Tuesday, 6 February 2018

General knowledge

1. ಜೀವಿಗಳ ವಿಕಾಸವಾದವನ್ನು ಮಂಡಿಸಿದ ವಿಜ್ಞಾನಿ ಯಾರು?

ಮೇಡಂ ಕ್ಯೂರಿ

ಚಾಲ್ರ್ಸ್ ಡಾರ್ವಿನ್  √√

ಅಲೆಕ್ಸಾಂಡರ್ ಫ್ಲೆಮಿಂಗ್

ಲೂಯಿಸ್ ಪಾಶ್ಚರ್

2. ಒಂದು ಹೃದಯ ಬಡಿತಕ್ಕೆ ಬೇಕಾಗುವ ಅಂದಾಜು ಸಮಯವೆಷ್ಟು?

0.5 ಸೆಕೆಂಡುಗಳು

1.0 ನಿಮಿಷ

0.5 ನಿಮಿಷ

0.8 ಸೆಕೆಂಡುಗಳು √√

3. ಈ ಕೆಳಗಿನವುಗಳಲ್ಲಿ ಯಾವುದು ಅತ್ಯುತ್ತಮ ವಿದ್ಯುತ್ ನಿರೋಧಕವಾಗಿದೆ?

ಬೇಕ್‍ಲೈಟ್

ಮೈಕಾ √√

ರೇಷ್ಮೆ

ಪಿವಿಸಿ

4. ಇದುವರೆವಿಗೆ ನಡೆದ ಅತ್ಯಂತ ಭೀಕರ ಅಣು ಅವಘಡವೆಂದರೆ?

1986 ರ ಚರ್ನೋಬೆಲ್ ದುರಂತ √√

1957 ರ ಸೆಲ್ಲಾಫೀಲ್ಡ್ ದುರಂತ

1979 ರ ತ್ರೀ ಮೈಲ್ ಪವರ್ ಪ್ಲಾಂಟ್ ದುರಂತ

2011 ರ ಜಪಾನ್‍ನ ಫುಕುಶಿಮಾ ದುರಂತ

5. ಭಾರತದ ಪ್ರಪ್ರಥಮ ಸಂರಕ್ಷಿತ ಪ್ರದೇಶ ಯಾವುದು?

ಕಾರ್ಬೆಟ್ ನ್ಯಾಷನಲ್ ಪಾರ್ಕ್

ಕಾಜಿರಂಗ ನ್ಯಾಷನಲ್ ಪಾರ್ಕ್

ಸೈಲೆಂಟ್ ವ್ಯಾಲಿ √√

ಚಂಬಲ್ ಕಣಿವೆ

6. ವಾತಾವರಣದಲ್ಲಿ ಈ ಕೆಳಗಿನ ಯಾವ ಅನಿಲವು ಕಡಿಮೆ ಪ್ರಮಾಣದಲ್ಲಿರುತ್ತದೆ?

ಹೀಲಿಯಂ √√

ನಿಯಾನ್

ಆರ್ಗಾನ್

ಇಂಗಾಲದ ಡೈ ಆಕ್ಸೈಡ್

7. "ಮಾರ್ಪಿನ್" ಎಂಬ ಔಷದಿ ಯಾವುದರಡಿಗೆ ಬರುತ್ತದೆ?

ನಾರ್ಕೋಟಿಕ್ (ಮತ್ತು ಔಷದಿ) √√

ಆಂಟಿಬಯೋಟಿಕ್

ಆಂಟಿಮಲೇರಿಯಲ್

ಆಂಟಿಸೆಪ್ಟಿಕ್

8. ಅಮೋನಿಯಾವನ್ನು ತಯಾರಿಸಲು ಈ ವಿಧಾನಗಳನ್ನು ಬಳಸುತ್ತಾರೆ ..................

N2 ,O2

O2 ,NO

N2 ,CH4

N2 ,H2 √√

9. ನಾವು ಪ್ರತಿದಿನ ಸೇವಿಸುವ ಹಣ್ಣುಗಳು ಹುಳಿಯಾಗಿರುವುದಕ್ಕೆ ಕಾರಣ?

ಅಮ್ಲಗಳನ್ನು ಹೊಂದಿರುವುದರಿಂದ √√

ಕ್ಷಾರಗಳನ್ನು ಹೊಂದಿರುವುದರಿಂದ

ಎರಡೂ ಮಿಶ್ರಣಗೊಂಡಿರುವಿಕೆ

ಏನೂ ಇಲ್ಲದಿರುವಿಕೆ

10. ಸಿಮೆಂಟ್ ತಯಾರಿಕೆಯಲ್ಲಿ ಅಂತಿಮ ಹಂತದಲ್ಲಿ ಏರ್ಪಡುವ ಪದಾರ್ಥ?

ಸ್ಲರ್ರಿ

ಚೂರ್ಣ

ಪ್ರಗಾಢ ಪದಾರ್ಥ √√

ಕ್ಲಿಂಕರ್ ಸಿಮೆಂಟ್

11. ಅಡುಗೆ ಗ್ಯಾಸ್ ಅನ್ನು ಸಿಲಿಂಡರ್‍ಗೆ ಹೇಗೆ ತುಂಬುತ್ತಾರೆ?

ದ್ರವ √√

ಘನ

ವಾಯು

ಯಾವುದೂ ಅಲ್ಲ

12. ಕೇಸರಿಯನ್ನು ಗಿಡದ ಯಾವ ಭಾಗದಿಂದ ತೆಗೆಯಲ್ಪಡುತ್ತದೆ _

ಬೇರಿನಿಂದ

ಕಾಂಡದಿಂದ

ಹೂವಿನಿಂದ√√

ಎಲೆಯಿಂದ

13. ಆಭರಣಗಳನ್ನು ಮಾಡುವಾಗ ಚಿನ್ನಕ್ಕೆ ಸಾಮಾನ್ಯವಾಗಿ ಬೆರೆಸುವ ಲೋಹ ____?

ಜಿಂಕ್

ಕಬ್ಬಿಣ

ಬೆಳ್ಳಿ

ತಾಮ್ರ √√

14. ಈ ಕೆಳಗಿನವುಗಳಲ್ಲಿ ನಾಣ್ಯದ ಲೋಹವಲ್ಲದ್ದು ................

ತಾಮ್ರ

ಚಿನ್ನ

ಬೆಳ್ಳಿ

ಅಲ್ಯೂಮಿನಿಯಂ √√

15. ಗ್ರಹಮಂಡಲ ನಮೂನೆ ಅಥವಾ ನ್ಯೂಕ್ಲಿಯರ್ ನಮೂನೆಯನ್ನು ಒರತಿಪಾದಿಸಿದವರು?

ಜೆ.ಜೆ.ಥಾಮ್ಸನ್

ರೂಥರ್ ಫರ್ಡ್ √√

ನಿಲ್ಸ್‍ಬೋರ್

ಸಾಮರ್‍ಫೀಲ್ಡ್

16. ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್  NaHCO3  ಸಾಮಾನ್ಯ ಹೆಸರೇನು?

ವಾಷಿಂಗ್ ಸೋಡಾ

ಬೇಕಿಂಗ್ ಸೋಡಾ √√

ಬ್ಲೀಚಿಂಗ್ ಪುಡಿ

ಯಾವುದೂ ಅಲ್ಲ

17. ಗ್ರಾಫೈಟ್ ವಜ್ರದಂತೆಯೇ ಒಂದು..................?

ರಾಸಾಯನಿಕವಾಗಿ ವಿಷವಸ್ತು

ರಾಸಾಯನಿಕವಾಗಿ ಮಿಶ್ರಿತ ವಸ್ತು

ರಾಸಾಯನಿಕವಾಗಿ ಜಡವಸ್ತು √√

ರಾಸಾಯನಿಕವಾಗಿ ಅಸ್ಥಿರವಸ್ತು

18. ವಾಯು ವ್ಯಾಪಕ ನಿಯಮವನ್ನು ಕಂಡುಹಿಡಿದ ವಿಜ್ಞಾನಿ ಯಾರು?

ಬಾಯಲ್

ಚಾಲ್ರ್ಸ್

ಅವಗಾಡ್ರೋ

ಗ್ರಾಹಾಂ √√

19. ಅಡುಗೆ ಉಪ್ಪು ಈ ಸಂಯುಕ್ತ ವಸ್ತುವಾಗಿದೆ

ಪೊಟಾಸಿಯಂ ಕ್ಲೋರೈಡ್

ಸೋಡಿಯಂ ಹೈಡ್ರಾಕ್ಸೈಡ್

ಸೋಡಿಯಂ ಕ್ಲೋರೈಡ್ √√

ಕ್ಯಾಲ್ಷಿಯಂ ಕ್ಲೋರೈಡ್

20. ಸಮತಟ್ಟಾದ ಕನ್ನಡಿಯಲ್ಲಿ ಏರ್ಪಡುವ ಪ್ರತಿಬಿಂಬ?

ನಿಜಪ್ರತಿಬಿಂಬ

ಮಿಥ್ಯಪ್ರತಿಬಿಂಬ √√

ತಲೆಕೆಳಕಾಗಿ

ನೆಟ್ಟಗೆ

21. ಸಮಾನಾಂತರವಾಗಿರುವ ಕನ್ನಡಿಗಳಲ್ಲಿ ಏರ್ಪಡುವ ಪ್ರತಿಬಿಂಬಗಳ ಸಂಖ್ಯೆ?

6

1

ಅಸಂಖ್ಯಾತ √√

ಶೂನ್ಯ

22. ಎಡ್ವಿನ್‍ಹಬುಲ್ ಸಿದ್ಧಾಂತದ ಪ್ರಕಾರ ಈ ವಿಶ್ವ?

ಸಂಕೋಚನಕ್ಕೊಳಗಾಗುತ್ತಿದೆ

ವ್ಯಾಕೋಚನಗೊಳ್ಳುತ್ತದೆ √√

ಬದಲಾಗುವುದಿಲ್ಲ

ಯಾವುದೂ ಅಲ್ಲ

23. ಭಾರತದಲ್ಲಿ ಪರಮಾಣು ವಿಜ್ಞಾನಕ್ಕೆ ತಳಹದಿ ಹಾಕಿದವರು____

ವಿಕ್ರಂ ಸಾರಾಭಾಯ್

ಎಮ್.ಜೆ.ಕೆ. ಮೆನನ್

ಹೆಚ್.ಜೆ.ಬಾಬಾ √√

ರಾಜಾರಾಮಣ್ಣ

24. ಅಂತರ್ಗೋಲ ದರ್ಪಣವೊಂದರ ವಕ್ರತಾ ಕೇಂದ್ರದಲ್ಲಿ ವಸ್ತುವೊಂದನ್ನು ಇಡಲಾಗಿದೆ. ಆಗ _

ಪ್ರತಿಬಿಂಬವು ಅನಂತದೂರದಲ್ಲಿದ್ದು ಬೃಂಹಣ ಅನಂತವಾಗಿದೆ.

ಮೇಲಿನ ಯಾವುದೂ ಸರಿ ಇಲ್ಲ

ಪ್ರತಿಬಿಂಬ ವಕ್ರತಾಕೇಂದ್ರದಲ್ಲಿದೆ ಮತ್ತು ಬೃಂಹಣ ಒಂದು ಆಗಿದೆ √√

ಪ್ರತಿಬಿಂಬವು ಮುಖ್ಯ ಸಂಗಮ ಬಿಂದುವಿನಲ್ಲಿದೆ, ಬೃಂಹಣ 2 ಆಗಿದೆ

25. ಅಲೆಗ್ಸಾಂಡರ್ ಗ್ರಹಾಂ ಬೆಲ್ ಕಂಡುಹಿಡಿದದ್ದು________

ರೇಡಿಯೊ

ಟೆಲಿಫೋನ್ √√

ವಿದ್ಯುಚ್ಛಕ್ತಿ

ಟೆಲಿವಿಷನ್

1. "ಶ್ವೇತ ಖಂಡ" ಎಂದು ಯಾವುದನ್ನು ಕರೆಯುತ್ತಾರೆ?

ಆಫ್ರಿಕಾ

ಯೂರೋಪ್

ಅಂಟಾರ್ಟಿಕಾ √√

ಆಸ್ಟ್ರೇಲಿಯಾ

2. "ಕಾಂಬೋಡಿಯಾ" ಎಂಬುದು ಈ ಕೆಳಗಿನ ಯಾವುದರ ಹೊಸ ಹೆಸರಾಗಿದೆ?

ಕಾಂಪೂಚಿಯಾ √√

ಮಲೇಷ್ಯಾ

ಇಸ್ತಾನ್‍ಬುಲ್

ಇಥಿಯೋಪಿಯಾ

3. ಯಾವ ದೇಶದ ಸಂಸತ್ತಿನ ಜಂಟಿ ಅಧಿವೇಶನಕ್ಕೆ "ಡಯಟ್" (Diet) ಎನ್ನುವರು?

ಜಪಾನ್√√

ಜರ್ಮನಿ

ಚೀನಾ

ದಕ್ಷಿಣ ಕೊರಿಯಾ

4. ಜಂಬಿಟ್ಟಿಗೆ ಮಣ್ಣು(Laterite soil) ಈ ಕೆಳಗಿನ ಯಾವ ಹವಾಮಾನದಲ್ಲಿ ಅಭಿವೃದ್ಧಿಯಾಗುತ್ತದೆ?

ಶೀತ ತಾಪಮಾನ

ಉಷ್ಣ ಮತ್ತು ಶುಷ್ಕ

ತೇವಭರಿತ ಉಷ್ಣವಲಯ √√

ಮೆಡಿಟರೇನಿಯನ್

5. ಡೈಕ್ ಗಳು ವಿಶೇಷವಾಗಿ ಎಲ್ಲಿ ನಿರ್ಮಾಣಗೊಂಡಿವೆ?

ಫ್ರಾನ್ಸ್

ಬ್ರಿಟನ್

ನಾರ್ವೆ

ಹಾಲೆಂಡ್ √√

6. ಸಮುದ್ರಮಟ್ಟದಿಂದ ಮೇಲೆ ಹೋದಂತೆಲ್ಲಾ ಉಷ್ಣಾಂಶ ಏನಾಗುತ್ತದೆ?

ಕಡಿಮೆಯಾಗುತ್ತದೆ √√

ಹೆಚ್ಚಾಗುತ್ತದೆ

ಯಾವ ಬದಲಾವಣೆಯೂ ಆಗುವುದಿಲ್ಲ

ಮೇಲಿನ ಯಾವುದೂ ಅಲ್ಲ

7. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

ಎ. ಸಮಭಾಜಕ ವೃತ್ತದಿಂದ 5°  ಯಿಂದ  10° ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳ ನಡುವೆ ವಿಸ್ತರಿಸಿರುವ ಪ್ರದೇಶಕ್ಕೆ ಸಮಭಾಜಕ ವೃತ್ತಪ್ರದೇಶ ಎನ್ನುವರು.

ಬಿ. ಸವನ್ನಾ ಪ್ರದೇಶವು 5°   ಯಿಂದ   20° ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳ ನಡುವೆ ಕಂಡುಬರುವ ಪ್ರದೇಶವಾಗಿದೆ. ಈ ಮೇಲಿನ ಯಾವ ಹೇಳಿಕೆಗಳು ಸರಿ?

ಎ ಮತ್ತು ಬಿ √√

ಎ ಮಾತ್ರ

ಬಿ ಮಾತ್ರ

ಮೇಲಿನ ಯಾವುದೂ ಅಲ್ಲ

8. ಧ್ರುವಪ್ರದೇಶಗಳಲ್ಲಿ ತೀರಾ ಬಲಯುತವಾಗಿ ಮತ್ತು ಅತೀ ಶೀತಯುತವಾಗಿ ಬೀಸುವ ಮಾರುತಗಳನ್ನು ಏನನ್ನುತ್ತಾರೆ?

ಟಾರಾನ್ಯಾಡೋ

ಧೃವೀಯ ಮಾರುತಗಳು √√

ಟೈಫೂನ್

ಬೋರಾ

9. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಉಷ್ಣವಲಯದ ಎಲೆ ಉದುರುವ ಕಾಡುಗಳು ಭಾರತ, ಮಧ್ಯ ಅಂಏರಿಕ ಮತ್ತು ಬ್ರೆಜಿಲ್‍ಗಳಲ್ಲಿ ಮಾತ್ರ ಕಂಡುಬರುತ್ತವೆ.

2. ಉಷ್ಣವಲಯದ ನಿತ್ಯಹರಿಧ್ವರ್ಣದ ಕಾಡುಗಳಲ್ಲಿ ಪ್ರಮುಖ ಗಟ್ಟಿ ಮರವೆಂದರೆ ತೇಗವಾಗಿದೆ. ಮೇಲಿನ ಯಾವ ಹೇಳಿಕೆಯು ಸರಿಯಾಗಿದೆ?

1 ಮಾತ್ರ √√

2 ಮಾತ್ರ

1 ಮತ್ತು 2

ಮೇಲಿನ ಯಾವುದೂ ಅಲ್ಲ

10. ಮುರ್ರೆ ನದಿಯು ಎಲ್ಲಿ ಹರಿಯುತ್ತದೆ?

ಆಸ್ಟ್ರೇಲಿಯಾ √√

ಯೂರೋಪ್

ದಕ್ಷಿಣ ಅಮೇರಿಕ

ಉತ್ತರ ಅಮೇರಿಕ

11. ರೋಮ್ ನಗರವು ಯಾವ ನದಿಯ ದಡದ ಮೇಲಿದೆ?

ರೈನ್

ಎಲ್ಬೆ

ಡಾನುಬೆ

ಟೈಬರ್ √√

12. ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ರಪಂಚದ ಅತ್ಯಂತ ಹಳೆಯ ಸಂಸತ್ತನ್ನು ಹೊಂದಿರುವ ದೇಶ ಯಾವುದು?

ಐಸ್‍ಲ್ಯಾಂಡ್ √√

ಫ್ರಾನ್ಸ್

ಭಾರತ

ಬ್ರಿಟನ್

13. "ಮಾವೋರಿಸ್" ಯಾವ ದೇಶದಲ್ಲಿ ಕಂಡುಬರುವ ಆದಿವಾಸಿ ಜನಾಂಗವಾಗಿದೆ?

ನ್ಯೂಜಿಲ್ಯಾಂಡ್ √√

ಜಪಾನ್

ರಷ್ಯಾ

ಕೀನ್ಯಾ

14. ಖೈಬರ್ ಕಣಿವೆ ಮಾರ್ಗದಿಂದ ಯಾವ ದೇಶಗಳು ಸಂಪರ್ಕಿಸಲ್ಪಟ್ಟಿವೆ?

ಭಾರತ ಮತ್ತು ಆಫ್ಘಾನಿಸ್ತಾನ

ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ √√

ಭಾರತ ಮತ್ತು ಪಾಕಿಸ್ತಾನ

ಪಾಕಿಸ್ತಾನ ಮತ್ತು ಚೀನಾ

15. "ಜಕಾರ್ತಾ"ವು ಯಾವ ದೇಶದ ರಾಜಧಾನಿಯಾಗಿದೆ?

ಇಸ್ರೇಲ್

ಲಾವೋಸ್

ಜೋರ್ಡಾನ್

ಇಂಡೋನೇಷಿಯಾ √√

16. ಸವನ್ನಾ ಸ್ವಾಭಾವಿಕ ಪ್ರದೇಶವು ಈ ಕೆಳಗಿನ ಯಾವ ಲಕ್ಷಣವನ್ನು ಹೊಂದಿದೆ?

ವಾರ್ಷಿಕ  3° ಸೆಂ - 8° ಸೆಂ. ತಾಪಮಾನ ಇರುವ ವ್ಯತಿರಿಕ್ತ ತೇವ ಹಾಗೂ ಶುಷ್ಕ ಋತು

ಅಗಲವಾದ ಎಲೆಯುಳ್ಳ ನಿತ್ಯಹರಿದ್ವರ್ಣ ಕಾಡುಗಳು ಮತ್ತು ಹುಲ್ಲುಗಾವಲುಗಳು

ವರ್ಷ ಪೂರ್ತಿ ಏಕ ರೀತಿಯ ಅತೀ ತಾಪಮಾನ √√

ಮೇಲಿನ ಯಾವುದೂ ಅಲ್ಲ

17. ಮಾಲಿ ಯಾವ ದೇಶದ ರಾಜಧಾನಿಯಾಗಿದೆ?

ಭೂತಾನ್

ಮಾಲ್ಡೀವ್ಸ್ √√

ಮೊನಾಕೊ

ಕೊಸೊವೊ

18. ಸುಯೆಜ್ ಕಾಲುವೆಯು ಈ ಕೆಳಗಿನ ಯಾವುದನ್ನು ಜೋಡಿಸುತ್ತದೆ.

ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರ √√

ಕೆಂಪು ಸಮುದ್ರ ಮತ್ತು ಚೈನಾ ಸಮುದ್ರ

ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರ

ಬಾಲ್ಟಿಕ್ ಸಮುದ್ರ ಮತ್ತು ಆರ್ಟಿಕ್ ಸಾಗರ

19. ಸರಾಸರಿ ಸಮುದ್ರಮಟ್ಟದಿಂದ ಲಂಬಾಂತರ ದೂರವನ್ನು ಏನೆಂದು ಕರೆಯುತ್ತಾರೆ?

ಅಕ್ಷಾಂಶ (Latitude)

ರೇಖಾಂಶ (Longitude)

ಎತ್ತರ (Altitude) √√

ಇವು ಯಾವುದೂ ಅಲ್ಲ

20. ಉತ್ತರ ಗೋಳಾರ್ಧದ ಶಂಕುವಿನಾಕಾರದ ಕಾಯಿ ಬಿಡುವ ನಿತ್ಯ ಹಸಿರು ಮರಗಳ ಅರಣ್ಯ ಪ್ರದೇಶಕ್ಕೆ ಏನೆನ್ನುವರು?

ತೆರಾಯಿ

ಟೈಗಾ √√

ತಂಡ್ರಾ

ಇವು ಯಾವುದೂ ಅಲ್ಲ

21.  70° ಯಿಂದ  90°  ಅಕ್ಷಾಂಶದ ಉತ್ತರ ಮತ್ತು ದಕ್ಷಿಣಾರ್ದ ಗೋಳದಲ್ಲಿರುವ ಪ್ರದೇಶ ಯಾವುದು?

ಟೈಗಾ ಪ್ರದೇಶ

ಸಮಶೀತೋಷ್ಣವಲಯದ ಹುಲ್ಲುಗಾವಲು ಪ್ರದೇಶ

ತಂಡ್ರಾ ಪ್ರದೇಶ √√

ಮೆಡಿಟರೇನಿಯನ್ ಪ್ರದೇಶ

22. ಭೂಮಿಯ ಒಂದು ತುದಿ ಸಮುದ್ರದೊಳಕ್ಕೆ ವಿಸ್ತರಿಸಿರುವುದಕ್ಕೆ ಏನೆನ್ನುವರು?

ಜಲಸಂಧಿ (Strait)

ಶೃಂಗ (Summit)

ಪ್ರಸ್ಥಭೂಮಿ (Peninsula)

ಭೂಶಿರ (Cape) √√

23. ಬಿಳಿನಗರ ಎಂದು ಯಾವ ನಗರವನ್ನು ಕರೆಯುತ್ತಾರೆ?

ಬೆಲ್ಗ್ರೇಡ್ √√

ಪ್ಯಾರಿಸ್

ಒಟ್ಳಾವ

ನ್ಯೂಯಾರ್ಕ್

24. "ಪಂಪಾಸ್" ಯಾವ ದೇಶದಲ್ಲಿ ಕಂಡುಬರುವ ಪ್ರಮುಖ ಹುಲ್ಲುಗಾವಲಾಗಿದೆ?

ದಕ್ಷಿಣ ಆಫ್ರಿಕಾ

ಆಸ್ಟ್ರೇಲಿಯಾ

ಅಮೇರಿಕ

ಅರ್ಜೆಂಟೈನಾ √√

25. ಭಾರತದಲ್ಲಿ ನಡು ಮಧ್ಯಾಹ್ನದ ವೇಳೆಯಲ್ಲಿ, ಇಂಗ್ಲೆಂಡ್‍ನಲ್ಲಿ ಆಗಿರುವ ಅಂದಾಜು ಸಮಯವೆಷ್ಟು?

ಬೆಳಿಗ್ಗೆ 6.30 ಗಂಟೆ √√

ಸಂಜೆ 6.30 ಗಂಟೆ

ಬೆಳಿಗ್ಗೆ 2.30 ಗಂಟೆ

ಮಧ್ಯಾಹ್ನ 2.30 ಗಂಟೆ

🌐ಅಳತೆಯ ಸಾಧನಗಳು 🌐

☀️. ದಿಕ್ಸೂಚಿ
ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.

☀️. ರೇಡಾಕ
ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.

☀️. ಮೈಕ್ರೊಫೋನ್
ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.

☀️. ಮೆಘಾಪೋನ್
ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.

☀️. ಟೆಲಿಫೋನ್
ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.

☀️. ಲ್ಯಾಕ್ಟೋಮೀಟರ್
ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.

☀️. ಓಡೋಮೀಟರ್
ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.

☀️. ಮೈಕ್ರೋಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.

☀️. ಮೈಕ್ರೋಸ್ಕೋಪ್
ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.

☀️. ಹೈಗ್ರೋಮೀಟರ್
ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.

ಪ್ರಮುಖ ಜಲಪಾತಗಳು

1. ಶರಾವತಿ " ಜೋಗ ಜಲಪಾತ "
2. ಗಂಗವಳ್ಳಿ " ಮಾಗೋಡು ಜಲಪಾತ "
3. ಮಹದಾಯಿ' "ಕಳಸ ಜಲಪಾತ "
4. ಘಟಪ್ರಭಾ " ಗೋಕಾಕ್ ಜಲಪಾತ "
5. ಅಗನಾಶಿನಿ " ಊಂಚಳ್ಳಿ ಜಲಪಾತ "
6. ಶಿಂಷಾ ನದಿ ( ಕಾವೇರಿ) "ಗಗನಚುಕ್ಕಿ ಬರಚುಕ್ಕಿ"
7. ಲಕ್ಷ್ಮಣತೀರ್ಥ (ಕಾವೇರಿ )"ಇರ್ಪು ಜಲಪಾತ " ಅಬ್ಬಿ ಜಲಪಾತ
8. ಮಾವಿನ ಪಾಸಿನದಿ" ಎಳನೀರು ಜಲಪಾತ "
9. ಬಾಬಬುಡನ್ ಗಿರಿ ಬೆಟ್ಟದಲ್ಲಿ " ಹೆಬ್ಬಿ ಜಲಪಾತ " ಮಾಣಿಕ್ಯಧಾರಾ"
10. ಶಿವಮೊಗ್ಗ ಜಿಲ್ಲೆಯ "ದಬ್ಬೆ ಜಲಪಾತ "

#ಸಾಮಾನ್ಯಜ್ಞಾನ
1) "Poverty and the unbritish rule in india" ಎಂಬ ಕೃತಿಯನ್ನು ರಚಿಸಿದವರು ಯಾರು?
* ದಾದಾಭಾಯಿನವರೋಜಿ.
2) "ಫಾಯಿಯಾನ್" ಯಾವ ದೇಶದ ಯಾತ್ರಿಕ?
* ಚೀನಿ.
3) "ಭಾರತ ನಿರ್ಮಾಣ ಯೋಜನೆ"ಯನ್ನು ಆರಂಭಿಸಲಾದ ವರ್ಷ ಯಾವುದು?
* 2005.
4) "ಸುಂದರಬನ ಉದ್ಯಾನವನ" ಯಾವ ರಾಜ್ಯದಲ್ಲಿದೆ?
* ಪಶ್ಚಿಮಬಂಗಾಳ.
5) "The Discovery of India" ಕೃತಿಯನ್ನು ರಚಿಸಿದವರು ಯಾರು?
* ಜವಾಹರ್ ಲಾಲ್ ನೆಹರು.
6) ಆರ್ಕ್ಟಿಕ್ ಪ್ರದೇಶದಲ್ಲಿರುವ ಭಾರತೀಯ ತಾಣ ಯಾವುದು?
RBS: * ಹಿಮಾದ್ರಿ.
7) ವಿದ್ಯುತ್ ಪ್ರವಾಹದ ಏಕಮಾನ ಯಾವುದು?
* ಆಂಪಿಯರ್.
8) ಅಲೆಕ್ಸಾಂಡರ್ ದಾಳಿಯನ್ನು ಭಾರತದಲ್ಲಿ ಪ್ರತಿರೋಧಿಸಿದ ಅರಸ ಯಾರು?
* ಪೋರಸ್.
9) "ನಾಥುಲಾಪಾಸ್" ಯಾವ ವಾಣಿಜ್ಯ ಮಾರ್ಗದಲ್ಲಿದೆ?
* ಭಾರತ-ಚೀನಾ ವಾಣಿಜ್ಯ ಮಾರ್ಗ.
10) WWW ನ ಚಿಹ್ನೆ ಏನು?
* ದೈತ್ಯಪಾಂಡಾ.
11) "The Insider" ಕೃತಿಯನ್ನು ರಚಿಸಿದವರು ಯಾರು?
* ಪಿ.ವಿ.ನರಸಿಂಹರಾವ್.
12) "ವಿಶ್ವ ಜನಸಂಖ್ಯಾ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಜುಲೈ 11 (1987 ರಿಂದ).
13) ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ & ದಿನ ಯಾವುದು?
* 1935, ಏಪ್ರಿಲ್ 1.
14) ವಿಶ್ವ ಸಂಸ್ಥೆಯು ಯಾವ ವರ್ಷವನ್ನು "ಅಂತರರಾಷ್ಟ್ರೀಯ ನೈರ್ಮಲ್ಯ ವರ್ಷ" ಎಂದು ಘೋಷಿಸಿದೆ?
* 2008.
15) "ಆಂಕಾಲಜಿ" ಎನ್ನುವುದು ಯಾವುದರ ವೈಜ್ಞಾನಿಕ ಅಧ್ಯಯನ?
* ಕ್ಯಾನ್ಸರ್ ರೋಗದ.
16) ಜಗತ್ತಿನ ಅತ್ಯಂತ ದೊಡ್ಡ ನದಿ ಯಾವುದು?
* ಅಮೇಜಾನ್.
17) "ಮಲ್ಹೋತ್ರ ಆಯೋಗ" ಯಾವುದಕ್ಕೆ ಸಂಬಂಧಿಸಿದೆ?
* ವಿಮಾ ಕ್ಷೇತ್ರದಲ್ಲಿ ಸುಧಾರಣೆಗೆ.
18) "ಹಿಂದ್ ಸ್ವರಾಜ್" ಕೃತಿಯನ್ನು ರಚಿಸಿದವರು ಯಾರು?
* ಮಹಾತ್ಮ ಗಾಂಧಿ.
19) ದಲೈಲಾಮಾ ಅವರಿಗೆ ನೋಬೆಲ್ ಶಾಂತಿ ಬಹುಮಾನ ಲಭಿಸಿದ ವರ್ಷ ಯಾವುದು?
RBS: * 1989.
20) ಸೌರಶಕ್ತಿಯನ್ನು ಯಾವುದರಿಂದ ಮಾಡಿರುತ್ತದೆ?
* ಸಿಲಿಕಾನ್.
21) ಮನುಷ್ಯನ ಶರೀರದಲ್ಲಿರುವ ಅತ್ಯಂತ ದೊಡ್ಡ ಗ್ರಂಥಿ ಯಾವುದು?
* ಲಿವರ್(ಯಕೃತ).
22) "ಬ್ಲಾಕ್ ರೆವಲ್ಯೂಶನ್" ಸಂಬಂಧಿಸಿರುವುದು ಯಾವುದಕ್ಕೆ?
* ಕಲ್ಲಿದ್ದಲು.
23) ಪ್ರಕಾಶ ವರ್ಷವು (ಜ್ಯೋತಿರ್ ವರ್ಷವು) ಯಾವುದನ್ನು ಅಳೆಯಲು ಬಳಕೆಯಾಗುತ್ತದೆ?
* ದೂರ.
24) ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಮಹಿಳಾ ಅಧ್ಯಕ್ಷರು ಯಾರು?
RBS: * ಅನಿಬೆಸೆಂಟ್.
25) ಶಿವಾಜಿ ರಚಿಸಿದ ಮಂತ್ರಿ ಮಂಡಲವನ್ನು ಏನೆಂದು ಕರೆಯುತ್ತಿದ್ದರು?
* ಅಷ್ಟ ಪ್ರಧಾನ.
26) ಬಾಂಗ್ಲಾದೇಶದ ರಾಜಧಾನಿ & ಕರೆನ್ಸಿ ತಿಳಿಸಿ?
* ಡಾಕಾ, ಟಾಕಾ.
27) "ಆಲಿಘರ್ ವಿಶ್ವ ವಿದ್ಯಾಲಯ"ವನ್ನು ಸ್ಥಾಪಿಸಿದವರು ಯಾರು?
* ಸರ್ ಸಯ್ಯದ್ ಅಹಮದ್ ಖಾನ್.
28) ಪಶ್ಚಿಮ ಆಸ್ಟ್ರೇಲಿಯನ್ ಪ್ರವಾಹವು ಯಾವ ಸಾಗರದೊಳಗೆ ಹರಿಯುತ್ತದೆ?
* ಹಿಂದೂ ಮಹಾಸಾಗರ.
29) "Gerontology" ಎಂದರೆ?
* ವೃದ್ಧಾಪ್ಯಕ್ಕೆ ಸಂಬಂಧಿಸಿದ ಅಧ್ಯಯನ.
30) "ಭಾರತದ ಹಸಿರು ಕ್ರಾಂತಿಯ ಪಿತಾಮಹ" ಯಾರು?
* ಎಂ.ಎಸ್.ಸ್ವಾಮಿನಾಥನ್.
31) ಕೊನೆಯ ವೇದ ಯಾವುದು?
* ಅರ್ಥವಣವೇದ.
32) ಅಲಕಾನಂದ ಮತ್ತು ಭಗೀರಥಿ ನದಿಗಳು ಸಂಗಮವಾಗುವ ಸ್ಥಳ ಯಾವುದು?
RBS: * ದೇವ ಪ್ರಯಾಗ.
33) "ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ" ಎಂಬುದನ್ನು ಕಂಡು ಹಿಡಿದ ವಿಜ್ಞಾನಿ ಯಾರು?
* ನಿಕೋಲಸ್ ಕೋಪರ್ ನಿಕಸ್.
34) ಯಾವ ಹೊದಿಕೆಯು ಸೂರ್ಯನ ಹಾನಿಕಾರಕ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುತ್ತದೆ?
* ಓಜೋನ್.
35) ಬೂಕರ್ ಬಹುಮಾನವನ್ನು ಗಳಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಯಾರು?
* ವಿ.ಎಸ್.ನೈಪಾಲ್.
36) ಜಗತ್ತಿನಲ್ಲಿ ಅತ್ಯಧಿಕ ಸಕ್ಕರೆ ಬಳಸುವ ದೇಶ ಯಾವುದು?
* ಯು.ಎಸ್.ಎ.
37) ಯು ಪಿ ಎಸ್ ಸಿ ಅಧ್ಯಕ್ಷರನ್ನು ಯಾರು ನೇಮಕ ಮಾಡುತ್ತಾರೆ?
* ರಾಷ್ಟ್ರಪತಿ.
38) ಭಾರತೀಯ ರಪ್ತು-ಆಮದು ಬ್ಯಾಂಕ್ ಸ್ಥಾಪಿತವಾದ ವರ್ಷ ಯಾವುದು?
* 1982.
39) "ರಾಜತರಂಗಿಣಿ"ಯನ್ನು ರಚಿಸಿದವರು ಯಾರು?
* ಕಲ್ಹಣ.
40) "ಖೈಬರ್ ಕಣಿವೆ" ಇರುವುದು?
* ವಾಯುವ್ಯ ಭಾರತದಲ್ಲಿ.
41) ಅತ್ಯಧಿಕ ಪ್ರದೇಶದಲ್ಲಿ "ಗೋಡಂಬಿ" ಬೆಳೆಯುವ ಕರ್ನಾಟಕದ ಜಿಲ್ಲೆ ಯಾವುದು?
* ಕೊಡಗು.
42) ಅತ್ಯಧಿಕ ಅಂತರ್ಗಮನ ಶಕ್ತಿಯನ್ನು ಹೊಂದಿರುವ ವಿಕಿರಣ ಯಾವುದು?
* ಕ್ಷ-ಕಿರಣಗಳು
43) ಪ್ಲಾನಿಮೀಟರ್ ನ್ನು ಯಾವುದರ ಮಾಪನಕ್ಕೆ ಬಳಸುತ್ತಾರೆ?
* ಭೂಪಟಗಳ ಮೇಲಿರುವ ಪ್ರದೇಶಗಳ ಮಾಪನಕ್ಕೆ.
44) ಸೂರ್ಯನು ಭೂಮಿಯ ಸಮಭಾಜಕ ವೃತ್ತರೇಖೆಯ ನೇರ ಲಂಭದಲ್ಲಿದ್ದಾಗ ಅಂತಹ ಸ್ಥಿತಿಯನ್ನು ---- ಎನ್ನುತ್ತಾರೆ.
RBS: * ವಿಷವತ್ಸಂಕ್ರಾಂತಿ.
45) ಭಾರತದಲ್ಲಿ ಪೆಟ್ರೋಲಿಯಂ ನಿಕ್ಷೇಪಗಳು ಮುಖ್ಯವಾಗಿ ಯಾವುದರಲ್ಲಿ ದೊರೆಯುತ್ತವೆ?
* ಜಲಜ ಶಿಲೆಗಳಲ್ಲಿ.
46) "ಹೇಬಿಯಸ್ ಕಾರ್ಪಸ್" ಎನ್ನುವದೊಂದು....
* ರೀಟ್.
47) 7ನೇ ಡಬ್ಯ್ಲೂ ಟಿ ಒ ಸಚಿವ ಮಟ್ಟದ ಸಮಾವೇಶವನ್ನು 2008 ರಲ್ಲಿ ಎಲ್ಲಿ ನಡೆಸಲಾಯಿತು?
RBS: * ಜಿನೇವಾ.
48) ಭಾರತ ಸಂವಿಧಾನದ 73 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ?
* ಪಂಚಾಯತ್ ವ್ಯವಸ್ಥೆಗೆ.
49) ಕಂಪ್ಯೂಟರ್ ಗಳ ಅನ್ವೇಷಣೆಗೆ ಸಂಬಂಧಿಸಿದ ಹೆಸರು ಯಾರದು?
* ಚಾರ್ಲಸ್ ಬಾಬೇಜ್.
50) NASA ವಿಸ್ತರಿಸಿರಿ?
* National Aeronautics and Space Administration.
51) ವಿಧಾನ ಸಭೆಯ ಸ್ಪೀಕರ್ ಯಾರಿಗೆ ರಾಜೀನಾಮೆ ಪತ್ರ ಸಲ್ಲಿಸುವರು?
* ಡೆಪ್ಯುಟಿ ಸ್ಪೀಕರ್ ಅವರಿಗೆ.

ಮೊದಲನೇ ತರೈನ್ ಯುದ್ದ ಸಂಭವಿಸಿದ್ದು – 1191 ರಲ್ಲಿ

ಎರಡನೇ ತರೈನ್ ಯುದ್ದ ಸಂಭವಿಸಿದ್ದು – 1192

ಪಾಣಿಪತ್ ಕದನ ಸಂಭವಿಸಿದ್ದು – 1761 ರಲ್ಲಿ

ಬಕ್ಸಾರ್ ಕದನ ನಡೆದ ವರ್ಷ – 1764

ಪಾಟಲಿ ಪುತ್ರದ ಹಿಂದಿನ ಹೆಸರು – ಪಾಟ್

ಅಲಹಾಬಾದ್ ನ ಹಿಂದಿನ ಹೆಸರು – ಪ್ರಯಾಗ್

ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು – ಕೃಷ್ಣ , ಕಾವೇರಿ , ಗೋದಾವರಿ

ಪೂರ್ವ ತೀರ ಪ್ರದೇಶದ ಹೆಸರು – ಕೋರಮಂಡಲ , ಗೋಲ್ಕೋಂಡ

ಪಶ್ಚಿಮ ತೀರ ಪ್ರದೇಶದ ಹೆಸರು – ಮಲಬಾರ್ ಹಾಗೂ ಕೊಂಕಣ

ಶರಾವತಿ ನದಿಯು ಸೃಷ್ಠಿಸಿದ ಜಲಪಾತ – ಗೇರು ಸೊಪ್ಪೆ ಜಲಪಾತ

ಭಾರತದ ಕರಾವಳಿಯು ಬಹುತೇಕ – ನೇರವಾಗಿದೆ

ಭಾರತ ಇತಿಹಾಸದ ಅತ್ಯಂತ ವಿಶಿಷ್ಟ ಲಕ್ಷಣ – ವಿವಿಧತೆಯಲ್ಲಿ ಏಕತೆ

ಪ್ರಾಚೀನ ಕಾಲದಲ್ಲಿ ಆಕ್ರಮಣಕಾರರನ್ನ ತಡೆದ ಶ್ರೇಣಿ – ಹಿಮಾಲಯ ಪರ್ವತ
ಉತ್ತರ ಭಾರತವನ್ನು

ದಕ್ಷಿಣಭಾರತದಿಂದ ಪ್ರತ್ಯೇಕಿಸುವ ಶ್ರೇಣಿ – ವಿಂದ್ಯಾಪರ್ವತ

ದೆಹಲಿಯ ಸಮೀಪ ಹರಿಯುವ ನದಿ – ಯಮುನಾ ನದಿ

ಭಾರತಕ್ಕೆ ಮಳೆ ತರುವ ಮಾರುತ – ಮಾನ್ಸೂನ್ ಮಾರುತ

ಭಾರತದ ಸಮಶೀತೋಷ್ಣ ವಲಯ – ಸಿಂಧೂ ಹಾಗೂ ಗಂಗಾ ನದಿಯ ಬಯಲು ಪ್ರದೇಶ

ಹಿಂದೂ ಧರ್ಮದ ಇನ್ನೋಂದು ಹೆಸರು – ಸನಾತನ ಧರ್ಮ

ಭಾರತವನ್ನು ವಿವಿಧತೆಯಲ್ಲಿ ಏಕತೆಯ ಧರ್ಮ ಎಂದವರು – ನೆಹರು

ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ – 29

ಕೇಂದ್ರಾಡಳಿತ ಪ್ರದೇಶ – 6

2000 ದಲ್ಲಿ ರಚನೆಯಾದ ರಾಜ್ಯಗಳು – ಉತ್ತರಾಂಚಲ , ಛತ್ತೀಸ್ ಘಡ , ಝಾರ್ಕಾಂಡ್

ಭಾರತದ ಪೂರ್ವದಲ್ಲಿರುವ ದ್ವೀಪಗಳು – – ಅಂಡಮಾನ್ ಮತ್ತು ನಿಕೋಬರ್

ಭಾರತದ ಸಮುದ್ರ ಕರಾವಳಿಯ ಉದ್ದ – 7516.5 ಕಿ.ಮೀ

ಹಿಮಾಲಯದ ಉತ್ತರದಲ್ಲಿ ಉದ್ದ – 2500 ಕಿ.ಮೀ

ವಾಯುವ್ಯ ಭಾರತದಲ್ಲಿರುವ ಕಣಿವೆಗಳು – ಖೈಬರ್ ಮತ್ತು ಬೋಲಾನ್

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ – ಮೌಸಿನ್ ರಾಮ್

ಕಲ್ಲಿಕೋಟೆಯ ಪ್ರಾಚೀನ ಹೆಸರು – ಕೋಳಿಕೋಡ್ , ಕಾಕೋಡ್

ಚೆನ್ನೈನ ಪ್ರಾಚೀನ ಹೆಸರು – ಮದ್ರಾಸು

ಮಗಧದ ರಾಜಧಾನಿ – ಪಾಟಲಿಪುತ್

ವರ್ಧನರ ರಾಜಧಾನಿ – ಕನೋಜ್

ಭಾರತದ ವಿಸ್ತೀರ್ಣತೆಯ ಬಗ್ಗೆ ತಿಳಿಸುವ ಗ್ರಂಥ – ವಿಷ್ಣುಪುರಾಣ

ಈಶಾನ್ಯ ಭಾರತದಲ್ಲಿರುವ ಜನಾಂಗ – ಮಂಗೋಲಾಯ್ಡ್

ಅಂಡಮಾನ್ ಹಾಗೂ ಕೇರಳದಲ್ಲಿರುವ
ಜನಾಂಗ – ನಿಗ್ರಿಟೋ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಜನಾಂಗ – ಪ್ರೋಟೋ

ಅಸ್ಟ್ರೋಲಾಯ್ಡ್
ಪಶ್ಚಿಮ ಭಾರತದಲ್ಲಿರುವ ಜನಾಂಗ – ನಾರ್ಡಿಕ್

ಕೃಷ್ಣವರ್ಣದ ಜನರನ್ನು – ಮೇಡಿಟರೇನಿಯನ್ ಎನ್ನುವರು

ಹಡಗುಕಟ್ಟುಲು ಬಳಸಲು ಮರ – ಸಾಗುವಾನಿ

ಏಷ್ಯಾಖಂಡದ ಪರ್ಯಾಯ ದ್ವೀಪ – ಬಾರತ

ಭಾರತದ ಸಮುದ್ರ ತೀರದ ಉದ್ದ – 6100 ಕಿ.ಮೀ.

ಬಾರತದಲ್ಲಿ ಸಮುದ್ರ ತೀರ ಹೊಂದಿರುವ ರಾಜ್ಯಗಳ ಸಂಖ್ಯೆ – 9

ಸಮುದ್ರ ತೀರ ಹೊಂದಿರುವ ರಾಜ್ಯಗಳು – ಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ , ಕೇರಳ ,ತಮಿಳುನಾಡು , ಆಂದ್ರಪ್ರದೇಶ , ಒರಿಸ್ಸಾ , ಪಶ್ಚಿಮ ಬಂಗಾಳ

ಅತ್ಯಧಿಕರ ಸಮುದ್ರ ತೀರವನ್ನು ಹೊಂದಿರುವ ರಾಜ್ಯ – ಗುಜರಾತ್ ಹಾಗೂ ಆಂದ್ರಪ್ರದೇಶ

ಅತಿ ಕಡಿಮೆ ಸಮುದ್ರ ತೀರ ಹೊಂದಿರುವ ರಾಜ್ಯ – ಗೋವಾ

No comments:

Post a Comment