Tuesday, 6 February 2018

Gk

[12/ : *ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳು*
👉. *ಅಸ್ಸಾಂ*
ಕಾಜಿರಂಗ ರಾಷ್ಟ್ರೀಯ ಉದ್ಯಾನ
ಮಾನಸ್ ವನ್ಯಜೀವಿ ಧಾಮ

👉 *ಬಿಹಾರ*
ಮಹಾಬೋಧಿ ದೇವಾಲಯ

👉 *ದೆಹಲಿ:*
ಹುಮಾಯೂನನ ಸಮಾಧಿ
ಕೆಂಪು ಕೋಟೆ
ಕುತುಬ್ ಮಿನಾರ

👉 *ಗೋವಾ:*
ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು

👉 *ಗುಜರಾತ್:*
ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ

👉 *ಕರ್ನಾಟಕ*
ಹಂಪೆಯ ಸ್ಮಾರಕಗಳ ಸಮೂಹ.
ಪಟ್ಟದಕಲ್ಲಿನಸ್ಮಾರಕಗಳ ಸಮೂಹ.

ಕರ್ನಾಟಕ,ಮಹಾರಾಷ್ಟ್ರ,ಕೇರಳಗಳಲ್ಲಿ ಹರಡಿರುವ ಪಶ್ಚಿಮ ಘಟ್ಟಪರ್ವತಗಳು

👉 *ಮಧ್ಯಪ್ರದೇಶ.*
ಸಾಂಚಿಯ ಬೌದ್ಧ ಸ್ಮಾರಕಗಳು
ಭೀಮ್‌ಬೇಟ್ಕಾದ ಶಿಲಾಶ್ರಯಗಳು*
ಖಜುರಾಹೋದ ಸ್ಮಾರಕಗಳ ಸಮೂಹ

👉 *ಮಹಾರಾಷ್ಟ್ರ:*
ಎಲ್ಲೋರಾ ಗುಹೆಗಳು.
ಅಜಂತಾಗುಹೆಗಳು.
ಮುಂಬೈನಛತ್ರಪತಿ ಶಿವಾಜಿ ಟರ್ಮಿನಸ್.
ಮುಂಬೈನ ಎಲಿಫೆಂಟಾ ಗುಹೆಗಳು

👉 *ಒರಿಸ್ಸಾ:*
ಕೋನಾರ್ಕ್ ಸೂರ್ಯ ದೇವಾಲಯ

👉 *ರಾಜಸ್ಥಾನ:*
ಕೇವಲಾದೇವ್ ರಾಷ್ಟ್ರೀಯ ಉದ್ಯಾನ

👉 *ತಮಿಳುನಾಡು*.
ನೀಲಗಿರಿ ಪರ್ವತ ರೈಲುಮಾರ್ಗ
ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ
ಮಹಾ ಚೋಳ ದೇವಾಲಯಗಳು

👉 *ಉತ್ತರ ಪ್ರದೇಶ*.
ಆಗ್ರಾದ ತಾಜ್ ಮಹಲ್.
ಆಗ್ರಾ ಕೋಟೆ.
ಫತೇಪುರ್ ಸಿಕ್ರಿ

👉 *ಉತ್ತರಾಖಂಡ*.
ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವಿಷಯ :- ಅರ್ಥಶಾಸ್ತ್ರ.

1) ಉತ್ಪಾದನೆಯ ಮುಖ್ಯ ಉದ್ದೇಶವೇನು?
*ಅನುಭೋಗ.

2) ಅರ್ಥಶಾಸ್ತ್ರದ ಪಿತಾಮಹ ಯಾರು?
* ಆಡಂಸ್ಮಿತ್.

3) ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
* 1986 ರಲ್ಲಿ.

4) ಮನಿ ಎಂಬ ಪದವು ಯಾವ ಭಾಷೆಯ ಪದದಿಂದ ಬಂದಿದೆ?
* ರೋಮನ್ ಭಾಷೆಯ ಮೊನೆಟ ಜುನೋ.

5) ಮೊನಟ ಜುನೊ ಯಾರ ದೇವತೆ?
* ರೋಮನ್ನರ.

6) ಸಾಕ್ಷರ ಭಾರತ ಅಭಿಯಾನ ಜಾರಿಗೆ ಬಂದದ್ದು ಯಾವಾಗ?
* 2009.

7) ಪ್ರಸ್ತುತವಾಗಿ ಭಾರತದಲ್ಲಿ ಎಷ್ಟು ಷೇರು ಮಾರುಕಟ್ಟೆಗಳಿವೆ?
* 24.

8) ಅತಿ ಪುರಾತನ ಕೇಂದ್ರ ಬ್ಯಾಂಕ್ ಯಾವುದು?
* ಸ್ವೀಡನ್ನಿನ ರಿಕ್ಸ್ ಬ್ಯಾಂಕ್.

9) ರಾಷ್ಟ್ರೀಯ ಸಾಕ್ಷರತಾ ಮಿಷನ್ ಜಾರಿಗೆ ಬಂದದ್ದು ಯಾವಾಗ?
* 1988.

10) ಜರ್ಮನಿಯ ನಾಣ್ಯದ ಹೆಸರೇನು?
* ಮಾರ್ಕ್.

11) ಭಾರತೀಯ ರಿಸರ್ವ್ ಬ್ಯಾಂಕ್ ರಾಷ್ಟೀಕರಣವಾದದ್ದು ಯಾವಾಗ?
* ಜನವರಿ 1, 1949.

12) ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದದ್ದು ಯಾವಾಗ?
* 2001 ರಲ್ಲಿ.

13) ಪೌಂಡ್ ಯಾವ ರಾಷ್ಟ್ರದ ನಾಣ್ಯ?
* ಯು.ಕೆ.

14) ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ಬಂದದ್ದು ಯಾವಾಗ?
- 1995.

15) ಎನ್ ಎಸ್ ಇ ಕಾರ್ಯ ನಿರ್ವಹಿಸಲು ಆರಂಭಿಸಿದದ್ದು ಯಾವಾಗ?
* 1993.

By RBS

16) ರಾಷ್ಟ್ರಗಳ ಸಂಪತ್ತು ಕೃತಿಯ ಕರ್ತೃ ಯಾರು?
* ಆಡಂಸ್ಮಿತ್.

17) ಭಾರತ ಸರ್ಕಾರ ಜೀತ ಕಾರ್ಮಿಕ ಪದ್ದತಿಯನ್ನು ರದ್ದು ಪಡಿಸಿದ್ದು ಯಾವಾಗ?
* 1976.

18) ರಾಷ್ಟ್ರಗಳ ಸಂಪತ್ತು ಪುಸ್ತಕ ಪ್ರಕಟವಾಗಿದ್ದು ಯಾವಾಗ?
* 1776.

19) ಆಯ್ ಎಫ಼್ ಸಿ ಸ್ಥಾಪನೆಯಾದದ್ದು ಯಾವಾಗ?
* 1948.

20) ಜಪಾನ್ ನ ನಾಣ್ಯದ ಹೆಸರೇನು?
* ಯೆನ್.

21) ಬ್ಯಾಂಕೋ ಯಾವ ಭಾಷೆಯ ಪದ?
* ಇಟಲಿ.

22) ಷೇರು ಮಾರುಕಟ್ಟೆ ಯಾವ ದೇಶದಲ್ಲಿ ರೂಪಗೊಂಡಿತು?
* ಇಂಗ್ಲೆಂಡ್ ( ಲಂಡನ್).

23) ಷೇರು ವಿನಿಮಯ ಕೇಂದ್ರ ಯಾವಾಗ ರೂಪಗೊಂಡಿತು?
* 1773.

24) ಭಾರತದ ಮೊದಲ ಷೇರು ಮಾರುಕಟ್ಟೆ ಆರಂಭವಾದದ್ದು ಯಾವಾಗ & ಎಲ್ಲಿ.
* ಮುಂಬೈ, 1875.

25) ಭಾರತೀಯ ರೂಪಾಯಿಯು ಯಾವ ಭಾಷೆಯ ರುಪ್ಯಾ ಪದದಿಂದ ಬಂದಿದೆ?
* ಸಂಸ್ಕೃತ.

26) ನೊಬೆಲ್ ಪ್ರಶಸ್ತಿಯ 6 ನೇ ಕ್ಷೇತ್ರ ಯಾವುದು?
* ಅರ್ಥಶಾಸ್ತ್ರ.

27) ನೊಬೆಲ್ ಕೊಡಲು ಪ್ರಾರಂಭಿಸಿದ್ದು ಯಾವಾಗ?
* 1901.

28) ನೊಬೆಲ್ ಪ್ರಶಸ್ತಿ ಪ್ರಧಾನ ಮಾಡುವ ದಿನ.
* ಡಿಸೆಂಬರ್ 10.

29) ಎನ್ ಎಸ್ ಎಸ್ ಸ್ಥಾಪನೆಯಾದದ್ದು ಯಾವಾಗ?
* 1969.

30) 6 ವಾಣಿಜ್ಯ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಲಾಗಿದ್ದು ಯಾವಾಗ?
* 1980.

By RBS

31) ಕೌಟಿಲ್ಯನ ಅರ್ಥಶಾಸ್ತ್ರವು ---- ಬಗ್ಗೆ ತಿಳಿಸುತ್ತದೆ.
* ತೆರಿಗೆ.

32) ಅರ್ಥಶಾಸ್ತ್ರ ಎಂಬ ಪದವು ಯಾವ ಭಾಷೆಯ ಎರಡು ಪದಗಳಿಂದ ಬಂದಿದೆ?
* ಗ್ರೀಕ್.

33) ಪ್ರಾಚೀನ ಕಾಲದಲ್ಲಿ ಅರ್ಥಶಾಸ್ತ್ರವನ್ನು ---- ಎಂದು ಕರೆಯುತ್ತಿದ್ದರು?
*  ವಾರ್ತಾ.

34) ಪ್ರಿನ್ಸಿಪಲ್ಸ್ ಆಫ್ ಎಕಾನಮಿಕ್ಸ್ ಕೃತಿಯ ಕರ್ತೃ ಯಾರು?
* ಎ. ಮಾರ್ಷಲ್.

35) ಯೋಗಕ್ಷೇಮದ ವ್ಯಾಖ್ಯೆ ---- ಅರ್ಥಶಾಸ್ತ್ರಕ್ಕೆ ಉದಾಹರಣೆ.
* ಸೂಕ್ಷ್ಮ.

36) ಜನರಲ್ ಥೇರಿ ಕೃತಿಯ ಕರ್ತೃ ಯಾರು?
* ಜೆ.ಎಮ್. ಕೆನ್ಸ್.

37) ರಾಗ್ನರ್ ಫ್ರೀಶ್ ಯಾವ ದೇಶದವನು?
* ನಾರ್ವೆ.

38) ಕುಟುಂಬದ ಆದಾಯ ಯಾವ ಅರ್ಥಶಾಸ್ತ್ರಕ್ಕೆ ಉದಾಹರಣೆ?
* ಸೂಕ್ಷ್ಮ.

39) ವಿರಳತೆಯ ವ್ಯಾಖ್ಯೆ ನೀಡಿದವನು?
* ಲಿಯೋನೆಲ್ ರಾಬಿನ್ಸ್.

40) ಜೆ.ಎಂ.ಕೆನ್ಸ್ & ಸ್ಯಾಮುವೆಲ್ಸನ್ ನೀಡಿರುವ ವ್ಯಾಖ್ಯೆ ಯಾವುದು?
* ಅಭಿವೃದ್ಧಿಯ ವ್ಯಾಖ್ಯೆ.

41) ಆರ್ಥಿಕ ಚಟುವಟಿಕೆಗಳ ಮೂಲ ಯಾವುದು?
* ಅನುಭೋಗ/ ಬಯಕೆಗಳ ತೃಪ್ತಿ.

42) ರಾಷ್ಟ್ರೀಕರಣಗೊಂಡ ಒಟ್ಟು ವಾಣಿಜ್ಯ ಬ್ಯಾಂಕ್ ಗಳ ಸಂಖ್ಯೆ ಎಷ್ಟು?
* 19.

43) ಎಸ್ ಬಿ ಐ ---- ವಲಯದ ಬ್ಯಾಂಕ್.
* ಸಾರ್ವಜನಿಕ.

44) ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ & ಏಕೈಕ ಮಹಿಳೆ ಯಾರು?
* ಎಲಿನಾರ್ ಅಸ್ಟ್ರಮ್ ( ಅಮೇರಿಕಾ-2009).

45) ಈಕೋಸ್ ಎಂದರೆ -----
* ಸಂಸಾರ / ಗೃಹ.

46) ನೋಮಸ್ ಎಂದರೆ -----
* ನಿರ್ವಹಣೆ.

47) ಆಡಂಸ್ಮಿತ್ ನ ವ್ಯಾಖ್ಯೆಯ ಕೇಂದ್ರ ಬಿಂದು -----.
* ಸಂಪತ್ತು.

48) ಜೆ.ಎಮ್.ಕೆಮ್ಸ್ ನ ವ್ಯಾಖ್ಯೆಯ ಕೇಂದ್ರ ಬಿಂದು ------.
* ರಾಷ್ಟ್ರದ ಅಭಿವೃದ್ಧಿ.

49) ಸಮಗ್ರ ಅರ್ಥಶಾಸ್ತ್ರಕ್ಕೆ ಸರ್ಮಪಕ ಉದಾಹರಣೆ -----.
* ಕೇನ್ಸ್ ನ ಸಿದ್ದಾಂತ.

50) ಸ್ಯಾಮುವೆಲ್ಸನ್ ನ ಪ್ರಧಾನ ಗ್ರಂಥಯಾವುದು?
* ಎಕಾನಮಿಕ್ಸ
Shankar Sagara🔰ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು?
— ಚಾಲುಕ್ಯರು

🔰ಹೊಯ್ಸಳರ ರಾಜಧಾನಿ ಯಾವುದು?
— ದ್ವಾರಸಮುದ್ರ

🔰ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು?
— ರಜಿಯಾ ಬೇಗಂ

No comments:

Post a Comment