ಸೂಪರ್ ಪ್ರಶ್ನೋತ್ತರಗಳು :
* ಭಾರತದ ಮೊದಲ ಡಬಲ ಡೆಕ್ಕರ್ ಫ್ಲೈ ಓವರ್ ಎಲ್ಲಿ ಆರಂಭಿಸಲಾಗಿದೆ?
Ans: ಮುಂಬೈ
* 2011 ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?
Ans: ಬೆಂಗಳೂರು ನಗರ
* ರಾಜ್ಯಸಭೆಯು ಒಂದುವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ?
Ans: ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ ಮುಂದುವರೆಯಬಹುದು
* ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(EVM) ಬಳಸಿದ ಮೊದಲ ಭಾರತದ ರಾಜ್ಯ ಯಾವುದು?
Ans: ಕೇರಳ
* _________ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವ
Ans: ಕಿರುತಟ್ಟ
No comments:
Post a Comment