Tuesday, 6 February 2018

Gk for KAS/SDA/FDA/KPSC Exams

ಪಂಪ
🌐ಅಳತೆಯ ಸಾಧನಗಳು 🌐

☀️. ದಿಕ್ಸೂಚಿ
ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.

☀️. ರೇಡಾಕ
ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.

☀️. ಮೈಕ್ರೊಫೋನ್
ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.

☀️. ಮೆಘಾಪೋನ್
ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.

☀️. ಟೆಲಿಫೋನ್
ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.

☀️. ಲ್ಯಾಕ್ಟೋಮೀಟರ್
ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.

☀️. ಓಡೋಮೀಟರ್
ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.

☀️. ಮೈಕ್ರೋಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.

☀️. ಮೈಕ್ರೋಸ್ಕೋಪ್
ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.

☀️. ಹೈಗ್ರೋಮೀಟರ್
ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.

.:
: 👉🏿 ಅಳತೆಯ ಸಾಧನಗಳು 👈🏿

೧. ದಿಕ್ಸೂಚಿ
ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.

೨. ರೇಡಾಕ
ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.

೩. ಮೈಕ್ರೊಫೋನ್
ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.

೪. ಮೆಘಾಪೋನ್
ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.

೫. ಟೆಲಿಫೋನ್
ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.

೬. ಲ್ಯಾಕ್ಟೋಮೀಟರ್
ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.

೭. ಓಡೋಮೀಟರ್
ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.

೮. ಮೈಕ್ರೋಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.

೯. ಮೈಕ್ರೋಸ್ಕೋಪ್
ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.

೧೦. ಹೈಗ್ರೋಮೀಟರ್
ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.

೧೧. ಹೈಡ್ರೋಮೀಟರ್
ಉಪಯೋಗ:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.

೧೨. ಹೈಡ್ರೋಫೋನ್
ಉಪಯೋಗ:- ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.

೧೩. ಹೈಡ್ರೋಸ್ಕೋಪ್
ಉಪಯೋಗ:- ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ

೧೪. ಥಮೋ೯ಮೀಟರ್
ಉಪಯೋಗ:- ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.

೧೫. ಅಲ್ಟಿಮೀಟರ್
ಉಪಯೋಗ:- ಎತ್ತರ ಅಳೆಯಲು ಬಳಸುತ್ತಾರೆ.

೧೬. ಎಲೆಕ್ಟ್ರೋಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.

೧೭. ಪ್ಯಾದೋಮೀಟರ್
ಉಪಯೋಗ:- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.

೧೮. ಗ್ಯಾಲ್ವನೋಮೀಟರ್
ಉಪಯೋಗ:- ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.

೧೯. ಮೈಕ್ರೋ ಆ್ಯಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.

೨೦. ವೋಲ್ಟ್ ಮೀಟರ್
ಉಪಯೋಗ:- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.

೨೧. ಥಮೋ೯ ಸ್ಟ್ಯಾಟ್
ಉಪಯೋಗ:- ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು

೨೨:- ಮ್ಯಾನೋಮೀಟರ್
ಉಪಯೋಗ:- ಅನಿಲ ಒತ್ತಡ ಅಳೆಯಲು

೨೩. ರಿಫ್ರ್ಯಾಕ್ಟೋಮೀಟರ್
ಉಪಯೋಗ:- ವಕ್ರೀಭವನ ಸುಚಾಂಕ ಅಳೆಯಲು

೨೪. ಸಿಸ್ಮೋಗ್ರಾಫ್
ಉಪಯೋಗ:- ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು

೨೫. ಫೋಟೋಮೀಟರ್
ಉಪಯೋಗ:- ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು

೨೬. ಪೈರೋಮೀಟರ್
ಉಪಯೋಗ:- ಅತೀ ಹೆಚ್ಚಿನ ಉಷ್ಣತೆ ಅಳೆಯಲು

೨೭. ರೈನಗೆಜ್
ಉಪಯೋಗ:- ನಿದಿ೯ಷ್ಟ ಪ್ರದೇಶದ  ಮಳೆಯ ಪ್ರಮಾಣ ಅಳೆಯಲು .

೨೮. ಸ್ಪೀಡೋಮೀಟರ್
ಉಪಯೋಗ:- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು

೨೯. ಇಲೆಕ್ಟ್ರೋಎನಸೆಫಲೋಗ್ರಾಫಿ
ಉಪಯೋಗ:- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.

೩೦. ಸ್ಪಿಗ್ಮೋಮ್ಯಾನೋಮೀಟರ್
ಉಪಯೋಗ:- ರಕ್ತದೊತ್ತಡ ಅಳೆಯಲು ಬಳಸುತ್ತಾರೆ.

೩೧. ಸ್ಪೆಕ್ಟ್ರೋಮೀಟರ್
ಉಪಯೋಗ:- ವಣ೯ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.

೩೨. ಅಮ್ಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.

೩೩. ಆಡಿಯೋಮೀಟರ್
ಉಪಯೋಗ:- ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ.

೩೪. ಅನಿಯೋಮೀಟರ್
ಉಪಯೋಗ:- ಗಾಳಿಯ ವೇಗವನ್ನು ಅಳೆಯಲು

೩೫. ಸ್ಪೇಥೋಸ್ಕೋಪ್
ಉಪಯೋಗ:- ಹೃದಯ ಬಡಿತ ಆಲಿಸಲು

೩೬. ಬ್ಯಾರೋಮೀಟರ್
ಉಪಯೋಗ:- ವಾತಾವರಣದ ಒತ್ತಡ ಅಳೆಯಲು

೩೭. ಡೈನಮೋ
ಉಪಯೋಗ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.

೩೮. ಎಲೆಕ್ಟ್ರೋಕಾಡಿ೯ಯೋಗ್ರಾಫಿ
ಉಪಯೋಗ:- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು

೩೯. ಬೈನಾಕ್ಯೂಲರ್
ಉಪಯೋಗ:- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.

೪೦. ಕಲರಿ ಮೀಟರ್
ಉಪಯೋಗ:- ಬಣ್ಣದ ತೀವ್ರತೆ ತಿಳಿಯಲು ಬಳಸುವರು.

೪೧. ಸಿನೆಮ್ಯಾಟೋಗ್ರಾಫ್
ಉಪಯೋಗ:- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .

೪೨. ಕಾಡಿ೯ಯೋಗ್ರಫಿ
ಉಪಯೋಗ:- ಹೃದಯದ ಚಟುವಟಿಕೆಯನ್ನು  ಕಂಡು ಹಿಡಿಯಲು

೪೩. ಕ್ರೋನೋಮೀಟರ್
ಉಪಯೋಗ:- ಹಡಗುಗಳಲ್ಲಿ ಸರಿಯಾದ ಸಮಯವನ್ನು  ಕಂಡು ಹಿಡಿಯಲು

೪೪. ಕ್ಯಾಲಿಪರ್
ಉಪಯೋಗ:- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು

೪೫. ಸೋನರ್
ಉಪಯೋಗ:- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು

೪೬. ಉಷ್ಣಯಂತ್ರ
ಉಪಯೋಗ:- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸಲು

೪೭. ರೋಹಿತದಶ೯ಕ
ಉಪಯೋಗ:- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ

೪೮. ಲೇಸರ್
ಉಪಯೋಗ:- ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ

೪೯. ದ್ಯುತಿಕೋಶ
ಉಪಯೋಗ:- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ

೫೦. ಸೌರಕೋಶ
ಉಪಯೋಗ:- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ

೫೧. ಶುಷ್ಕಕೋಶ
ಉಪಯೋಗ:- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ

೫೨. ಸೆಂಟ್ರಿಪ್ಯೂಜ್
ಉಪಯೋಗ:- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ

೫೩. ಅಸಿಲೇಟರ್
ಉಪಯೋಗ:- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ

೫೪. ಎ.ಸಿ.ಡೈನಮೋ
ಉಪಯೋಗ:- ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ

೫೫. ಡಿ.ಸಿ. ಡೈನಮೋ
ಉಪಯೋಗ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ

೫೬. ಪೆರಿಸ್ಕೋಪ್
ಉಪಯೋಗ:- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು

೫೭. ಸೈಟೋಮೀಟರ್
ಉಪಯೋಗ:- ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.

೫೮. ಸ್ಪೈರೋಮೀಟರ್
ಉಪಯೋಗ:- ಉಸಿರಾಡುವಾಗ ಗಾಳಿಯ ಪ್ರಮಾಣವನ್ನು  ಅಳೆಯಲು ಬಳಸುತ್ತಾರೆ.

೫೯. ಎಂಡೋಸ್ಕೋಪ್
ಉಪಯೋಗ:- ದೇಹದ ಒಳ ಅಂಗಗಳನ್ನು ಪರಿಪರಿ.

ೊಂಡ ಒಪ್ಪಂದ - - - - - 1784ರ ಮಂಗಳೂರು ಒಪ್ಪಂದ.

64)3ನೇ ಆಂಗ್ಲೋ ಮೈಸೂರು ಯುದ್ಧ ಕೋನೆಗೊಂಡ ಒಪ್ಪಂದ - - - 1792ರ ಶ್ರೀರಂಗಪಟ್ಟಣ ಒಪ್ಪಂದ.

65)ಸಂಗ್ಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ್ದು - - - 1830.

66)ಮೈಸೂರಿನಲ್ಲಿಐ.ಪಿ.ಸಿ.ಯನ್ನು ಜಾರಿಗೆ ತಂದವರು - - - - ಬೌರಿಂಗ್ 1862.

67)ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪಿಸಿದವರು - - - - - 1905ರಲ್ಲಿ ದಿವಾನ್ ಕೃಷ್ಣ ಮೂರ್ತಿ.

68)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು - - - - ಎ.ಓ.ಹ್ಯೂಂ.1885ರಲ್ಲಿ.

69)ಕರ್ನಾಟಕದ ಮೊದಲ ರಾಜಕೀಯ ಸಮಾವೇಶದ ಅಧ್ಯಕ್ಷರು - - - ವಿ.ಪಿ.ಮಾಧವರಾವ್.1920--ಧಾರವಾಡದಲ್ಲಿ. ಕರ್ನಾಟಕದ ಏಕೀಕರಣದ ಬೇಡಿಕೆ.

70)ಈಸೂರು ಘಟನೆ ನಡೆದದ್ದು - - - 1942ಸೆಪ್ಟೆಂಬರ್ 28.

71)ಬ್ರಿಟಿಷರಿಗೆ ಮೊದಲು ವ್ಯಾಪಾರಿ ಅನುಮತಿ ನೀಡಿದ ಮೊಗಲ್ ದೊರೆ - - - - ಜಹಂಗೀರ್.

72)ಜಹಂಗೀರ್ ನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟನ್ ರಾಯಭಾರಿ.- - - - ಸರ್.ಥಾಮಸ್ ರೋ.

73)ಪ್ಲಾಸಿ ಕದನ ನಡೆದಾಗ ಬಂಗಾಳದ ನವಾಬ - - - ಸಿರಾಜ್ - ಉದ್ ದೌಲ್.

74)ಬಾಕ್ಸಾರ್ ಕದನವನ್ನು ಅಂತ್ಯ ಗೊಳಿಸಿದ ಒಪ್ಪಂದ - - - ಅಲಹಾಬಾದ್ ಒಪ್ಪಂದ.

75)ದತ್ತು ಪುತ್ರನಿಗೆ ಹಕ್ಕಿಲ್ಲ  ನೀತಿಯನ್ನು ಜಾರಿಗೆ ತಂದವರು - - - ಲಾರ್ಡ್ ಡಾಲ್ ಹೌಸಿ.

76) 1857 ರ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು - - - - ವಿ.ಡಿ.ಸಾವರ್ಕರ್.

77)ಕೊನೆಯ ಮೊಗಲ್ ಚಕ್ರವರ್ತಿ - - - 2ನೇ ಬಹದ್ದೂರ್ ಷಾ.

78)1857 ರ ದಂಗೆಯ ವೇಳೆ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - ಲಾರ್ಡ್ ಡಾಲ್ ಹೌಸಿ.

79)ಭಾರತದ ಪ್ರಥಮ ವೈಸರಾಯ್ವ - - - ಲಾರ್ಡ್ ಕ್ಯಾನಿಂಗ್.

80)ಬ್ರಿಟಿಷ್ ಆರ್ಥಿಕ ಸಾಮ್ರಾಜ್ಯಶಾಹಿಯನ್ನು ವಿಶ್ಷೇಷಿಸಿದ ಪ್ರಥಮ ಭಾರತೀಯ - - - - ದಾದಾಬಾಯಿ ನವರೋಜಿ.

81)ಪಾವರ್ಟಿ ಅಂಡ್ ಆನ್ ಬ್ರಿಟಿಷ್ ರೂಲ್ ಇನ್ ಇಂಡಿಯ ಕೃತಿಯ ಕರ್ತೃ - - - ದಾದಾಭಾಯಿನವರೋಜಿ.

82)ಭಾರತದಲ್ಲಿ ಇಂಗ್ಲೀಷ್ ಶಿಕ್ಷಣದ ಪಿತಾಮಹ - - - ಥಾಮಸ್ ಮೆಕಾಲೆ.

83)ಬ್ರಹ್ಮ ಸಮಾಜದ ಸ್ಥಾಪಕರು - - ರಾಜಾರಾಮ್ ಮೋಹನ್ ರಾಯ್.

84)ಆರ್ಯಸಮಾಜದ ಸ್ಥಾಪಕರು - - - ದಯಾನಂದ ಸರಸ್ವತಿ.

85)ವೇದಗಳಿಗೆ ಹಿಂತಿರುಗಿ ಎಂದು ಘೋಷಿಸಿದವರು - - - ದಯಾನಂದ ಸರಸ್ವತಿ.

86)ಬನಾರಸ್ ಸೆಂಟ್ರಲ್ ಸ್ಕೂಲ್ ಸ್ಥಾಪಿಸಿದವರು - - - ಅನಿಬೆಸೆಂಟ್.

87)ಬಂಗಾಳದ ರಾಷ್ಟ್ರೀಯತೆಯ ಪ್ರವಾದಿ - - - - - ಬಿಪಿನ್ ಚಂದ್ರ ಪಾಲ್.

88)ಪಂಜಾಬಿನ ಸಿಂಹ - - - ಲಾಲಲಜಪತ್ ರಾಯ್.

89)ಗೀತಾ ರಹಸ್ಯ ಕೃತಿ ರಚಿಸಿದವರು - - - ಬಾಲಗಂಗಾಧರ ತಿಲಕ.

90)ತಿಲಕರು ಹೊರತಂದ ಪತ್ರಿಕೆಗಳು - - - ಕೇಸರಿ ಮತ್ತು ಮರಾಠ.

91)ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ - - - ಸುರೇಂದ್ರ ನಾಥ್ ಬ್ಯಾನರ್ಜಿ.

92) grand old man of india - - - - ದಾದಾಭಾಯಿನವರೋಜಿ.

93)ಡೆಕ್ಕನ್ ಎಜುಕೇಷನ್ ಸೊಸೈಟಿಯ ಸ್ಥಾಪಕರು - - - ತಿಲಕ್ ಮತ್ತು ಅಗರ್ ಕರ್.

94) ಪೂನಾದ ಸಾರ್ವಜನಿಕ ಸಭಾದ ಸ್ಥಾಪಕರು - - - - ಎಮ್.ಜಿ.ರಾನಡೆ.

95)ಇಂಡಿಯನ್ ಅಸೋಸಿಯೇಷನ್ ಸ್ಥಾಪಕರು - - - - ಸುರೇಂದ್ರನಾಥ್ ಬ್ಯಾನರ್ಜಿ.

96)ಋಗ್ವೇದವನ್ನು ಇಂಗ್ಲೀಷ್ ಗೆ ಅನುವಾದ ಮಾಡಿದವರು - - - ಮ್ಯಾಕ್ಸ್ ಮುಲ್ಲರ್.

97)ನೀಲಿದರ್ಪಣ ಕೃತಿಯ ಕರ್ತೃ - - - - ದೀನ ಬಂಧು ಮಿತ್ರ.

98)ಇನ್ ಕ್ವಿಲಾಬ್ ಜಿಂದಾಬಾದ್ ಘೋಷಣೆ - - - - ಭಗತ್ ಸಿಂಗ್.

99) ಅಭಿನವ ಭಾರತ ಸಂಘದ ಸ್ಥಾಪಕರು - - - - - ವಿ.ಡಿ.ಸಾವರ್ಕರ್.

100) ಯುಗಾಂತರ ಪತ್ರಿಕೆಯ ಸಂಪಾದಕರು - - - - ಬರೀಂದ್ರ ಕುಮಾರ್.  N CHAND

":
✍ ಅಳತೆಯ ಮಾಪನಗಳು ✍

1) ಆಂಗಸ್ಟ್ರಮ್ : ಅಲೆಯ ಉದ್ದ
2) ನಾಟಿಕಲ್ಮೈಲ್ : ನೌಕಾಯಾನದ ಅಂತರ
3) ಕ್ಯಾರಟ್ : ಚಿನ್ನದ ಶುದ್ದತೆ
4) ಪ್ಯಾದಮ್ : ನೀರಿನ ಆಳ
5) ಜೌಲ್ : ಶಕ್ತಿ
6) ನಾಟ್ : ಗಾಳಿಯ ವೇಗ
7) ರೀಮ್ : ಕಾಗದ ಎಣಿಕೆ
8) ಪ್ಯಾರೆಡೆ : ವಿದ್ಯುತ್ ಚಲನೆ
9) ಆಂಪೀಯರ್ : ವಿದ್ಯುತ್ ಪ್ರವಾಹ
1೦) ಬಾಕ್ವೆರಲ್ : ವಿಕಿರಣ ಶೀಲತೆ
11) ಡೆಸಿಬಲ್ : ಶಬ್ದದ ಪ್ರಮಾಣ
12) ಕ್ಯಾಲರಿ : ಶಾಖದ ಪ್ರಮಾಣ
13) ಹೆರ್ಡ್ಸ : ವಿದ್ಯುತ್ಕಾಂತಿಯ ಅಲೆಗಳು
14) ಜೋತಿರ್ ವರ್ಷ : ನಕ್ಷತ್ರಗಳ ನಡುವಿನ ದೂರ
15) ಓಮ್ : ವಿದ್ಯುತ್ ಪ್ರತಿರೋದ
16) ಕ್ಯಾಂಡಿಲಾ : ಪ್ರಕಾಶದ ತೀವ್ರತೆ
17) ಮೋಲ್ : ದ್ರವ್ಯರಾಶಿ ಪ್ರಮಾಣ
18) ಬಾರ್ : ವಾಯುಮಂಡಲದ ಒತ್ತಡ
19) ವೋಲ್ಟ : ವಿದ್ಯುತ್ ಸಾಮರ್ಥೆ
20) ವ್ಯಾಟ್ : ವಿದ್ಯುತ್ ಶಕ್ತಿ
21) ಅಮ್ಮಿಟರ್ : ವಿದ್ಯುತ್ ಪ್ರವಾಹ
22) ಆಡಿಯೊಮೀಟರ್ : ಶಬ್ದದ ತಿವ್ರತೆ
23) ಅನಿಮೋ ಮೀಟರ್ : ಗಾಳಿಯ ವೇಗ & ದಿಕ್ಕು ಅಳೆಯುವಿಕೆ
24) ಆಲ್ಟಿಮೀಟರ್ : ಎತ್ತರ ಅಳೆಯುವಿಕೆ
25) ಬ್ಯಾರೊಮೀಟರ್ : ವಾಯುಮಂಡಲದ ಒತ್ತಡ
26) ಪ್ಯಾದೊಮೀಟರ್ : ಸಮುದ್ರದ ಆಳ
27) ಲ್ಯಾಕ್ಟೋಮೀಟರ್ : ಹಾಲಿನ ಶುದ್ದತೆ
28) ಟಾಕೋಮೀಟರ್ : ವಿಮಾನಗಳ ವೇಗ
29) ಸ್ಪೇಕ್ಟ್ರೋಮೀಟರ್ : ವರ್ಣಪಂಕ್ತಿ ವಿಶ್ಲೇಷಿಸಲು
30) ಸ್ಮಿಗ್ನೋಮಾನೊಮೀಟರ : ರಕ್ತದ ಒತ್ತಡ
31) ಎಲೆಕ್ಟ್ರೋಕಾರಡಿಯೋಗ್ರಾಫ್ : ಹೃದಯ ಕಾರ್ಯ
32) ಎಲೆಕ್ಟ್ರೋಎನ್ಸೀಫಿಲೋಗ್ರಾಫ್ : ಮೆದುಳಿನ ಕಾರ್ಯ

ಭಾರತದ ಹಾಗೂ ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ 100 ಕೀ ಪಾಯಿಂಟ್ ಗಳನ್ನು ಕೆ.ಪಿ.ಎಸ್. ಸಿ. ಪರೀಕ್ಷೆಗೆ ಉಪಯುಕ್ತವಾಗುವಂತಹ ರೀತಿಯಲ್ಲಿ ಸಂಪಾದಿಸಲಾಗಿದೆ.
ಇದರ ಸಹಾಯದಿಂದ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬಹುದು.

1)ಹೈದರಾಲಿ ಯ ಬಿರುದು - - - ಫತೆ ಹೈದರ್ ಬಹದ್ದೂರ್.

2)ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? - - - ಮದ್ರಾಸ್ ಒಪ್ಪಂದ. 1769.

3)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ - - - ವಾರನ್ ಹೇಸ್ಟಿಂಗ್ಸ್.

4)  3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - ಕಾರ್ನವಾಲೀಸ್.

5) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - -ಲಾರ್ಡ್ ವೆಲ್ಲೆಸ್ಲಿ.

6) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು - - - - ಲಾರ್ಡ್ ವೆಲ್ಲೆಸ್ಲಿ.

7) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ - - - ಹೈದರಾಬಾದ್ ನಿಜಾಮ.

10)ಅಭಿನವ ಕಾಳಿದಾಸ - - - ಬಸಪ್ಪ ಶಾಸ್ತ್ರಿ.

11) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ - - - ಸರ್ ಬ್ಯಾರಿಕ್ಲೋಸ್.

12)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- - - - 1831.

13)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು - - - - ಮಾರ್ಕ ಕಬ್ಬನ್.

14)ಅಠಾರ ಕಛೇರಿಯನ್ನು ರದ್ದು ಮಾಡಿದವರು - - - ಮಾರ್ಕ ಕಬ್ಬನ್.

15)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ - - - - ಲಾರ್ಡ್ ವಿಲಿಯಂ ಬೆಂಟಿಂಕ್.

16)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು - - - ದಿವಾನ್ ರಂಗಾಚಾರ್ಲು.

17)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ - - - - ಕೆ.ಶೇಷಾದ್ರಿ ಅಯ್ಯರ್.

18)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ - - - ಕೆ.ಶೇಷಾದ್ರಿ ಅಯ್ಯರ್.

19)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ - - - ಬೆಂಗಳೂರು.

20) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- - - - ಮಾಧವರಾವ್.
21)ಮಿರ್ಜಾ ಇಸ್ಮಾಯಿಲ್ ಅವರ ಬಿರುದು - - - - ಅಮೀನ್ - ಉಲ್ - ಮುಲ್ಕ್.

22)ರಾಜರ್ಷಿ ಎಂಬ  ಬಿರುದು ಪಡೆದ ಮೈಸೂರಿನ ಒಡೆಯರ್ - - ನಾಲ್ವಡಿ ಕೃಷ್ಣರಾಜ ಒಡೆಯರ್.

23)ಮೈಸೂರು ಸಂಸ್ಥಾನದ ಕೊನೆಯ ದಿವಾನ್ - - - ರಾಮಸ್ವಾಮಿ ಮೊದಲಿಯಾರ್.

24)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ - - - ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.

25)ಸ್ವದೇಶಿ ಚಳುವಳಿಯ ನಾಯಕರು - - ಬಿ.ಜಿ.ತಿಲಕ್.

26)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು - - - ಹನುಮಂತ ರಾವ್ ದೇಶ್ ಪಾಂಡೆ.

27)ಕರ್ನಾಟಕ ಸಭಾ ಸ್ಥಾಪನೆಯಾದದ್ದು - - - 1916.

28)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು - - - 1915.

29)ಕರ್ನಾಟಕ ಸಭಾದ ಸ್ಥಾಪಕರು - - - ಆಲೂರು ವೆಂಕಟರಾವ್.

30)ಹಿಂದುಸ್ತಾನ್ ಸೇವಾದಳದ ಸ್ಥಾಪನೆ - - - - ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.

31)ಕರ್ನಾಟಕದ ಗಾಂಧೀ - - - ಹರ್ಡೀಕರ್ ಮಂಜಪ್ಪ.

32) ಕರ್ನಾಟಕ ಕೇಸರಿ - - - - ಗಂಗಾಧರ ರಾವ್ ದೇಶ್ ಪಾಂಡೆ.

33)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು - - - ಕರ್ನಾಟಕ ಸಿಂಹ.

34)ಬೆಂಗಳೂರಿನ ಚರಕ ಸಂಘದ ಸ್ಥಾಪಕರು - - - ಜಿ.ದೇಶ್ ಪಾಂಡೆ.

35)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು-----1916.

36)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ - - - - ಬೆಳಗಾವಿ.

37)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು - - - ಗಂಗಾಧರ ರಾವ್ ದೇಶ್ ಪಾಂಡೆ.

38)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- - - 1920

39)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- - - ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.

40)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ - - - ಅಂಕೋಲ.

41)ಕರ್ನಾಟಕದ ಬಾರ್ಡೋಲಿ - - - ಅಂಕೋಲ.

42)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು - - - ಟಿ.ಸಿದ್ದಲಿಂಗಯ್ಯ.

43)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು - - - ಶಿವಪುರ.

44)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು - - 1938 - ಶಿವಪುರ ಕಾಂಗ್ರೆಸ್.

45)ಕರ್ನಾಟಕದ ಜಲಿಯನ್ ವಾಲಾಬಾಗ್ - - - ವಿಧುರಾಶ್ವತ್ಥ.

46)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಪ್ರಥಮ ಹಳ್ಳಿ - - - - ಈಸೂರು.

47)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು ಆಗಿನ ದಿವಾನ್ - - - - 1947..ರಾಮಸ್ವಾಮಿ ಮೊದಲಿಯಾರ್.

48)ಅರಮನೆ ಸತ್ಯಾಗ್ರಹದ ನೇತಾರ - - - ಕೆ.ಸಿ.ರೆಡ್ಡಿ.

49)ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ - - - ಕೆ.ಸಿ.ರೆಡ್ಡಿ.

50)ಕರ್ನಾಟಕ ವಿಧ್ಯಾವರ್ಧಕ ಸಂಘ ಹೊರಡಿಸುತ್ತಿದ್ದ ಮಾಸ ಪತ್ರಿಕೆ - - - ಸುವಾಸನೆ.

51)ಉದಯವಾಗಲಿ  ನಮ್ಮ ಚೆಲುವ ಕನ್ನಡ ನಾಡು. ಈ ಗೀತೆ ರಚಿಸಿದವರು.- - - ಹುಯಿಲಗೋಳ ನಾರಾಯಣರಾಯರು.

52)ಕರ್ನಾಟಕ ಗತವೈಭವ ಕೃತಿ ರ-- - - ಆಲೂರು ವೆಂಕಟರಾಯರು.

53)ಕನ್ನಡದ ಕುಲ ಪುರೋಹಿತ - - - ಆಲೂರು ವೆಂಕಟರಾಯರು.

54)ಕರ್ನಾಟಕ ಏಕೀಕರಣ ಸಮಿತಿಯ ಪ್ರಥಮ ಅಧ್ಯಕ್ಷರು - - - ಸಿದ್ದಪ್ಪ ಕಂಬಳಿ.

55)ಕಾಸರಗೂಡು ಏಕೀಕರಣ ಸಮ್ಮೇಳನದ ಅಧ್ಯಕ್ಷರು - - - - ಆರ್.ಆರ್.ದಿವಾಕರ್.

56)ಜೆ.ವಿ.ಪಿ.ಕಮಿಟಿಯ ಸದಸ್ಯರು - - - ಜವಾಹರಲಾಲ್ ನೆಹರು. ,ವಲ್ಲಭಭಾಯ್ ಪಟೇಲ್, ಪಟ್ಟಾಭಿ ಸೀತಾರಾಮಯ್ಯ.

57)ಕರ್ನಾಟಕ ಏಕೀಕರಣ ಸಮಿತಿಯ ಅಧ್ಯಕ್ಷರು - - ಎಸ್. ನಿಜಲಿಂಗಪ್ಪ.

58)ಭಾಷಾವಾರು ಪ್ರಾಂತ್ಯ ರಚನೆಯ ಬಗ್ಗೆ ವರದಿ ನೀಡಿದ ಕಮಿಟಿ - - - - - ಫಜಲ್ ಅಲಿ ಕಮಿಟಿ.

60)ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ನೇಮಿಸಿದ ಆಯೋಗ - - - - ಮಹಾಜನ್ ಆಯೋಗ.

61)ರಾಜ್ಯ ಪುನರ್ ವಿಂಗಡನ ಆಯೋಗಕ್ಕೆ ಇದ್ದ ಮತ್ತೊಂದು ಹೆಸರು - - - - ಫಜಲ್ ಅಲಿ ಕಮಿಟಿ.

62 )ಏಕೀಕೃತ ವಿಶಾಲ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ - - - ಎಸ್. ನಿಜಲಿಂಗಪ್ಪ.

63)2 ನೇ ಆಂಗ್ಲೋ ಮೈಸೂರು ಯುದ್ಧ ಕೊನೆಗ

* * ಆದಿವಾಸಿಗಳು: ಬಸ್ತಾರ್ನಲ್ಲಿರುವ ಒಂದು ಬುಡಕಟ್ಟು. (ಮಧ್ಯ ಪ್ರದೇಶ) *
* * ಅಫ್ರಿದಿಸ್: ಪಾಕ್-ಅಫಘಾನ್ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರು. *
* * ಆಫ್ರಿಕನ್: ದಕ್ಷಿಣ ಆಫ್ರಿಕಾದಲ್ಲಿ ಡಚ್-ಜನನ. *
* * ಬಾಂಟಸ್: ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗದ ಜನರು. *
* * ಭಿಲ್ಸ್: ಮಧ್ಯ ಭಾರತ ಮತ್ತು ರಾಜಸ್ಥಾನದಲ್ಲಿ ವಾಸಿಸುವ ಪ್ರಾಚೀನ ದ್ರಾವಿಡರು. *
* * ಬೆಡೋಯಿನ್ಸ್: ನೊಮಾಡ್ಸ್ ಆಫ್ ಅರೇಬಿಯಾ ಮತ್ತು ಉತ್ತರ ಆಫ್ರಿಕಾ. *
* * ಬರ್ಬರ್ಸ್: ನಾರ್ತ್ ವೆಸ್ಟ್ ಆಫ್ರಿಕಾದ ಜನಾಂಗದ ಜನರು. *
* * ಬೋರ್ಗಳು: ದಕ್ಷಿಣ ಆಫ್ರಿಕಾದ ಡಚ್ ವಸಾಹತುಗಾರರು. *
* * ದ್ರಾವಿಡರು: ದಕ್ಷಿಣ ಭಾರತದಲ್ಲಿ ವಾಸಿಸುವ ಅತ್ಯಂತ ಪುರಾತನ ಜನರು (ಆರ್ಯನ್ನೇತರವರು). *
* ಎಸ್ಕಿಮೊಸ್: ಗ್ರೀನ್ಲ್ಯಾಂಡ್ ಮತ್ತು ಆರ್ಕ್ಟಿಕ್ ಪ್ರದೇಶದ ಸ್ಥಳೀಯರು. *
* * ಫಿಲಿಪೈನ್ಸ್: ಫಿಲಿಪೈನ್ಸ್ ದ್ವೀಪಗಳ ಸ್ಥಳೀಯರು. *
* * ಫ್ಲೆಮಿಂಗ್ಸ್: ಬೆಲ್ಜಿಯಂನ ಜನರು. *
* * ಗರೋಸ್: ಅಸ್ಸಾಂ ಮತ್ತು ನಾಗಾಲ್ಯಾಂಡ್ನಲ್ಲಿ ಒಂದು ಬುಡಕಟ್ಟು *.
* * ಗೊಂಡ್ಸ್: ಬಿಹಾರದ ಒಂದು ಬುಡಕಟ್ಟು. *
* * ಖಾಸಿಸ್: ಮೇಘಾಲಯದ ಬೆಟ್ಟದ ಬುಡಕಟ್ಟು *.
* * ಲೆಪ್ಚಾಗಳು: ಸಿಕ್ಕಿಂನಲ್ಲಿನ ಟಿಬೆಟಿಯನ್ ಮೂಲದ ಬುಡಕಟ್ಟುಗಳು. *
* * ಕಿವಿಸ್: ನ್ಯೂಜಿಲೆಂಡ್ನ ಜನರು. *
* * ಮ್ಯಾಗ್ಯಾರ್ಸ್: ಹಂಗರಿಯ ಸ್ಥಳೀಯರು. *
* * ಮಾಪ್ಲಾಹ್ಸ್: ಮಲಬಾರ್ನ ಬುಡಕಟ್ಟಿನ ಜನರು. *
 * * (ಕೇರಳ) ಮಾಯಾಸ್: ಗ್ವಾಟೆಮಾಲಾದ ಎತ್ತರದ ಪ್ರದೇಶಗಳಲ್ಲಿ ಕಂಡುಬರುವ ಅಮೆರಿಕನ್ ಇಂಡಿಯನ್ಸ್. *
* * ಮಾರಿಸ್: ನ್ಯೂಜಿಲೆಂಡ್ನ ಸ್ಥಳೀಯರು. *
* * ನಾಗಗಳು: ನಾಗಾಲ್ಯಾಂಡ್ನ ಜನರು, ಭಾರತ. *
* * ಪಾಪುವಾನ್ಸ್: ಟ್ರೈಬಲ್ಸ್ ಆಫ್ ನ್ಯೂ ಗಿನಿಯಾ. *
* * ಕೆಂಪು ಇಂಡಿಯನ್ಸ್: ಉತ್ತರ ಅಮೆರಿಕಾದ ಮೂಲ ನಿವಾಸಿಗಳು. *
* ಸಂತಾಲ್ಸ್: ಒರಿಸ್ಸಾ ಮತ್ತು ಚೊಟ್ಟ ನಾಗ್ಪುರದ ಮೂಲನಿವಾಸಿ ಸ್ಥಳೀಯರು. *
* * ಟೋಡಸ್: ನೀಲಗಿರಿ ಬೆಟ್ಟಗಳ ಸ್ಥಳೀಯರು (ತಮಿಳುನಾಡು) *
* * ಝುಲಸ್: ನಟಾಲ್ನ ಸ್ಥಳೀಯರು (ಉತ್ತರ ಆಫ್ರಿಕಾ)

No comments:

Post a Comment