Thursday, 19 July 2018

ಭೂಗೋಳ ಶಾಸ್ತ್ರ*


ಭೂಗೋಳ ಶಾಸ್ತ್ರ*
1)ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳುಕೃಷ್ಣ , ಕಾವೇರಿ , ಗೋದಾವರಿ
2)ಪೂರ್ವ ತೀರ ಪ್ರದೇಶದ ಹೆಸರುಕೋರಮಂಡಲ , ಗೋಲ್ಕೋಂಡ
3)ಪಶ್ಚಿಮ ತೀರ ಪ್ರದೇಶದ ಹೆಸರುಮಲಬಾರ್ ಹಾಗೂ ಕೊಂಕಣ
4)ಶರಾವತಿ ನದಿಯು ಸೃಷ್ಠಿಸಿದ ಜಲಪಾತಗೇರು ಸೊಪ್ಪೆ ಜಲಪಾತ
5)ಭಾರತದ ಕರಾವಳಿಯು ಬಹುತೇಕನೇರವಾಗಿದೆ
6)ಭಾರತ ಇತಿಹಾಸದ ಅತ್ಯಂತ ವಿಶಿಷ್ಟ ಲಕ್ಷಣವಿವಿಧತೆಯಲ್ಲಿ ಏಕತೆ
7)ಪ್ರಾಚೀನ ಕಾಲದಲ್ಲಿ ಆಕ್ರಮಣಕಾರರನ್ನ ತಡೆದ ಶ್ರೇಣಿಹಿಮಾಲಯ ಪರ್ವತಉತ್ತರ ಭಾರತವನ್ನು
8)ದಕ್ಷಿಣಭಾರತದಿಂದ ಪ್ರತ್ಯೇಕಿಸುವ ಶ್ರೇಣಿವಿಂದ್ಯಾಪರ್ವತ
9) ದೆಹಲಿಯ ಸಮೀಪ ಹರಿಯುವ ನದಿಯಮುನಾ ನದಿ
10)ಭಾರತಕ್ಕೆ ಮಳೆ ತರುವ ಮಾರುತಮಾನ್ಸೂನ್ ಮಾರುತ
11)ಭಾರತದ ಸಮಶೀತೋಷ್ಣ ವಲಯಸಿಂಧೂ ಹಾಗೂ ಗಂಗಾ ನದಿಯ ಬಯಲು ಪ್ರದೇಶ
12)ಹಿಂದೂ ಧರ್ಮದ ಇನ್ನೋಂದು ಹೆಸರುಸನಾತನ ಧರ್ಮ
13) ಭಾರತವನ್ನು ವಿವಿಧತೆಯಲ್ಲಿ ಏಕತೆಯ ಧರ್ಮ ಎಂದವರುನೆಹರು
14)ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ – 29
ಕೇಂದ್ರಾಡಳಿತ ಪ್ರದೇಶ – 6
15) 2000 ದಲ್ಲಿ ರಚನೆಯಾದ ರಾಜ್ಯಗಳುಉತ್ತರಾಂಚಲ , ಛತ್ತೀಸ್ ಘಡ , ಝಾರ್ಕಾಂಡ್
16) ಭಾರತದ ಪೂರ್ವದಲ್ಲಿರುವ ದ್ವೀಪಗಳು – – ಅಂಡಮಾನ್ ಮತ್ತು ನಿಕೋಬರ್
17)ಭಾರತದ ಸಮುದ್ರ ಕರಾವಳಿಯ ಉದ್ದ – 7516.5 ಕಿ.ಮೀ
18)ಹಿಮಾಲಯದ ಉತ್ತರದಲ್ಲಿ ಉದ್ದ – 2500 ಕಿ.ಮೀ
19) ವಾಯುವ್ಯ ಭಾರತದಲ್ಲಿರುವ ಕಣಿವೆಗಳುಖೈಬರ್ ಮತ್ತು ಬೋಲಾನ್
20) ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಮೌಸಿನ್ ರಾಮ್
21) ಈಶಾನ್ಯ ಭಾರತದಲ್ಲಿರುವ ಜನಾಂಗಮಂಗೋಲಾಯ್ಡ್
22) ಅಂಡಮಾನ್ ಹಾಗೂ ಕೇರಳದಲ್ಲಿರುವಜನಾಂಗನಿಗ್ರಿಟೋ
23)ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಜನಾಂಗಪ್ರೋಟೋ
24) ಅಸ್ಟ್ರೋಲಾಯ್ಡ್ಪಶ್ಚಿಮ ಭಾರತದಲ್ಲಿರುವ ಜನಾಂಗನಾರ್ಡಿಕ್
25) ಕೃಷ್ಣವರ್ಣದ ಜನರನ್ನುಮೇಡಿಟರೇನಿಯನ್ ಎನ್ನುವರು
26)ಹಡಗುಕಟ್ಟುಲು ಬಳಸಲು ಮರಸಾಗುವಾನಿ
27) ಏಷ್ಯಾಖಂಡದ ಪರ್ಯಾಯ ದ್ವೀಪಭಾರತ
28) ಭಾರತದ ಸಮುದ್ರ ತೀರದ ಉದ್ದ – 6100 ಕಿ.ಮೀ.
29) ಭಾರತದಲ್ಲಿ ಸಮುದ್ರ ತೀರ ಹೊಂದಿರುವ ರಾಜ್ಯಗಳ ಸಂಖ್ಯೆ – 9
30)ಸಮುದ್ರ ತೀರ ಹೊಂದಿರುವ ರಾಜ್ಯಗಳುಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ , ಕೇರಳ ,ತಮಿಳುನಾಡು , ಆಂದ್ರಪ್ರದೇಶ , ಒರಿಸ್ಸಾ , ಪಶ್ಚಿಮ ಬಂಗಾಳ
31) ಅತ್ಯಧಿಕರ ಸಮುದ್ರ ತೀರವನ್ನು ಹೊಂದಿರುವ ರಾಜ್ಯಗುಜರಾತ್ ಹಾಗೂ ಆಂದ್ರಪ್ರದೇಶ
32) ಅತಿ ಕಡಿಮೆ ಸಮುದ್ರ ತೀರ ಹೊಂದಿರುವ ರಾಜ್ಯಗೋವ
33)ಭಾರತದ ಜನಸಂಖ್ಯೆ ಸುಮಾರ ?
121
ಕೋಟಿ
34)ಜನಸಂಖ್ಯೆಯಲ್ಲಿಭಾರತ ಪಡೆದಿರುವ ಸ್ಥಾನ ?
2
ನೇ ಸ್ಥಾನ
35) ಜನಸಂಖ್ಯೆಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಷ್ಟ್ರ?ಚೀನಾ
36) ಬಾರತದಲ್ಲಿಯ ಸಸ್ಯ ಜಾತಿಯ ಸಂಖ್ಯೆ?
47,000
ಬಗೆ
37) ಭಾರತದಲ್ಲಿರುವ ಪಕ್ಷಿ ಜಾತಿಯ ಸಂಖ್ಯೆ ?
1200
ಬಗೆ
38)ಭಾರತದಲ್ಲಿರುವ ಮತ್ಯಗಳ ಬಗಗಳು ?
2500
ಬಗೆ
39)ಭಾರತದ ದಕ್ಷಿಣದಲ್ಲಿರುವ ಖಾರಿ ?
ಮನ್ನಾರ್ ಖಾರಿ
40)ಭಾರತದ ಪಶ್ಚಿಮದಲ್ಲಿರುವ ಖಾರಿ ?
ಕಛ್ ಖಾರಿ
41) ಸಿಂಧೂ ನದಿಯನ್ನು ಹಿಂದೂ ಎಂದು ಸಂಭೋದಿಸಿದವರು ?ಪರ್ಶಿಯನ್ನರು
42)ಸಿಂಧೂ ನದಿಯನ್ನು ಇಂಡಸ್ ಎಂದು ಕರೆದಿರುವವರು ? ಮ್ಯಾಸಿಡೋನಿಯರು
43)ಬಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಸಮಾಜದ ಜನಾಂಗೀಯ ಸಮೀಕ್ಷೆ ಮಾಡಿದವರು ?
ಸರ್ ಹರ್ಬರ್ಟ್ ರಿಸ್ತೆ ( 1901 )
44) ಭಾರತದಲ್ಲಿಯ ಜಾತಿಯ ಸಂಖ್ಯೆ ?
3000
45)ಭಾರತದ ಸಂವಿಧಾನ ಹೊಂದಿರುವ ಭಾಷೆಗಳ ಸಂಖ್ಯೆ?
18
46) ಸೂರ್ಯ ಚಂದ್ರರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದವರು ?
ರಿಚರ್ಡ್ ಆಕ್ಲ್ಯುಯಸ್
47) ಪ್ರಪಂಚದಲ್ಲಿಯೇ ಅತ್ಯುತ್ತಮ ನೌಕ ವ್ಯವಸ್ಥೆ ಹೊಂದಿದ ದೇಶ ?
ಇಂಗ್ಲೇಂಡ್
48)ಹಿಮಾಲಯ ಪರ್ವತದ ಉದ್ದ ?
1500
ಮೈಲುಗಳು
49)ಪ್ರಪಂಚದ ಅತ್ಯಂತ ಎತ್ತರವಾದ ಶಿಖರ ?
ಮೌಂಟ್ ಎವರೆಸ್ಟ್* ಮೌಂಟ್ ಎವರೆಸ್ಟ್ಇರುವುದು - ನೇಪಾಳ ಮತ್ತು ಟಿಬೆಟ್ ಗಡಿಗಳ ಮಧ್ಯೆ
50)ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ ?ತೇನ್ ಸಿಂಗ್ ನೂರ್ಗೆ
51) ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲು ಹತ್ತಿದವರು ?ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ ಮೌಂಟ್ ಎವರೆಸ್ಟ್ ಶಿಖರ ಎರಿದ ವರ್ಷ 1953 ರಲ್ಲಿ
52) ಭಾರತದ ಅತ್ಯಂತ ಎತ್ತರವಾದ ಶಿಖರ -?
k2
ಅಥಾವ ಗಾಡ್ವಿನ್ ಆಸ್ಟೀನ್k2 ಅಥಾವ ಗಾಡ್ವಿನ್ ಆಸ್ಟೀನ್ಇದರ ಎತ್ತರ - 28250 ಅಡಿಗಳುk2 ಅಥಾವ ಗಾಡ್ವಿನ್ ಆಸ್ಟೀನ್ ಇದು ಪ್ರಸ್ತುತ - ಪಾಕಿಸ್ಥಾನದ ಅಧೀನದಲ್ಲಿದೆ
53)ಹಿಂದೂ ಖುಷ್ ಪರ್ವತಗಳು ಭಾಗ ?
ಭಾರತದ ವಾಯುವ್ಯ ಭಾಗ
54)ವಿಂಧ್ಯಾಪರ್ವತದ ದಕ್ಷಿಣಕ್ಕಿರುವ ಪರ್ವತ ಶ್ರೇಣಿ ?ಸಾತ್ಪುರ ಬೆಟ್ಟ
55)ಸೈಬಿರಿಯಾದಿಂದಭಾರತದ ಕಡೆಗೆ ಬೀಸುವ ಮಾರುತ ?ಶೀತಮಾರುತ
56)ಭಾರತದ ಪಶ್ಚಿಮ ಘಟ್ಟದ ಘಾಟ್ ಗಳು ?
ಷಾಟ್ ಘಾಟ್ ಮತ್ತು ಬೋರ್ ಘಾಟ್
57)ಭಾರತದ ಪಶ್ಟಿಮದ ಮಹಾದ್ವಾರ ?
ಮುಂಬೈ


No comments:

Post a Comment