1.ಭಗತ್ ಸಿಂಗ್ ಅವರು ಯಾವಾಗ ಜನಿಸಿದರು?
ಎ. 1907 ಸೆ. 27
ಬ. 1907 sep. 28
ಸ. 1907 ಡಿ. 27
ಡ. 1907 ಸೆ. 30
B✅✅✅
2.ಭಗತ್ ಸಿಂಗ್ಅವರ ತಂದೆ ಹೆಸರೇನು?
ಎ. ಕಿಶನ್ ಸಿಂಗ್
ಬ. ಅಜಿತ್ ಸಿಂಗ್
ಸ. ಸ್ವರಣ್ ಸಿಂಗ್
ಡ. ಯಾರು ಅಲ್ಲ
A✅✅✅
3. ಭಗತ್ ಸಿಂಗ್ ಅವರ ತಾಯಿಯ ಹೆಸರೇನು?
ಎ. ಪದ್ಮಾವತಿ
ಬ. ವಿದ್ಯಾವತಿ
ಸ. ಮಾಯಾವತಿ
ಡ. ಕರುಣಾವತಿ
B✅✅✅✅
4. ವಿದ್ಯಾವತಿ ಯವರಿಗಿದ್ದ ಬಿರುದು ಯಾವುದು?
ಎ. ಮಹಾ ಜನನಿ
ಬ. ಪಂಜಾಬ್ ಸಹೋದರಿ
ಸ. ಪಂಜಾಬ್ ಮಾತಾ
ಡ. ಯಾವುದೂ ಅಲ್ಲ
C✅✅✅
5. 'ಪೇಶ್ವಾ' ಎಂಬ ಪತ್ರಿಕೆಯ ಸಂಪಾದಕ ಯಾರು?
ಎ. ಕಿಶನ್ ಸಿಂಗ್
ಬ. ಅಜಿತ್ ಸಿಂಗ್
ಸ. ಸ್ವರಣ್ ಸಿಂಗ್
ಡ. ಭಗತ್ ಸಿಂಗ್
B✅✅✅
6. ಭಗತ್ ಸಿಂಗ್ ರು ಜನಿಸಿದ ಸ್ಥಳ ಯಾವುದು?
ಅ. ಕನಕಪುರ ದ ವಂಗ ಗ್ರಾಮ
ಬ. ಜರಾನ್ವಾಲಾ ದ ಬಂಗಾ ಗ್ರಾಮ
ಸ. ಪೆರಿಯಾ ಪಟ್ಟಣ
ಡ. ಯಾವುದೂ ಅಲ್ಲ
B✅✅✅✅
7. ಮೆಹ್ತಾ ಆನಂದ ಅವರು ಭಗತ್ ಸಿಂಗ್ ರನ್ನು 'ನಿನ್ನ ಧರ್ಮ ಪಂಥ ಯಾವುದು' ಎಂದಾಗ ಭಗತ್ ಸಿಂಗ್ ರ ಉತ್ತರ ಇದಾಗಿತ್ತು..
ಎ. ಸಿಖ್ ಪಂಥ
ಬ. ಹಿಂದೂ ಧರ್ಮ
ಸ. ದೇಶಭಕ್ತಿ ಪಂಥ
ಡ. ಉಗ್ರವಾದಿ ಪಂಥ
C✅✅✅✅
8. ಇದು 1857 ರ ದಂಗೆಯ ಹೆಸರಲ್ಲ..
ಎ. ಘದರ್
ಬ. ಸಿಪಾಯಿ ದಂಗೆ
ಸ. ಸ್ವಾತಂತ್ರ ಸಂಗ್ರಾಮ
ಡ. ಯಾವುದೂ ಅಲ್ಲ
D✅✅✅
9. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದದ್ದು
A.1919 April 13
B.1919 April 21
C.1919 March 13
D.1919 March 21
A✅✅✅
10. ಭಗತ್ ಸಿಂಗ್ ಮತ್ತು ಅವರ ಸಂಗಡಿಗರು ಆರಂಭಿಸಿದ ಸಂಘಟನೆ
A.ಸಮನ್ವಯ ಭಾರತ ಸಭ
B.ನೌಜವಾನ್ ಭಾರತ ಸಭ
C.ಜೈ ಜವಾನ್ ಜೈ ಕಿಸಾನ್ ಸಭ
D.ಭಾರತ ಪುತ್ರ ಸಭ
B✅✅✅
11. ಭಗತ್ ಸಿಂಗ್ ಯಾವ ಪತ್ರಿಕೆ ಗೆ ಲೇಖನಗಳನ್ನು ಬರೆಯುತ್ತ ಇದ್ದರು...
A.ಭಾರತ ಮಾತಾ
B.ಮುಸುಕು
C.ಕೀರ್ತಿ
D.ಯಾವುದು ಅಲ್ಲ
C✅✅✅
12. ಕೀರ್ತಿ ಪತ್ರಿಕೆ ಸಂಪಾದಕ ಯಾರಾಗಿದ್ದರು
A.ಗುರುದತ್
B.ರಾಮಚಂದ್ರ
C.ರೋಶನ್ ಸಿಂಗ್
D.ಸೋಹನ್ ಸಿಂಗ್ ಜೋಶ್
D✅✅✅
3. ನೌಜವಾನ್ ಭಾರತ್ ಸಭೆಯ ಪ್ರಥಮ ಅಧ್ಯಕ್ಷರು ಯಾರು?
A.ರಾಂ ಕಿಶನ್
B.ಗಣೇಶ ಶಂಕರ ವಿದ್ಯಾರ್ಥಿ
C.ಭಗತ್ ಸಿಂಗ್
D.ರಾಮ ಚಂದ್ರ
A✅✅✅
14. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಂದರ್ಭದಲ್ಲಿ ಪಂಜಾಬಿನ ಲೆಫ್ಟಿನೆಂಟ್ ಗವರ್ನರ್ ಯಾರಾಗಿದ್ದರು?
ಎ. ಲಾರ್ಡ್ ಕಾರ್ನವಾಲಿಸ್
ಬ. ಲಾರ್ಡ್ ಮೌಂಟ್ ಕಾರ್ಮೆಲ್
ಸ. ಲಾರ್ಡ್ ಮೌಂಟ್ ಬ್ಯಾಟನ್
ಡ. ಮೈಕಲ್ ಒಡ್ವೆಯರ್
D✅✅✅✅
15. ಭಗತ್ ಸಿಂಗ್ ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಸ್ಪೋಟಿಸಿದ ರೀತಿ ಇವರ ಪ್ರಚೋದನೆಯಾಗಿದೆ
ಎ. ರಷ್ಯಾದ ಡಿ ಪೆಟ್ರಿ
ಬ. ಯುರೋಪಿನ ವೆಯ್ಯಾಂತ್
ಸ. ಜರ್ಮನಿಯ ಎ ಹಾರ್ಟನ್
ಡ. ಅಮೇರಿಕ ದ ಟಿ ಸ್ಟ್ರಿಂಗ್
B✅✅✅
16. ಭಗತ್ ಸಿಂಗ್ ರನ್ನು ಗಲ್ಲಿಗೇರಿಸುವ ಮುನ್ನ ಮೊಳಗಿದ ಘೋಷಣೆಗಳನ್ನು ಗುರುತಿಸಿ.
ಎ. ಭಾರತ್ ಮಾತಾ ಕೀ ಜೈ
ಬ. ಇನ್ ಕ್ವಿಲಾಬ್ ಜಿಂದಾಬಾದ್
ಸ. ಡೌನ್ ಡೌನ್ ಇಂಪೀರಿಯಲ್
ಡ. ಮೇಲಿನ ಎಲ್ಲ
D✅✅✅✅
7. ಭಗತ್ ಸಿಂಗ್ ಬಾಂಬ್ ಗಳನ್ನು ತಯಾರಿಸುವ ಪ್ರಯೋಗ ಶಾಲೆಯನ್ನು ಎಲ್ಲಿ ಸ್ಥಾಪಿಸಿದರು?
ಎ. ಕಲ್ಕತ್ತಾ
ಬ. ಸಹರಾನ್ಪುರ
ಸ. ಪಂಜಾಬ್
ಡ. ದೆಹಲಿ
A✅✅✅
18. ಭಗತ್ ಸಿಂಗ್ ತಮ್ಮ ಬಗ್ಗೆ ಬರೆದ ಕಿರು ಹೊತ್ತಿಗೆ ಯಾವುದು?
ಎ. ನೈಜ ಘಟನೆ
ಬ. ಆತ್ಮ ವಿಶ್ವಾಸ
ಸ. ನಾನೇಕೆ ನಾಸ್ತಿಕನಾಗಿದ್ದೆನೆ
ಡ. ಭಾರತ ಪುತ್ರ
C✅✅✅
19. ಅಮೃತಸರ ದ ಸುವರ್ಣ ಮಂದಿರಕ್ಕೆ ಸೇರಿದ ವಸ್ತು ಸಂಗ್ರಹಾಲಯದಲ್ಲಿ ಭಗತ್ ಸಿಂಗ್ ರು _ನ್ನು ಓದುತ್ತಿರುವ ಚಿತ್ರಣ ಇದೆ.
ಎ. ಭಗವದ್ಗೀತೆ
ಬ. ರಾಮಯಣ
ಸ. ಗ್ರಂಥ ಸಾಹಿಬ್
ಡ. ಕರಾನ್
C✅✅✅✅✅
21.ಚಂದ್ರಶೇಖರ ಆಜಾದಗೆ ಭಗತಸಿಂಗನನ್ನು ಪರಿಚಯಿಸಿದ ಕ್ರಾಂತಿಕಾರಿ ಯಾರು?
1. ಕುಂದನಲಾಲ್.
2. ಅರ್ಜುನ್ ಸಿಂಗ್.
3. ರಾಂಪ್ರಸಾದ್.
4. ಉಲ್ಲಾಖಾನ್.
A✅✅✅✅
22. ಕ್ರಾಂತಿಕಾರಿಗಳನ್ನು ಗುರುತುಸಿಗದಂತೆ ನಿಜವಾದ ಹೆಸರನ್ನು ಬದಲಾಯಿಸಿ ಹೊಸ ಹೆಸರನ್ನು ಇಡಲಾಯಿತು.ಹಾಗದರೆ ಭಗತಸಿಂಗಗೆ ಇಟ್ಟ ಹೆಸರು?
1. ವಿಲೇಜರ್.
2. ಬಲರಾಜ್.
3. ರಣಜಿತ್.
4. ಪ್ರಭಾತ್.
C✅✅✅
23.ಭಗತಸಿಂಗ ಪರಿಚಯ ಮಾಡಿಕೊಂಡ ಬಾಂಬ್ ತಜ್ಞ ಯಾರು?
1. ಭಗವತಿಚರಣ.
2. ಜಗನದಾಸ್.
3. ಜತಿನದಾಸ್.
4. ಮೋಹನದಾಸ.
C✅✅✅
23. ಭಗತಸಿಂಗನ ಬಾಂಬ್ ತಯಾರಿಕ ಘಟಕಗಳನ್ನು ಈ ಕೆಳಗಿನಲ್ಲಿ ಎಲ್ಲಿ ಸ್ಥಾಪನೆಮಾಡಿದನು?
1. ಆಗ್ರಾ.
2. ದೆಹಲಿ.
3. ಲಾಹೋರ್ ಮತ್ತು ಸಹರಾನಪುರ್.
4. ಮೇಲಿನ ಎಲ್ಲವು.
D✅✅✅✅
24.1929 ರ ಮಾರ್ಚರಲ್ಲಿ ಆಗ್ರಾದಲ್ಲಿ ನೆಡದ ಸಭೆಯಲ್ಲಿ ಶಾಸನ ಸಭೆಯಲ್ಲಿ ಬಾಂಬ್ ಎಸೆಯಲು ಈ ಕೆಳಗಿನ ಯಾವ ಕ್ರಾಂತಿಕಾರಿಗಳನ್ನು ಆರಿಸಲಾಯಿತು?
1. ಸುಖದೇವ್- ಭಗತಸಿಂಗ್.
2. ಭಗತಸಿಂಗ- ಭಗವತಿಚರಣ.
3. ಭಗತಸಿಂಗ್- ಬಟುಕೇಶ್ವರ್.
4. ರಾಜುಗುರು- ಭಗತಸಿಂಗ್.
C✅✅
25. ಭಗತ್ ಸಿಂಗ್ ರನ್ನು ಯಾವಾಗ ಗಲ್ಲಿಗೇರಿಸಲಾಯಿತು?
ಎ. 1931 ಮಾರ್ಚ 23
ಬ. 1929 ಮಾರ್ಚ 30
ಸ. 1931 ಜೂನ್ 23
ಡ. 1931. ಜೂನ್ 30
A✅✅✅
No comments:
Post a Comment