Thursday, 19 July 2018

ಕರ್ನಾಟಕದ ಒಂದು ಪಕ್ಷಿನೋಟ

ಕರ್ನಾಟಕದ ಒಂದು ಪಕ್ಷಿನೋಟ ★★★
=> ರಾಜ್ಯಪಕ್ಷಿ - ನೀಲಕಂಠ(ಇಂಡಿಯನ್ ರೋಲರ್)
=>
ರಾಜ್ಯ ಪ್ರಾಣಿ - ಆನೆ.
=>
ರಾಜ್ಯ ವೃಕ್ಷ - ಶ್ರೀಗಂಧ.
=>
ರಾಜ್ಯಪುಷ್ಪ - ಕಮಲ
=>
ನಾಡಗೀತೆ - ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
=>
ಕರ್ನಾಟಕ ಸರ್ಕಾರದ ಚಿನ್ಹೆ - ಗಂಡಭೇರುಂಡ
=>
ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
=>
ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ - ಕರ್ನಾಟಕ
=>
ಕರ್ನಾಟಕದ ಮೊದಲ ನಾಡಗೀತೆ - ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
=>
ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು - ಸ್ಯಾಂಡಲವುಡ್.
=>
ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
=>
ವಿಧಾನಸಭೆಯ ಸದಸ್ಯರ ಸಂಖ್ಯೆ - 225.
=>
ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ - 75
=>
ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 28
=>
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 12
=>
ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ - 1918 ರಲ್ಲಿ ಮಿಲ್ಲರ ಆಯೋಗ.
=>
ಮೊದಲ ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್
=>
ಮೊದಲ ಮುಖ್ಯಮಂತ್ರಿ - ಕೆ.ಚಂಗಲರಾಯರೆಡ್ಡಿ.
=>
ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್,ನಿಜಲಿಂಗಪ್ಪ
=>
ವಿಧಾನಸಭೆಯ ಮೊದಲ ಸಭಾಪತಿ - ವಿ,ವೆಂಕಟಪ್ಪ
=>
ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ - ಕೆ.ಎಸ್.ನಾಗರತ್ನಮ್ಮ
=>
ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ - ಆರ್ , ವೆಂಕಟರಾಮಯ್ಯ.
=>
ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು - ಹಾಸನದಲ್ಲಿ
=>
ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು - ಪ್ರಥಮ ಸ್ಥಾನದಲ್ಲಿದೆ.

No comments:

Post a Comment