*##ಮಾಹಿತಿ ವೇದಿಕೆ##*
*ನೀವು ನಂಬಲೇಬೇಕು...ಈ ದೇಶದಲ್ಲಿ ಲೀ.ಪೆಟ್ರೋಲ್ ಬೆಲೆ ಕೇವಲ 65 ಪೈಸೆ!*
################
*ಭಾರತದಲ್ಲಿ ನಾವಿಂದು ಪ್ರತಿ ಲೀ.ಪೆಟ್ರೋಲ್ಗೆ 74.65 ರೂ.ಪಾವತಿಸುತ್ತಿದ್ದೇವೆ (ಫೆ.28ಕ್ಕೆ ಇದ್ದಂತೆ). ಜಾಗತಿಕ ಕಚ್ಚಾತೈಲ ಮಾರುಕಟ್ಟೆಯನ್ನು ಅವಲಂಬಿಸಿ ಈ ಬೆಲೆ ಪ್ರತಿದಿನವೂ ಬದಲಾಗುತ್ತಿರುತ್ತದೆ. ವಿಶ್ವದಲ್ಲಿ ಅತ್ಯಂತ ಅಗ್ಗದ ಬೆಲೆಗಳಲ್ಲಿ ಮತ್ತು ಅತ್ಯಂತ ದುಬಾರಿ ದರಗಳಲ್ಲಿ ಪೆಟ್ರೋಲ್ ಮಾರಾಟವಾಗುತ್ತಿರುವ ದೇಶಗಳ ಮಾಹಿತಿ ಇಲ್ಲಿದೆ.(ಬೆಲೆಗಳು ಫೆ.28ರಂದು ಇದ್ದಂತೆ)*
#############
*ವೆನಿಝುವೆಲಾ: ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ. ಈ ದೇಶದಲ್ಲಿ ಪ್ರತಿ ಲೀ.ಪೆಟ್ರೋಲ್ನ ಬೆಲೆ ಕೇವಲ 65 ಪೈಸೆ. ಅದೇ ಭಾರತದಲ್ಲಿ ಪೆಟ್ರೋಲ್ ಬೆಲೆ ಇದರ ನೂರು ಪಟ್ಟಿಗೂ ಹೆಚ್ಚಿದೆ.*
#################
* *ಸುಡಾನ್: ರೂ.22.0728*
* *ಕುವೈತ್: ರೂ.22.72*
* *ಇರಾನ್: ರೂ.23.37 .*
* *ಈಜಿಫ್ಟ್: ರೂ.24.02 .*
* *ಇಟಲಿ: ರೂ.123.99 .*
* *ನಾರ್ವೆ: ರೂ.130.48 .*
* *ಮೊನಾಕೊ: ರೂ.130.48 .*
* *ಹಾಂಗ್ಕಾಂಗ್: ರೂ.131.13 .*
* *ಐಸ್ಲ್ಯಾಂಡ್: ರೂ.135.68 .*
No comments:
Post a Comment