=================
#ಪ್ರಚಲಿತ_ವಿದ್ಯಮಾನ*
=================
#Current Affairs Quizz Questions With Answered
1. *ಕೆಳಗಿನ ಯಾವ ರಾಷ್ಟ್ರ ಗುಲಾಮಗಿರಿ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ?*
1. ಉತ್ತರ ಕೊರಿಯಾ
2. ಭಾರತ
3. ಪಾಕಿಸ್ತಾನ
4. ಫಿಲಿಫೈನ್ಸ್
Answer: option1
Justification : ಉತ್ತರ ಕೊರಿಯಾ ಜಾಗತಿಕ ಗುಲಾಮಗಿರಿ ಮೊದಲ ಸ್ಥಾನದಲ್ಲಿದೆ. ಇಲ್ಲಿ 1000 ಜನರಲ್ಲಿ 104.6 ಜನರು ಗುಲಾಮಗಿರಿಗೆ ತುತ್ತಾಗಿದ್ದಾರೆ ಜಪಾನ್‍ನಲ್ಲಿ ಆಧುನಿಕ ಗುಲಾಮಗಿರಿ ಪ್ರಮಾಣ ಕನಿಷ್ಠ ಪ್ರಮಾಣದಲ್ಲಿದೆ ಇಲ್ಲಿ 1000ಕ್ಕೆ 0.3ರಷ್ಟು ಜನರು ಗುಲಾಮಗಿರಿಗೆ ತುತ್ತಾಗಿದ್ದಾರೆ.
2. *ಜಸ್ಟಿಸ್ ವಿ.ಕೆ ತಾಹಿಲ್‍ರಮಣಿ ಕೆಳಗಿನ ಯಾವ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ?*
1. ಕರ್ನಾಟಕ
2. ತಮಿಳುನಾಡು
3. ಮಹಾರಾಷ್ಟ್ರ
4. ಕೇರಳ
Correct Answer: option2
Justification : ಮದ್ರಾಸ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗುವ ಮೂಲಕ ಜಸ್ಟಿಸ್ ವಿ.ಕೆ ತಾಹಿಲ್‍ರಮಣಿ ಅವರು ಸುದ್ದಿಯಲ್ಲಿದ್ದಾರೆ.
3. *ಕೇಂದ್ರ ಗೃಹ ಸಚಿವಾಲಯ ಪ್ರಾಯೋಜಿತ ವಿದ್ಯಾರ್ಥಿ ಪೋಲಿಸ್ ಕೆಡೆಟ್ (ಎಸ್‍ಪಿಸಿ) ಯೋಜನೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಇತ್ತೀಚಿಗೆ ಗುರುಗ್ರಾಮದಲ್ಲಿ ಚಾಲನೆ ನೀಡಿದರು ಈ ಯೋಜನೆಗೆ ಕೆಳಗಿನ ಯಾವ ತರಗತಿಯಲ್ಲಿ ಓದುವ ಹುಡುಗರು ಈ ಯೋಜನೆ ವ್ಯಾಪ್ತಿಗೆ ಬರಲಿದೆ?*
1. 5ರಿಂದ6
2. 7ರಿಂದ8
3. 8ರಿಂದ9
4. 9ರಿಂದ10
Correct Answer: option3
Justification : ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಉತ್ತಮ ಮೌಲ್ಯ ಬೆಳೆಸಲು ಯೋಜನೆ ರೂಪಿಸಲಾಗಿದ್ದು.ಮೊದಲ ಹಂತದಲ್ಲಿ ನಗರ ಮತ್ತು ಗ್ರಾಮಿಣ ಭಾಗ ವಿಸ್ತರಿಸಲಾಗುವುದು. 8ಮತ್ತು9ನೇ ತರಗತಿ ವಿದ್ಯಾರ್ಥಿಗಳು ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ.
4. *ಪೌಲ್ ಕಗಾಮೆರವರು ಕೆಳಗಿನ ಯಾವ ರಾಷ್ಟ್ರದ ಅಧ್ಯಕ್ಷರಾಗಿದ್ದಾರೆ?*
1. ರವಾಂಡ
2. ಉಗಾಂಡಾ
3. ಕೀನ್ಯಾ
4. ಮೇಲಿನ ಯಾವುದು ಅಲ್ಲ
Correct Answer: option1
Justification : ಭಾರತದ ಪ್ರಧಾನಿ ಮೊದಲ ಬಾರಿಗೆ ರವಾಂಡಗೆ ಬೇಟಿಯಾಗಿದ್ದಾರೆ ಇಲ್ಲಿಯ ಅಧ್ಯಕ್ಷ ಪೌಲ್‍ಕಗಾಮೆ
5. *ಬ್ಯಾಂಕಿಂಗ್‍ನಲ್ಲಿ ಎಷ್ಟು ವಸೂಲಾಗದ ಸಾಲವಿದೆ (ಎನ್‍ಪಿಎ)*?
1. 10.ಲಕ್ಷ ಕೋಟಿ
2. 15.ಲಕ್ಷ ಕೋಟಿ
3. 20ಲಕ್ಷ ಕೋಟಿ
4. 12.ಲಕ್ಷ ಕೋಟಿ
Correct Answer: option1
Justification : ಬ್ಯಾಂಕಿಂಗ್‍ನಲ್ಲಿ 10ಲಕ್ಷ ಕೋಟಿ ರೂ ವಸೂಲಾಗದ ಸಾಲವಿದೆ.
No comments:
Post a Comment