Monday, 5 March 2018

Gk for all

☆☆☆☆☆☆☆☆☆☆☆☆☆☆☆

ಭಾರತದಲ್ಲಿ ಸುಪ್ರೀಂಕೋಟಿ೯ನ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ?

A)ರಾಷ್ಟ್ರಪತಿ   
B)ಪ್ರಧಾನಿ
C)ಸಂಸತ್ತು     
D)ಯಾರು ಅಲ್ಲಾ

A✔️

ಭಾರತದ ಸಂವಿಧಾನದಲ್ಲಿ ಪ್ರತಿ ರಾಜ್ಯದಲ್ಲಿ ಹೈಕೋಟ೯ ಇರಬೇಕೆಂದು ಪ್ರಸ್ತಾಪಿಸಿರುವ ವಿಧಿ------

A)213 ನೇ ವಿಧಿ  
B)214 ನೇ ವಿಧಿ
C)212 ನೇ  ವಿಧಿ 
D)215 ನೇ ವಿಧಿ

B✔️

ಭಾರತದ ಸಂವಿಧಾನದಲ್ಲಿ ಚುನಾವಣಾ ಆಯೋಗದ ಬಗ್ಗೆ ಪ್ರಸ್ತಾಪಿಸಿರುವ ವಿಧಿ

A) 15  ನೇ  ಭಾಗದ 324 ರಿಂದ 329 ನೇ ವಿಧಿ
B) 16 ನೇ ಭಾಗದ 320 ರಿಂದ 321ನೇ ವಿಧಿ
C)  17 ನೇ ಭಾಗದ 321ರಿಂದ 324 ನೇ ವಿಧಿ
D)  ಯಾವುದು ಅಲ್ಲಾ

A✔️

ಕ್ಯಾಬಿನೆಟ್ ಮಿಷನ್" ಸ್ಥಾಪನೆಯಾದ ವಷ೯------

A)1943      
B) 1942
C) 1946     
D) 1944

C✔️

ಭಾರತದಲ್ಲಿ ಪ್ರಥಮ ಭಾರಿಗೆ ರಾಜ್ಯಪಾಲರ ಹುದ್ದೆ ಸೃಷ್ಟಿಯಾದ ವಷ೯------------

A)1765   
B)1766
C) 1767  
D)1768

A✔️

ಭಾರತದ ರಾಷ್ಟ್ರಪತಿಯವರು ಲೋಕಸಭೆಯ ಅಧಿವೇಶನವನ್ನು ವಷ೯ಕ್ಕೆ ಕನಿಷ್ಠ ಎಷ್ಟು ಬಾರಿ ಕರೆಯಬೇಕು?

A)ಒಂದು ಬಾರಿ
B)ಎರಡು ಬಾರಿ
C)ಮೂರು ಬಾರಿ
D)ನಾಲ್ಕು ಬಾರಿ

B✔️

ಭಾರತದ ಪಾಲಿ೯ಮೆಂಟಿನ ಕೆಳಮನೆಯಾದ ಲೋಕಸಭೆಯ ಅಧಿಕಾರಾವಧಿ-----

A)5ವಷ೯       
B)6ವಷ೯
C)4ವಷ೯       
D) 7ವಷ೯

A✔️👌

ಲೋಕಸಭೆಯಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜ್ಯ-----

A)ಉತ್ತರ ಪ್ರದೇಶ 
B)ಆಂಧ್ರಪ್ರದೇಶ
C)ಕನಾ೯ಟಕ    
D)ತಮಿಳನಾಡು

A✔️

ಮುಸ್ಲಿಂ ಲೀಗ್ "ದ್ವಿ ರಾಷ್ಟ್ರ ಸಿದ್ದಾಂತ " ದ ಬಗ್ಗೆ ನಿಣ೯ಯವನ್ನು ಅಂಗೀಕರಿಸಿದ ವಷ೯-------

A)1940 ಮಾಚ್೯ 23
B) 1941 ಮಾಚ್೯24
C) 1945 ಮಾಚ್೯ 25
D)  ಯಾವುದು ಅಲ್ಲಾ

A✔️

ದ್ವಿ ಸಕಾ೯ರ ಪದ್ದತಿ"ಯನ್ನು ಯಾವ  ಕಾಯ್ದೆಯಲ್ಲಿ ಕಾಣಬಹುದು?

A)1919    
B)1935
C)1909    
D)1921

A✔️

ನನ್ನ ಆತ್ಮಕ್ಕಿಂತ ನನ್ನ ದೇಶವನ್ನು ಹೆಚ್ಚು ಪ್ರೀತಿಸುತ್ತೇನೆ" ಎಂದವರು

A)ಬಾಲ್  ಗಂಗಾಧರ ತಿಲಕ್ 
B) ಮೆಕೆವಲ್ಲಿ
C)ಮಹಾತ್ಮಾಗಾಂಧಿ 
D)ಅರಿಸ್ಟಾಟಲ್

B✔️

ಸಂವಿಧಾನದ ಎಷ್ಟನೆ ಅನುಚ್ಚೇದವು ಏಕರೂಪ ನಾಗರಿಕ ಸಂಹಿತೆ ಬಗ್ಗೆ ಉಲ್ಲೇಕಿಸಿತ್ತದೆ.

A) 43   
B) 44
C) 45   
D) 42

B✔️

ಸಂಸತ್ತಿನಲ್ಲಿ ಯಾವ ವೇಳೆಯಲ್ಲಿ ಮಸೂದೆ ಮಂಡಿಸುವರು?

A)ಪ್ರಶ್ನೋತ್ತರ  ಕಾಲ 
B)ಶೂನ್ಯ ವೇಳೆ
C)ಭೋಜನ ವಿರಾಮದ ನಂತರ    
D)ಯಾವುದು ಅಲ್ಲಾ

C✔️

ಪ್ರಜಾಪ್ರಭುತ್ವದ ನಾಲ್ಕನೆಯ ಸ್ಥಂಭ       ಯಾವುದು?

A)ಕಾಯಾ೯಼ಗ  
B)ನ್ಯಾಯಾಂಗ
C)ಪತ್ರಿಕೋದ್ಯಮ
D)ಶಾಸಕಾಂಗ

C✔️

ಮರಣದಂಡನೆ ರದ್ದು ಪಡಿಸುವ ಅಧಿಕಾರ ಯಾರಿಗಿದೆ?

A)ಗೃಹಮಂತ್ರಿ   
B)ಪ್ರಧಾನಿ
C)ಸಭಾಪತಿ     
D)  ರಾಷ್ಟ್ರಪತಿ

D✔️

ಭಾರತದಲ್ಲಿ ಎಷ್ಟು ರಾಜ್ಯಗಳು ಅಂತರ ರಾಷ್ಟ್ರೀಯ ಗಡಿಯನ್ನು ಹೊಂದಿದೆ?

A) 12     
B) 13
C) 14    
D) 16

D✔️

ಇಂಡಿಯನ್ ಒಪಿನಿಯನ್' ಪತ್ರಿಕೆಯ ಸಂಪಾದಕರು ಯಾರು?

A)ಎಮ್.ಎಸ್.ರಾಯ್
B)ದಾದಾಭಾಯಿ ನವರೋಜಿ
C)ಮಹಾತ್ಮಾಗಾಂಧಿ
D)ಬಾಲಗಂಗಾಧರ್ ತಿಲಕ್

C✔️

ಭಾರತಕ್ಕೆ ಸ್ವತಂತ್ರ ಬಂದ ಸಂದಭ೯ದಲ್ಲಿ ಇಂಗ್ಲೆಂಡಿನ ಪ್ರಧಾನಿಯಾರಾಗಿದ್ದರು?

A)ಚಚಿ೯ಲ್
B)ಲಿವಿಂಗ್ ಸ್ಟೋನ್
C)ಜಾನ್ ಪೀಜರ್
D)ಅಟ್ಲೀ

D✔️

ಜನಮತ ಸಂಗ್ರಹ" ಎಲ್ಲಿ ಕಂಡು ಬರುತ್ತದೆ.

A)ಜನತಾ  ನ್ಯಾಯಾಲಯ  
B)ಪರೋಕ್ಷ ಪ್ರಜಾಪ್ರಭುತ್ವ
C)ಪ್ರತ್ಯಕ್ಷ  ಪ್ರಜಾಪ್ರಭುತ್ವ
D)ಸೀಮಿತ ರಾಜತಂತ್ರ

B✔️

ವಿಟ್ಲೆ ಸಮಿತಿ ಯಾವಾಗ ರಚಿತವಾಯಿತು?

A)1938
B)1917
C)1908
D)1985

B✔️

ಭಾರತದ ಲೋಕಸಭೆಯ ಅಧ್ಯಕ್ಷರು 'ಗಿಲೋಟಿನ್' ಚಲಾಯಿಸುವ ಅಧಿಕಾರ-------------

A) ಬೇಡಿಕೆಗಳ ಬಗ್ಗೆ ಚಚೆ೯ ಮುಗಿದ ನಂತರ
B)ಬೇಡಿಕೆಗಳ   ಬಗ್ಗೆ ಚಚೆ೯ ಮುಗಿದು ಪಾಸಾದ ನಂತರ
C)ಮುಂಗಡ  ಪತ್ರದ ಬಗ್ಗೆ ಚಚೆ೯ ಅವಧಿ ತೀರಿದ ನಂತರ
D)ಬೇಡಿಕೆಗಳ   ಬಗ್ಗೆ ಕಡಿತಗೊಳಿಸಿ ಪಾಸಾದಾಗ

C✔️

ಗದ್ದಾರ್ ಪಕ್ಷದ ಮುಖಂಡರು ಯಾರು?

A)ತಿಲಕ್        
B)ವಿ.ಡಿ.ಸಾವಕ೯ರ್
C)ಭಗತ್ ಸಿಂಗ್
D)ಲಾಲಾ  ಹರದಯಾಳ್
               

D✔️

ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳು ಯಾವುವು?

A)ಇಂಗ್ಲೀಷ್,ಫ್ರೆಂಚ್,ರಶಿಯನ್
B)ಜಮ೯ನ್,ಫ್ರೆಂಚ್,ಇಂಗ್ಲೀಷ್
C)ಹಿಂದಿ,ಫ್ರೆಂಚ್,ಚೀನಿ
D)ಫ್ರೆಂಚ್,ಇಂಗ್ಲೀಷ್,ಚೀನೀಸ್,ರಶಿಯನ್,ಅರೇಬಿಕ್,ಸ್ಪ್ಯಾನಿಷ್

D✔️ SDA 2018

ಭಾರತದ ಸಾಲಿಸಿಟರ್ ಜನರಲ್-----

A)ಒಬ್ಬ ನ್ಯಾಯಿಕ ಸಲಹೆಗಾರ
B)ಒಬ್ಬ ಶಾಸನಬದ್ಧ ಅಧಿಕಾರಿ
C)ಪ್ರಧಾನಿಯ ಸಲಹೆಗಾರ
D)ರಾಷ್ಟ್ರಪತಿಗೆ ಸಲಹೆ ನೀಡಲು ಕಾನೂನು ಬದ್ಧ ಅಧಿಕಾರ

A✔️

ಮಂಡಲ್ ವರದಿಯ ಶಿಲ್ಪಿ ಯಾರು?

A) ರಾಜೇಶ್ವರಿ 
B) ಬಂದೇಶ್ವರಿ  ಪ್ರಸಾದ್
C ) ರಾಸ್ ಬಿಹಾರಿಲಾಲ್
D)  ಯಾವದೂ ಅಲ್ಲ

B✔️

No comments:

Post a Comment