*G.K:-*
82) ಭಾರತದ ರಾಷ್ಟ್ರಧ್ವಜದ ವಿನ್ಯಾಸಗಾರ ಯಾರು? - ಶ್ರೀ ಪಿಂಗಲಿ ವೆಂಕಯ್ಯ.
83) ವಿಶ್ವದಲ್ಲೇ ಅತಿ ಉದ್ದವಾದ ನದಿ ಯಾವುದು? - ನೈಲ್ ನದಿ.
84) ವಿಶ್ವದಲ್ಲೇ ಅತಿ ಉದ್ದವಾದ ಹೆದ್ದಾರಿ ಯಾವುದು? - ಕೆನಡಾದ ಟ್ರಾನ್ಸ್ ಹೆದ್ದಾರಿ (8000 ಕಿ.ಮೀ.)
85) ಭಾರತದಲ್ಲಿರುವ ಮರುಭೂಮಿ ಯಾವುದು? - ಥಾರ್ ಮರುಭೂಮಿ.
86) ವಿಶ್ವದ ಅತಿ ದೊಡ್ಡ ಮರುಭೂಮಿ ಯಾವುದು? - ಸಹರ ಮರುಭೂಮಿ.
87) ಅತಿ ಹೆಚ್ಚು ಕಾಫಿ ಬೆಳೆಯುವ ದೇಶ ಯಾವುದು? - ಬ್ರೆಜಿಲ
88) "ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ"ವನ್ನು ಬೇರ್ಪಡಿಸುವ ಗಡಿ ಯಾವುದು? - ಡುರಾಂಡ್ ಲೈನ್.
89) ಭೂಮಿಯಲ್ಲಿ ಅತಿಹೆಚ್ಚು ತಂಪು ವಾತಾವರಣವನ್ನು ಹೊಂದಿರುವ ಪ್ರದೇಶ ಯಾವುದು?
- ಸೈಬಿರಿಯಾದ ವೆರ್ಕೊಯನ್ಸ್ಕ್.
90) ಜಪಾನಿಯರು ತಮ್ಮ ದೇಶವನ್ನು ಏನೆಂದು ಕರೆಯುತ್ತಾರೆ? - ನಿಪ್ಪೋನ್.
91) ಮೊಟ್ಟ ಮೊದಲು ಕೈಗಾರಿಕಾ ಕ್ರಾಂತಿಯನ್ನು ಕಂಡ ದೇಶ ಯಾವುದು? - ಇಂಗ್ಲೆಂಡ್.
92) "ಭಾರತ ರತ್ನ" ಪ್ರಶಸ್ತಿ ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು? - ನೆಲ್ಸನ್ ಮಂಡೇಲಾ.
93) ಬಿಳಿ ಆನೆಗಳ ಭೂಮಿ ಎಂದು ಗುರುತಿಸಿಕೊಂಡ ಮೊದಲ ದೇಶ ಯಾವುದು? - ಥೈಲ್ಯಾಂಡ್.
94) ವಿಶ್ವದ ಅತಿ ಎತ್ತರವಾದ ಜಲಪಾತ ಯಾವುದು? - ಸಲ್ತೋ ಏಂಜೆಲ್ ಜಲಪಾತ.
95) ವಿಶ್ವದ ಅತಿ ದೊಡ್ಡ ಗ್ರಂಥಾಲಯ ಯಾವುದು? - ಯುನಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್.
96) ವಿಶ್ವದ ಅತಿ ದೊಡ್ಡ "ವಸ್ತುಸಂಗ್ರಹಾಲ"ಯ ಯಾವುದು? - ಅಮೇರಿಕನ್ ಮ್ಯೂಸಿಯಮ್ ಆಫ್
ನ್ಯಾಷನಲ್ ಹಿಸ್ಟರಿ (ಅಮೆರಿಕಾದ ರಾಷ್ಟ್ರೀಯ ಐತಿಹಾಸಿಕ ವಸ್ತು ಸಂಗ್ರಹಾಲಯ)
97) ವಿಶ್ವದ ಅತಿ ದೊಡ್ಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದು?
- ಕಿಂಗ್ ಕಾಲಿದ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ (ಸೌದಿ ಅರೇಬಿಯಾ)
98) ವಿಶ್ವದ ಅತಿ ದೊಡ್ಡ ಚರ್ಚ್ ಯಾವುದು? - ರೋಮ್ ನ ಬ್ಯಾಸಿಲಿಕಾ ಆಫ್ ಸೆಂಟ್ ಪೀಟರ್.
99) ವಿಶ್ವದ ಅತಿ ಉದ್ದವಾದ ರೈಲ್ವೆ ಮಾರ್ಗ ಯಾವುದು? - ಒಶಿಂಜು ಟುನೆಲ್.
100) ವಿಶ್ವದ ಹಳೆಯ ರೈಲ್ವೆ ಸುರಂಗ ಮಾರ್ಗ ಇಂಗ್ಲೆಂಡಿನ ಯಾವ ಪ್ರದೇಶದಲ್ಲಿದೆ? - ಲಂಡನ್.
101) ಭಾರತದ ರಾಜಧಾನಿ ಯಾವುದು? - ದೆಹಲಿ
102) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿಹೆಚ್ಚು ತರಕಾರಿಗಳನ್ನು ಬೆಳೆಯುತ್ತಾರೆ? - ಹಾಸನ.
103) ಕರ್ನಾಟಕದ ಕವಿಗಳ ನಾಡು ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ? - ದಾರವಾಡ.
104) ವಿಶ್ವ ಪ್ರಸಿದ್ದ ಕಲ್ಲಿನ ರಥ ಯಾವ ಜಿಲ್ಲೆಯಲ್ಲಿದೆ? - ಬಳ್ಳಾರಿ.
105)ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ"ನವರ ಜನ್ಮ ಸ್ಥಳ ಯಾವುದು? -ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆನಹಲ್ಲಿ.
106) ಕರ್ನಾಟಕ ಸರ್ಕಾರದ ಸುಪ್ರಸಿದ್ದ ಹೋಟೆಲ್ ಯಾವುದು? - ದಿ ಗ್ರಾಂಡ್ ಅಶೋಕ.
107) ಮ
🌏:
ಜಿಲ್ಲೆಯಲ್ಲಿರುವ ಪಕ್ಷಿಧಾಮ ಯಾವುದು? - ರಂಗನತಿಟ್ಟು.
108) ಕರ್ನಾಟಕ ಆರಕ್ಷಕರ ಗಸ್ತು ವಾಹನಕ್ಕೆ ಏನೆಂದು ಕರೆಯುತ್ತಾರೆ? - ಹೊಯ್ಸಳ.
107) ಕೆಂಪೇಗೌಡರು ನಿರ್ಮಿಸಿದ ಅವಳಿನಗರಗಳು ಯಾವುದು? - ಬೆಂಗಳೂರು ಮತ್ತು ಯಲಹಂಕ.
108)ಭಾರತ ದೇಶದ ಯಾವ ರಾಜ್ಯದಲ್ಲಿ ಅತಿಹೆಚ್ಚು "ಶಿಲಾ ಶಾಸನ ಮತ್ತು ವೀರಗಲ್ಲು"ಗಳನ್ನೂ ಕಾಣಬಹುದು?-ಕರ್ನಾಟಕ.
109) "ಗೋಪಾಲರಾಯನ ಹೆಬ್ಬಾಗಿಲು" ಎಂದು ಪ್ರಸಿದ್ದವಾದ ಕಲ್ಲಿನ ಸ್ಮಾರಕ ಕರ್ನಾಟಕದ ಯಾವ ಊರಿನಲ್ಲಿದೆ?
- ಮೇಲುಕೋಟೆ.
110) ಮಂಡ್ಯ ಜಿಲ್ಲೆಯಲ್ಲಿರುವ ಜಲಾಶಯ ಯಾವುದು? - ಕೃಷ್ಣರಾಜ ಸಾಗರ
111) ಪ್ರೆಂಚ್ ಮಾದರಿಯ ರಕ್ಷಣೆಯನ್ನು ಹೊಂದಿದ್ದ ಕೋಟೆ ಯಾವುದು? - ಶ್ರೀ ರಂಗಪಟ್ಟಣದ ಕೋಟೆ.
112) ಏಷ್ಯ ಖಂಡದಲ್ಲೇ ಅತಿ ಎತ್ತರವಾದ ಏಕಶಿಲಾ ಬೆಟ್ಟ ಯಾವ ಊರಿನಲ್ಲಿದೆ? - ಮಧುಗಿರಿ.
113) ಕನ್ನಡಿಗರ ಬಲಿಷ್ಟ ಸಾಮ್ರಾಜ್ಯ ಯಾವುದು? - ರಾಷ್ಟ್ರಕೂಟರ ಸಾಮ್ರಾಜ್ಯ.
114) ಯಾರ ಒಂದು ಆಳ್ವಿಕೆಯಲ್ಲಿ ಕರ್ನಾಟಕವ ವೈಭವದ ತುತ್ತ ತುದಿಯನ್ನು ಮುಟ್ಟಿತ್ತು? - ಶ್ರೀ ಕೃಷ್ಣ ದೇವಾರಾಯ.
115) ವಿಜಯನಗರ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು? - ಒಂದನೇ ಹರಿಹರ (ಹಕ್ಕ ಮಹಾಶಯ)
116) ಕೆ.ಅರ್.ಎಸ್ ಜಲಾಶಯದಲ್ಲಿ ಮುಳುಗಿಹೋಗಿರುವ ದೇವಾಲಯ ಯಾವುದು? ಇದು ಯಾರ ಕಾಲದ್ದು?
- ವೇಣುಗೋಪಾಲ ಸ್ವಾಮಿ ದೇವಾಲಯ. ಇದು ಚೋಳರ ಕಾಲದ್ದು?
117) "ಕನ್ನಡ ಚಿತ್ರರಂಗದ ಬೀಷ್ಮ" ಎಂದು ಯಾರನ್ನು ಕರೆಯುತ್ತಾರೆ? - ಹೊನ್ನಪ್ಪ ಭಾಗವತರ್.
118) ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು? - ಪ್ರತಿಭಾದೇವಿ ಸಿಂಗ್ ಪಾಟಿಲ್.
119) ಕರ್ನಾಟಕ ರಾಜ್ಯದಲ್ಲಿ ಎಷ್ಟು "ವಿಧಾನಸಭೆ" ಕ್ಷೇತ್ರಗಳಿವೆ - ೨೨೪
120) ಕರ್ನಾಟಕ ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಲ್ಲಿದೆ? - ಸಕ್ರೆ ಬೈಲು.
121) ಮೈಸೂರು ಅರಮನೆಯ ವಿನ್ಯಾಸಕ ಯಾರು? - ಹೆನ್ರಿ ಇರ್ವಿನ್.
122) ಭಾರತದಲ್ಲಿ ಮೊದಲು ಸಿಮೆಂಟ್ ಕಾರ್ಖಾನೆ ಎಲ್ಲಿ ಸ್ಥಾಪನೆ ಆಯಿತು? - ಚೆನ್ನೈ.
123) "ಟಿಪ್ಪು ಸುಲ್ತಾನ"ನ ಅರಮನೆಯನ್ನು ಏನೆಂದು ಕರೆಯುತ್ತಾರೆ? - ಕೆಂಪು ಭವನ, (ಲಾಲ್ ಮಹಲ್)
124) ವಿಮಾನವನ್ನು ಕಂಡುಹಿಡಿದವರು ಯಾರು? - ರೈಟಾ ಸಹೋದರರು.
125) ಭಾರತೀಯ ಅಂಚೆ ಕಛೇರಿ ಮತ್ತು ಸ್ಟಾಂಪುಗಳು ಅಧಿಕೃತವಾಗಿ ಯಾವಾಗ ಜಾರಿಗೆ ಬಂತು?
- ಅಕ್ಟೋಬರ್ ೧ನೇ 1854
126) ವೈದ್ಯಕೀಯ ಇತಿಹಾಸದಲ್ಲಿ ಸಿಜ್ಹಲ್ ಅಪರೇಷನ್ ಮೂಲಕ ಜನಿಸಿದ ಮೊದಲ ವ್ಯಕ್ತಿ ಯಾರು?
- ಜೂಲಿಯಸ್ ಸಿಜ್ಹಲ್.
127) ಮೊದಲ ಜೆಟ್ ವಿಮಾನವನ್ನು ಯಾರು? ಎಲ್ಲಿ? ಯಾವಾಗ? ಕಂಡುಹಿಡಿದರು?
- ಫ್ರಾಂಕ್ ವೈಟಿಲಫ್, ಇಂಗ್ಲೆಂಡ್, ೧೯೩೦
128) ಪ್ರಪಂಚದಲ್ಲಿ ಜನಸಂಖ್ಯಾನುಸಾರ ಹೆಚ್ಚು ಮಾತನಾಡುವ ಭಾಷೆಯಲ್ಲಿ ಕನ್ನಡವು ಎಷ್ಟನೆಯದಾಗಿದೆ? - ೩೦
129) ಕನ್ನಡದ ಮೊದಲ ಸಾಹಿತಿ ಯಾರು? - ಗಂಗರ ಕಾಲದ "ಧ್ರುವನೀತ ಚಾವುಂಡರಾಯ".
1೩೦) ಕನ್ನಡದ (ಕನ್ನಡಿಗರ) ಮೊದಲ ಸಾಮ್ರಾಜ್ಯ ಯಾವುದು? - ಕದಂಬ ಸಾಮ್ರಾಜ್ಯ.
No comments:
Post a Comment