Monday, 12 February 2018

History mcq


1. 1876 ~ 1878 ರಲ್ಲಿ ತಲೆದೋರಿದ ಬರಗಾಲದಲ್ಲಿ ಅತಿ ಹೆಚ್ಚು ಕಷ್ಟಕ್ಕೋಳಗಾದ ಪ್ರದೇಶಗಳು ಯಾವವು ?

A. ಕಾಶ್ಮೀರ ಮತ್ತು ಲಡಾಕ
B. ಸಿಮ್ಲಾ ಮತ್ತು ಲಾಹೂರ
C. ಮೆೃಸೂರ ಮತ್ತು ಮದ್ರಾಸ 👈
D. ನೇಪಾಳ ಮತ್ತು ಅಜ್ಜೀರ

2. ಪದಚ್ಯುತನಾದ ದೊರೆಯ ದತ್ತು ಮಗನ ವಶಕ್ಕೆ ಮೆೃಸೂರನ್ನು ಒಪ್ಪಿಸಿದ ವೆೃಸರಾಯ ಯಾರು ?

A. ಲಾರ್ಡ್ ರಿಪ್ಟನ್      👈
B. ಲಾರ್ಡ್ ಡುಫೆರಿನ್  
C. ಲಾರ್ಡ್ ಲಿಟ್ಟನ್  
D. ಲಾರ್ಡ್ ಕ್ಲೆೃವ್

3. " ನಾನು ಅವರ ಸಂಪನ್ಮೂಲಗಳನ್ನು ನೆಲದ ಮೂಲಕ ನಾಶಪಡಿಸಬಲ್ಲೆ ಆದರೆ ನಾನು ಸಮುದ್ರವನ್ನು ಒಣಗಿಸಲು ಸಾಧ್ಯವಿಲ್ಲ " ಎಂದು ಹೇಳಿದವರು ?

A. ಹೆೃದರ ಅಲಿ
B. ಟಿಪ್ಪು ಸುಲ್ತಾನ 👈
C. ಜಮನ ಖಾನ
D. ಜವಾಹರಲಾಲ ನೆಹರೂ

4. ನಾಗರಿಕ ಕಾನೂನು ಭಂಗ ಚಳುವಳಿಯ ಸಂದರ್ಭದಲ್ಲಿ ದಕ್ಷಿಣ ಭಾರತದ ಯಾವ ಪ್ರದೇಶದಲ್ಲಿ ಮೊದಲು ಬಾರಿಗೆ ಅರಣ್ಯ ನಿಯಮಗಳನ್ನು ಮುರಿಯಲಾಯಿತು ?

A. ತಮಿಳುನಾಡು
B. ಕರ್ನಾಟಕ  👈
C. ಆಂಧ್ರಪ್ರದೇಶ
D. ಕೇರಳ

5. ಸತಿ ಪದ್ದತಿಯನ್ನು ನಿಷೇಧಿಸುವ ಘೋಷಣೆಯಾಗಿದ್ದು ಯಾವ ವರ್ಷ ?

A. 1929 👈
B. 1919
C. 1921
D. 1936

6. ಬ್ರಹ್ಮವಾದವನ್ನು ಪ್ರವರ್ತಿಸುವುದಕ್ಕಾಗಿ ತತ್ವಭೋದಿನಿ ಸಭಾವನ್ನು ಸ್ಥಾಪಿಸಿದವರು ಯಾರು ?

A. ರಾಜ ನಾರಾಯಣ ಬೋಸ್ 
B. ರಾಜಾ ರಾಮ್ ಮೋಹನ ರಾಯ್ 
C. ದೇಬೇಂದ್ರನಾಥ ಟ್ಯಾಗೋರ್   👈
D. ಕೇಶವ ಚಂದ್ರ ಸೇನ್

7. 1857 ರಲ್ಲಿ ಅಸಹನೆಯ ಮೊದಲ ಸೂಚನೆಗಳನ್ನು ಕಾಣಿಸಿಕೊಂಡಿದ್ದು ಎಲ್ಲಿ ?

A. ಅವಧ
B. ಬಂಗಾಳ 👈
C. ಮೀರತ
D. ಕಾಶ್ಮೀರ

8. ಬ್ರಿಟಿಷರು ಇಂಗ್ಲಿಷನನ್ನು ಭಾರತದಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ ಮಾಡಿದ್ದು ಯಾವಾಗ ?

A. 1813
B. 1833
C. 1835👈
D. 1859

9. ಮದ್ರಾಸಿನಲ್ಲಿ ರೆೃತವಾರಿ ಪದ್ದತಿಯನ್ನು ಜಾರಿಗೊಳಿಸುವದಕ್ಕೆ ಮುಖ್ಯ ಕಾರಣವಾದವರು ?

A. ಎಲ್ಫಿನ್ ಸ್ಟನ್ 
B. ಥಾಮಸ್ ಮನ್ರೊ  👈
C. ರಿಪ್ಟನ್ 
D. ಮೇಯೋ

10. ಟಿಪ್ಪು ಸುಲ್ತಾನನ್ನು ಈ ಕೆಳಕಂಡವರ ವಿರುದ್ದ ಪ್ರೆಂಚ್ ಮತ್ತು ಟರ್ಕಿಯವರ ಸಹಾಯವನ್ನು ಪಡೆದುಕೊಂಡ ?

A. ಹೆೃದ್ರಾಬಾದಿನ ನಿಜಾಮ್
B. ರಣಜಿತ್ ಸಿಂಗ್ 
C. ಮರಾಠರು
D. ಬ್ರಿಟಿಷರು 👈

No comments:

Post a Comment