💠 ಭಾರತದ ಭೌಗೋಳಿಕ ಅನ್ವರ್ಥಕನಾಮಗಳು 💠
🔹 *ಪಂಚ ನದಿಗಳ ನಾಡು 👉 ಪಂಜಾಬ್*
🔹 *ಬಂಗಾಳದ ಕಣ್ಣೀರು 👉 ದಾಮೋದರ ನದಿ*
🔹 *ಬಿಹಾರದ ಕಣ್ಣೀರು 👉 ಕೋಸಿ ನದಿ*
🔹 *ಅಸ್ಸಾಂನ ಕಣ್ಣೀರು 👉 ಬ್ರಹ್ಮಪುತ್ರ*
🔹 *ಸಾಂಬಾರಗಳ ನಾಡು 👉 ಕೇರಳ*
🔹 *ಭಾರತದ ಹೆಬ್ಬಾಗಿಲು 👉 ಮುಂಬಯಿ*
🔹 *ಸಪ್ತ ದ್ವೀಪಗಳ ನಾಡು 👉 ಮುಂಬಯಿ*
🔹 *ಪಿಂಕ್ ಸಿಟಿ 👉 ಜೈಪುರ*
🔹 *ಸರೋವರಗಳ ನಾಡು 👉 ಉದಯಪುರ*
🔹 *ಅರಮನೆಗಳ ನಗರ 👉 ಕೋಲ್ಕತ್ತಾ*
🔹 *ಚಹಾದ ನಾಡು 👉 ಅಸ್ಸಾಂ*
🔹 *ಡೆಕ್ಕನ್ ಕ್ವೀನ್ 👉 ಪುಣೆ*
🔹 *ವೃದ್ಧ ಗಂಗಾ 👉 ಗೋದಾವರಿ*
🔹 *ದಕ್ಷಿಣ ಗಂಗಾ 👉 ಕಾವೇರಿ*
🔹 *ಪೂರ್ವದ ಸ್ಕಾಟ್ಲೆಂಡ್ 👉 ಶಿಲ್ಲಾಂಗ್*
🔹 *ಭಾರತದ ಡೆಟ್ರಾಯಿಟ್ 👉 ಪಿತಾಮಪುರ*
🔹 *ದೇವರ ನಾಡು 👉 ಕೇರಳ*
🔹 *ಭಾರತದ ಧಾನ್ಯಗಳ ಕಣಜ 👉 ಪಂಜಾಬ್*
🔹 *ಸೇಬುಗಳ ನಾಡು 👉 ಹಿಮಾಚಲ ಪ್ರದೇಶ*
🔹 *ಭಾರತದ ಸ್ವಿಟ್ಜರ್ಲೆಂಡ್ 👉 ಕಾಶ್ಮೀರ*
🔹 *ಮೂರ್ತಿಗಳ ನಗರ 👉 ತ್ರಿವೇಂದ್ರಂ*
🔹 *ವಜ್ರದ ನಗರ 👉 ಸೂರತ್*
🔹 *ಆರೆಂಜ್ ಸಿಟಿ 👉 ನಾಗ್ಪುರ*
🔹 *ವೈಟ್ ಸಿಟಿ 👉 ಉದಯಪುರ*
🔹 *ಅರಬ್ಬಿ ಸಮುದ್ರದ ರಾಣಿ 👉 ಕೊಚ್ಚಿನ್*
🔹 *ಪೂರ್ವದ ವೆನಸ್ 👉 ಕೊಚ್ಚಿನ್*
ಇತಿಹಾಸ
#ಇತಿಹಾಸ #History
ಪಾಣಿನಿಯು ಬರೆದ ಅತ್ಯಂತ ಪ್ರಮುಖ ಕೃತಿ ಯಾವುದು?
ಎ.ಅಷ್ಟಾಧ್ಯಾಯಿ
ಬಿ. ಯವನಪ್ರಿಯ
ಸಿ. ವೇದಚರಿತ
ಡಿ. ಯಾವುದು ಅಲ್ಲ
ಎ✅✅✅
೨೭. ಮಹಾಭಾರತ ಮಹಾಯುದ್ಧ ನಡೆದ ಕಾಲ ಯಾವುದೆಂದು ನಂಬಲಾಗಿದೆ.
ಎ. ಕ್ರಿ.ಪೂ ೯೫೦ ರ ಸುಮಾರು
ಬಿ.ಕ್ರಿ.ಪೂ ೬೦೦ ರ ಸುಮಾರು
ಸಿ. ಕ್ರಿ.ಪೂ ೩೦೦ರ ಸುಮಾರು
ಡಿ. ಕ್ರಿ.ಶ ೯೫೦ರ ಸುಮಾರು
ಎ✅✅
೨೮. ಕಬ್ಬಿಣದ ಬಳಕೆ ಕೆಳಗಿನ ಯಾವ ಕಾಲದಲ್ಲಿ ಏನೆಂದು ಕರೆಯಲಾಗುತ್ತಿತ್ತು?
ಎ.ಋಗ್ವೇದ
ಬಿ.ಉತ್ತರ ವೇದಗಳಕಾಲ
ಸಿ.ಹರಪ್ಪಾ ನಾಗರಿಕತೆ
ಡಿ. ಯಾವುದು ಅಲ್ಲ
ಬಿ✅✅
೨೯. ಗೋಮಾಂಸ ಪ್ರಿಯರಾದವರೂ ಸಂಬಂಧಿಕರಿಗೆ ವೇದಗಳ ಕಾಲದಲ್ಲಿ ಏನೆಂದು ಕರೆಯಲಾಗುತ್ತಿತ್ತು.
ಎ.ಘೋಘ್ನ
ಬಿ.ಕಷ್ಣಾಲ
ಸಿ.ಮುಷ್ಕರ
ಡಿ.ಯಾವುದು ಅಲ್ಲ
ಎ✅✅
೩೦. ಇತಿಹಾಸದ ಪ್ರಕಾರ ಮಹಾಭಾರತ. ನಡೆದ ಪ್ರದೇಶ
ಎ.ಸಪ್ತಸಿಂಧು
ಬಿ.ಗಂಗಾಬಯಲು
ಸಿ.ಮಹಾನದಿ ಪ್ರದೇಶ
ಡಿ. ಪಂಜಾಬ್
ಎ✅✅
೩೧. ಋಗ್ವೇದ ಕಾಲದಲ್ಲಿ ಕೆಳಗಿನ ಯಾವ ಯುದ್ಧ ಪದ್ಧತಿ ಚಲಾವಣೆಯಲ್ಲಿತ್ತು?
ಎ.ಗಜಾನನೊಡಗೂಡಿ
ಬಿ.ಅಶ್ವಗಳೊಂದಿಗೆ
ಸಿ.ಅಶ್ವಾಧಿರಥಗಳೊಂದಿಗೆ
ಡಿ. ಒಂಟೆಗಳೊಂದಿಗೆ
ಸಿ✅✅
೩೨.ಉತ್ತರ ವೇದಗಳ ಕಾಲದಲ್ಲಿ ಆರ್ಯರು ಭಾರತದ ಯಾವ ಪ್ರದೇಶದ ಕಡೆಗ ಚಲಿಸತೊಡಗಿದರು.
ಎ.ಉತ್ತರ
ಬಿ. ದಕ್ಷಿಣ
ಸಿ.ಪೂರ್ವ
ಡಿ.ಪಶ್ಚಿಮ
ಸಿ✅✅
೩೩. ಸಭಾ ಮತ್ತು ಸಮಿತಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡ ಕಾಲ.
ಎ. ಋಗ್ವೇದ.
ಬಿ.ಉತ್ತರ ವೇದಗಳ ಕಾಲ
ಸಿ. ಎ ಮತ್ತು ಬಿ
ಡಿ.ಯಾವುದೂ ಅಲ್ಲ
ಬಿ✅✅
೩೪. ಋಗ್ವೇದ ಕಾಲದಲ್ಲಿ ಕೆಳಗಿನ ಯಾವ ಕಸುಬು ಪ್ರಾಮುಖ್ಯತೆ ಪಡೆದಿತ್ತು?
ಎ.ಪಶುಪಾಲನೆ
ಬಿ.ಕೃಷಿ
ಸಿ.ಕೈಗಾರಿಕೆ
ಡಿ. ಯಾವುದೂ ಅಲ್ಲ
ಎ✅✅
೩೫. ಆರ್ಯರು ಕೆಳಗಿನ ಯಾವ ಜನಾಂಗಕ್ಕೆ ಸೇರಿದವರಾಗಿದ್ದರು?
ಎ. ಇಂಡೋ ಆರ್ಯನ್ನರು
ಬಿ.ಮೆಡಿಟರೇನಿಯನ್ನರು
ಸಿ. ಟಿಬೆಟಿಯನ್ನರು
ಡಿ.ಯಾವುದೂ ಅಲ್ಲ
ಎ✅✅
೩೬. ಆರ್ಯನ್ನರ ಮುಖ್ಯ ಆಹಾರ ಬೆಳೆ.
ಎ.ತೊಗರಿ
ಬಿ.ಗೋಧಿ
ಸಿ.ರಾಗಿ
ಡಿ.ಕಬ್ಬು
ಬಿ✅✅✅
೩೭. ಆರ್ಯನ್ನರು ಭಾರತಕ್ಕೆ ಬಂದಿದ್ದು ಯಾವ ಕಾರಣಕ್ಕಾಗಿ ..
ಎ. ಆಹಾರ ಹುಡುಕುವುದಕ್ಕಾಗಿ
ಬಿ.ದೇಶ ವಶಪಡಿಸಿಕೊಳ್ಳಲು
ಸಿ.ವಿರೋಧಿಗಳಿಂದ ತಪ್ಪಿಸಿಕೊಳ್ಳಲು
ಡಿ. ಯಾವುದು ಅಲ್ಲ
ಎ✅✅
೩೮. ಯಾವಾಗ ಭಾರತ ಮತ್ತು ರೋಮನ್ ಸಾಮ್ರಾಜ್ಯದ ವ್ಯಾಪಾರ ಸಂಬಂಧವು ಕ್ಷೀಣಿಸಿತು?
ಎ.ಕ್ರಿ.ಶ ೧ ನೇ ಶತಮಾನದ ಆದಿಯಲ್ಲಿ
ಬಿ.ಕ್ರಿ.ಶ ೨ ನೇ ಶತಮಾನದ ಅಡಿಯಲ್ಲಿ
ಸಿ.ಕ್ರಿ.ಶ ೨ ನೇ ಶತಮಾನದ ಅಂತ್ಯದಲ್ಲಿ
ಡಿ.ಮೂರನೇ ಶತಮಾನ
ಸಿ✅✅✅
೩೯.ಆಗಸ್ಟಸ್ ನ ದೇವಾಲಯ ಎಲ್ಲಿ ಕಟ್ಟಿದ್ದಾರೆ...
ಎ.ಕೊಂಡಿ
ಬಿ.ಮಾರಕನಮ್
ಸಿ.ಕಾವೇರಿ ಪಟ್ಟಣಂ
ಡಿ.ಮುಜಿರಿಸ್
ಡಿ✅✅
೪೦. ಶಿಲಪ್ಪಾದಿಗಾರಮ್ ನ ಕರ್ತೃಯಾರು?
ಎ. ತಿರುವಕ್ಕದೇವರ್
ಬಿ.ಸತ್ತನರ್
ಸಿ. ತಿರುವಳ್ಳವರ್
ಡಿ.ಇಳಂಗೋವಾಡಿಗಳ್
ಡಿ✅✅✅
೪೧. ತಮಿಳುನಾಡಿನ ಬೈಬಲ್ ಎಂದು ಯಾವುದನ್ನು ಪರಿಗಣಿಸುತ್ತಾರೆ?
ಎ. ಶಿಲಾಪದಿಗಾರಮ್
ಬಿ. ಮಣಿಮೆಖಲೈ
ಸಿ.ತಿರುಕ್ಕುರಲ್
ಡಿ. ಎಟ್ಟುತೊಗೈ
ಸಿ✅✅✅
೪೨.ದಶರಾಜ್ಞ ಎಂದರೆ.
ಎ.ವಿಷ್ಣುವಿನ ಹತ್ತು ಅವತಾರಗಳು
ಬಿ.ಒಬ್ಬದೊರೆ
ಸಿ.ಹತ್ತು ರಾಜರುಗಳ ಕದನ
ಡಿ.ಹತ್ತು ಯಾಗಗಳು
ಸಿ✅✅✅
೪೩. ಪೂರ್ವ ವೈದಿಕ ಕಾಲದ ಪ್ರಮುಖ ಪರಿಷತ್ತುಗಳು ಯಾವುವು?
ಎ.ಸಭಾ,ಸಮಿತಿ
ಬಿ.ಸಭಾ,ವಿಧಾತ
ಸಿ.ವಿಧಾತ,ಗಣ
ಡಿ.ವಿಧಾತ,ಸಮಿತಿ
ಎ✅✅
೪೪. ಋಗ್ವೇದಗಳ ಕಾಲದಲ್ಲಿ ಪ್ರಮುಖ ಸಂಪತ್ತು ಎಂದು ಯಾವುದನ್ನು ಪರಿಗಣಿಸುತ್ತಿದ್ದರು.
ಎ.ಚಿನ್ನ
ಬಿ.ಮನೆ
ಸಿ.ಹಸುಗಳು
ಡಿ. ಜಮೀನು
ಸಿ✅✅👌👌
೪೫. ಕ್ಷತ್ರಿಯ ದೊರೆ ಯಯಾತಿಯು ಬ್ರಾಹ್ಮಣ ಪುರೋಹಿತನ ಮಗಳಾದ ದೇವಯಾನಿಯನ್ನು ಮದುವೆಯಾದುದನ್ನು ಏನೆಂದು ಕರೆಯುತ್ತಾರೆ?
ಎ.ಪ್ರತಿಲೋಮ ವೈವಾಹಿಕ ಪದ್ಧತಿ
ಬಿ. ಅನುಲೋಮ ವೈವಾಹಿಕ ಪದ್ಧತಿ
ಸಿ.ಅವರ್ಣನೀಯ ವೈವಾಹಿಕ ಪದ್ಧತಿ
ಡಿ.ನಿಯೋಗ ವೈವಾಹಿಕ ಪದ್ಧತಿ
ಎ✅✅
೪೬. ಋಗ್ವೇದದಲ್ಲಿ ಯಾವ ದೇವತೆಯನ್ನು ಅದಿತಿ ಎಂದು ಕರೆದಿದ್ದಾರೆ.
ಎ.ಅಗ್ನಿ
ಬಿ.ಇಂದ್ರ
ಸಿ.ವರುಣ
ಡಿ.ಸೋಮ
ಬಿ✅✅
೪೭. ಉಪನಯನ ಸಂಸ್ಕಾರದ ಬಗ್ಗೆ ಯಾವ ವೈದಿಕ ಕೃತಿ ವಿಸ್ತಾರವಾಗಿ ಹೇಳುತ್ತದೆ?
ಎ.ಶತಪಥ ಬ್ರಾಹ್ಮಣ
ಬಿ.ಅಥರ್ವವೇದ
ಸಿ.ಯಜುರ್ವೇದ
ಡಿ. ಐತರೇಯ ಬ್ರಾಹ್ಮಣ
ಡಿ✅✅
೪೮. ಯಾವ ಪರಿಷತ್ತು ರಾಜನನ್ನು ಸಾಮಾನ್ಯವಾಗಿ ಚುನಾಯಿಸುತ್ತಿತ್ತು?
ಎ.ಸಭಾ
ಬಿ. ಸಮಿತಿ
ಸಿ. ಹಣ
ಡಿ.ವಿಧಾತ
ಎ✅✅
೪೯. ಋಗ್, ಯಜು, ಮತ್ತು ಸಾಮವೇದಗಳನ್ನು ಒಟ್ಟಾಗಿ ಏನೆಂದು ಕರೆಯುತ್ತಾರೆ.
ಎ.ಸಂಗೀತ
ಬಿ. ತ್ರಿಜ್ಞಾನ
ಸಿ.ಶೃತಿ
ಡಿ. ತ್ರೈವೇದ
೪೯. ಋಗ್, ಯಜು, ಮತ್ತು ಸಾಮವೇದಗಳನ್ನು ಒಟ್ಟಾಗಿ ಏನೆಂದು ಕರೆಯುತ್ತಾರೆ.
ಎ.ಸಂಹಿತ
ಬಿ. ತ್ರಿಜ್ಞಾನ
ಸಿ.ಶೃತಿ
ಡಿ. ತ್ರೈವೇದ
A✅✅✅
೫೦. ಈ ಕೆಳಗಿನವುಗಳಲ್ಲಿ ಯಾವ ರಾಜ್ಯವು ಉತ್ತರ ವೈದಿಕ ಕಾಲದಲ್ಲಿ ಇರಲಿಲ್ಲ?
ಎ.ಭರತ
ಬಿ.ಕುರು
ಸಿ.ವಿದೇಹ
ಡಿ. ಪಾಂಚಾಲ
ಸಿ✅✅
12 ನೇ ತರಗತಿ ಪಠ್ಯಪುಸ್ತಕದಲ್ಲಿ ಬರುವ ಪ್ರಮುಖ ಇಸ್ವಿಗಳು
#ಇತಿಹಾಸ
•1453 – ಅಟೋಮನ್ ಟರ್ಕರಿಂದ
ಕಾನಸ್ಟಾಂಟಿನೋಪಲ್ವಶ
•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ
ಆಗಮನ
•1757 – ಪ್ಲಾಸಿ ಕದನ (ಬಂಗಾಳದ ನವಾಬ
ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)
•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್,
ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ
ಬ್ರಿಟೀಷರ ನಡುವೆ)
•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ
ಜಾರಿಗೆ.
•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು
ಮತ್ತ ಬ್ರಿಟೀಷರ ನಡುವೆ)
•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ
ಬ್ರಿಟೀಷರ ನಡುವೆ)
•1799 – 4ನೇ ಆಂಗ್ಲೋ ಮೈಸೂರು
ಯುದ್ಧ,( ಟಿಪ್ಪು ಮರಣ )
•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ
ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )
•1784 – ಪಿಟ್ಸ್ ಇಂಡಿಯಾ ಶಾಸನ
•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ
ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )
•1909 – ಮಿಂಟೋ-ಮಾರ್ಲೆ ಸುಧಾರಣೆಗಳು
(ಮತೀಯ ಆಧಾರದ ಮೇಲೆ ಪ್ರತ್ಯೇಕ
ಚುನಾವಣಾ ಕ್ಷೇತ್ರಗಳ ಆರಂಭ )
•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ
(ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )
•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ
ಅವಕಕಾಶ
•1916 – ಹೋಂರೂಲ್ ಚಳುವಳಿ ಆರಂಭ ( ಆನಿ
ಬೆಸೆಂಟರಿಂದ )
•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
•1858 – ಬ್ರಿಟನ್ ರಾಣಿಯ ಘೋಷಣೆ
•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ
ಆರಂಭ ( ಮುಂಬೈ-ಠಾಣಾ ನಡುವೆ )
•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್
ಗೆಜೆಟ್” ಆರಂಭ
•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ
ಜಾರಿಗೆ
•1855 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸ್ಥಾಪನೆ ( ಎ ಓ ಹ್ಯೂಮ್ ರಿಂದ )
•1905 – ಬಂಗಾಳ ವಿಭಜನೆ
•1906 – ಮುಸ್ಲಿಂ ಲೀಗ್ ಸ್ಥಾಪನೆ
•1920-1947 – ಗಾಂಧೀಯುಗ
•1920 - ಅಸಹಕಾರ ಚಳುವಳಿ
•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ
( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್
ಅಧಿವೇಶನ )
•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ
( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು
ಘೋಷಣೆ )
•1930 – ಕಾನೂನು ಭಂಗ ಚಳುವಳಿ ( ದಂಡಿ
ಸತ್ಯಾಗ್ರಹ )
•1930 ಮೊದಲ ದುಂಡು ಮೇಜಿನ ಅಧಿವೇಶನ
•1931 – ಎರಡನೆಯ ದುಂಡು ಮೇಜಿನ ಅಧಿವೇಶನ
•1932 – ಮೂರನೆಯ ದುಂಡು ಮೇಜಿನ
ಅಧಿವೇಶನ
•1942 ಕ್ವಿಟ್ ಇಂಡಿಯಾ ಚಳುವಳಿ
•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ
ಸ್ವಾತಂತ್ರ )
•1948 - ಗಾಂಧೀಜಿ ಹತ್ಯೆ ( ಜನವರಿ 30 –
ನಾಥೋರಾಮ್ ಗೂಡ್ಸೆಯಿಂದ )
•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ
•1953 – ರಾಜ್ಯ ಪುನರ್ವಿಂಗಡನಾ ಆಯೋಗ
ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )
•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ
•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ
ಕರ್ನಾಟಕ ಎಂದು ಮರುನಾಮಕರಣ
•1914-18 – ಮೊದಲ ಮಹಾಯುದ್ಧ
•1917 – ರಷ್ಯಾ ಕ್ರಾಂತಿ
•1939-45 – ಎರಡನೆಯ ಮಹಾಯುದ್ಧ
ರಾಜ್ಯಶಾಸ್ತ್ರ
•1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ)
ರಚನೆ
•2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14
ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು )
•1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ
•2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ
•1986 – ಲೋಕಾಯುಕ್ತ ಅದಿನಿಯಮ ಜಾರಿಗೆ
•1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌಎನ್ ಲಾಯ್ )
•1948.ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ
ಘೋಷಣೆ
•1945.ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ
•1945 – ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ
•1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ
•1946 – ಯುನೆಸ್ಕೋ ಸ್ಥಾಪನೆ
•1946 – ಯುನಿಸೆಫ್ ಸ್ಥಾಪನೆ
•1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ
ಸ್ಥಾಪನೆ
•1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ
•1967 ಆಸಿಯನ್ ಸ್ಥಾಪನೆ
•1963 ಆಫ್ರಿಕನ್ ಒಕ್ಕೂಟ ಸ್ಥಾಪನೆ.
ಸಮಾಜಶಾಸ್ತ್ರ
•1955 – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ
•1976 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ
ಜಾರಿಗೆ
•1989 (ಕಾಯ್ದೆ) - ಅಸ್ಪೃಶ್ಯತೆಯ ನಿರ್ಮೂಲನೆ
ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ
•1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ
ಕಾಯ್ದೆ ಜಾರಿಗೆ ( 20000 ರೂ ದಂಡ )
•1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ
ಜಾರಿಗೆ
•2006 – ಬಾಲಶ್ರಮ ನಿರ್ಮೂಲನ ಮತ್ತು
ಪುನರ್ವಸತೀಕರಣ ಕಾಯ್ದೆ ಜಾರಿಗೆ
•1961 – ವರದಕ್ಷಿಣೆ ನಿಷೇದ ಕಾಯ್ದೆ ( 1986 ರಲ್ಲಿ
ತಿದ್ದುಪಡಿ )
•1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರಯಿಬಂಧಕ
ಕಾಯ್ದೆ ಜಾರಿಗೆ.
ಅರ್ಥಶಾಸ್ತ್ರ
•1950 – ಭಾರತದ ಯೋಜನಾ ಆಯೋಗ ಸ್ಥಾಪನೆ
( ಈಗ ನೀತಿ ಆಯೋಗ ಎಂದು ಕರೆಯಲಾಗುತ್ತದೆ )
•1952 – ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆ
(ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ
ನೀಡುತ್ತದೆ )
•1951.ಏಪ್ರಿಲ್ 1 – ಮೊದಲ ಪಂಚವಾರ್ಷಿಕ
ಯೋಜನೆ ಆರಂಭ
•1995.ಜನವರಿ 1 – ವಿಶ್ವ ವ್ಯಾಪಾರ ಸಂಘಟನೆ ಅಸ್ತಿತ್ವಕ್ಕೆ
ಬಂದಿತು.
No comments:
Post a Comment