Today History :
* ಹರಪ್ಪಾ ಸಂಸ್ಕೃತಿಯ ಅವಶೇಷಗಳನ್ನು ಪತ್ತೆ ಹಚ್ಚಿದವರು - ದಯಾರಾಮ್ ಸಾಹನಿ
* ಹರಪ್ಪಾ ಸಂಸ್ಕೃತಿಯು ಬೆಳಕಿಗೆ ಬಂದ ಬಂದ ವರ್ಷ - 1921
* ಹರಪ್ಪಾ ಸಂಸ್ಕೃತಿಯ ಅವಶೇಷಗಳು ಮೊದಲು ದೊರೆತದದ್ದು - ಪಂಜಾಬ್ ಪ್ರಾಂತ್ಯದಲ್ಲಿ
* ಮೊಹೆಂಜೋದಾರೋ ನಗರವನ್ನು ಪತ್ತೆ ಹಚ್ಚಿದವರು - ಆರ್.ಡಿ.ಬ್ಯಾನರ್ಜಿ
* ಮೊಹೆಂಜೋದಾರೋ ನಗರ ಬೆಳಕಿಗೆ ಬಂದ ವರ್ಷ - 1922
Common GK
1. ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ಬಂದ ವರ್ಷಯಾವುದು?
2. ಇತ್ತೀಚಿಗೆ ಭಾರತ ಸರ್ಕಾರದ ಸಾಂಸ್ಕøತಿಕ ಸಲಹಾ ಮಂಡಲಿಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡವರು ಯಾರು?
3. ಎರಡು ಬಾರಿ ರಾಷ್ಟ್ರಪತಿಗಳ ಭಾವೈಕ್ಯತಾ ಪ್ರಸಸ್ತಿ ಪಡೆದ ಕನ್ನಡ ಚಲನಚಿತ್ರ ನಿರ್ದೇಶಕ ಯಾರು?
4. ಅಗ್ನಿದೇವನ ಪತ್ನಿಯ ಹೆಸರೇನು?
5. ವಿಶ್ವಸಂಸ್ಥೆಯು 2003-2012 ದಶಕವನ್ನು ಯಾವ ದಶಾಬ್ದಿ ಎಂದು ಪ್ರಕಟಿಸಿದೆ?
6. ವಿಶ್ವದ ಅತ್ಯಂತ ಪುರಾತನ ವಿಶ್ವವಿದ್ಯಾನಿಲಯ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಕುಲಪತಿ ಯಾರು?
7. ‘ಕ್ಯೂ’ ವಿಟಮಿನ್ ಕಂಡುಹಿಡಿದವರು ಯಾರು?
8. ಕನ್ನಡ ರಂಗಭೂಮಿಯ ಮೊದಲ ನಾಯಕಿ ನಟಿಯಾರು?
9. ಕದಂಬರ ಕುಲದೇವರು ಯಾರು?
10. ಕಲಿಯುಗದ ರಾಧೆ ಎಂದು ಪ್ರಸಿದ್ಧಳಾಗಿರುವ ಸಂತಳು ಯಾರು?
ಉತ್ತರಗಳು
1. 2015
2. ಆರ್.ಕೆ.ಉಷಾ
3. ಟಿ.ಎಸ್. ನಾಗಾಭರಣ
4. ಸ್ವಾಹಾ
5. ಶಿಕ್ಷಣ ಪ್ರಗತಿಯ ದಶಾಬ್ಧಿ
6. ಪ್ರೋ|| ಲೂಸಿ ರಿಚರ್ಡ್‍ಸನ್
7. ಡಾ|| ಆರ್ಮಾಂಡ್
8. ಎಲ್ಲೂಬಾಯಿ ಗುಳೇದಗುಡ್ಡ
9. ಮಧುಕೇಶ್ವರ
10. ಮೀರಾಭಾಯಿ
Today GK
* ನಂದ ವಂಶದ ನಂತರ ಮಗಧದಲ್ಲಿ ಆಳ್ವಿಕೆಗೆ ಬಂದವರು - ಮೌರ್ಯರು
* ಮೌರ್ಯ ಸಂತತಿಯ ಗಣ್ಯ ವ್ಯಕ್ತಿಗಳು - ಚಂದ್ರಗುಪ್ತ ಮೌರ್ಯ ಮತ್ತು ಅಶೋಕ
* ಜೈನಧರ್ಮವನ್ನು ಸ್ವೀಕರಿಸಿದ ಮೌರ್ಯ ದೊರೆ - ಚಂದ್ರಗುಪ್ತ ಮೌರ್ಯ
* ಗ್ರೀಕರ ಧಾಳಿಯಿಂದ ಅಸ್ತವ್ಯಸ್ಥಗೊಂಡ ಪ್ರದೇಶ - ಪಂಜಾಬ್
Today Geography
* ಭಾರತದಲ್ಲಿ ಅತಿ ಕಡಿಮೆ ಜನಸಾಂದ್ರತೆಯ ರಾಜ್ಯ ಅರುಣಾಚಲ ಪ್ರದೇಶ.
* ಭಾರತದಲ್ಲಿ ಮೊದಲ ಬಾರಿಗೆ 1872 ರಲ್ಲಿ ಜನಗಣತಿ ಆರಂಭವಾಯಿತು.
* 2011ರ ಜನಗಣತಿಯ ಪ್ರಕಾರ ಭಾರತದ ಸರಾಸರಿ ಸಾಕ್ಷರತೆಯ ಪ್ರಮಾಣ ಶೇ. 74.04%.
* ತರ್ಕೀಬ್ ಚಿತ್ರದಲ್ಲಿ ಯಾವ ರೂಪದರ್ಶಿಯು ಚಿತ್ರರಂಗಕ್ಕೆ ಕಾಲಿರಿಸಿದರು?
Ans: ಮಿಲಿಂದ್ ಸೋಮನ್
* ಸಂಗೀತದ ಜಗತ್ತಿನಲ್ಲಿ, ದಾಂಬರ್ ಬಹಾದೂರ್ ಬುಧಾಪ್ರಿತಿಯವರು ಯಾವುದಕ್ಕೆ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ?
Ans: ಲೂಯಿಸ್ ಬ್ಯಾಂಕ್ಸ್
* ಅಮಿತಾಭ್ ಬಚ್ಚನ್ ಅವರು ಯಾವ ಚಿತ್ರದಲ್ಲಿ ಡಾ.ಭಾಸ್ಕರ್ ಬ್ಯಾನರ್ಜಿ ಅವರ ಪಾತ್ರವನ್ನು ನಿರ್ವಹಿಸಿದ್ದರು?
Ans: ಆನಂದ್
* ಕಭಿ ಅಜನಬಿ ಥೇ' ಚಿತ್ರದಲ್ಲಿ ಯಾವ ಕ್ರಿಕೆಟ್ ಆಟಗಾರ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ?
Ans: ಸೈಯದ್ ಕಿರ್ಮಾನಿ
* ಈ ಯಾವ ಅಮಿತಾಬ್ ಬಚ್ಚನ್ ಚಿತ್ರವು ಪಿಟರ್ ಗ್ಲೆನ್ವಿಲ್ಲೇಯ 'ಬೆಕೆಟ್' ಅನ್ನು ಸ್ವಲ್ಪ ಹೋಲುತ್ತದೆ?
Ans: ನಮಕ್ ಹರಾಮ್
No comments:
Post a Comment