Sunday, 25 February 2018

Gk mcq

ಕೃತಕ ರತ್ನಗಳು ಮತ್ತು ನೈಸರ್ಗಿಕ ರತ್ನಗಳನ್ನು ಗುರುತಿಸಲು ಉಪಯೋಗಿಸುವ ವಿಕಿರಣ
1)ನೇರಳಾತೀತ ವಿಕಿರಣ
2)ಅವಗೆಂಪು ವಿಕಿರಣ
3)ಕ್ಷ-ವಿಕಿರಣ
4)ಗಾಮಾ ವಿಕಿರಣ
Nam ಉತ್ತರ – 1
*
“Waiting for a visa” ಇದು ಯಾರ ಆತ್ಮಕಥೆಯಾಗಿದೆ?
1)ಡಾ ಬಿ ಆರ್ ಅಂಬೇಡ್ಕರ್
2)ಸ್ವಾಮಿ ವಿವೇಕಾನಂದ
3)ಸುಭಾಷ್ ಚಂದ್ರ ಬೋಸ್
4)ಅರವಿಂದ ಅಡಿಗ
Nam ಉತ್ತರ – 1
*
ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ (IFAD) ಇದರ ಮುಖ್ಯ ಕಚೇರಿ ಇರುವ ಸ್ಥಳ
1)ನ್ಯೂಯಾರ್ಕ್
2)ರೋಮ್
3)ನೈರೋಬಿ
4)ಜಿನೆವಾ
Nam ಉತ್ತರ – 2
*
ಬೆಂಗಳೂರು ಬ್ಲ್ಯೂಸ್ ಚಾಲೆಂಜ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ?
1)ಹಾಕಿ
2)ಕ್ರಿಕೆಟ್
3)ಬಾಸ್ಕೆಟ್ಬಾಚಲ್
4)ಕಬಡ್ಡಿ
Nam ಉತ್ತರ – 3
*
ರವೀಂದ್ರ ಸರೋವರ್ ಕ್ರೀಡಾಂಗಣ ಇರುವುದು
1)ಜೈಪುರ
2)ಅಹಮದಾಬಾದ್
3)ಗ್ವಾಲಿಯರ್
4)ಕೊಲ್ಕತ್ತ
Nam ಉತ್ತರ – 4
*
ಹಿಮಾಚಲ ಪ್ರದೇಶ ರಾಜ್ಯದ ರಾಜಧಾನಿ
1)ಶಿಮ್ಲಾ
2)ಶಿಲ್ಲಾಂಗ್
3)ಇಟಾನಗರ
4)ಗಾಂಗ್ಟಂಕ್
Nam ಉತ್ತರ – 1
*
ಈ ಕೆಳಗಿನ ಯಾವುದು ಸರಿಯಾಗಿ ಹೊಂದಾಣಿಕೆಯಾಗಿಲ್ಲ?
1)ಆಲಮಟ್ಟಿ ಯೋಜನೆ – ಕೃಷ್ಣಾ ನದಿ
2)ಮೆಟ್ಟೂರು ಯೋಜನೆ – ಕಾವೇರಿ ನದಿ
3)ತುಂಗಭದ್ರಾ ಯೋಜನೆ – ತುಂಗಭದ್ರಾ ನದಿ
4)ಪೋಚಂಪಾಟ್ ಯೋಜನೆ – ಭೀಮಾ ನದಿ
Nam ಉತ್ತರ – 4
*
“ರಸಿಕರ ರಂಗ” ಇದು ಯಾರ ಕಾವ್ಯನಾಮ?
1)ರಂ ಶ್ರೀ ಮುಗಳಿ
2)ದ ರಾ ಬೇಂದ್ರೆ
3)ಬಿಎಂಶ್ರೀ
4)ಚದುರಂಗ
Nam ಉತ್ತರ – 1
*
ಅಮರನಾಥ ಗುಹೆಗಳು ಕಂಡುಬರುವುದು ಎಲ್ಲಿ?
1)ಅಲಹಾಬಾದ್
2)ಕಾಶ್ಮೀರ
3)ಮಹಾರಾಷ್ಟ್ರ
4)ಉತ್ತರಾಖಂಡ
Nam ಉತ್ತರ – 2
*
ಬೋರಿವಿಲಿ ರಾಷ್ಟ್ರೀಯ ಉದ್ಯಾನವನ ಇರುವುದು
1)ಗುಜರಾತ್
2)ಜಾರ್ಖಂಡ್
3)ಮಹಾರಾಷ್ಟ್ರ
4)ಉತ್ತರಪ್ರದೇಶ
Nam ಉತ್ತರ – 3
*
ದಕ್ಷಿಣ ಕೋರಿಯಾದ ಕರೆನ್ಸಿಯ ಹೆಸರು
1)ಸಿಯೋಲ್
2)ವನ್
3)ಡಾಲರ್
4)ಓಮನಿ
Nam ಉತ್ತರ – 2
*
ಈ ಕೆಳಗಿನ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
1)ಜಪಾನ್-ಡಯಟ್
2)ಅಫ್ಘಾನಿಸ್ತಾನ -ಶೋರ
3)ಪೋಲೆಂಡ್-ಸೇಜಂ
4)ಎಲ್ಲವೂ ಸರಿ
Nam ಉತ್ತರ – 4
*
ಎಟಿಮಾಲಜಿ ಯಾವುದರ ಕುರಿತು ಅಧ್ಯಯನ ನಡೆಸುತ್ತದೆ?
1)ಶಾಸನಗಳು ಮತ್ತು ಬರಹಗಳು
2)ಕೀಟಕಗಳ ಅಧ್ಯಯನ
3)ಶಬ್ದಗಳ ಮೂಲ ಮತ್ತು ಇತಿಹಾಸ
4)ಜಲಸ್ಥಿತಿ ಅಧ್ಯಯನ
Nam ಉತ್ತರ – 3
*
ಭಾರತದ ಪ್ರಪ್ರಥಮ ವಿದ್ಯುತ್ಚಾಇಲಿತ ರೈಲು ಮಾರ್ಗ ಯಾವುದು?
1)ವಿಟಿ-ಕುರ್ಲಾ ಮಾರ್ಗ, ಮುಂಬಯಿ
2)ಕೊಲ್ಕತ್ತ-ಶಿಮ್ಲಾ ಮಾರ್ಗ
3)ಅಸ್ಸೋಂನ -ದಿಬುಘಡ, ಕನ್ಯಾಕುಮಾರಿ ಮಾರ್ಗ
4)ಈ ಮೇಲಿನ ಯಾವುದೂ ಅಲ್ಲ
Nam ಉತ್ತರ – 1
*
ಭಾರತದ ಮೊದಲ ಮುಖ್ಯ ಚುನಾವಣಾ ಆಯುಕ್ತರು
1)ಕೆ ಎ ಕೆ ಸುಂದರಂ
2)ಎಸ್ ಪಿ ಸೇನ್ವರರ್ಮ
3)ಡಾ ನಾಗೇಂದ್ರಸಿಂಗ್
4)ಸುಕುಮಾರ್ ಸೇನ್
Nam ಉತ್ತರ – 4
*
ಭಾರತ ರಾಷ್ಟ್ರೀಯ ಕಾಂಗ್ರೆಸ್ನಆ ಅಧ್ಯಕ್ಷರಾದ ಮೊದಲ ಭಾರತೀಯ ಮಹಿಳೆ
1)ಇಂದಿರಾ ಗಾಂಧಿ
2)ಸರೋಜಿನಿ ನಾಯ್ಡು
3)ಅನಿಬೆಸೆಂಟ್
4)ರಾಜಕುಮಾರಿ ಅಮೃತ್ಕೌಆರ್
Nam ಉತ್ತರ – 2
*
ಬಾದ್ಶಾಾಖಾನ್’ ಎಂದು ಖ್ಯಾತರಾದವರು
1)ಮಹಮದ್ ಅಲಿ ಜಿನ್ನಾ
2)ಮಜಿಬರ್ ರೆಹಮಾನ್
3)ಖಾನ್ ಅಬ್ದುಲ್ ಗಫಾರ್ ಖಾನ್
4)ಜೆ ಆರ್ ಡಿ ಟಾಟಾ
Nam ಉತ್ತರ – 3
*
`ಚವಿಟ್ಟು ನಾಟಕಂ’ ಯಾವ ರಾಜ್ಯದಲ್ಲಿ ಪ್ರಚಲಿತದಲ್ಲಿರುವ ಜನಪದ ಕಲೆಯಾಗಿದೆ?
1)ತಮಿಳುನಾಡು
2)ಕೇರಳ
3)ಮಣಿಪುರ
4)ಆಂಧ್ರಪ್ರದೇಶ
Nam ಉತ್ತರ – 2
*
ಟಿ ಚೌಡಯ್ಯ ಯಾವ ವಾದ್ಯ ನುಡಿಸುವಲ್ಲಿ ಪ್ರವೀಣರು?
1)ಪಿಟೀಲು
2)ವೀಣೆ
3)ಮೃದಂಗ
4)ಸಿತಾರ್
Nam ಉತ್ತರ – 1
____________________________________
*
2018-19 ರ ಕೇಂದ್ರ ಬಜೆಟ್ನುಲ್ಲಿ ಘೋಷಿಸಲಾಗಿರುವ ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ಎಷ್ಟು ಲಕ್ಷ ರೂಗಳ ವರೆಗೆ ಆರೋಗ್ಯ ಸೇವೆ ದೊರೆಯಲಿದೆ?
1) 1 ಲಕ್ಷ ರೂ
2) 3 ಲಕ್ಷ ರೂ
3)4 ಲಕ್ಷ ರೂ
4) 5 ಲಕ್ಷ ರೂ
Nam ಉತ್ತರ – 4
*
ಬ್ರೊಕನ್ ವಿಂಗ್ಸ್ ಕೃತಿಯ ಕರ್ತೃ
1)ವಿ ಎಸ್ ನೈಪಾಲ್
2)ಸರೋಜಿನಿ ನಾಯ್ಡು
3)ಖುಷವಂತ್ ಸಿಂಗ್
4)ವಿಕ್ರಮ್ ಸೇಠ್
Nam ಉತ್ತರ – 2
*
ಮಂಜುಳಾ ಚೆಲ್ಲೂರು ರವರು ಇತ್ತೀಚೆಗೆ ಈ ಕೆಳಗಿನ ಯಾವ ಹೈಕೋರ್ಟ್ನಯ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿಗೊಂಡರು?
1) ಮದ್ರಾಸ್ ಹೈಕೋರ್ಟ್
2) ಬಾಂಬೆ ಹೈಕೋರ್ಟ್
3) ಕೋಲ್ಕತ್ತಾ ಹೈಕೋರ್ಟ್
4)ಕೇರಳಾ ಹೈಕೋರ್ಟ್
Nam ಉತ್ತರ – 2
*
ಈ ಕೆಳಗಿನವುಗಳಲ್ಲಿ ಭಾರತದಲ್ಲಿ ನಿರ್ಮಿಸಲಾಗಿರುವ ಅತಿ ಉದ್ದವಾದ ಕೇಬಲ್ ಆಧಾರಿತ ಸೇತುವೆ (Cable-Stayed bridge) ಯಾವುದು?
1)ಮಹಾತ್ಮಾ ಗಾಂಧಿ ಸೇತುವೆ
2)ನ್ಯೂ ಯಮುನಾ ಸೇತುವೆ
3)ಹೌರಾ ಸೇತುವೆ
4)ವಿದ್ಯಾಸಾಗರ ಸೇತುವೆ
Nam ಉತ್ತರ – 4
*
ವಿಶ್ವ ಆರ್ಥಿಕ ವೇದಿಕೆ ಇತ್ತೀಚೆಗೆ ಪ್ರಕಟಿಸಿರುವ ಜಾಗತಿಕ ಉತ್ಪಾದನಾ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
1)20ನೇ ಸ್ಥಾನ
2)25ನೇ ಸ್ಥಾನ
3)30ನೇ ಸ್ಥಾನ
4) 32ನೇ ಸ್ಥಾನ
Nam ಉತ್ತರ – 3
*
ಸುಲ್ತಾನ್ ಅಜ್ಲಾನ್ ಷಾ ಕಪ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದೆ?
1)ಕ್ರಿಕೆಟ್
2)ಹಾಕಿ
3)ಪುಟ್ಬಾಲ್
4)ಕಬಡ್ಡಿ
Nam ಉತ್ತರ – 2
*
ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಮೆರಿಕೋಮ್ ಈ ಕೆಳಗಿನ ಯಾವ ರಾಜ್ಯದವರು?
1)ಸಿಕ್ಕಿಂ
2)ಅರುಣಾಚಲ ಪ್ರದೇಶ
3)ತ್ರಿಪುರಾ
4)ಮಣಿಪುರ
Nam ಉತ್ತರ – 4
*
ಬಂಗಾಳದ ಗ್ರೇಟ್ ಗಾರ್ಬೋ ಎಂದು ಪ್ರಸಿದ್ಧಿ ಹೊಂದಿದ್ದವರು ಯಾರು?
1)ಭಾರತಿ ಶಿರೋಡಕರ್
2)ಸುಚಿತ್ರಾ ಸೇನ್
3)ನರ್ಗಿಸ್ ದತ್
4)ಕಾನನ್ ದೇವಿ
Nam ಉತ್ತರ – 2
*
ಭಾರತದ ಈ ಕೆಳಗಿನ ಯಾವ ದೇವಾಲಯವನ್ನು ಕಪ್ಪು ಪಗೋಡಾ ಎಂದು ಕರೆಯಲಾಗುತ್ತದೆ?
1)ಸೂರ್ಯ ದೇವಾಲಯ – ಕೋನಾರ್ಕ
2)ಬೃಹದೇಶ್ವರ ದೇವಾಲಯ – ತಂಜಾವೂರು
3)ಜಗನ್ನಾಥ ದೇವಾಲಯ – ಪುರಿ
4)ಮೀನಾಕ್ಷಿ ದೇವಾಲಯ – ಮಧುರೈ
Nam ಉತ್ತರ – 1
*
1864ರಲ್ಲಿ ಮದ್ರಾಸ್ನಯಲ್ಲಿ ವೇದ ಸಮಾಜವನ್ನು ಸ್ಥಾಪಿಸಿದವರು ಯಾರು?
1)ಲೋಕಹಿತವಾದಿ
2)ದೇವೇಂದ್ರನಾಥ ಠ್ಯಾಗೋರ್
3)ಕೇಶಭ್ ಚಂದ್ರ ಸೇನ್
4)ಜ್ಯೋತಿ ಬಾ ಫುಲೆ
Nam ಉತ್ತರ – 3

No comments:

Post a Comment