Thursday, 19 July 2018

general science

1)ವಿಜ್ಞಾನದ ಪಿತಾಮಹ ಯಾರು?
-
ರೋಜರ್ ಬೇಕನ್.
2)
ಇರುವೆ ಕಚ್ಚಿದಾಗ ಬಿಡುಗಡೆಯಾಗುವ ಆಮ್ಲಯಾವುದು?
*
ಫಾರ್ಮಿಕ್ ಆಮ್ಲ.
3)
ಮೊಟ್ಟ ಮೊದಲ ಕ್ಲೋನಿಂಗ್ ಸಸ್ತನಿ ಯಾವುದು?
*
ಡಾಲಿ (ಕುರಿ).
4)
ಕಂಚು ---- & ---- ಒಳಗೊಂಡಿರುತ್ತದೆ.
*
ತಾಮ್ರ & ತವರ.
5)
ಓಝೋನ್ ಅಣುಸೂತ್ರವೇನು?
*
3.
6)
ಕಾರಿನ ಬ್ಯಾಟರಿಯಲ್ಲಿರುವ ಆಮ್ಲ ಯಾವುದು?
*
ಸಲ್ಪ್ಯೂರಿಕ್ ಆಮ್ಲ.
7)
ಭೂಮಿಯ ಮೇಲೆ ವೇಗವಾಗಿ ಓಡುವ ಪ್ರಾಣಿಯಾವುದು?
*
ಚಿರತೆ/ಚಿತಾ.
8)
ಪ್ಲಾಟಿಪಸ್ & ಎಕಿಡ್ನ್ ಇವು -----.
*
ಮೊಟ್ಟೆ ಇಡುವ ಸಸ್ತನಿಗಳು.
9)
ನಗಿಸುವ ಅನಿಲ ಯಾವುದು?
*
ನೈಟ್ರಸ್ ಆಕ್ಸೈಡ್.
10)
ಅಡುಗೆ ಉಪ್ಪಿನಲ್ಲಿ ಕಂಡು ಬರುವ ಬಂಧಯಾವುದು?
*
ಎಲೆಕ್ಟ್ರೊ ವೆಲೆಂಟ್.
11)
ಡೊಲೊಮೈಟ್ ಎನ್ನುವುದು -----.
*
ಕ್ಯಾಲ್ಸಿಯಂನ ಅದಿರು.
12)
ಗರಿಷ್ಠ ಪ್ರಮಾಣದ ಪ್ರೋಟಿನ್ ಹೊಂದಿರುವ ಆಹಾರ ಯಾವುದು?
*
ನೆಲಗಡಲೆ.
13)
ಹಸಿರು ಹಣ್ಣು ಮಾಗಿಸಲು ಬಳ
ಸುವ ರಾಸಾಯನಿಕ ಯಾವುದು?
*
ಈಥಲೀನ್.
14)
ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ
ಕಾರ್ಬೋಹೈಡ್ರೇಟ್ ಯಾವುದು?
*
ಫ್ರಕ್ಟೋಸ್.
15)
ಕಿಣ್ವಗಳು ------- ಗಳಾಗಿರುತ್ತವೆ?
*
ಪ್ರೋಟಿನ್.
16)
ಆಂಶಿಕ ಭಟ್ಟಿ ಇಳಿಸುವಿಕೆಯ ಮೊದಲ ಉತ್ಪನ್ನ ಯಾವುದು?
*
ಪೆಟ್ರೋಲಿಯಂ ಈಥರ್.
17)
ಇಂಗಾಲದ ಬಹು ರೂಪಗಳು ----&-----.
*
ವಜ್ರ & ಗ್ರಾಫೈಟ್.
18)
ಆಧುನಿಕ ತಳಿಶಾಸ್ತ್ರದ ಪಿತಾಮಹ ಯಾರು?
*
ಗ್ರೆಗೇರ್ ಮಂಡಲ್.
19)
ಲಿಕ್ಕರ್ ಗಳಲ್ಲಿ ----- ಆಲ್ಕೋಹಾಲ್ ಇರುತ್ತದೆ.
*
ಈಥೈಲ್.
20)
ಟಂಗ್ ಸ್ಟನ್ ಸಂಕೇತವೇನು?
* W.
21)
ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಂಶ ಯಾವುದು?
*
ಫ್ಲೋಯಂ.
22)
ಶಬ್ದದ ವೇಗವು ಗರಿಷ್ಠವಾಗಿರುವುದು ----ದಲ್ಲಿ.
*
ಘನ.
23)
ಕ್ಯಾಮರದಲ್ಲಿ ಬಳಸುವ ಮಸೂರ ಯಾವುದು?
*
ಪೀನ.
24)
ಜೂಲ್, ಕ್ಯಾಲೋರಿಗಳು ----- ಮಾನಗಳು.
*
ಶಕ್ತಿಯ.
25)
ಜೂನ್ 5 ವಿಶೇಷವೇನು?
*
ವಿಶ್ವ ಪರಿಸರ ದಿನ.
26)
ಆಮ್ಲ ಮಳೆಗೆ ---- & ---- ಕಾರಣಗಳು.
*
ನೈಟ್ರೋಜನ್ ಆಕ್ಸೈಡ್ & ಸಲ್ಪರ್ ಡೈ ಆಕ್ಸೈಡ್.
27)
ಮಾರ್ಸ್ ಗ್ಯಾಸ್ ಎಂದು ಯಾವದನ್ನು
ಕರೆಯುತ್ತಾರೆ?
*
ಮೀಥೆನ್.
28)
ಅಯಸ್ಕಾಂತ ತಯಾರಿಸಲು ಬಳಸುವ ಮಿಶ್ರಲೋಹ ಯಾವುದು?
*
ಆಲ್ನಿಕೋ.
29)
ಉಕ್ಕಿನಲ್ಲಿರುವ ಮೂಲವಸ್ತುಗಳು ಯಾವುವು?
*
ಕಬ್ಬಿಣ & ಇಂಗಾಲ.
30)
ಚರಂಡಿ ನೀರಿನಲ್ಲಿರುವ ಕ್ರಮಿನಾಶಕವಾಗಿ ಬಳಸುವ
ಅನಿಲಗಳು ಯಾವುವು?
*
ಓಜೋನ್ & ಕ್ಲೋರಿನ್.
31)
ಅನುವಂಶಿಯವಾದ ಮಂಡಿಸಿದವರು ಯಾರು?
*
ಗ್ರೆಗರ್ ಮೆಂಡಲ್.
32)
ಭಾರಜಲವನ್ನು ------ ಎನ್ನುವರು?
*
ಡ್ಯೂಟೇರಿಯಂ.
33)
ಹಳದಿ ಕೇಕ್ ಎಂದು ಯಾವದನ್ನು ಕರೆಯುತ್ತಾರೆ?
*
ಯುರೇನಿಯಂ.
34)
ಅಡುಗೆ ಸೋಡಾದ ರಾಸಾಯನಿಕ ಹೆಸರೇನು?
*
ಸೋಡಿಯಂ ಬೈ ಕಾರ್ಬೋನೇಟ್.
35)
ಕಾಗೆ ಬಂಗಾರ ಎಂದು ಯಾವದನ್ನು
ಕರೆಯುತ್ತಾರೆ?
*
ಮೈಕಾ (ಅಭ್ರಕ).
36)
ಎಲ್ಲಾ ಆಮ್ಲಗಳ ಮೂಲವಸ್ತು ಯಾವುದು?
*
ಜಲಜನಕ.
37)
ಎಕ್ಸ್ ರೇ ಕಂಡು ಹಿಡಿದವರು ಯಾರು?
*
ವಿಲಿಯಂ ರಾಂಟೆಜನ್.
38)
ಸಿಟಿಸ್ಕ್ಯಾನ್ ನಲ್ಲಿ ---- ಬಳಸುತ್ತಾರೆ?
*
ಎಕ್ಸ್ ರೇ.
39)
ಕೋಲಾ ತಂಪು ಪಾನಿಯದಲ್ಲಿರುವುದು -----&------.
*
ಕಾಫೈನ್ & ಕೋಕೈನ್.
40)
ಕೋಲಾ ತಂಪು ಪಾನೀಯ ಕಂಪನಿಯು ಯಾವ ಮೂಲದ್ದು?(ರಾಷ್ಟ್ರ)
*
ಯುಎಸ್.
41)
ರಾಷ್ಟ್ರೀಯ ವಿಜ್ಞಾನ ದಿನ ಯಾವಾಗ
ಆಚರಿಸಲಾಗುತ್ತದೆ?
*
ಫೆಬ್ರವರಿ 28.
42)
ಸರ್ ಸಿ.ವಿ ರಾಮನ್ ಜನ್ಮಸ್ಥಳ ಯಾವುದು?
*
ತಮಿಳುನಾಡಿನ ತಿರುಚನಾಪಳ್ಳಿ ತಿರುವನೈಕಾವಲ್.
43)
ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ದೊರೆತದ್ದು ಯಾವಾಗ?
* 1930.
44) 2015,
ಫೆಬ್ರವರಿ 28 ವಿಜ್ಞಾನ ದಿನದ
ಘೋಷವಾಕ್ಯವೇನು?
*
ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನ.
45)
ಜೇನುತುಪ್ಪ ------- ಒಳಗೊಂಡಿರುತ್ತದೆ?
*
ಫ್ರಕ್ಟೋಸ್.
46)
ಬ್ರೇಕ್ ಬೋನ್ ಫೀವರ್ ಎಂದು ಕರೆಯಲ್ಪಡುವ ರೋಗ ಯಾವುದು?
*
ಡೆಂಗ್ಯೂ ಜ್ವರ.
47)
ಘನಗಳ ರಚನೆಯನ್ನು ಪತ್ತೆ ಹಚ್ಚಲು ಬಳಸುವುದು ಯಾವದನ್ನು?
*
ಕ್ಷ ಕಿರಣ.
48)
ಅತಿದೊಡ್ಡ ಅಕಶೇರುಕ ಯಾವುದು?
*
ದೈತ್ಯ ಸ್ವಿಡ್.
49)
ಮನುಷ್ಯನಲ್ಲಿ ಪತ್ತೆ ಹಚ್ಚಲಾದ ವಿಕಿರಣ ವಸ್ತು ಯಾವುದು?
*
ಪೋಟಾಸಿಯಂ-40.
50)
ಕಕ್ಷೆಗೆ ಕಳುಹಿಸಿದ ಮೊದಲ ಪ್ರಾಣಿ ಯಾವುದು?
*
ನಾಯಿ.
51)
ಮಾನವನ ಕಣ್ಣು ಬೆಳಗಿನ ವೇಳೆ ಯಾವ ಬಣ್ಣಕ್ಕೆ ತೀವ್ರ ತೀಕ್ಷ್ಣವಾಗಿರುತ್ತದೆ?
*
ಹಸಿರು.
52).
ಯಾವ ದಿನದಂದು ವಿಶ್ವ ಜಲದಿನವನ್ನು ಆಚರಿಸಲಾಗುತ್ತದೆ ?
ಮಾರ್ಚ್ 22
53).
ವಾತಾವರಣದಲ್ಲಿರುವ ಆಮ್ಲಜನಕದ ಪ್ರಮಾಣ ಎಷ್ಟು ?
21%
54).
ಭೂಮಿ ಆವರಿಸಿರುವ ವಾತಾವರಣದಲ್ಲಿ ಏನೇನು ಇದೆ ?
ಅನಿಲ, ನೀರಾವಿ, ಸೂಕ್ಷ್ಮಧೂಳು
55).
ಕೆಳಗಿನವುಗಳಲ್ಲಿ ಪ್ರಾಥಮಿಕ ಭಕ್ಷಕರಿಗೆ ಉದಾಹರಣೆ ಯಾವುದು ?
ಜಿಂಕೆ
56).
ಆಧುನಿಕವಾಗಿ " ಪರಮಾಣು ಸಿದ್ಧಾಂತ" ವನ್ನು ಪ್ರತಿಪಾದಿಸಿದು ಯಾವಾಗ ?
1803
57).
ನ್ಯೂಟ್ರಾನ್ ಗಳು ಯಾವ ಕಣಗಳ ದ್ರವ್ಯರಾಶಿ ಸಮನಾಗಿರುತ್ತದೆ ?
ಪ್ರೋಟಾನ್
58).
ಒಂದು ಮೈಕ್ರಾನ್ ಎಂದರೆ ಎಷ್ಟು ಮಿ. ಮೀಟರ್ ಗಳಿಗೆ ಸಮ ?
1/1000
59).
ಒಂದು ಜೀವಕೋಶದಲ್ಲಿರುವ ಮೈಟೋಕಾಂಡ್ರಿಯಾಗಳ ಸಂಖ್ಯೆ ಎಷ್ಟು ?
30
ರಿಂದ 40
60).
ಮೂಳೆಗಳ ಬೆಳವಣಿಗೆಗೆ ಅವಶ್ಯಕ ವಿಟಮಿನ್ ಯಾವುದು ?
ವಿಟಮಿನ್
61).
ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪೌಷ್ಠಿಕಾಂಶ ?
ಸಾರಜನಕ
62).
ಭೂಮಿಯ ಗಟ್ಟಿ ಪದರದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಸಿಗುವ ಮೂಲವಸ್ತು ಯಾವುದು ?
ಆಮ್ಲಜನಕ
63).
ಅಸಿಟಲಿನ್ ಗೆ ಇರುವ ಮತ್ತೊಂದು ಹೆಸರು ?
ಈಥೇನ್
64).
ಕರ್ನಾಟಕದಲ್ಲಿ " ನಿರ್ಮಲ ಗ್ರಾಮ " ಯೋಜನೆ ಪ್ರಾರಂಭವಾದ ವರ್ಷ ?
1995
65).
ಒಂದು ಹಸಿರು ಹೂವನ್ನು ಕೆಂಪು ಗಾಜಿನ ಮೂಲಕ ನೋಡಿದಾಗ ಯಾವ ಬಣ್ಣದಲ್ಲಿ ಕಾಣಿಸುತ್ತದೆ ?
ಕಪ್ಪು
66).
ಭೂಮಿಯಲ್ಲಿನ ಒಟ್ಟು ನೀರಿನ ಮೊತ್ತದಲ್ಲಿ ಉಪ್ಪು ನೀರಿನ ಪ್ರಮಾಣ ಎಷ್ಟು ?
97%
67).
ವಿಟಮಿನ್ ಗಳನ್ನು ಕಂಡುಹಿಡಿದವರು ಯಾರು ?
--
ಫಂಕ್
68).
ವಿಟಮಿನ್ ಗಳಲ್ಲಿನ ಬಗೆಗಳು?
--
, ಬಿ ಸಿ ಡಿ ಕೆ
69).
ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?
--
ಬಿ , ಸಿ
70).
ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?
--
, ಡಿ , , ಕೆ
71).
ವಿಟಮಿನ್ ಕೊರತೆಯಿಂದ ಬರುವಂತಹ ಸಮಸ್ಯೆ ?
--
ರಾತ್ರಿ ಕುರುಡು
72).
ಥಯಾಮಿನ್ ಎಂದು ಯಾವುದನ್ನು ಕರೆಯುತ್ತಾರೆ ?
--
ಬಿ1 ವಿಟಮಿನ್
73).
ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ ?
--
ಬೆರಿಬೆರಿ
74).
ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು ಕರೆಯುತ್ತಾರೆ ?
--
ನಿಯಾಸಿನ್
75).
ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??
--
ವಿಟಮಿನ್ ಸಿ
76).
ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?
--
ವಿಟಮಿನ್ ಡಿ
77). '
ಡಿ ' ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ ?
--
ರಿಕೆಟ್ಸ್
78).
ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಮಿನ್ ?
--
ವಿಟಮಿನ್ ಕೆ
79).
ಮನುಷ್ಯರ ರಕ್ತವನ್ನು ಎಷ್ಟು ಬಗೆಯಾಗಿ ವಿಭಜಿಸಲಾಗಿದೆ ?
--
ನಾಲ್ಕು
80).
ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ ಯಾವುದು ?
--
ಆಂಟೀಜೆನ್ಸ್
81).
ಗ್ರೂಪ್ ನಲ್ಲಿರುವ ಆಂಟೀಜನ್ಸ್??
--
ರಕ್ತಕಣಗಳು
82).
ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
--
ಹಾಗೂ ಬಿ ರಕ್ತ ಕಣಗಳು

No comments:

Post a Comment