1) ದೇಶದ ಪ್ರಥಮ ಆನೆ ಅಭಯಾರಣ್ಯ ಎಲ್ಲಿದೆ?
ಮೈಸೂರು
ಬೆಂಗಳೂರು
ಚಾಮರಾಜನಗರ ಜಿಲ್ಲೆಯ
ಮಡಿಕೇರಿ
B✔️✔️
2) 21 ನೇ ಏಷ್ಯನ್ ಕ್ರೀಡಾಕೂಟ ಎಲ್ಲಿ ನಡೆಯಿತು?
ಭಾರತ
ರಷ್ಯಾ
ಇಂಡೋನೇಷಿಯಾ
ಚೀನಾ
D✔️✔️
3) ಪ್ರಥಮ ಪೋಸ್ಟ ಆಫೀಸ್ ಸೇವಿಂಗ್ ಬ್ಯಾಂಕ್ ATM ಎಲ್ಲಿ ಆರಂಭವಾಯಿತು?
ದೆಹಲಿ
ಬೆಂಗಳೂರು
ಚೆನೈ
ಕಲಕತ್ತಾ
C✔️✔️
4) ಯಾವ ನಗರದ ಪೋಲಿಸ್ ಇಲಾಖೆಯು ಮಹಿಳೆಯರ ಸುರಕ್ಷಿತತೆಗಾಗಿ 'ಹಿಮ್ಮತ್' ಆಪ್ ಬಿಡುಗಡೆ ಮಾಡಿದೆ?
ದೆಹಲಿ
ಬೆಂಗಳೂರು
ಚನೈ
ಕಲ್ಕತ್ತಾ
A✔️✔️
ತತೇರಾ ಇತ್ತೀಚೆಗೆ ಯುನೆಸ್ಕೋ ಪಟ್ಟಿಗೆ ಸೇರಿತು. ಹಾಗಾದರೆ ಇದು ಯಾವ ರಾಜ್ಯದ್ದು?
ಪಂಜಾಬ
Up
Mp
Mh
A✔️✔️
5) 2018 ರಲ್ಲಿ ಯಾವ ನಗರದಲ್ಲಿ ವಿಶ್ವ ಮಾಹಿತಿ ತಂತ್ರಜ್ಞಾನ ಕಾಂಗ್ರೆಸ್ ಸಮಾವೇಶ ನಡೆಯಿತು?
ದೆಹಲಿ
ಹೈದ್ರಾಬಾದ್
ಅಹಮದಾಬಾದ್
ಚನೈ
B✔️✔️
6) ಇತ್ತೀಚೆಗೆ ಯಾವುದು ಗ್ರೀನ್ ಇಂಡೆಕ್ಸನ್ನು ಅಭಿವೃದ್ಧಿಪಡಿಸಿದೆ?
UNO
IMF
World bank
ADB
C✔️✔️
7) ರಾಷ್ಟ್ರೀಯ ಪೋಲೀಸ್ ಅಕಾಡೆಮಿ ನಿದೇ೯ಶಕರಾಗಿ ನೇಮಕಗೊಂಡ ಪ್ರಥಮ ಮಹಿಳೆ ಯಾರು?
ಕಿರಣ್ ಬೇಡಿ
ಅರುಣಾ ಬಹುಗುಣ
ಕುಮುದಾ ಚೌಧರಿ
ಅರುಣಾ ವಿಶ್ವಾಸ್
B✔️✔️
8) ಮನಮೋಹನ್ ಸಿಂಗ್ ಅವರಿಗೆ ಈಚೆಗೆ "ಏಷ್ಯ ಕಾಸ್ಮೋಪಾಲಿಟನ್ " ಪ್ರಶಸ್ತಿ ಬಂತು. ಇದು ಯಾವ ದೇಶ ನೀಡುತ್ತದೆ?
ಸಿಂಗಪೂರ
ಬ್ರಿಟನ್
ಜಪಾನ್
ಅಮೆರಿಕ
C✔️✔️
9) ಅಮೆರಿಕಾ ಈಚೆಗೆ ಯಾವ ದೇಶದ ಜತೆಗಿನ 53 ವ.ಗಳ ಹಗೆತನ ಕೊನೆಗೊಳಿಸಿ ಸ್ನೇಹ ಹಸ್ತ ಚಾಚಿತು?
ಈಜಿಪ್ಟ
ಕ್ಯೂಬಾ
ಇರಾಕ್
ಇಸ್ರೇಲ್
B✔️✔️
10) ಭಾರತದ ಮಂಗಳಯಾನ ಉಪಗ್ರಹ ಮಂಗಳನ ಅಂಗಳ ಪ್ರವೇಶಿಸಿದ್ದು ಯಾವ ದಿನ?
Aug 19, 2014
Sept 9, 2014
Sept 16,. 2014
Sept 24, 2014
D✔️✔️
11) ಸ್ಪೇನ್ ದೇಶದ ಕರೆನ್ಸಿ
ಫ್ರ್ಯಾಂಕ್
ಪೌಂಡ್
ಪೆಸೆಟಾ
ಯೂರೋ
D✔️✔️
13) ಜನಧನ್ ಯೋಜನೆಯಿಂದ ಈ ಕೆಳಗಿನ ಯಾವ ಲಾಭ ದೊರೆಯುತ್ತದೆ?
ಓವರ್ ಡ್ರಾಫ್ಟ ಸೌಲಭ್ಯ
5ಲಕ್ಷ ಅಪಘಾತ ವಿಮೆ
2 ಲಕ್ಷ ಜೀವ ವಿಮೆ
B & C
A✔️✔️
14) The mother I never knew ಈ ಕೃತಿಯ ಲೇಖಕರು
ಝುಂಪಾ ಲಹರಿ
ಸುಧಾ ಮೂತಿ೯
ಇಮ್ತಿಯಾಜ ಗುಲ್
ಕಿರಣ್ ದೇಸಾಯಿ
B✔️✔️
15) ಜಗತ್ತಿನ ಅತಿ ದೊಡ್ಡ ಉಭಯಚರ ವಿಮಾನ ಕುನ್ಲಾಂಗ್ ಯಾವ ದೇಶದ್ದು?
ಚೀನಾ
ರಷ್ಯಾ
ಜಪಾನ
ಅಮೆರಿಕ
A✔️✔️
16) BSF Dec 1 ರಂದು ಎಷ್ಟನೇ ಸಂಸ್ಥಾಪನಾ ದಿನ ಆಚರಿಸಿಕೊಂಡಿತು?
52
53
54
55
A✔️✔️ 1965 ಕ್ಕೆ ಅಸ್ಥಿತ್ವಕ್ಕೆ ಬಂದಿತು
17)" ಆಪರೇಷನ್ ಸೇವ್ ಕುಮಾ೯ " ಯಾವುದಕ್ಕೆ ಸಂಬಂಧಿಸಿದೆ?
ಆಮೆ ರಕ್ಷಣೆ
ಹುಲಿ ರಕ್ಷಣೆ
ಸಿಹ ರಕ್ಷಣೆ
ಆನೆ ರಕ್ಷಣೆ
A✔️✔️
18) "ಪೆಟ್ರೋ" ಎಂಬ ನೈಜ ಕರೆನ್ಸಿ ಬಿಡುಗಡೆ ಮಾಡಿದ ದೇಶ ಯಾವುದು?
ವೆನಿಜುವೆಲಾ
ಇಟಲಿ
ಇಂಡೋನೇಷ್ಯಾ
ಜಪಾನ
A✔️✔️
19) ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ?
Dec 6
Dec 7
Dec 8
Dec 9
D✔️✔️
20) ವ್ಯಾಸ ಸಮ್ಮಾನ 2017 ಯಾರಿಗೆ ದೊರೆತಿದೆ?
ಮಮತಾ ಕಾಲಿಯಾ
ಉಷಾ ರಾವ್
ಪ್ರೀತಿ ದಿದ್ಬಾಲ್
ಯಾರು ಅಲ್ಲ
A✔️✔️
21) ಆದಿವಾಸಿ ಮಹೋತ್ಸವ 2017 ಎಲ್ಲಿ ನಡೆಯಿತು?
ಹರಿಯಾಣ
ನಾಗಾಲ್ಯಾಂಡ್
ಛತ್ತೀಸಗಢ
ತ್ರಿಪುರಾ
C✔️✔️
No comments:
Post a Comment