B. ಕೆನಡ
C. ಆಸ್ಟ್ರೆಲಿಯಾ
D. ಉಗಡ
13.👉👉A. ಪಿಲಿಫೈನ್ಸ್
14. "ಲೇಕ್ ಕಿಲ್ಲರ್" ಎಂದರೇನು?
A. ಆಮ್ಲಿಯ ಮಳೆ
B. ಕೆರೆಯ ಬಾಕ್ಷಕ
C. ಕೋಲೆ ಮಾಡುವವ
D. ಕಪ್ಪು ತ್ರಿಕೋಣ
14.👉👉A. ಆಮ್ಲಿಯ ಮಳೆ
15. ಆವರ್ತ ಕೋಷ್ಟಕದಲ್ಲಿ ಮೊದಲ ಮೂಲ ವಸ್ತು ಯಾವುದು?
A. ಸಾರಜನಕ
B. ಜಲಜನಕ
C. ಆಮ್ಲ ಜನಕ
D. ಇಂಗಾಲ
15.👉👉B. ಜಲಜನಕ
16. ಎಷ್ಯಾ ಖಂಡದಲ್ಲಿ ಅತಿ ದೊಡ್ಡ ಏಕಶಿಲಾ ಬೆಟ್ಟ ಎಲ್ಲಿದೆ?
A. ಕಲ್ಪತರ ನಾಡಿನಲ್ಲಿ
B. ಶರಣರ ನಾಡಿನಲ್ಲಿ
C. ವಿದ್ಯಾ ನಗರಿಯಲ್ಲಿ
D. ಕಿತ್ತಾಳೆ ನಾಡಿನಲ್ಲಿ
16.👉👉A. ಕಲ್ಪತರ ನಾಡಿನಲ್ಲಿ
17. *ಫುಡ್ ಪಾರ್ಕ* ಎಲ್ಲಿ ಸ್ಥಾಪನೆಯಾಗಿದೆ?
A. ತುಮಕೂರು
B. ವಸಂತ ನರಸಾಪುರ
C. ಕಾರಟಗಿ
D. ಕೊನೆಹಳ್ಳಿ
17.👉👉B. ವಸಂತ ನರಸಾಪುರ
18. ಹಿಂದೂಸ್ಥಾನ್ ಶಿಪ್ ಯಾರ್ಡ್ ಇರುವುದು
A. ಚಿಕಾಗೊ
B. ಕೋಲಬೊ
C. ಮುಂಬೈ
D. ವಿಶಾಖಪಟ್ಟಮ್
18.👉👉D. ವಿಶಾಖಪಟ್ಟಮ್
19. ವಿಶ್ವಸಂಸ್ಥೆಯ ಸದಸ್ಯ ದೇಶಗಳಲ್ಲಿ ಅತಿ ಚಿಕ್ಕ ದೇಶ ಯಾವುದು?
A. ಮೊನಾಕೋ
B. ತುವಾಲು
C. ನೌರು
D. ವ್ಯಾಟಿಕನ್ ಸಿಟಿ
19.👉👉A. ಮೊನಾಕೋ
20. ಕಲ್ಪತರ ನಾಡು ಯಾವುದು?
A. ತುಮಕೂರು
B. ಕಲಬುರಿಗಿ
C. ಧಾರವಾಡ
D. ಮಡಿಕೇರಿ
20.👉👉A. ತುಮಕೂರು
No comments:
Post a Comment