Thursday, 19 July 2018

ಕರ್ನಾಟಕದ ಭೌಗೋಳಿಕ ಸ್ಥಾನ


ಕರ್ನಾಟಕದ ಭೌಗೋಳಿಕ ಸ್ಥಾನ ★★★
=>
ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
=>
ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
=>
ಅಕ್ಷಾಂಶ - 11 - 31' ರಿಂದ 18 - 45' ಉತ್ತರ ಅಕ್ಷಾಂಶದಲ್ಲಿದೆ.
=>
ರೇಖಾಂಶ - 74 - 12' ರಿಂದ 78 - 40' ಪೂರ್ವ ರೇಖಾಂಶದಲ್ಲಿದೆ.
=>
ಉತ್ತರದ ತುದಿ - ಬೀದರ ಜಿಲ್ಲೆಯ ಔರಾದ ತಾಲ್ಲೂಕ.
=>
ದಕ್ಷಿಣದ ತುದಿ - ಚಾಮರಾಜನಗರ ಜಿಲ್ಲೆ.
=>
ಪಶ್ಚಿಮದ ತುದಿ - ಉತ್ತರ ಕನ್ನಡ ಜಿಲ್ಲೆಯ ಕಾರವಾರ.
=>
ಪೂರ್ವದ ತುದಿ - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
=>
ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ - 750
=>
ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ - 400
=>
ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು - ಮಹಾರಾಷ್ಟ್ರ,ಗೋವಾ
,
ಕೇರಳ,ತಮಿಳುನಾಡು,ಆಂದ್ರಪ್ರದೇಶ
=>
ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.

No comments:

Post a Comment