Tuesday, 6 February 2018

ಕೃಷಿಕ್ರಾಂತಿಗಳು

ಜ್ಞಾನ ಸಂಪತ್ತು IAS/KAS:
🔰ಕೆಲವು ಕೃಷಿಕ್ರಾಂತಿಗಳು

• *ಶ್ವೇತ ಕ್ರಾಂತಿ* - ಹಾಲಿಗೆ ಸಂಬಂಧಿಸಿದೆ

•. *ನೀಲಿ ಕ್ರಾಂತಿ* - ಮೀನುಗಾರಿಕೆಗೆ ಸಂಬಂಧಿಸಿದೆ

• *ಹಳದಿ ಕ್ರಾಂತಿ* - ಎಣ್ಣೆ ಬೀಜಕ್ಕೆ ಸಂಬಂಧಿಸಿದೆ

• *ಪಿಂಕ್ ಕ್ರಾಂತಿ* - ಸೀಗಡಿಗೆ ಸಂಬಂಧಿಸಿದೆ

• *ಬೂದು ಕ್ರಾಂತಿ* - ಉಣ್ಣೆಗೆ ಸಂಬಂದಿಸಿದೆ

• *ಸ್ವರ್ಣಕ್ರಾಂತಿ* - ತೋಟಗಾರಿಕೆಗೆ (ಹಣ್ಣುಗಳಿಗೆ) ಸಂಬಂಧಿಸಿದೆ

• *ಕಪ್ಪು ಕ್ರಾಂತಿ* - ಪೆಟ್ರೋಲಿಯಂಗೆ ಸಂಬಂಧಿಸಿದೆ

• *ಕೆಂಪು ಕ್ರಾಂತಿ* - ಮಾಂಸ ಮತ್ತು ಟೊಮೇಟೊಗೆ ಸಂಬಂಧಿಸಿದೆ

• *ಬೆಳ್ಳಿಕ್ರಾಂತಿ* - ಮೊಟ್ಟೆಗೆ ಸಂಬಂಧಿಸಿದೆ

• *ರೌಂಡ್ ಕ್ರಾಂತಿ* - ಆಲುಗೆಡ್ಡೆಗೆ ಸಂಬಂಧಿಸಿದೆ

No comments:

Post a Comment