Q).ಆಮೆ ಕೆರೆ ಎಂದು ಹೇಳಲಾಗುವ ಇದು ಯಾವ ರಾಜ್ಯದ ಲೇಕ್?
🍁 ಅಸ್ಸಾಂ
Q).ವ್ಯಾಲೇಸ್ ಲೈನ್ ______ ಪರಿಸರ ವಲಯಗಳನ್ನು ಬೇರ್ಪಡಿಸುವ ಗಡಿ ಹೊಂದಿದೆ.
🐛 ಏಷ್ಯಾ ಮತ್ತು ಆಸ್ಟ್ರೇಲಿಯಾ
ಆಫ್ರಿಕಾ ಖಂಡದ ಚಿಕ್ಕ ದೇಶಗಳಲ್ಲಿ ಕಳಗಿನವುಗಳಲ್ಲಿ ಯಾವುದು?
🦀 ಸೇಶೆಲ್ಸ್
Q).ಚಂಬಲ್ ನದಿ ಕೆಳಗಿನ ಯಾವ ರಾಜ್ಯದ ಮೂಲಕ ಹರಿಯುವುದಿಲ್ಲ?
☘ ಗುಜರಾತ್
Q).ವಿಶ್ವದ ಯಾವ ಭಾಗವನ್ನು ಅರ್ಧಚಂದ್ರಾಕೃತಿಯಲ್ಲಿದೆ ಎಂದು ಕರೆಯಲಾಗುತ್ತದೆ?
🐸 ಮಧ್ಯಪ್ರಾಚ್ಯ
Q).ರಾಜ್ಯದ ಪ್ರಮುಖನೆಂದು ಯಾರನ್ನು ಕರೆಯುಲಾಗುತ್ತದೆ್?
🦂ರಾಜ್ಯಪಾಲರು
Q).ಭಾರತದಲ್ಲಿನ ಕಾರ್ಯಂಗವು ಈ ಮಾದರಿಯಲ್ಲಿದೆ.
🏹ಬ್ರಿಟೀಷ ಪದ್ದತಿ
Q).ಯಾವುದೇ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಯಾರ ಅನುಮತಿ ಅಗತ್ಯ?
🐞 ರಾಷ್ಟಪತಿ
Q).ಅಪರಾಧಿಗಳಿಗೆ ಕ್ಷಮಾಧಾನ ನೀಡುವ ಅಧಿಕಾರ ಸಂವಿಧಾನವು ಯಾರಿಗೆ ಕೊಟ್ಟಿದೆ?
🌿ರಾಷ್ಟ್ರಪತಿ
Q).ಜೆ. ಗ್ರೆಗರ್ ಮೆಂಡಲ್ ಈ ಕೆಳಗಿನ ಯಾವುದನ್ನು ಪ್ರತಿಪಾದಿಸಿದರು ?
ಅನುವಂಶೀಯ ನಿಯಮ
Q).ಕೋಶಗಳ ಅಧ್ಯಯನ ಮಾಡುವ ಜೀವಶಾಸ್ತ್ರ ಶಾಖೆಗೆ ಏನೆನ್ನುವರು ?
🐈 ಸೈಟಾಲಜಿ
Q).ಈ ಕೆಳಗಿನವುಗಳಲ್ಲಿ ಯಾವುದು ಪ್ರೋಟೀನನ ಎಳೆಯಾಗಿದೆ ?
🦁 ರೇಷ್ಮೆ
Q).ಬೆಳಕಿನ ವೇಗವನ್ನು ಪ್ರಥಮ ಬಾರಿಗೆ ಅಳೆದವನು ಯಾರು ?
🐮ರೋಮರ್
Q).ಈ ಕೆಳಗಿನ ಯಾವ ಪರೀಕ್ಷೆಯು ಕ್ಯಾನ್ಸರನ್ನು ಕಂಡು ಹಿಡಿಯಲು ನೆರವಾಗುತ್ತೆದೆ ?
🐷 ಬಯಾಪ್ಸಿ
Q). ಭಾರತವನ್ನು ಹಿಂದೂಸ್ತಾನ ಎಂದು ಕರೆದವರು...
🐼 ಪರ್ಶಿಯನ್ನರು
Q). ಭಾರತವನ್ನು ಇಂಡಿಯಾ ಎಂದು ಕರೆದವರು...
🐣ಗ್ರೀಕರು
Q). ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ ಶೈಲಿ...
🐔 ನಾಗರ ಶೈಲಿ
Q).ನಳಂದವನ್ನ ಉತ್ಖನನ ಮಾಡಿದವರು ಯಾರು?
🐴 ಡಾ.ಸ್ಪೂನರ್
Q).ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ ನಿರ್ಮಾಪಕರು...
🐯 ಚಾಂದೇಲರು
No comments:
Post a Comment