Wednesday, 7 March 2018

Gk (History)

# ಚರ್ಚಾಕೂಟ #

'ಅಲೆಗ್ಯಾಂಡರ್ ನ ಧಾಳಿ' ಎಂಬ ಕ್ರೂತಿಯ ಕರ್ತ್ರೂ ಯಾರು?

A.ಅರಿಯನ್
B.ನಿಯಾರ್ಕಸ್
C.ಸ್ಟ್ರಾಂಬೋ
D.ಪ್ಲಿನಿ
A✔

2.16ಮಹಾಜನಪದಗಳ ಬಗ್ಗೆ ಕೆಳಗಿನ ಯಾವುದರಲ್ಲಿ ಉಲ್ಲೇಖಿಸಲಾಗಿದೆ?

A.ಅಂಗುತ್ತರನಿಕಾಯ
B.ಖುದ್ದಕನಿಕಾಯ
C.ಸಂಯುಕ್ತನಿಕಾಯ
D.ದಿಘನೀಕಾಯ
B✔

3.ಕಿತಾಬ್-ಇ-ನವರಸ್ ಕೃತಿಯ ಕರ್ತೃ ಯಾರು ?

A.ಒಂದನೇಯ ಮಹಮ್ಮದ್ ಷಾ
B.ಎರಡನೇಯ ಮಹಮ್ಮದ ಷಾ
C.ಒಂದನೇಯ ಇಬ್ರಾಹಿಂ
D.ಎರಡನೇಯ ಇಬ್ರಾಹಿಂ
D✔

4.ಸುಭಾಸ್‍ಚಂದ್ರ ಬೋಸ್ ಅವರ ರಾಜಕೀಯ ಗುರು ಯಾರು?

A.ಜವಾಹರಲಾಲ್ ನೆಹರೂ
B.ದೇಶಬಂಧು ಚಿತ್ತರಂಜನ್ ದಾಸ್
C.ಮಹಾತ್ಮ ಗಾಂಧಿ
D.ಬಾಲಗಂಗಾಧರ ತಿಲಕ್
B✔

5.ಭಾರತವನ್ನು ಬಹುವಗಿ ಕೊಂಡಾಡಿ ಬರೆದ ತೆಹಿಕ್ವಿ-ಇ-ಹಿಂದ್ ನ ಕರ್ತ್ರೂ.......

A.ಅಲ್ಬೆರೂನಿ
B.ಆಲಗಕಾಜ್ವಿನ್
C.ಮಹಮದ್ ಘಜ್ನಿ
D.ಸುಲೈಮಾನ್
A✔

6.ಹೊಂದಿಸಿ ಬರೆಯಿರಿ
             
1. ಕಾಳಿದಾಸ    
ಎ. ಗೀತಗೋವಿಂದ

2. ಕಲ್ಹಣ          
ಬಿ. ಪಂಚತಂತ್ರ

3. ವಿಷ್ಣು ಶರ್ಮ.
ಸಿ. ಮೇಘದೂತ

4. ಜಯದೇವ   
ಡಿ. ರಾಜತರಂಗಿಣಿ

A.1-ಬಿ, 2-ಸಿ, 3-ಎ, 4-ಡಿ
B.1-ಎ, 2-ಸಿ, 3-ಡಿ, 4-ಬಿ
C.1-ಸಿ, 2-ಡಿ, 3-ಬಿ, 4-ಎ
D.1-ಡಿ, 2-ಎ, 3-ಸಿ, 4-ಬಿ

C✔

7.ಸರಿಯಾದ ಜೋಡಿಯನ್ನು ಆಯ್ಕೆ ಮಾಡಿ.

A.ರಾಜಾರಾಂ ಮೋಹನರಾಯ್- ಆರ್ಯ ಸಮಾಜ

B.ದಯಾನಂದ ಸರಸ್ವತಿ-
ಸತ್ಯಶೋಧಕ ಸಮಾಜ

C.ಆತ್ಮಾರಾಂ ಪಾಂಡುರಂಗ- ಪ್ರಾರ್ಥನಾ ಸಮಾಜ

D.ಜ್ಯೋತಿಭಾ ಪುಲೆ-
ಬ್ರಹ್ಮಸಮಾಜ
C✔

8.ಹೊಂದಿಸಿ ಬರೆಯಿರಿ.
        
A.ಭಟ್ಟಾರಕ  
1.ನಾಣ್ಯ

B.ಕೊಲ್ಲಂ      
2.ಸಮವತ್

C.ಗದ್ಯಾಣ     
3.ಲಿಪಿ

D.ವತ್ತಲುತಿ    
4.ಬಿರುದು

ಸಂಕೇತ: 
          A B C D

         A.  1 2 3 4
         B.  2 4 3 1
         C.  3 1 4 2
         D.  4 2 1 3
D✔

9.ಕೆಳಗಿನ ಪುರಾತತ್ವ ನೆಲೆಗಳನ್ನು ಅವುಗಳ ಪ್ರಾಚೀನತೆ ಇಧರಿಸಿ ಬರೆಯಿರಿ.

1.ಡಿಂಡಿಮ
2.ಕರ್ನೂಲ್ ಗುಹೆಗಳು
3.ತೆಕ್ಕಲಕೊಟ
4.ನೈಕುಂಡ

A.2, 4, 3, 1
B.3, 1, 2, 4
C.2, 1, 3, 4
D.3, 4, 2, 1
C✔

10.ಈ ಕೆಳಗಿನ ಯಾವ ನೆಲೆ ಇರುವ ರಾಜ್ಯದೊಂದಿಗೆ ಸರಿಯಾಗಿ ಹೊಂದುತ್ತದೆ?

A.ರೂಪ-ಉತ್ತರ ಪ್ರದೇಶ
B.ಕಾಲಿಬಂಗಾನ್ -ಗುಜರಾತ್
C.ರಾಖಿಗಿರಿ-ಹರಿಯಾಣ
D.ಸುರಕೊಟಡಿ-ರಾಜಸ್ಥಾನ
C✔

11.ಬೌದ್ದ ಸಮ್ಮೇಳನಗಳು ನಡೆದ ಈ ಸ್ಥಳಗಳನ್ನು ಕಾಲಾನುಕ್ರಮದಲ್ಲಿ ಬರೆಯಿರಾ.

1.ವೈಶಾಲಿ
2.ರಾಜಗ್ರೂಹ
3.ಕುಂಡಲವನ
4.ಪಾಟಲಿಪುತ್ರ

A.1, 2, 3, 4
B.3, 4, 2, 1
C.2, 1, 4, 3
D.4, 2, 1, 3

C✔

12.ಎಲ್ಲೋರಾದ ಜಗತ್ಪ್ರಸಿದ್ಧ ಕೈಲಾಸನಾಥ ದೇವಾಲಯವನ್ನು ಅಖಂಡ ಶಿಲೆಯಲ್ಲಿ ಕೊರೆಯಿಸಿದ ಕನ್ನಡದ ದೊರೆ ಯಾರು?

A.ದಂತಿದುರ್ಗ
B.ನೃಪತುಂಗ
C.ಮೊದಲನೆಯ ಕೃಷ್ಣ
D.ಯಾವುದು ಅಲ್ಲ
C✔

13.ಹೊಂದಿಸಿ ಬರೆಯಿರಿ.
           
A.ಶುಶ್ರುತ     
1.ಗಣಿತಶಾಸ್ತ್ರ

B.ಆರ್ಯಭಟ
2.ವೈದ್ಯಶಾಸ್ತ್ರ

C.ಬ್ರಹ್ಮಗುಪ್ತ  
3.ಖಗೋಳ ವಿಜ್ಞಾನ

D.ಕೌಟಿಲ್ಯ      
4.ರಾಜನೀತಿ

ಸಂಕೇತ:
          A  B  C  D

         A.2  1   3  4
         B.2  4   3  1
         C.4  2   1  3
         D.3  4   2  1
A✔

14.ಗಾಂಧಾರ ಕಲೆ ಬೆಳವಣಿಗೆ ಹೊಂದಿದುದು.

A.ಕ್ರಿ.ಪೂ. 150 ರಿಂದ ಕ್ರಿ.ಶ. 150

B.ಕ್ರಿ.ಪೂ. 100 ರಿಂದ ಕ್ರಿ.ಶ. 250

C.ಕ್ರಿ.ಪೂ. 50  ರಿಂದ  ಕ್ರಿ.ಶ. 200

D.ಕ್ರಿ.ಪೂ. 200 ರಿಂದ ಕ್ರಿ.ಶ. 400

C✔

15.ವಿಶ್ಟಿ ಎಂದರೆ ಬಲವಂತದ ದುಡಿಮೆ ಎಂದರ್ಥ. ಇದರ ಉಲ್ಲೇಖ ದೊರೆಯುವುದು.

A.ಅಲಹಾಬಾದ್ ಸ್ತಂಭ ಶಾಸನ

B.ಖಾರವೇಲನ ಹಾತಿಗುಂಫಾ ಶಾಸನ

C.ನಾನ್ ಘಾಟ್ ಶಾಸನ

D.1ನೇ ರೂದ್ರದಾಮನ್ ಜುನಾಗಢ ಶಾಸನ
C✔

16.ದಶಕುಮಾರ ಚರಿತೆಯ ಲೇಖಕ..........

A.ಅಪ್ಪಾರ್
B.ದಂಡಿನ್
C.ಭಾರವಿ
D.ಅಂಡಾಳ
B✔

17.ದೆಹಲಿ ಸುಲ್ತಾನರ ಆಳ್ವಿಕೆಯ ಕಾಲ.......

A.ಕ್ರಿ.ಶ. 1008 - 1526
B.ಕ್ರಿ.ಶ. 1192 - 1556
C.ಕ್ರಿ.ಶ. 1206 - 1526
D.ಕ್ರಿ.ಶ. 1206 - 1485
C✔

18.ವಿಜಯನಗರ ಸಾಮ್ರಾಜ್ಯವನ್ನು ಆಳಿದ ಈ ಕೆಳಗೀನ ರಾಜ ಸಂತತಿಗಳನ್ನು ಕಾಲಾನುಕ್ರಮವಾಗೀ ಬರೆಯಿರಿ.

A.ಸಂಗಮˌ ಸಾಳುವˌ ಅರವೀಡುˌ ತುಳುವ.

B.ಸಂಗಮˌ ತುಳುವˌ ಸಾಳುವˌ ಅರವೀಡು.

C.ತುಳುವˌ ಸಂಗಮˌ ಸಾಳುವˌ ಅರವುಡು.

D.ಸಂಗಮˌ ಸಾಳುವˌ ತುಳುವˌ ಅರವೀಡು
D✔

19.ಚಿತ್ತೂರಿನ ವಿಜಯಸ್ತಂಭ ನಿರ್ಮಿಸಿದವರು ಯಾರು?

A.ರಾಣ ಪ್ರತಾಪ್ ಸಿಂಗ್
B.ದುರ್ಗಿದಾಸ್
C.ರಾಣ ಕುಂಭ
D.ಹುಸ್ರೇನ್ ಷರ್ಖಿ
C✔

20.ಅಲ್ಲಾವುದ್ದೀನ್ ಖಿಲ್ಜಿಯ ನೈಜ ಹೆಸರೇನು?

A.ಆಲಿ ಗುರ್ಷಾಷ್ಫ್
B.ಜಾಫರ್ ಖಾನ್
C.ಜುನಾಖಾನ್
D.ಘಾಜಿ ಮಲ್ಲಿಕ್

A✔

No comments:

Post a Comment