*ತಾಳ್ಮೆಗೂ ಒಂದು ಕೊನೆ ಇರುತ್ತದೆ*
ಒಬ್ಬ ವ್ಯಕ್ತಿಯ ಮನಸ್ಸನ್ನು ನೋಯಿಸುತ್ತಾ ಇದ್ದರೂ ಆ ವ್ಯಕ್ತಿ ನಮ್ಮನ್ನು ಕ್ಷಮಿಸುತ್ತಾ ಇರುತ್ತಾನೆ ಎಂದು ಮತ್ತೆ ಮತ್ತೆ ನೋವು ಕೊಡ್ತಾ ಇರೋದು ಶತಮೂರ್ಖರ ಲಕ್ಷಣ..
*ಕ್ಷಮಿಸುವ ವ್ಯಕ್ತಿ ಶ್ರೇಷ್ಠನಾಗುತ್ತಾನೆ*
ಹಿಂಸಿಸುವ ವ್ಯಕ್ತಿ ಕ್ಷಣ ಕ್ಷಣವು ಪಾಪದ ಕೊಡ ತುಂಬಿಸುತ್ತಾ ಸಾಗುತ್ತಾನೆ...
🙏🏻 *ಶುಭೋದಯ* 🙏🏻
No comments:
Post a Comment