ವಿಷಯ:- ಭಾರತದ ಇತಿಹಾಸದಿಂದ ಆಯ್ದ ಪ್ರಶ್ನೆಗಳು:
1. ಭಾರತದಲ್ಲಿ ಕ್ರೈಸ್ತ ಧರ್ಮ ಪ್ರಚಾರಗೊಂಡದ್ದು
A. ಸಂತ ಪೀಟರ್
B. ಸಂತ ಜೋಸೆಫ್
C. ಸಂತ ಥಾಮಸ್
D. ಸಂತ ಸ್ಟೀಫನ್
C✅✅
2. ಬಾಲ್ಯ ವಿವಾಹ ಪದ್ಧತಿ ಆರಂಭವಾದುದು
A. ಗುಪ್ತರ ಯುಗದಲ್ಲಿ
B. ಮೌರ್ಯರ ಕಾಲದಲ್ಲಿ
C. ಕುಶಾಣರ ಕಾಲದಲ್ಲಿ
D. ವರ್ಧನರ ಆಳ್ವಿಕೆಯಲ್ಲಿ
A✅✅
3. ಅಖಿಲ ಭಾರತ ಕಾಂಗ್ರೆಸ್ ನ ದೀರ್ಘಾವಧಿ ಅಧ್ಯಕ್ಷರಾಗಿದ್ದು 'ಘಜಾರ್- ಎ- ಖಾತೀರ್' ಎಂಬ ಮಹೋನ್ನತ ಉರ್ದು ಕೃತಿ ರಚಿಸಿದವರು
A. ಆಸಫ್ ಆಲಿ
B. ಮೌಲನಾ ಆಜಾದ್
C. ಮೌಲನಾ ಮಹಮ್ಮದ್ ಆಲಿ
D. ಸೈಪುದ್ದೀನ್ ಖಿಚ್ಲು
B✅✅
4. ಕ್ರಾಂತಿಕಾರರು ಏತಕ್ಕಾಗಿ ಬಾಂಬ್ ಮತ್ತು ಬುಲೆಟ್ ಗಳನ್ನು ಆರಿಸಿಕೊಂಡರು.
A. ಅದೊಂದೆ ಉಳಿದಿದ್ದ ಪರಿಣಾಮಕಾರಿ ಮಾರ್ಗವಾಗಿತ್ತು
B. ಅವರು ಹಳೆಯ ಅಪರಾಧಿಗಳಾಗಿದ್ದರು
C. ವಿದೇಶಿ ಶಿಕ್ಷಣ ಪಡೆದಿದ್ದರು
D. ಇಂಗ್ಲೀಷರಿಗೆ ಬುಲೆಟ್ ಭಾಷೆ ಮಾತ್ರ ಗೊತ್ತಿತ್ತು
A✅✅
5. ಸರ್ದಾರ್ ಪಟೇಲರನ್ನು ಯಥೋಚಿತವಾಗಿಯೆ ಹೀಗೆಂದು ಕರೆಯಲಾಗಿದೆ
A. ಒಬ್ಬ ಕಮ್ಮುನಿಸ್ಟ್
B. ಭಾರತದ ಮ್ಯಾಜಿನಿ
C. ಅತ್ಯುತ್ತಮ ಗೃಹ ಮಂತ್ರಿ
D. ನೆಹರೂ ಅವರನ್ನು ಕೆಳಗಿಳಿಸಲು ಪ್ರಯತ್ನಪಟ್ಟ ಮಹಾತ್ವಾಕಾಂಕ್ಷಿ
B✅✅
6. ಬಾಬರ್ ಸಿಂಹಾಸನವನ್ನೇರಿದ್ದು
A. 1464
B. 1498
C. 1564
D. 1518
B✅✅
7. ಕೆಳಕಂಡ ಯಾವ ರಾಜ್ಯವನ್ನು ಬಲಪ್ರಯೋಗದೊಂದಿಗೆ ನವ ಭಾರತದ ಚೌಕಟ್ಟಿನೊಂದಿಗೆ ಒಂದಾಗಿಸಲಾಯಿತು
A. ಪಾಟಿಯಾಲ
B. ತಿರುವಾಂಕೂರು
C. ಹೈದರಾಬಾದ್
D. ಮೈಸೂರು
C✅✅
8. ಈ ಕೆಳಗಿನ ಯಾರನ್ನು ಮಹಾತ್ಮ ಗಾಂಧಿ ಕೊಲೆ ಪ್ರಕರಣದಲ್ಲಿ ಗಲ್ಲಿಗೇರಿಸಲಾಯಿತು
A. ನಾರಾಯಣ ಆಪ್ತ ಮತ್ತು ನಾಥುರಾಮ್ ಘೂಡ್ಸೆ
B. ನಾಥುರಾಮ್ ಘೂಡ್ಸೆ ಮತ್ತು ವಿಷ್ಣು ಕರ್ ಕರ್
C. ನಾಥುರಾಮ್ ಘೂಡ್ಸೆ ಮತ್ತು ಮದನ್ ಲಾಲ್ ಪಹ್ವಾ
D. ನಾಥುರಾಮ್ ಘೂಡ್ಸೆ ಮತ್ತು ಗೋಪಾಲ ಘೂಡ
A✅✅✅
9. ಸಂತ ಧ್ಯಾನೇಶ್ವರನ ಅನುಯಾಯಿಗಳನ್ನು ಹೀಗೆಂದು ಕರೆಯಲಾಯಿತು
A. ಸಾತ್ ನಾಮಿಗಳು
B. ವರ್ ಕಾರೀಸ್
C. ಧ್ಯಾನೇಶ್ವರರು
D. ಮೇಲಿನ ಯಾರು ಅಲ್ಲ
B✅✅
10. ಶಿವಾಜಿಯ ಆಡಳಿತದಲ್ಲಿ ಗ್ರಾಮಾಡಳಿತಗಾರರನ್ನು ಹೀಗೆಂದು ಕರೆಯಲಾಗಿತ್ತು
A. ಸರ್ ಪಂಚ್
B. ಪಂಚ
C. ಪಟೇಲ್
D. ಗ್ರಾಮಿಣಿ
C✅✅
11. ಚಂದ್ರಗುಪ್ತ ಮೌರ್ಯನು ಧನನಂದನನ್ನು ಸೋಲಿಸಿದ್ದು ಈ ಕಾಲದಲ್ಲಿ
A. ಕ್ರಿ. ಪೂ. 325
B. ಕ್ರಿ. ಪೂ. 322
C. ಕ್ರಿ. ಪೂ. 213
D. ಕ್ರಿ. ಪೂ. 344
B✅✅🤔🤔
12. 1906ರಲ್ಲಿ ರಚನೆಯಾದ ರಾಜಕೀಯ ಪಕ್ಷ
A. ಹಿಂದೂ ಮಹಾಸಭಾ
B. ಸ್ವರಾಜ್ಯ ಪಕ್ಷ
C. ಸೋಷಿಯಲಿಸ್ಟ್ ಪಕ್ಷ
D. ಮುಸ್ಲಿಂ ಲೀಗ್
D✅✅
13. ಹೈದರ್ ಆಲಿ ಮೈಸೂರಿನ ಸುಲ್ತಾನನಾದ ವರ್ಷ
A. 1760
B. 1756
C. 1748
D. 1762
A✅✅
14. ವಾಸುದೇವ ಬಲವಂತ ಪಥರ್
A. ಮೊದಲ ಭಾರತಿಯ ನ್ಯಾಯಾಧೀಶ
B. ಒಬ್ಬ ಸ್ವಾತಂತ್ರ್ಯ ಯೋಧ
C. ಮಹಾರಾಷ್ಟ್ರದ ಸಂತ
D. ಒಬ್ಬ ಮಹಾನ್ ವಿಜ್ಞಾನಿ
B✅✅
15. ಸೆಲ್ಯುಕಸ್ ಈತನ ದಂಡನಾಯಕನಾಗಿದ್ದನು.
A. ಚಂದ್ರಗುಪ್ತ ಮೌರ್ಯ
B. ಡೇರಿಯಸ್
C. ಧನನಂದ
D. ಅಲೆಕ್ಸಾಂಡರ್
D✅✅✅
16. ಶಿವಾಜಿಯ ಸಮಕಾಲೀನ ಸಂತರಾಗಿದ್ದರು.
A. ತುಕರಾಮ್
B. ಕಾಕನಾಥ
C. ನಾಮದೇವ
D. ಗುರುನಾನಕ್
A✅✅
17. ಭಾರತ ಮತ್ತು ಚೀನಾದ ನಡುವೆ ಯುದ್ದವಾದ ವರ್ಷ.
A. 1960
B. 1962
C. 1963
D. 1965
B✅✅
18. ಇವುಗಳಲ್ಲಿ ಅತ್ಯಂತ ಹಳೆಯ ರಾಜಕೀಯ ಪಕ್ಷ ಯಾವುದು.
A. ಹಿಂದೂ ಮಹಾಸಭಾ
B. ಆಕಾಲಿ
C. ಮುಸ್ಲಿಂ ಲೀಗ್
D. ಕಮ್ಮುನಿಸ್ಟ್ ಪಕ್ಷ
C✅✅
19. 1907ರಲ್ಲಿ ಚುನಾಯಿತರಾದ ಕಾಂಗ್ರೆಸ್ಸಿನ ಅಧ್ಯಕ್ಷರಾರು?
A. ದಾದಬಾಯಿ ನವರೋಜಿ
B. ಮೋತಿಲಾಲ್ ನೆಹರೂ
C. ರಾಸ್ ಬಿಹಾರಿ ಘೋಷ್
D. ಎಸ್. ಸ. ಬ್ಯಾನರ್ಜಿ
C✅✅
20. ಇತ್ತೀಚೆಗೆ 'ನೆಹರೂ ಸ್ಮಾರಕ ನಿಧಿ' ಗೆ ಸಮರ್ಪಿತವಾದ ಆನಂದ ಭವನ ಇವರಿಗೆ ಸೇರಿದ್ದು.
A. ಬಿರ್ಲಾ
B. ನೆಹರೂ
C. ಚಿತ್ರನಟ ಅಶೋಕ್ ಕುಮಾರ್
D. ಸಿಂಘಾನಿಯ
B✅✅
21. 'ಸಾವಿನ ಮೂಲಕ ನವ ಜೀವನ ಸಿದ್ಧಿ ಸಾಧ್ಯ. ಆದರೆ ಜನಸಾಮನ್ಯರಿಗೆ ಮತ್ತು ರಾಷ್ಟ್ರಗಳಿಗೆ ಸಾವಿನ ಮಹತ್ವ ತಿಳಿದಿಲ್ಲ. ಹಾಗೆ ಜೀವನದ ರಹಸ್ಯವೂ ತಿಳಿದಿಲ್ಲ. ಎಲ್ಲಿ ಕೇವಲ ಸಮಾಧಿಗಳಿವೆಯೋ ಅಲ್ಲಿ ಪುನರುಜ್ಜೀವನವಿರುವುದೇ? ' ಹೀಗೆಂದವರು ಯಾರು?
A. ಬಾಲಗಂಗಾಧರ ತಿಲಕ್
B. ಭಗತ್ ಸಿಂಗ್
C. ಸರ್ದಾರ್ ಪಟೇಲ್
D. ಜವಹರಲಾಲ್ ನೆಹರೂ
D✅✅
22. ಮೆಕ್ ಮೋಹನ್ ರೇಖೆ ಯಾವ ಅಂತರರಾಷ್ಟ್ರೀಯ ಗಡಿ.
A. ಇಂಡಿಯಾ ಮತ್ತು ಪಾಕಿಸ್ತಾನ
B. ಇಂಡಿಯಾ ಮತ್ತು ನೇಪಾಳ
C. ಇಂಡಿಯಾ ಮತ್ತು ಬಾಂಗ್ಲಾ ದೇಶ
D. ಇಂಡಿಯಾ ಮತ್ತು ಚೈನಾ
D✅✅
23. ಸಂಪೂರ್ಣ ಸ್ವಾತಂತ್ರ್ಯದ ನಿರ್ಣಯವಾದ ಸ್ಥಳ.
A. ದೆಹಲಿ
B. ಬಾಂಬೆ
C. ಸೂರತ್
D. ಲಾಹೊರ್
D✅✅
24. ಬ್ರಿಟಿಷ್ ವಾಣಿಜ್ಯ ನೀತಿಯಿಂದ ಹಾನಿಗೊಳಗಾದ ಭಾರತದ ಉದ್ಯಮ.
A. ರೇಷ್ಮೆ ಉದ್ಯಮ
B. ಉಣ್ಣೆ ಬಟ್ಟೆ ಉದ್ಯಮ
C. ಹತ್ತಿ ಬಟ್ಟೆ ಉದ್ಯಮ
D. ಕಬ್ಬಿಣದ ಕೈಗಾರಿಕೆ
C✅✅
25. ಬಹಾದ್ದೂರ್ ಷಾ ಜಫರ್ ವಿಧಿವಶನಾದ ವರ್ಷ
A. 1858
B. 1859
C. 1862
D. 1856
C✅✅
No comments:
Post a Comment