💐💐📚 ಸೂಪರ್ ಪ್ರಶ್ನೋತ್ತರಗಳು : ನಿಮಗಾಗಿ 📚💐💐
1.ಜಗತ್ತಿನ ಅತ್ಯಂತ ಶಕ್ತಿಶಾಲಿ ದೂರದರ್ಶನದ ಹೆಸರು? —
Ans : ALMA.(ಅಟಕಾಮಾ ಮರುಭೂಮಿಯಲ್ಲಿದ್ದು - 66 ರೇಡಿಯೋ ಡಿಶ್ ಗಳನ್ನು ಜೋಡಿಸಲಾಗಿದೆ)
2.ಕರ್ನಾಟಕದ ಪ್ರಥಮ ಜಿಲ್ಲಾ ಪತ್ರಿಕೆ ಯಾವುದು?
Ans : ಜ್ಞಾನೋದಯ (ಶಿವಮೊಗ್ಗ)
3.ರಾಜೇಂದ್ರ ಪ್ರಸಾದ್ ರವರ ಸಮಾಧಿ ಸ್ಥಳದ ಹೆಸರು?
Ans : ಮಹಾ ಪ್ರಮಾಣ್ ಘಾಟ್.
4.ಶರೀರದ ಗಾಯಗಳು ಮಾಯುವಿಕೆಗೆ ಕಾರಣವಾದ ಜೀವಕೋಶ ಯಾವುದು?
Ans : ಮೈಟಾಸಿಸ್.
5.ಸ್ತ್ರೀಯರಿಗೆ ಇದ್ದ ಆಸ್ತಿಯ ಹಕ್ಕನ್ನು ಸಂಪೂರ್ಣವಾಗಿ ಹೊರಟು ಹೋದದ್ದು ಯಾರ ಕಾಲದಲ್ಲಿ?
Ans : ಗುಪ್ತರು.
6.ಯಾವ ಮಣ್ಣು ಹತ್ತಿ ಬೆಳೆಗೆ ಬಹು ಸೂಕ್ತವಾಗಿರುತ್ತದೆ?
Ans : ಕಪ್ಪು ಮಣ್ಣು
7.C.N ರಾಮಚಂದ್ರನ್ ಅವರ ಯಾವ ಕೃತಿಗೆ 2013 ನೇ ಸಾಲಿನ ಕೇಂದ್ರ ಅಕಾಡೆಮಿ ಪ್ರಶಸ್ತಿ ದೊರೆತಿದೆ ?
Ans : ಆಖ್ಯಾನ - ವ್ಯಾಖ್ಯಾನ.
ಭಾರತರತ್ನ ಪ್ರಶಸ್ತಿಯನ್ನು ಗಳಿಸಿದ ಮೊದಲ ಭಾರತೀಯೇತರ ವ್ಯಕ್ತಿ ಯಾರು ?
Ans : ಖಾನ್ ಅಬ್ದುಲ್ ಗಫಾರ್ ಖಾನ.
ಭಾರತವನ್ನು ವಿಭಜಿಸಿದಾಗ ಭಾರತೀಯ ರಾಷ್ಟೀಯ ಕಾಂಗ್ರೆಸ್ ಗೆ ಅಧ್ಯಕ್ಷರಾಗಿದ್ದವರು ಯಾರು?
Ans : ಜೆ.ಬಿ. ಕೃಪಲಾನಿ.
ಕನ್ನಡದಲ್ಲಿ ರಚನೆಗೊಂಡ ಮೊದಲ ಕಾವ್ಯ ಯಾವುದು?
Ans : ಆದಿಪುರಾಣ
ಏಷ್ಯಾ ಮತ್ತು ಯೂರೋಪ್ ಖಂಡಗಳನ್ನು ಬೇರ್ಪಡಿಸುವ ಪರ್ವತಗಳು ಯಾವವು?
Ans : ಯೂರಲ್ ಪರ್ವತಗಳು.
2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ
Ans : 121 ಕೋಟಿ
ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಯಾವ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿತು ?
Ans : ಒರಿಯಾ (ಓರಿಸ್ಸಾ)
ಈ ಕೆಳಗಿನವುಗಳಲ್ಲಿ ಯಾವುದು ಅಣು ಖನಿಜ?
Ans : ಯುರೇನಿಯಂ
ಯಾವ ಕೋಟೆಯನ್ನು ಅಮೀರ್ ಖುಸ್ರೊ 'ಏಳನೆಯ ಸ್ವರ್ಗಕ್ಕಿಂತಲೂ ಎತ್ತರವಾಗಿರುವ ಹಿಂದೂಗಳ ಸ್ವರ್ಗ' ಎಂದು ವರ್ಣಿಸಿದ?
Ans : ಚಿತ್ತೂರ್
ಕೆಲಸ ಮಾಡದ ಯಾವುದರ ದೋಷ ಪರಿಹರಿಸಲು ಡಯಾಲಿಸಿಸ್ ಉಪಯೋಗಿಸುತ್ತಾರೆ?
Ans : ಕಿಡ್ನಿ (ಮೂತ್ರಪಿಂಡ)
ಕರ್ನಾಟಕದ ಮೊಟ್ಟಮೊದಲ ಕಾನೂನು ಪತ್ರಿಕೆ ಯಾವುದು?
Ans : ನ್ಯಾಯ ಸಂಗ್ರಹ
ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
Ans : ಬಾದಾಮಿ ಶಾಸನ.
ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವುದರ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾಯಿತು? —
Ans : ಕ್ಯಾಬಿನೆಟ್ ಮಿಷನ್ ಯೋಜನೆ.
ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?
Ans : ದ್ವಿ-ಪೀನ.
ರಾಜ್ಯಪಾಲರ ಆಜ್ಞೆಯ ಪರಮಾವಧಿ?
Ans : 6 ತಿಂಗಳು.
ಯಾವ ನದಿಯು ಸಮಭಾಜಕ ವೃತ್ತವನ್ನು ಎರಡು ಸಲ ಹಾದುಹೋಗುತ್ತದೆ?
Ans : ಕಾಂಗೋ ನದಿ.
ಪ್ರಪಂಚದ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?
Ans : ಬ್ರೆಜಿಲ್
ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಥಮ ಉಪಗ್ರಹ ಯಾವುದು?
Ans : ಎಜುಸ್ಯಾಟ್ (EDUSAT) .
ಕರ್ನಾಟಕದ ಮೊಟ್ಟಮೊದಲ ಚಲನಚಿತ್ರ ಪತ್ರಿಕೆ ಯಾವುದು?
Ans : ಸಿನಿಮಾ
ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು:
Ans : ಮ್ಯಾಂಗನೀಸ್
ಇತ್ತೀಚೆಗೆ ವಿವಾದಕ್ಕೊಳಪಟ್ಟ 'The Hindus An Alternative History' ಪುಸ್ತಕದ ಲೇಖಕಿ :
Ans : ವೆಂಡಿ ಡೋನ್ ಗಿರ್.
ಸರ್ವಜ್ಞನ ವಚನವನ್ನು ಮೊದಲಿಗೆ ಸಂಪಾದನೆ ಮಾಡಿದವರು ಯಾರು?
Ans : ತ್ತಂಗಿ ಚೆನ್ನಪ್ಪ.
ನವೆಂಬರ್ 2013 ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರಿಗೆ ಯಾವ ಪ್ರಶಸ್ತಿ ಲಭಿಸಿತು?
Ans : ಭಾರತರತ್
ನ
ಹೊಯ್ಸಳರ ರಾಜಧಾನಿ ಯಾವುದು?
Ans : ದ್ವಾರಸಮುದ್ರ.
ಮುಂದೆ 2015 ರ 7ನೇ BRICS ಶೃಂಗ ಸಭೆ ಎಲ್ಲಿ ನಡೆಸಲು ನಿಶ್ಚಯಿಸಲಾಗಿದೆ?
Ans : ರಷ್ಯಾ.
ಈ ಕೆಳಗಿನವುಗಳಲ್ಲಿ ಯಾವುದು ವಾಣಿಜ್ಯ ಬೆಳೆ?
Ans : ರಬ್ಬರ್
'ಕನ್ನಡದ ಷೇಕ್ಸ್ ಪಿಯರ್' ಎಂದು ಯಾರನ್ನು ಕರೆಯಲಾಗುತ್ತದೆ?
Ans : ಕಂದಗಲ್ ಹನುಮಂತರಾವ್
ಕನ್ನಡದ ಮೊದಲ ಕೃತಿ ಯಾವುದು?
Ans : ಕವಿರಾಜಮಾರ್ಗ
ಅಂತರ್ರಾಷ್ಟ್ರೀಯ ತಿಥಿರೇಖೆ ಎಂದರೇನು?
Ans : ಇದು 180⁰ ರೇಖಾಂಶವಾಗಿದೆ.
ಭಾರತ ಸೇವಾದಳವು ಹೊರಡಿಸುತ್ತಿದ್ದ ಪತ್ರಿಕೆ ಯಾವುದು?
Ans : ಸ್ವಯಂ ಸೇವಕ.
ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮತ್ತು ಸಸ್ಯಗಳ ಉಲ್ಲೇಖವಿರುವ ಪುಸ್ತಕ ಯಾವುದು?
Ans : ರೆಡ್ ಡಾಟಾ ಬುಕ್.
ಇತ್ತೀಚೆಗೆ ಆಗಸ್ಟ್ 15, 2014 ಕ್ಕೆ ಶತಮಾನೋತ್ಸವವನ್ನು ಆಚರಿಸಿಕೊಂಡ ಜಗತ್ತಿನ ಏಳು ಅಧ್ಬುತಗಳಲ್ಲಿ ಒಂದಾಗಿರುವ ಸ್ಥಳ ಯಾವುದು?
Ans : ಪನಾಮಾ ಕಾಲುವೆ.
ಭಾರತದಲ್ಲಿ ಅತಿ ಹೆಚ್ಚು ನೆರೆಹಾವಳಿ ಇರುವ ನದಿ ಮುಖಜಭೂಮಿ ಯಾವುದು?
Ans : ಬ್ರಹ್ಮಪುತ್ರ ನದಿ ಮುಖಜಭೂಮಿ.
ಆರ್ಯರು ಮತ್ತು ಪ್ರಾಚೀನ ಇರಾನಿನವರೆಲ್ಲಾ ಪೂಜಿಸುತ್ತಿದ್ದ ಏಕೈಕ ದೇವರು?
Ans : ಅಗ್ನಿ.
' ವಿಶ್ವದ ಕಾಫಿ ಬಂದರು ' ?
Ans : ಸ್ಯಾಂಟೋಸ್.
ಹೊಸಗನ್ನಡದ ಮೊದಲ ಸಾಮಾಜಿಕ ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ ಯಾವುದು?
Ans : ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ.
'ರಾಜ್ಯದ ಅಂಗಡಿ ಹಾಗೂ ವಾಣಿಜ್ಯ ಕಟ್ಟಡಗಳ ಮುಂದಿನ ನಾಮಫಲಕ ಕನ್ನಡದಲ್ಲಿರಬೇಕು' ಎಂದು ಸಾರುವ ನಿಯಮ ಯಾವುದು?
Ans : ಮಳಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮ 1963.
ನೈಸರ್ಗಿಕವಾಗಿ ತಯಾರಾಗುವ ಅತಿಗಟ್ಟಿಯಾದ ವಸ್ತು ಯಾವುದು ?
Ans : ಸಿಲಿಕಾನ್ ಕಾರ್ಬೈಡ್.
ಆಸ್ಪತ್ರೆಗಳಲ್ಲಿ ಬಳಸುವ ಆಕ್ಸಿಜನ್ ಸಿಲಿಂಡರ್ ಗಳಲ್ಲಿ ಇರುವ ಅನಿಲಗಳೆಂದರೆ ' ಆಕ್ಸಿಜನ್ ಮತ್ತು:
Ans : ಹೀಲಿಯಂ.
'ಉಭಯ ಭಾಷಾ ಚಕ್ರವರ್ತಿ' ಎಂಬ ಬಿರುದು ಯಾರಿಗಿತ್ತು ?
Ans : ಹಸ್ತಿಮಲ್ಲ ಚಕ್ರವರ್ತಿ.
ಆರ್ಕಿಟಿಕ್ ಪ್ರಾಂತ್ಯಕ್ಕೆ ಹೋದ ಪ್ರಥಮ ಭಾರತ ತಂಡದ ನೇತೃತ್ವ ವಹಿಸಿದ್ದ ವಿಜ್ಞಾನಿ ?
Ans : ರಸಿಕ್ ರವೀಂದ್ರ.
ಕನ್ನಡದಲ್ಲಿ ರಚನೆಗೊಂಡ ಮೊದಲ ವೈದ್ಯಕೀಯ ನಿಘಂಟು ಯಾವುದು?
Ans : ವೈದ್ಯ ಪದಕೋಶ
ವಿಶ್ವದ ಅತ್ಯಂತ ಎತ್ತರದ ಕ್ರಿಕೇಟ್ ಮೈದಾನ ಎಲ್ಲಿದೆ?
Ans : ಬೇಲ್.
ಪಂಚ ದ್ರಾವಿಡ ಭಾಷೆಗಳು ಯಾವುವು ?
Ans : ತಮಿಳು, ಕನ್ನಡ, ತೆಲುಗು, ಮಲಯಾಳಂ, ತುಳು.
No comments:
Post a Comment