1)IRNSS
ಸರಣಿಯಲ್ಲಿ ಎಷ್ಟು ಉಪಗ್ರಹಗಳಿವೆ? ಉಪಗ್ರಹಗಳ ಉದ್ದೇಶ?
🔸7 ಉಪಗ್ರಹಗಳು, ಪಥದರ್ಶಕ/ದಿಕ್ಸೂಚಿ (Navigation)
🔸7 ಉಪಗ್ರಹಗಳು, ಪಥದರ್ಶಕ/ದಿಕ್ಸೂಚಿ (Navigation)
2)ಮೂಲಂಗಿ ಮತ್ತು ಹೂಕೊಸಿನಲ್ಲಿರುವ ಮೂಲವಸ್ತು?
🔸ಗಂಧಕ
🔸ಗಂಧಕ
3)ದ್ವಿತಿಸಂಶ್ಲೇಷಣೆ ಕ್ರೀಯೆಯಲ್ಲಿ ಪತ್ರಹರಿತ್ತು ಯಾವ ಬಣ್ಣಗಳನ್ನು ಹೀರಿಕೊಳ್ಳುತ್ತದೆ
🔸 ಕೆಂಪು ಮತ್ತು ನೀಲಿ
🔸 ಕೆಂಪು ಮತ್ತು ನೀಲಿ
4)ದ್ವಿತಿಸಂಶ್ಲೇಷಣೆಯ ಬೆಳಕಿನ ಪ್ರಕ್ರೀಯೆಯು ಪತ್ರಹರಿತ್ತಿನ ಯಾವ ಭಾಗದಲ್ಲಿ ನಡೆಯುತ್ತದೆ?
🔸ಗ್ರಾನಾ
🔸ಗ್ರಾನಾ
5)ವರ್ಣಾಂಧತೆಯಲ್ಲಿ ವ್ಯಕ್ತಿಗಳು ಯಾವ ಬಣ್ಣ ಗುರುತಿಸಲು ವಿಫಲರಾಗುತ್ತಾರೆ?
🔸ಕೆಂಪು ಮತ್ತು ಹಸಿರು
🔸ಕೆಂಪು ಮತ್ತು ಹಸಿರು
6)ಇತ್ತೀಚಿಗೆ ಭಾರತ ಸರ್ಕಾರದ Hriday ಯೋಜನೆಯಡಿ ಆಯ್ಕೆಯಾದ ಕರ್ನಾಟಕದ ಏಕೈಕ ನಗರ?
🔸ಬಾದಾಮಿ
🔸ಬಾದಾಮಿ
7)
2017ರಲ್ಲಿ ನಡೆಯಲಿರುವ ಪ್ರವಾಸಿ ಭಾರತ್ ದಿವಸ್ನ್ನು ಆಚರಿಸಲು ಆಯ್ಕೆಯಾದ ನಗರ.
🔸ಬೆಂಗಳೂರು
🔸ಬೆಂಗಳೂರು
8)2018ರ ಕಾಮನ್ವೆಲ್ತ್ ಜೂಡೊ ಚಾಂಪಿಯನ್ಷಿಪ್ ಎಲ್ಲಿ ನಡೆಯಲಿದೆ?
🔸ಜೈಪುರ್
🔸ಜೈಪುರ್
9)ಪ್ರಾಜೆಕ್ಟ್ ನಿಲಗಿರಿ ಯವುದಕ್ಕೆ ಸಂಭದಿಸಿದೆ?
🔸ಗೂಗಲ್ ಸಹಭಾಗಿತ್ವದಡಿ 400 ರೈಲು ನಿಲ್ದಾಣಗಳಿಗೆ ಉಚಿತ Wi-Fi ಸೇವೆ
10) ಇತ್ತೀಚಿಗೆ ರಾಜ್ಯಸಭೆಗೆ ಆಯ್ಕೆಯಾದ ಮಲಿಯಾಳಂ ಚಿತ್ರನಟ.🔸ಗೂಗಲ್ ಸಹಭಾಗಿತ್ವದಡಿ 400 ರೈಲು ನಿಲ್ದಾಣಗಳಿಗೆ ಉಚಿತ Wi-Fi ಸೇವೆ
🔸ಸುರೇಶ್ ಗೋಪಿ
No comments:
Post a Comment